Super Special  

(Search results - 223)
 • Super Special: Woman leaves snake on staff who come for Covid Vaccine inoculation snrSuper Special: Woman leaves snake on staff who come for Covid Vaccine inoculation snr
  Video Icon

  IndiaOct 18, 2021, 9:41 AM IST

  ಲಸಿಕೆ ಹಾಕಲು ಬಂದವರಿಗೆ ಸ್ನೇಕ್ ಶಾಕ್ ಕೊಟ್ಟ ಮಹಿಳೆ

  ಎಲ್ಲೆಡೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ.  ಅಭಿಯಾನ  ವೇಗವಾಗಿ ನಡೆಯುತ್ತಿದೆ. ಆದರೆ ಇಲ್ಲೊಬ್ಬ ಮಹಿಳೆ ಕೋವಿಡ್ ವ್ಯಾಕ್ಸಿನ್ ಹಾಕಲು ಬಂದವರಿಗೆ ಸ್ನೇಕ್ ಶಾಕ್ ಕೊಟ್ಟಿದ್ದಾಳೆ. ಬುಟ್ಟಿಯಿಂದ ಕರಿನಾಗರ ತೆಗೆದಿದ್ದಾಳೆ.

  ರಾಜಸ್ಥಾನದ ಕಮಲಾದೇವಿ ಎಂಬ ಮಹಿಳೆ ಹಾವನ್ನ ಬಿಡುವುದಾಗಿ ಹೆದರಿಸಿದ್ದಾಳೆ. ಆದರೆ ಆರೋಗ್ಯ ಕಾರ್ಯಕರ್ತರು ಕೊನೆಗೂ ಆಕೆಗೆ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ರೀತಿಯ ಇನ್ನಷ್ಟು ಇಂಟರೆಸ್ಟಿಂಗ್ ಸುದ್ದಿಗಳು ಇಲ್ಲಿವೆ..

 • Pakistan motorbike has gone viral hlsPakistan motorbike has gone viral hls
  Video Icon

  InternationalOct 16, 2021, 6:00 PM IST

  ಇಂತಹ ಬೈಕ್ ನೀವೇಂದೂ ನೋಡಿರಲಿಕ್ಕಿಲ್ಲ, ಹೇಗಿದೆ ನೋಡಿ ಡಿಸೈನ್!

  ಇಲ್ಲೊಂದು ವಿಶೇಷವಾದ ಬೈಕಿದೆ. ಇದನ್ನೆಂದೂ ನೀವೂ ನೋಡಿರಲಿಕ್ಕೆ ಸಾಧ್ಯವಿಲ್ಲ. ನೋಡಿದ್ರೆ ಅಚ್ಚರಿಯಾಗುತ್ತದೆ. 

 • Super Special Kannika Parameshwari decked with 5 crore currency note in Nelluru snrSuper Special Kannika Parameshwari decked with 5 crore currency note in Nelluru snr
  Video Icon

  IndiaOct 15, 2021, 9:14 AM IST

  ದಂಗಾದ ಭಕ್ತ ಸಮೂಹ : ಪೂರ್ತಿ ದೇವಾಲಯ ನೋಟಿಂದಲೇ ಅಲಂಕಾರ

  ದೇಶದ ಎಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಎಲ್ಲಾ ದೇವಾಲಯಗಳಲ್ಲಿಯೂ ವೈಭವದ ಅಲಂಕಾರವು ಕಾಣಿಸುತ್ತಿದೆ. ದೇವಿಯ ಅಲಂಕಾರವೇ ಜನರನ್ನು ಅಕರ್ಷಿಸುವಂತಿದೆ. 

