Asianet Suvarna News Asianet Suvarna News
20 results for "

Staff Nurse

"
Chitradurga Nurses have not been paid for two years ravChitradurga Nurses have not been paid for two years rav

ಎರಡು ವರ್ಷಗಳಿಂದ ಶುಶ್ರೂಷಕರಿಗೆ ಆಗಿಲ್ಲ ಸಂಬಳ, ಜೀವನ ಹೇಗೆ ನಡೆಸೋದು ಸ್ವಾಮಿ ಅಂತಿರೋ ಸ್ಟಾಫ್ ನರ್ಸ್

ಆಸ್ಪತ್ರೆಯಲ್ಲಿ ನರ್ಸಿಂಗ್ ಸ್ಟಾಫ್ ಗಳ ಅವಶ್ಯಕತೆ ಇದ್ದಾಗ ಅಧಿಕಾರಿಗಳು ಹಿಂದೆ ಮುಂದೆ ನೋಡದೇ ಕೆಲಸಕ್ಕೆ ಸೇರಿಸಿಕೊಳ್ತಾರೆ. ಆದ್ರೆ ವರ್ಷಾನುಗಟ್ಟಲೇ ಸಂಬಳ ಆಗ್ತಿಲ್ಲ ಅಂದ್ರು ಅವರನ್ನು ಕ್ಯಾರೇ ಎನ್ನದೇ ಬೇಜವಾಬ್ದಾರಿ ತೋರಿಸ್ತಾರೆ. ಕಳೆದ ಎರಡು ವರ್ಷಗಳಿಂದ ಸಂಬಳ ಸಿಗದೇ, ಈ ಕಡೆ ಕೆಲಸವೂ ಕಳೆದುಕೊಂಡು ಸ್ಟಾಫ್ ನರ್ಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ. 

state Oct 13, 2023, 3:14 PM IST

staff nurse commits suicide in bengaluru gvdstaff nurse commits suicide in bengaluru gvd

Bengaluru: ಸಿಲಿಕಾನ್ ಸಿಟಿಯಲ್ಲಿ ನೇಣು ಬಿಗಿದುಕೊಂಡು ಸ್ಟಾಫ್ ನರ್ಸ್ ಆತ್ಮಹತ್ಯೆ

ಸಿಲಿಕಾನ್ ಸಿಟಿಯಲ್ಲಿ ನೇಣು ಬಿಗಿದುಕೊಂಡು ಸ್ಟಾಫ್ ನರ್ಸ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.  ಸುಮಿತ್ರಾ (32) ಮೃತ ನರ್ಸ್ ಎಂದು ತಿಳಿದು ಬಂದಿದ್ದು, ಇವರು ಪ್ರಶಾಂತ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.

CRIME Jul 22, 2022, 2:08 PM IST

DHFWS Chikkaballapur Recruitment notification for Medical Officer Staff Nurse and Various 28 Posts Apply now gowDHFWS Chikkaballapur Recruitment notification for Medical Officer Staff Nurse and Various 28 Posts Apply now gow

DHFWS Chikkaballapur Recruitment 2022: ಮೆಡಿಕಲ್ ಆಫೀಸರ್ ಸೇರಿ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಮೆಡಿಕಲ್ ಆಫೀಸರ್, ಸ್ಟಾಫ್ ನರ್ಸ್ ಸೇರಿ ಒಟ್ಟು 28 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

State Govt Jobs Jan 16, 2022, 4:09 PM IST

C.V. Raman General Hospital recruitment notification apply for  Pharmacist and Staff Nurse Posts gowC.V. Raman General Hospital recruitment notification apply for  Pharmacist and Staff Nurse Posts gow

C.V. Raman Hospital Recruitment 2022: ಖಾಲಿ ಇರುವ Pharmacist ಮತ್ತು Staff Nurse ಹುದ್ದೆಗೆ ನೇರ ಸಂದರ್ಶನ

