Asianet Suvarna News Asianet Suvarna News
34 results for "

Steam

"
Ankita Lokhandes steamy dance on Madhuri Dixits Dhak Dhak Karne Laga is sucAnkita Lokhandes steamy dance on Madhuri Dixits Dhak Dhak Karne Laga is suc

ಮಾಧುರಿ ದೀಕ್ಷಿತ್​ಗೆ ಬಿಗ್​ಬಾಸ್​ ಅಂಕಿತಾ ಸೆಡ್ಡು- ಧಕ್​ ಧಕ್​ ಎಂದು ಕಿಚ್ಚು ಹೊತ್ತಿಸಿದ ಕಾಂಟ್ರವರ್ಸಿ ಕ್ವೀನ್​!

ಮಾಧುರಿ ದೀಕ್ಷಿತ್​ಗೆ ಬಿಗ್​ಬಾಸ್​ ಕಾಂಟ್ರವರ್ಸಿ ಕ್ಷೀನ್​ ಅಂಕಿತಾ ಸೆಡ್ಡು- ಧಕ್​ ಧಕ್​ ಕರನೇ ಲಗಾ ಎಂದು ಕಿಚ್ಚು ಹೊತ್ತಿಸಿದ ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ! 
 

Cine World Feb 17, 2024, 1:10 PM IST

Grind Two Bay Leaves And One Teaspoon Fennel Seeds Together rooGrind Two Bay Leaves And One Teaspoon Fennel Seeds Together roo

Beauty Tips: ಫೇಶಿಯಲ್ ಸ್ಟೀಮ್ ನೀರಿಗೆ ಗಿಡಮೂಲಿಕೆ ಹಾಕಿ ಮ್ಯಾಜಿಕ್ ನೋಡಿ

ಸ್ಪೇಷನ್ ಡೇಗಾಗಿ ಸಿದ್ಧವಾಗುವ ಮೊದಲು ಮುಖದ ಸೌಂದರ್ಯಕ್ಕೆ ಮಹಿಳೆಯರು ಮಹತ್ವ ನೀಡ್ತಾರೆ. ಫೇಶಿಯಲ್ ಸ್ಟೀಮ್ ತೆಗೆದುಕೊಳ್ಳೋರ ಸಂಖ್ಯೆ ಹೆಚ್ಚಿದೆ. ನಿಮ್ಮ ಸೌಂದರ್ಯ ಡಬಲ್ ಆಗ್ಬೇಕು ಅಂದ್ರೆ ಈ ಕೆಳಗಿನ ಸಿಂಪಲ್ ಟಿಪ್ಸ್ ಫಾಲೋ ಮಾಡಿ. 

Fashion Feb 7, 2024, 4:27 PM IST

CFBC Orders To Remove Steamy Scenes From Ranbir Rashmikas Animal film sucCFBC Orders To Remove Steamy Scenes From Ranbir Rashmikas Animal film suc

'ಅನಿಮಲ್'ಗೆ ಅಡಲ್ಟ್​ ಸರ್ಟಿಫಿಕೇಟ್​: ರಣಬೀರ್​-ರಶ್ಮಿಕಾ ಹಸಿಬಿಸಿ ದೃಶ್ಯಗಳಿಗೆ ಬಿತ್ತು ಕತ್ತರಿ! ಫ್ಯಾನ್ಸ್ ನಿರಾಸೆ

ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅಭಿನಯದ ಅನಿಮಲ್​ ಚಿತ್ರಕ್ಕೆ ಎ ಸರ್ಟಿಫಿಕೇಟ್​ ದೊರೆತಿದ್ದರೂ ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಲು ಆದೇಶಿಸಲಾಗಿದೆ.
 

Cine World Nov 29, 2023, 12:20 PM IST

Kitchen Tips to reduce oil from your food pav Kitchen Tips to reduce oil from your food pav

ಆಹಾರದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು 7 ಸೂಪರ್ ಟ್ರಿಕ್ಸ್

ಆಹಾರದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆಯಲು ಬಯಸಿದ್ರೆ ಈ ಸೂಪರ್ ಈಸಿ ಟಿಪ್ಸ್ ನಿಮ್ಮ ಸಹಾಯಕ್ಕೆ ಬರುತ್ತೆ. ಅಲ್ಲದೇ ಇದರಿಂದ ನಿಮ್ಮ ಆರೋಗ್ಯವೂ ಉತ್ತಮವಾಗಿರೋದು ಗ್ಯಾರಂಟಿ.
 