  ಆಂಧ್ರ ಪ್ರದೇಶದ ನೆಲ್ಲೂರಿನ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಭಕ್ತರೇ ದಂಗಾಗುವ ರೀತಿಯ ಅಲಂಕಾರ ನಡೆದಿದೆ.  ಬರೋಬ್ಬರಿ 5 ಕೋಟಿ ರು.ಗಳಿಂದ ದೇವಿಯ ದೇವಾಲಯವನ್ನು ವಿಶೇಷ ರೀತಿಯಲ್ಲಿ ಅಲಂಕಾರ ಮಾಡಾಗಿದೆ. ಬಣ್ಣದ ಬಣ್ಣದ ಕರೆನ್ಸಿ ನೋಟುಗಳಿಂದ ಮಾತ್ರವೇ ಸಂಪೂರ್ಣ ಅಲಂಕಾರ ಮಾಡಲಾಗಿದೆ.   

 • Two head calf born, video goes viral dplTwo head calf born, video goes viral dpl
  Video Icon

  IndiaOct 14, 2021, 11:36 AM IST

  ಎರಡು ತಲೆ, 3 ಕಣ್ಣು: ನವರಾತ್ರಿ ದಿನ ಜನಿಸಿದ ಅಪರೂಪದ ಕರು

  ನವರಾತ್ರಿ ದಿನದಂದೇ ಎರಡು ತಲೆ ಮೂರು ಕಣ್ಣುಗಳುಳ್ಳ ಕರುವಿನ(Calf) ಜನನವಾಗಿದೆ. ಇದನ್ನು ನೋಡಿದ ಜನರು ಇದು ದುರ್ಗಾಮಾತೆಯ ಅವತಾರ ಎಂದು ಪೂಜೆ ಮಾಡಲು ಮುಂದಾಗಿದ್ದಾರೆ. ಇದೇನು ವಿಚಿತ್ರಾ ಎಂದು ಅಚ್ಚರಿಪಟ್ಟಿದ್ದಾರೆ ಜನರು.

 • Super Special Woman pulls vehicle knotting her hair dplSuper Special Woman pulls vehicle knotting her hair dpl
  Video Icon

  NewsOct 13, 2021, 9:48 AM IST

  ಕೂದಲಿಂದಲೇ ವಾಹನ ಎಳೆದ ಮಹಿಳೆ: ನಿಮ್‌ದ್ಯಾವ ಶಾಂಪೂ ಎಂದ ನೆಟ್ಟಿಗರು

  ತನ್ನ ತಲೆಕೂದಲಿಗೆ ವಾಹನಗಳನ್ನು(Vehicle) ಕಟ್ಟಿ ಎಳೆಯೋ ಯುವತಿಯನ್ನು ನೋಡಿದರೆ ಯಾರೂ ಬೆಚ್ಚಿ ಬೀಳುತ್ತಾರೆ. ಯುವತಿಯ ಸಾಹಸ ನೋಡಿದರೆ ಯಾರೇ ಆದರೂ ದಂಗಾಗುತ್ತಾರೆ. ವಾಹನಕ್ಕೆ ತಲೆಕೂದಲನ್ನು ಕಟ್ಟಿ ವಾಹನವನ್ನು ಪೆಟ್ರೋಲ್ ಬಂಕ್‌ಗೆ ಎಳೆದು ತಂದ ಯುವತಿಯ ವಿಡಿಯೋ ಈಗ ಎಲ್ಲೆಡೆ ವೈರಲ್(Viral) ಆಗಿದೆ.

 • Video of Chimpanzee Washing Clothes Goes Viral hlsVideo of Chimpanzee Washing Clothes Goes Viral hls
  Video Icon

  IndiaOct 12, 2021, 5:32 PM IST

  ಮನುಷ್ಯರಂತೆ ಬಟ್ಟೆ ಒಗೆಯುವ ಚಿಂಪಾಜಿಯನ್ನು ನೋಡಿದ್ದೀರಾ.? ಇಲ್ಲಾಂದ್ರೆ ನೋಡಿ!

