Asianet Suvarna News Asianet Suvarna News
12 results for "

Srihari Nataraj

"
37th national games Karnataka Clinch 10 medals on Saturday kvn37th national games Karnataka Clinch 10 medals on Saturday kvn

37ನೇ ರಾಷ್ಟ್ರೀಯ ಗೇಮ್ಸ್‌: ರಾಜ್ಯಕ್ಕೆ ಒಂದೇ ದಿನ ಮತ್ತೆ 10 ಪದಕ!

ಈಜಿನ ಪುರುಷರ 100 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀಹರಿ ನಟರಾಜ್‌ 49.97 ಸೆಕೆಂಡ್‌ಗಳಲ್ಲಿ ಕ್ರಮಿಸಿ, ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಮಹಿಳೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಧಿನಿಧಿ ದೇಸಿಂಘು(57.87 ಸೆ.) ಕೂಡಾ ಕೂಟ ದಾಖಲೆ ಜೊತೆ ಬಂಗಾರ ಜಯಿಸಿದರು.

Sports Nov 5, 2023, 11:49 AM IST

Commonwealth Games 2022 Srihari Nataraj to lead Indian swimming campaign kvnCommonwealth Games 2022 Srihari Nataraj to lead Indian swimming campaign kvn

Commonwealth Games 2022: ಭಾರತ ಈಜು ತಂಡದಲ್ಲಿ ಸ್ಥಾನ ಪಡೆದ ಶ್ರೀಹರಿ ನಟರಾಜ್

* ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತ ಈಜು ತಂಡದಲ್ಲಿ ಸ್ಥಾನ ಪಡೆದ ಶ್ರೀಹರಿ ನಟರಾಜ್
* ಕಾಮನ್‌ವೆಲ್ತ್‌ ಗೇಮ್ಸ್‌ಗೆ ನಾಲ್ವರು ಸದಸ್ಯರನ್ನೊಳಗೊಂಡ ಭಾರತ ತಂಡ ಪ್ರಕಟ
* ದೆಹಲಿಯ ಕುಶಾಗ್ರ ರಾವತ್‌ ಹಾಗೂ ಮಧ್ಯಪ್ರದೇಶದ ಅದ್ವೈತ್‌ ಪಾಗೆ ಕೂಡಾ ಸ್ಥಾನ

Sports Jun 26, 2022, 12:33 PM IST

Khelo India University Games Sri Hari and Shiva Sridhar clinch gold medal in swimming events kvnKhelo India University Games Sri Hari and Shiva Sridhar clinch gold medal in swimming events kvn

Khelo India University Games: ಸ್ವರ್ಣಕ್ಕೆ ಮುತ್ತಿಟ್ಟ ಶ್ರೀಹರಿ, ಶಿವ ಶ್ರೀಧರ್

* ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಶ್ರೀಹರಿ

* ನಿರೀಕ್ಷೆಯಂತೆಯೇ ಚಿನ್ನದ ಪದಕ ಬಾಚಿಕೊಂಡ ಒಲಿಂಪಿಯನ್ ಶ್ರೀಹರಿ ನಟರಾಜನ್

* ಎರಡನೇ ದಿನ ಆತಿಥೇಯ ಜೈನ್‌ ಯುನಿವರ್ಸಿಟಿಗೆ ಒಲಿದ 5 ಪದಕಗಳು

OTHER SPORTS Apr 26, 2022, 7:48 AM IST

National Swimming Championship Srihari Nataraj shine with new national record on Day 2 in Bengaluru kvnNational Swimming Championship Srihari Nataraj shine with new national record on Day 2 in Bengaluru kvn

ಈಜು ಚಾಂಪಿಯನ್‌ಶಿಪ್‌: ಶ್ರೀಹರಿ ನಟರಾಜ್ ಮತ್ತೆ ರಾಷ್ಟ್ರೀಯ ದಾಖಲೆ

100 ಮೀ. ಫ್ರೀಸ್ಟೈಲ್‌ ಪುರುಷರ ವಿಭಾಗದಲ್ಲಿ ರಾಜ್ಯದ ಶ್ರೀಹರಿ ನಟರಾಜ್‌ ಹೀಟ್ಸ್‌ನಲ್ಲಿ 50.17 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ವಿರ್ಧವಾಲ್‌ ಖಾಡೆ 2012ರಲ್ಲಿ ಬರೆದಿದ್ದ ರಾಷ್ಟ್ರೀಯ ದಾಖಲೆ(50.53 ಸೆ.)ಯನ್ನು ಮುರಿದರು. ಬಳಿಕ ಫೈನಲ್‌ನಲ್ಲಿ 49.94 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು.