Food Oct 30, 2023, 6:12 PM IST

When Aishwarya Rai Bachchans Steamy Kiss With Hrithik Roshan sucWhen Aishwarya Rai Bachchans Steamy Kiss With Hrithik Roshan suc

ಹೃತಿಕ್‌ ರೋಷನ್‌ ಜೊತೆ ಲಿಪ್‌ಲಾಕ್‌ ಮಾಡಿದ್ದ ಐಶ್ವರ್ಯ ರೈಗೆ ಸಂಕಷ್ಟ! ಲೀಗಲ್‌ ನೋಟಿಸ್‌

ಧೂಮ್‌ ಚಿತ್ರದಲ್ಲಿ ಹೃತಿಕ್‌ ರೋಷನ್‌ ಜೊತೆ ಲಿಪ್‌ಲಾಕ್‌ ಮಾಡಿದ್ದ ನಟಿ ಐಶ್ವರ್ಯ ರೈ ಅವರು ಕಾನೂನು ಸಮರವನ್ನೂ ನಡೆಸಬೇಕಾಗಿತ್ತು. ಈ ಕುರಿತು ಅವರು ಹೇಳಿದ್ದೇನು?
 

Cine World Sep 11, 2023, 8:53 PM IST

Unseen Rocky Aur Rani Kii Prem Kahaani footage viral in internet sucUnseen Rocky Aur Rani Kii Prem Kahaani footage viral in internet suc

ರಣವೀರ್​ ಸಿಂಗ್​- ಆಲಿಯಾ ಈ ಪರಿ ರೊಮ್ಯಾನ್ಸ್​! ಸಿನಿಮಾದಲ್ಲೂ ಕತ್ತರಿ ಹಾಕಿದ್ದ ವಿಡಿಯೋ ವೈರಲ್​

ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಚಿತ್ರದಲ್ಲಿ ಕತ್ತರಿ ಹಾಕಿದ್ದ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ರೊಮ್ಯಾಂಟಿಕ್​ ವಿಡಿಯೋ ವೈರಲ್​ ಆಗಿದೆ. 
 

Cine World Sep 8, 2023, 12:50 PM IST

Samantha Ruth Prabhu Vijay Deverakondas steamy scene viral sucSamantha Ruth Prabhu Vijay Deverakondas steamy scene viral suc

KHUSHI: ಸಮಂತಾ- ವಿಜಯ ದೇವರಕೊಂಡ ಬೆಡ್​ರೂಮ್​ ರೊಮ್ಯಾನ್ಸ್​ ನೋಡಿ ಹುಬ್ಬೇರಿಸಿದ ಫ್ಯಾನ್ಸ್​!

ಖುಷಿ ಚಿತ್ರದ ವಿಜಯ್ ದೇವರಕೊಂಡ ಮತ್ತು ಸಮಂತಾ ಅವರ ರೊಮ್ಯಾನ್ಸ್​ ವಿಡಿಯೋ ವೈರಲ್​ ಆಗಿದ್ದು, ಇದನ್ನು ನೋಡಿ ಫ್ಯಾನ್ಸ್​ ಹುಬ್ಬೇರಿಸುತ್ತಿದ್ದಾರೆ. 
 

Cine World Sep 3, 2023, 2:41 PM IST

Bengaluru Nammura Thindi hotel steamer blast in nagarbhavi branch three injury satBengaluru Nammura Thindi hotel steamer blast in nagarbhavi branch three injury sat

ಬೆಂಗಳೂರಿನ ನಮ್ಮೂರ ತಿಂಡಿ ಹೋಟೆಲ್‌ ಸ್ಟೀಮರ್‌ ಬ್ಲಾಸ್ಟ್‌: ಮೂವರಿಗೆ ಗಂಭೀರ ಗಾಯ

ಶುಚಿ-ರುಚಿಗೆ ಪ್ರಸಿದ್ಧವಾದ ಹೋಟೆಲ್‌ಗಳಲ್ಲಿ ಒಂದಾಗಿರುವ ಬೆಂಗಳೂರಿನ ನಮ್ಮೂರ- ತಿಂಡಿ ಹೋಟೆಲ್‌ನಲ್ಲಿ ಸ್ಟೀಮರ್‌ ಬ್ಲಾಸ್ಟ್‌ ಆಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Karnataka Districts Aug 12, 2023, 2:24 PM IST

Indian Railway to launch Heritage Train with modified loco steam engine ckmIndian Railway to launch Heritage Train with modified loco steam engine ckm

ಗತಕಾಲ ವೈಭವ ಸವಿಯಲು ಮತ್ತೊಂದು ಕೊಡುಗೆ, ಉಗಿಬಂಡಿ ಹೆರಿಟೇಜ್ ರೈಲು ಶೀಘ್ರದಲ್ಲಿ ಆರಂಭ!