  ಬಟ್ಟೆ ಒಗೆಯುವುದು ಎಂದರೆ ಸೋಮಾರಿತನ ಆವರಿಸಿ ಬಿಡುತ್ತದೆ. ಇಂದು, ನಾಳೆ ಅಂತ ಗುಡ್ಡೆ ಹಾಕುತ್ತೇವೆ. ಇಲ್ಲೊಂದು ಚಿಂಪಾಂಜಿಗೆ ಮಾತ್ರ ಬಟ್ಟೆ ಒಗೆಯಲು ಬಲು ಖುಷಿ.

 • Snake enters to a pan shop chasing a rat dplSnake enters to a pan shop chasing a rat dpl
  Video Icon

  NewsOct 11, 2021, 9:43 AM IST

  ಮೊಬೈಲ್ ನೋಡ್ತಾ ಕೂತಿದ್ದ, ದಪ್ಪನೆ ಕೆಳಗೆ ಬಿತ್ತು ದೊಡ್ಡ ಹಾವು

  ಇಲಿಯೊಂದನ್ನು ಬೆನ್ನಟ್ಟಿ ಬಂದ ಹಾವನ್ನು(Snake) ಮೇಲ್ಭಾಗದಲ್ಲಿ ನೋಡಿ ಬೆಚ್ಚಿಬಿದ್ದ ಹುಡುಗ ಚಂಗನೆ ಹಾರಿ ಹೊರಗೆ ಬಿದ್ದಿದ್ದಾನೆ. ಹುಡುಗ ಓಡಿ ಹೋಗ್ತಿದ್ದಂತೆ ಹಾವು ಕೂಡಾ ಇಲಿಯನ್ನು ಹಿಡಿಯಲು ದೊಪ್ಪನೆ ಕೆಳಗೆ ಬಿದ್ದಿದೆ.

 • Couple foils Robbery Bid at Jewellery shop hlsCouple foils Robbery Bid at Jewellery shop hls
  Video Icon

  IndiaOct 10, 2021, 5:45 PM IST

  ಚಿನ್ನದಂಗಡಿಯಲ್ಲಿ ಕಳ್ಳ ದಂಪತಿ ಸಿಕ್ಕಿ ಬಿದ್ದಿದ್ದೇ ರೋಚಕ..!

  ಕಳ್ಳರು, ಕದಿಯಲು ಏನೇನೋ ಹೊಸ ಹೊಸ ಟ್ರಿಕ್ಸ್ ಮಾಡುತ್ತಿರುತ್ತಾರೆ. ಇಲ್ಲೊಂದು ಕಳ್ಳ ದಂಪತಿ ಆಭರಣ ಖರೀದಿಸುವ ನೆಪದಲ್ಲಿ ಅಂಗಡಿ ಬಂದಿದ್ದರು. ಮೊದಲಿಗೆ ಉಂಗುರ, ಸರ ಎಲ್ಲವನ್ನೂ ನೋಡುತ್ತಿರುತ್ತಾರೆ. ಈ ವೇಳೆ ಅಲ್ಲಿಯೇ ಇದ್ದ ಗಿಫ್ಟ್ ಬಾಕ್ಸ್ ಎಗರಿಸಲು ಮುಂದಾಗಿದ್ಧಾರೆ.

 • Rescue operation of baby elephant's video viral goes viral dplRescue operation of baby elephant's video viral goes viral dpl
  Video Icon