OTHER SPORTS Oct 28, 2021, 8:51 AM IST

Olympian Srihari Nataraj Set New National Records In National Aquatic Championships kvnOlympian Srihari Nataraj Set New National Records In National Aquatic Championships kvn

ರಾಷ್ಟ್ರೀಯ ಈಜು: ರಾಷ್ಟ್ರೀಯ ದಾಖಲೆ ನಿರ್ಮಿಸಿದ ಶ್ರೀಹರಿ ನಟರಾಜ್

ಮಹಿಳೆಯರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ರಿಧಿಮಾ ಒಲಿಂಪಿಯನ್‌ ಮಾನಾ ಪಟೇಲ್‌ರನ್ನು ಹಿಂದಿಕ್ಕಿ 1 ನಿಮಿಷ 04.40 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಕೂಟದ ಮೊದಲ ದಿನ ಅತಿಥೇಯ ಕರ್ನಾಟಕ 9 ಪದಕಗಳನ್ನು ಗೆದ್ದುಕೊಂಡಿತು.

OTHER SPORTS Oct 27, 2021, 9:50 AM IST

Aditi Ashok Srihari Nataraj among 75 Sports Persons Selected for Amrita kreeda Project kvnAditi Ashok Srihari Nataraj among 75 Sports Persons Selected for Amrita kreeda Project kvn

ಅಮೃತ ಕ್ರೀಡಾ ದತ್ತು ಯೋಜನೆಗೆ ಅದಿತಿ ಅಶೋಕ್, ಶ್ರೀ ಹರಿ ಸೇರಿ 75 ಕ್ರೀಡಾಪಟುಗಳು ಆಯ್ಕೆ

ಗಾಲ್ಫ್‌ -1, ಸ್ವಿಮ್ಮಿಂಗ್‌ - 5, ಅಥ್ಲೆಟಿಕ್ಸ್‌ - 12, ಪ್ಯಾರಾ ಅಥ್ಲೆಟಿಕ್ಸ್‌ -3, ಸೈಕ್ಲಿಂಗ್‌ - 8, ಬ್ಯಾಸ್ಕೆಟ್‌ ಬಾಲ್‌-7, ಕುಸ್ತಿ -4, ಟೆನ್ನಿಸ್‌ -3, ಟೇಬಲ್‌ ಟೆನ್ನಿಸ್‌ -2, ಹಾಕಿ -5, ಬ್ಯಾಡ್ಮಿಂಟನ್‌ -9 ಸೇರಿದಂತೆ ವಿವಿಧ ಕ್ರೀಡೆಯಲ್ಲಿ ಸ್ಪರ್ಧಿಸುವ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಗಾಲ್ಫ್‌ ಆಟಗಾರ್ತಿ ಆದಿತಿ ಅಶೋಕ್‌, ಈಜುಪಟು ಶ್ರೀಹರಿ ನಟರಾಜ್‌, ಪ್ಯಾರಾ ಈಜುಪಟು ನಿರಂಜನ್‌, ಫೌದಾ ಮಿರ್ಜಾ ಮೊದಲಾದವರು ಆಯ್ಕೆಯಾಗಿದ್ದಾರೆ

OTHER SPORTS Oct 24, 2021, 12:34 PM IST

Tokyo 2020 Indian Gymnast Pranati Nayak Fails to Qualify for Final kvnTokyo 2020 Indian Gymnast Pranati Nayak Fails to Qualify for Final kvn

ಟೋಕಿಯೋ 2020 : ಫೈನಲ್ಸ್‌ಗೇರಲು ವಿಫಲರಾದ ಜಿಮ್ನಾಸ್ಟಿಕ್ಸ್‌ ಪಟು ಪ್ರಣತಿ ನಾಯಕ್‌

26 ವರ್ಷದ ಪ್ರಣತಿ ಫ್ಲೋರ್‌ ವ್ಯಾಯಾಮ, ವಾಲ್ಟ್‌, ಅನ್‌ಈವನ್‌ ಬಾ​ರ್ಸ್‌ ಹಾಗೂ ಬ್ಯಾಲೆನ್ಸ್‌ ಬೀಮ್‌ ವಿಭಾಗಗಳಲ್ಲಿ ಒಟ್ಟು 42.565 ಅಂಕ ಗಳಿಸಿದರು. ಒಟ್ಟಾರೆ ಪ್ರಣತಿ 29ನೇ ಸ್ಥಾನಗಳಿಸಿದರು. ಅಗ್ರ 24 ಪಟುಗಳು ಮಾತ್ರ ಫೈನಲ್‌ಗೇರಲಿದ್ದಾರೆ. 