  • ಖಾಲಿ ಇರುವ ಹುದ್ದೆ ಭರ್ತಿಗೆ  ಮುಂದಾದ ಸಿ.ವಿ.ರಾಮನ್​ ಆಸ್ಪತ್ರೆ 
  • ಸ್ಟಾಫ್​ ನರ್ಸ್  ಮತ್ತು ಫಾರ್ಮಾಸಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಿ
  • ಜನವರಿ 5 ರಂದು ನಡೆಯಲಿದೆ ನೇರ ಸಂದರ್ಶನ

State Govt Jobs Dec 28, 2021, 2:34 PM IST

HAL is recruiting Staff nurse Physiotherapist and other postsHAL is recruiting Staff nurse Physiotherapist and other posts

HAL Recruitment: ಸ್ಟಾಫ್ ನರ್ಸ್, ಫಿಜಿಯೋ ಥೆರಪಿಸ್ಟ್ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (Hindustan Aeronautics Limited-HAL) ಕಂಪನಿಯು ಖಾಲಿ ಇರುವ ಸ್ಟಾಫ್ ನರ್ಸ್, ಫಿಜಿಯೋಥೆರಪಿಸ್ಟ್ ಹಾಗೂ ಇತರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕಂಪನಿಯ ಜಾಲತಾಣಕ್ಕೆ ಭೇಟಿ ನೀಡಬಹುದು.

Central Govt Jobs Nov 29, 2021, 5:08 PM IST

Contract Based Staff Nurse No Service Security in Karnataka grgContract Based Staff Nurse No Service Security in Karnataka grg

ಗುತ್ತಿಗೆ ಸ್ಟಾಫ್‌ನರ್ಸ್‌ಗೆ ತಪ್ಪದ ಸಂಕಷ್ಟ..!

ಇಡಿ ವಿಶ್ವ​ವನ್ನೇ ತಲ್ಲ​ಣ​ಗೊ​ಳಿಸಿ, ಕಂಡಕಂಡಲ್ಲಿ ಹೆಣ ಬೀಳಿಸಿದ್ದ ಹೆಮ್ಮಾರಿ ಕೊರೋನಾ ವೈರಸ್‌ ಮಟ್ಟ​ಹಾ​ಕಲು ತೊಡೆ​ತಟ್ಟಿ ನಿಂತಿ​ರುವ ಪ್ರಮುಖ ಸೇನಾ​ನಿ​ಗಳಾದ ಸ್ಟಾಫ್‌ ನರ್ಸ್‌​ಗಳ (ನರ್ಸಿಂಗ್‌ ಆಫೀಸರ್‌) ಬದುಕೇ ಇಂದು ಸೇವಾ ಭದ್ರತೆ ಇಲ್ಲದೆ ಅತಂತ್ರವಾಗಿದೆ.
 

Karnataka Districts Aug 23, 2021, 3:16 PM IST

Covid centre staff nurse Commits Suicide in Mysuru  snrCovid centre staff nurse Commits Suicide in Mysuru  snr

ಮೈಸೂರು : ಆತ್ಮಹತ್ಯೆಗೆ ಶರಣಾದ ಕೋವಿಡ್ ಸೆಂಟರ್ ಸ್ಟಾಫ್ ನರ್ಸ್

  •   ಆತ್ಮಹತ್ಯೆಗೆ ಶರಣಾದ ಕೋವಿಡ್ ಸೆಂಟರ್ ಸ್ಟಾಫ್ ನರ್ಸ್
  • ಮೇಟಗಳ್ಳಿ ಕೋವಿಡ್ ಸೆಂಟರ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್
  • ಸ್ಟಾಫ್ ನರ್ಸ್ ಆತ್ಮಹತ್ಯೆಗೆ ತಿಳಿಯದ ನಿಖರ ಕಾರಣ

Karnataka Districts May 23, 2021, 2:58 PM IST

staff nurse Commits Suicide After Breakup in Mysuru snrstaff nurse Commits Suicide After Breakup in Mysuru snr

ಕೈ ಕೊಟ್ಟ ಪ್ರಿಯಕರ : ಡೆತ್ ನೋಟ್ ಬರೆದಿಟ್ಟು ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣು

ಪ್ರಿಯಕರನೋರ್ವ ಕೈ ಕೊಟ್ಟ ಹಿನ್ನೆಲೆಯಲ್ಲಿ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಡೆತ್ ನೋಟ್ ಬರೆದಿಟ್ಟಿದ್ದು ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. 