  NewsOct 7, 2021, 10:59 AM IST

  ಹೆದರಿ ಓಡಿದ ಪುಟ್ಟ ಆನೆ ಬಿದ್ದಿದ್ದು ಆಳದ ಗುಂಡಿಗೆ: ರಕ್ಷಣೆ ವಿಡಿಯೋ ವೈರಲ್

  ಪುಟ್ಟ ಆನೆ ಮರಿಯ(Baby Elephant) ರಕ್ಷಣೆಯ ವಿಡಿಯೋ ಒಂದು ವೈರಲ್ ಆಗಿದೆ. ಆಳವಾದ ಗುಂಡಿಯಲ್ಲಿ ಬಿದ್ದ ಮರಿಯಾನೆಯೊಂದು ಒದ್ದಾಡುತ್ತಿತ್ತು. ಒದ್ದಾಡುತ್ತಿದ್ದ ಮರಿಯಾನೆಯನ್ನು ರಕ್ಷಿಸೋಕೆ ಜೆಸಿಬಿಯೇ(JCN) ಬರಬೇಕಾಯ್ತು. ಅಸಲಿಗೆ ಘಟನೆ ನಡೆದಿರೋದು ಒಡಿಶಾದಲ್ಲಿ. ರಾತ್ರಿ ವೇಳೆ ಸುಮಾರು 10 ಆನೆಗಳು ಹಳ್ಳಿಗೆ ಬಂದಿದ್ದವು.

 • Old man rescued from fire mishap by youths video goes viral dplOld man rescued from fire mishap by youths video goes viral dpl
  Video Icon

  NewsOct 6, 2021, 9:34 AM IST

  ಬೆಂಕಿಯಲ್ಲಿ ಸಿಲುಕಿದ್ದ ಅಜ್ಜನ ಹೀರೋಗಳಂತೆ ಸೇವ್ ಮಾಡಿದ ಸ್ನೇಹಿತರು

  ಮೂವರು ಸ್ನೇಹಿತರು ಸೂಪರ್ ಹೀರೋಗಳಂತೆ ಬಂದು ವೃದ್ಧನ ಪ್ರಾಣವನ್ನು ರಕ್ಷಿಸಿದ್ದಾರೆ. ಬೆಂಕಿ(Fire) ಬಿದ್ದ ಕಟ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಜ್ಜನನ್ನು ಯುವಕರು(Youth) ಬಂದು ರಕ್ಷಣೆ(Save) ಮಾಡಿದ್ದಾರೆ.

 • Super Special News The Draconian Face of Drug Mafia hlsSuper Special News The Draconian Face of Drug Mafia hls
  Video Icon

  IndiaOct 4, 2021, 1:43 PM IST

  ಮಾದಕ ಲೋಕ ಎಂಬ ಮಾಯಾಲೋಕದ ರಹಸ್ಯಗಳು..!

  ಮಾದಕ ಲೋಕ ಒಂಥರಾ ಮಾಯಾಲೋಕ. ಅದೆಷ್ಟೋ ಮಂದಿ ಯುವಕರು ಇದರಲ್ಲಿ ಕಳೆದು ಹೋಗಿದ್ದಾರೆ. ಇದೀಗ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್, ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದು, ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. 

 • Cheating Husband meets Girlfriend during Jogging hlsCheating Husband meets Girlfriend during Jogging hls
  Video Icon

  IndiaOct 1, 2021, 12:46 PM IST

  ಹೇಳಿದ್ದು ಜಾಗಿಂಗ್, ಪಾರ್ಕಲ್ಲಿ ಲವ್ವಿಂಗ್, ಸಿಕ್ಕಿಬಿದ್ದ ಗಂಡನಿಗೆ ಹೆಂಡತಿಯಿಂದ ಫೈರಿಂಗ್..!

  ಜಾಗಿಂಗ್‌ಗೆ ಹೋಗುವ ನೆಪದಲ್ಲಿ ಗರ್ಲ್‌ಫ್ರೆಂಡ್‌ ಮೀಟ್ ಮಾಡಲು ಹೋದ ಪತಿರಾಯನನ್ನು ಹೆಂಡತಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ.

 • Super Special News Python Swallows Wildcat Vomits It After Difficulty podSuper Special News Python Swallows Wildcat Vomits It After Difficulty pod
  Video Icon

  IndiaSep 30, 2021, 5:32 PM IST

  ಕಾಡು ಬೆಕ್ಕನ್ನು ನುಂಗಿದ ಹೆಬ್ಬಾವು, ಜೀರ್ಣವಾಗದೇ ಹೊರಕ್ಕೆ!