ಉಗಿ ಬಂಡಿ ಅನ್ನೋ ಪದವೇ ಮರೆತು ಹೋಗಿದೆ.ಇನ್ನು ಹಳೇ ಕಾಲದ ರೈಲು ನೋಡಿರಲು ಸಾಧ್ಯವೇ? ಊಟಿ ಸೇರಿದಂತೆ ಕೆಲ ಪ್ರವಾಸಿ ತಾಣಗಳಲ್ಲಿ ಈ ರೀತಿಯ ರೈಲು ಇಡಲಾಗಿದೆ. ಆದರೆ ಕೇಂದ್ರ ರೈಲ್ವೇ ಇಲಾಖೆ ಇದೀಗ ಗತಕಾಲದ ವೈಭದ ಸವಿ ಅನುಭವಿಸಲು ಮತ್ತೆ ಸ್ಟೀಮ್ ಎಂಜಿನ್ ರೈಲು ಸೇವೆ ಆರಂಭಿಸುತ್ತಿದೆ.

India Jul 8, 2023, 6:52 PM IST

Natasa Stankovic TROLLED For Steamy And Bold Photos sucNatasa Stankovic TROLLED For Steamy And Bold Photos suc

ನಟಿ ನತಾಶಾ, ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ ಬೆಡ್​ರೂಂ ಫೋಟೋ ವೈರಲ್​!

ನಟಿ ನತಾಶಾ, ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ ಬೆಡ್​ರೂಂ ಕಿಸ್ಸಿಂಗ್ ಫೋಟೋ ವೈರಲ್​! 
 

Cine World Jun 30, 2023, 12:25 PM IST

Do not do these mistakes while steaming food Do not do these mistakes while steaming food

ಆಹಾರವನ್ನು ಸ್ಟೀಮ್ ಮಾಡೋವಾಗ ಈ ತಪ್ಪು ಮಾಡಬೇಡಿ

ಆಹಾರವನ್ನು ಹೆಚ್ಚು ಆರೋಗ್ಯಕರ ಮತ್ತು ರುಚಿಕರವಾಗಿಸಲು ಫ್ರೈ ಮಾಡೋದಕ್ಕಿಂತ ಸ್ಟೀಮಿಂಗ್ ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಆಹಾರದ ಸ್ಟೀಮಿಂಗ್ ಸಮಯದಲ್ಲಿ ನೀವು ಕೆಲವು ಸಣ್ಣ ತಪ್ಪುಗಳನ್ನು ತಪ್ಪಿಸಬೇಕು. ಅವುಗಳ ಬಗ್ಗೆ ತಿಳಿಯೋಣ.

Food Feb 17, 2023, 6:16 PM IST

Steamed vegetables vs raw, What is healthier way to eat Vin Steamed vegetables vs raw, What is healthier way to eat Vin

ತರಕಾರಿ ತಿಂದ್ರೂ ಹೊಟ್ಟೆ ಕೆಡುತ್ತೆ, ನೀವು ಸರಿಯಾದ ರೀತೀಲಿ ತಿನ್ತಿದ್ದೀರಾ ಚೆಕ್ ಮಾಡ್ಕೊಳ್ಳಿ

ಅಡುಗೆ ಮಾಡಲು ಸ್ಟೀಮಿಂಗ್, ಮೈಕ್ರೋವೇವ್, ಕುದಿಯುವಿಕೆ, ಹುರಿಯುವುದು ಮೊದಲಾದ ವಿಧಾನಗಳನ್ನು ಬಳಸಲಾಗುತ್ತದೆ. ಆದರೆ ಇದರಲ್ಲಿ ಯಾವ ರೀತಿಯ ಅಡುಗೆ ಕ್ರಮ ಆರೋಗ್ಯಕ್ಕೆ ಒಳ್ಳೆಯದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ ? ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Food Jan 11, 2023, 11:20 AM IST

Add these things in water while taking steam to get best result for coldAdd these things in water while taking steam to get best result for cold

ನೀರಿಗೆ ಇವನ್ನು ಹಾಕಿ ಸ್ಟೀಮ್ ತೆಗೆದುಕೊಂಡರೆ ಕ್ಷಣದಲ್ಲೇ ಶೀತ ಮಾಯವಾಗುತ್ತೆ!

ಚಳಿಗಾಲದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತವೆ. ಅದರಲ್ಲಿ ಶೀತ, ಕೆಮ್ಮು ಕೂಡ ಸೇರಿವೆ. ನಿಮಗೆ ಶೀತವಿದ್ದರೆ ಅಥವಾ ಕಫ ಹೆಚ್ಚಾದರೆ ಸಾಮಾನ್ಯವಾಗಿ ಸ್ಟೀಮ್ ತೆಗೆದುಕೊಳ್ಳುತ್ತೀರಿ. ಈ ಸಮಯದಲ್ಲಿ ನೀವು ನೀರಿಗೆ ಕೆಲವು ವಸ್ತುಗಳನ್ನು ಸೇರಿಸುವ ಮೂಲಕ ಬೇಗನೆ ಚೇತರಿಸಿಕೊಳ್ಳಬಹುದು.
 

Health Nov 15, 2022, 6:00 PM IST

Hair Steaming its Benefits to have healthy silky harHair Steaming its Benefits to have healthy silky har

ಚೆಂದದ ಸಿಲ್ಕಿ ಕೂದಲು ಬೇಕೆಂದರೆ ಸ್ಟೀಮ್ ಮಾಡಿ, ಏನು ಹಾಗಂದ್ರೆ ?

ಕೂದಲ ಆರೈಕೆ ಎಷ್ಟು ಮಾಡಿದರೂ ಸಾಕಾಗುವುದಿಲ್ಲ. ದಪ್ಪ, ಹೊಳೆಯುವ, ಉದ್ದನೆಯ ಕೂದಲು ಬೇಕು ಎನ್ನುವವರು ಬಹಳಷ್ಟು ಜನ ಇದ್ದಾರೆ. ಮೇಕ್ ಅಪ್‌ನಲ್ಲಿ ಮುಖಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಕೂದಲಿಗೂ ಕೊಡುವವರು ಇದ್ದಾರೆ. ಸಾಮಾನ್ಯಷವಾಗಿ ಶೀತವಾದಾಗ ಮುಖಕ್ಕೆ ಸ್ಟೀಮ್ ತೆಗೆದುಕೊಳ್ಳುವುದು ಗೊತ್ತಿರುವ ಸಂಗತಿ. ಅದೇ ರೀತಿ ಕೂದಲಿಗೂ ಸ್ಟೀಮ್ ಕೊಡುವುದು ಎಂದಾದರು ಟ್ರೆöÊ ಮಾಡಿದ್ದೀರಾ? ಇದರಿಂದ ಕೂದಲಿಗಾಗುವ ಪ್ರಯೋಜನಗಳೇನು? ಈ ಬಗ್ಗೆ ಇಲ್ಲಿದೆ ಮಾಹಿತಿ.

Health Sep 29, 2022, 10:27 AM IST

Reasons Why Steamed Food Is The Healthiest VinReasons Why Steamed Food Is The Healthiest Vin

ಆವಿಯಲ್ಲಿ ಬೇಯಿಸಿದ ಆಹಾರ ತಿಂದ್ರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ

ಆಹಾರವನ್ನು ಹಲವು ರೀತಿಯಲ್ಲಿ ತಿನ್ನಬಹುದು. ಕಚ್ಚಾ ರೂಪದಲ್ಲಿ, ಬೇಯಿಸಿ, ಫ್ರೈ ಮಾಡಿ ಹೀಗೆ ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಆದ್ರೆ ಆಹಾರವನ್ನು ಹಬೆಯಲ್ಲಿ ಬೇಯಿಸಿ ತಿನ್ನೋದ್ರಿಂದ ಆರೋಗ್ಯಕ್ಕೆ ಸಿಗೋ ಲಾಭ ಒಂದೆರಡಲ್ಲ.

Food Aug 19, 2022, 3:32 PM IST