Karnataka Districts Jan 20, 2021, 10:21 AM IST

Staff Nurse Hesitates to Get Corona Vaccine in Chitradurga grgStaff Nurse Hesitates to Get Corona Vaccine in Chitradurga grg

ಕೋವಿಡ್ ಲಸಿಕೆ ಪಡೆಯಲು ಸ್ಟಾಫ್ ನರ್ಸ್‌ ಹಿಂದೇಟು

ಕೋವಿಡ್ ಲಸಿಕೆ ಪಡೆಯಲು ಸ್ಟಾಫ್ ನರ್ಸ್‌ವೊಬ್ಬರು ಹಿಂದೇಟು ಹಾಕಿದ ಘಟನೆ ನಗರದ ಜಿಲ್ಲಾಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಇಂದು(ಶನಿವಾರ) ನಡೆದಿದೆ. 
 

Karnataka Districts Jan 16, 2021, 1:20 PM IST

Staff Nurses Allegation of Illegally in RecruitmentStaff Nurses Allegation of Illegally in Recruitment

ನೇಮಕಾತಿಯಲ್ಲಿ ಅಕ್ರಮ ಆರೋಪ: ಸಿಎಂ ಕಚೇರಿ ಎದುರು ಸ್ಟಾಫ್‌ ನರ್ಸ್‌ಗಳ ಕಣ್ಣೀರು

ಸ್ಟಾಫ್‌ ನರ್ಸ್‌ ನೇಮಕಾತಿಯಲ್ಲಿ ಅಕ್ರಮವಾಗಿ ನಡೆದಿದೆ ಎಂದು ಆರೋಪಿಸಿ ಗುತ್ತಿಗೆ ಆಧಾರಿತ ಸ್ಟಾಫ್‌ ನರ್ಸ್‌ಗಳು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಎದುರು ಕಣ್ಣೀರಿಟ್ಟ ಘಟನೆ ಗುರುವಾರ ಜರುಗಿದೆ. 
 

state Sep 4, 2020, 8:24 AM IST

Minister K Sudhakar Reacts Over Demand for Staff NurseMinister K Sudhakar Reacts Over Demand for Staff Nurse

ಸ್ಟಾಫ್‌ ನರ್ಸ್‌ ಬೇಡಿಕೆ ಈಡೇರಿಕೆಗೆ ಕ್ರಮ: ಡಾ. ಕೆ.ಸುಧಾಕರ್‌ ಭರವಸೆ

ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮತ್ತು ಬೌರಿಂಗ್‌ ಆಸ್ಪತ್ರೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ ಖಾಯಂ ಶುಶ್ರೂಷಕ ಅಧಿಕಾರಿಗಳ ಬೇಡಿಕೆಗಳಿಗೆ ಸ್ಪಂದಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಕೆ.ಸುಧಾಕರ್‌ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.
 

state Aug 2, 2020, 9:45 AM IST

Minister Dr Sudhakar Reacts On Bengaluru Medical College Staff Nurse ProtestMinister Dr Sudhakar Reacts On Bengaluru Medical College Staff Nurse Protest

ಪಿಪಿಇ ಕಿಟ್ ಧರಿಸಿಯೇ ಪ್ರತಿಭಟನೆಗಿಳಿದ ಸ್ಟಾಫ್ ನರ್ಸ್: ದಿಢೀರ್ ಕಾರ್ಯಪ್ರವೃತರಾದ ಸಚಿವ ಸುಧಾಕರ್

ಬೆಂಗಳೂರು ಮೆಡಿಕಲ್ ಕಾಲೇಜ್ ಸ್ಟಾಫ್ ನರ್ಸ್ ದಿಢೀರ್ ಪ್ರತಿಭಟನೆಯಿಂದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ದಿಢೀರ್ ಕಾರ್ಯಪ್ರವೃತರಾಗಿದ್ದಾರೆ.