  ಇಲ್ಲೊಂದು ಕಡೆ ಭಯಂಕರ ಹೆಬ್ಬಾವು, ನುಂಗಿದ್ದ ಕಾಡು ಬೆಕ್ಕನ್ನು ಜೀರ್ಣ ಮಾಡಿಕೊಳ್ಳಲಾಗದೆ ಹೊರ ಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

 • Super Special News Desi Jackson s Dancing Video Goes Viral in Social Media mahSuper Special News Desi Jackson s Dancing Video Goes Viral in Social Media mah
  Video Icon

  IndiaSep 29, 2021, 10:23 PM IST

  ಸುಪರ್ ಸ್ಪೆಶಲ್ ನ್ಯೂಸ್.. ಸಖತ್ತಾಗಿದೆ ಮೈಕಲ್ ಜಾಕ್ಸನ್ ಡ್ಯಾನ್ಸ್!

  ಇಲ್ಲೊಬ್ಬ ಯುವಕ ತನ್ನ ಎರಡು ಕಾಲು ಕಳೆದುಕೊಂಡರೂ ರನ್ನಿಂಗ್ ರೇಸ್ ನಲ್ಲಿ ಛಲಬಿಡದೆ ಗೆದ್ದು ಸಾಧನೆ ಮಾಡಿದ್ದಾನೆ.  ಮೈಕಲ್ ಜಾಕ್ಸನ್ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಈ ದೇಸಿ ಜಾಕ್ಸನ್ ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾ ಸೆನ್ಸೆಶನ್. ಮೈಕಲ್ ಜಾಕ್ಸನ್ ನಂತೆ ಈತ ಹೆಜ್ಜೆ ಹಾಕಿದರೆ ಇಡೀ ಸೋಶಿಯಲ್ ಮೀಡಿಯಾ ದಂಗಾಗಿದೆ. ಜೇನು ನೊಣಗಳು ರಸ್ತೆ ಬದಿ ನಿಲ್ಲಿಸಿದ್ದ ಜೀಪ್ ನಲ್ಲಿ ಗೂಡು ಕಟ್ಟಲು ಸಿದ್ಧವಾಗಿದ್ದವು. ಪ್ರಾಣಿಗಳ ನಡುವಿನ ರೋಚಕ ಹಣಾಹಣಿಯನ್ನು ನೀವು ನೋಡಲೇಬೇಕು. ಎಲ್ಲ ವಿಶಿಷ್ಟ ಸುದ್ದಿಗಳ ಗುಚ್ಛ ಸೂಪರ್ ಸ್ಪೆಶಲ್ ನ್ಯೂಸ್ ನಲ್ಲಿ. 

 • Man died while swallowing snake in Russia, viral goes viral dplMan died while swallowing snake in Russia, viral goes viral dpl
  Video Icon

  InternationalSep 27, 2021, 9:22 AM IST

  ಸಿಗೋ ಹಾವನ್ನೆಲ್ಲ ಹಿಡಿದು ನುಂಗುತ್ತಿದ್ದ ರೈತ: ಈ ಬಾರಿ ಬಚಾವಾಗ್ಲಿಲ್ಲ

  ಹಾವನ್ನು ನುಂಗುವ ವೇಳೆ ವಿಷಕಾರಿ ಮಂಡಲ ಹಾವು ನಾಲಗೆಗೆ ಕಚ್ಚಿ ಅಲರ್ಜಿಯಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕೃಷಿಕನಾಗಿದ್ದ ಈ ಆಗಾಗ ಸಿಗುವ ಹಾವುಗಳನ್ನು ನುಂಗುತ್ತಿದ್ದ. ಮಂಡಲ ಹಾವಿನ ಜೊತೆ ಇದೇ ಸಾಹಸ ಮಾಡಿದ್ದ.