Olympics Jul 26, 2021, 7:58 AM IST

4 Karnataka Sports Player eyes on Medal at Tokyo Olympics kvn4 Karnataka Sports Player eyes on Medal at Tokyo Olympics kvn

ಟೋಕಿಯೋ ಒಲಿಂಪಿಕ್ಸ್‌: ಪದಕಕ್ಕೆ ಗುರಿಯಿಟ್ಟ ಕರ್ನಾಟಕ ನಾಲ್ವರು ಕ್ರೀಡಾಪಟುಗಳು

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದಿಂದ ಈ ಬಾರಿ 120ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಹಿಂದೆಂದಿಗಿಂತಲೂ ಅತಿಹೆಚ್ಚು ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ಇದೇ ವೇಳೆ ಕರ್ನಾಟಕದಿಂದ ನಾಲ್ವರು ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಾಲ್ವರ ಕಿರು ಪರಿಚಯ ಇಲ್ಲಿದೆ ನೋಡಿ

Olympics Jul 21, 2021, 12:57 PM IST

Tokyo Olympics Karnataka CM BS Yediyurappa Announces rs 5 Crore Cash Price to gold Winners from State kvnTokyo Olympics Karnataka CM BS Yediyurappa Announces rs 5 Crore Cash Price to gold Winners from State kvn

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕರ್ನಾಟಕ ಕ್ರೀಡಾಪಟುಗಳು ಚಿನ್ನ ಗೆದ್ರೆ 5 ಕೋಟಿ ರೂ ಬಹುಮಾನ..!

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ರಾಜ್ಯದ ಹೆಮ್ಮೆಯ ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರುಪಾಯಿ ಪ್ರೋತ್ಸಾಹ ಧನ ವಿತರಿಸಲಾಯಿತು. ಕ್ರೀಡಾಪಟು ಶ್ರೀಹರಿ ನಟರಾಜ್‌ ಅವರಿಗೆ ಪ್ರೋತ್ಸಾಹ ಧನ ಚೆಕ್‌ ವಿತರಿಸಿದರು.

Olympics Jul 15, 2021, 8:31 AM IST

Indian Swimmer Srihari Nataraj Qualifies For Tokyo Olympics kvnIndian Swimmer Srihari Nataraj Qualifies For Tokyo Olympics kvn

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರಾಜ್ಯದ ಈಜುಪಟು ಶ್ರೀಹರಿ

ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಇಬ್ಬರು ಈಜುಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. 200 ಮೀಟರ್‌ ಬಟರ್‌ಪ್ಲೈ ವಿಭಾಗದಲ್ಲಿ ಈಗಾಗಲೇ ಸಾಜನ್‌ ಪ್ರಕಾಶ್ ನೇರ ಅರ್ಹತೆ ಪಡೆಯುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದರು.

Olympics Jul 1, 2021, 10:11 AM IST

Indian Swimmers Srihari Nataraj Maana Patel nominated for Universality places in Tokyo Olympics kvnIndian Swimmers Srihari Nataraj Maana Patel nominated for Universality places in Tokyo Olympics kvn

ಈಜುಪಟು ಶ್ರೀಹರಿಗೆ ಟೋಕಿಯೋ ಒಲಿಂಪಿಕ್ಸ್‌ ಕೋಟಾ?

ಇದೇ ಜೂನ್‌ 19 ಹಾಗೂ 20ರಂದು ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಶ್ರೀಹರಿ ಹಾಗೂ ಮಾನಾ ಭಾರತ ಪರ ಅತಿಹೆಚ್ಚು ಅಂಕಗಳನ್ನು ಹೊಂದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ಗೆ ಈಜು ವಿಭಾಗದಲ್ಲಿ ಅರ್ಹತೆ ಪಡೆಯಲು ಜೂನ್ 27ರವರೆಗೂ ಕಾಲಾವಕಾಶವಿದೆ. 

Olympics Jun 23, 2021, 9:48 AM IST

Asian Swimming Championship 2019 Srihari Nataraj bags 5th GoldAsian Swimming Championship 2019 Srihari Nataraj bags 5th Gold

ಏಷ್ಯನ್ ಈಜು ಕೂಟ: ಶ್ರೀಹರಿ ನಟರಾಜ್ ಗೆ 5ನೇ ಚಿನ್ನ

ಭಾರತ 15 ಚಿನ್ನ, 19 ಬೆಳ್ಳಿ, 18ಕಂಚಿನೊಂದಿಗೆ 52 ಪದಕ ಗೆದ್ದು ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು. 47 ಚಿನ್ನದೊಂದಿಗೆ 79 ಪದಕ ಮುಡಿಗೇರಿಸಿಕೊಂಡ ಜಪಾನ್ ಅಗ್ರಸ್ಥಾನದಲ್ಲಿ ಮುಂದುವರೆಯಿತು. ಸೆ. 29ರಿಂದ ಡೈವಿಂಗ್ ಸ್ಪರ್ಧೆ ನಡೆಯಲಿದೆ.

SPORTS Sep 28, 2019, 2:25 PM IST