Karnataka Districts Aug 1, 2020, 3:44 PM IST

Staff Nurse Protest Dr Sudhakar assures to provide facilitiesStaff Nurse Protest Dr Sudhakar assures to provide facilities
Video Icon

ಮೆಡಿಕಲ್ ಕಾಲೇಜು ಸಿಬ್ಬಂದಿ ಪ್ರತಿಭಟನೆ ; ಬೇಡಿಕೆ ಈಡೇರಿಸುವುದಾಗಿ ಸುಧಾಕರ್ ಭರವಸೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಮೆಡಿಕಲ್ ಕಾಲೇಜು ಸಿಬ್ಬಂದಿ ಕಳೆದ 3 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಕೈ ಬಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. ಬೇಡಿಕೆ ಬಗ್ಗೆ ಸಿಎಂ ಬಿಎಸ್‌ವೈ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ. ಪ್ರತಿಭಟನೆ ಕೈ ಬಿಟ್ಟು, ತಕ್ಷಣವೇ ಕಾರ್ಯ ಪ್ರವೃತ್ತರಾಗುವಂತೆ ಮನವಿ ಮಾಡಿಕೊಂಡಿದ್ದಾರೆ. 

state Aug 1, 2020, 3:32 PM IST

Staff Nurse Birthday Celebration in Covid-19 Hospital RamanagaraStaff Nurse Birthday Celebration in Covid-19 Hospital Ramanagara
Video Icon

ರಾಮನಗರ ಆಸ್ಪತ್ರೆಯಲ್ಲೇ ಕೊರೋನಾ ಸೋಂಕಿತ ಸ್ಟಾಫ್ ನರ್ಸ್ ಜನ್ಮದಿನ

ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಸ್ಟಾಫ್ ನರ್ಸ್ ಜನ್ಮದಿನ ಆಚರಣೆ ಮಾಡಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ ಸೇರಿದಂತೆ ವೈದ್ಯರು ಭಾಗವಹಿಸಿ ಶುಭ ಹಾರೈಸಿದ್ದಾರೆ. ಸಾಮಾಜಿಕ ಅಂತರ ಸೇರಿದಂತೆ ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡು ಬರ್ತಡೆ ಆಚರಣೆ ಮಾಡಲಾಗಿದೆ.

Karnataka Districts Jul 16, 2020, 5:24 PM IST

Scarcity of Staff Nurse and doctors in Bengaluru Shivaji Nagara Covid 19 HospitalScarcity of Staff Nurse and doctors in Bengaluru Shivaji Nagara Covid 19 Hospital
Video Icon

ಆಸ್ಪತ್ರೆ ಇದೆ, ಐಸಿಯು ಇದೆ, ವೆಂಟಿಲೇಟರ್ ಇದೆ ಆದರೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ..!

ಕೊರೊನಾ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸುಸಜ್ಜಿತ ಆಸ್ಪತ್ರೆಯೊಂದು ಸಜ್ಜಾಗಿದೆ. ಇಲ್ಲಿ ಐಸಿಯು ಇದೆ, ವೆಂಟಿಲೇಟರ್ ಇದೆ, ಬರೋಬ್ಬರಿ 80 ಬೆಡ್‌ಗಳೂ ಇದೆ. ಕೋವಿಡ್ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳಿವೆ.  ಆದರೆ ಚಿಕಿತ್ಸೆ ನೀಡಲು ಸ್ಟಾಫ್ ನರ್ಸ್‌ಗಳೇ ಇಲ್ಲ..! ಇದು ಶಿವಾಜಿನಗರದ ಆಸ್ಪತ್ರೆಯೊಂದರ ಚಿತ್ರಣ. ವೈದ್ಯರೇ ಬನ್ನಿ, ನಮ್ಮ ಜೊತೆ ಕೈ ಜೋಡಿಸಿ ಎಂದು ಆಸ್ಪತ್ರೆ ಎಂಡಿ ಡಾ. ತಹಾ ಮಾಟೀನ್ ಮನವಿ ಮಾಡಿಕೊಂಡಿದ್ದಾರೆ. 

state Jul 6, 2020, 11:13 AM IST