ರಾಕಿಂಗ್ ಸ್ಟಾರ್ ಯಶ್ ಫುಲ್ ಬ್ಯುಸಿ. ಯಶ್ ಈಗ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣ ರಾಕಿ ನಿಂತ್ರು ಕುಂತ್ರು ಮನಸ್ಸಿನಲ್ಲಿ ಓಡುತ್ತಿರೋದು ಟಾಕ್ಸಿಕ್ ಸಿನಿಮಾ. ಈ ಪ್ಯಾನ್ ವರ್ಲ್ಡ್ ಟಾಕ್ಸಿಕ್ ಬಗ್ಗೆ ನಿನ್ನೆಯಷ್ಟೆ ಸರ್ಪ್ರೈಸ್ ಸುದ್ದಿಯೊಂದು ಸಿಕ್ಕಿತ್ತು. ಟಾಕ್ಸಿಕ್ನಲ್ಲಿ ಬಾಲಿವುಡ್ ಬೇಬೋ ಕರೀನಾ ಕಪೂರ್ ನಟಿಸುತ್ತಾರೆ ಅಂತ ಸುದ್ದಿ ಹಬ್ಬಿದೆ.
Cine World Mar 21, 2024, 10:40 AM IST
ದುಬೈನ ರೆಸ್ಟೋರೆಂಟ್ ಒಂದಕ್ಕೆ ಹೋದ ನಟ ಸೋನು ಸೂದ್ ಅವರಿಗೆ ಅಚ್ಚರಿಯೊಂದು ಕಾದಿತ್ತು. ಹೋಟೆಲ್ ಬಿಲ್ ಪಾವತಿಸಿ ಟೇಬಲ್ ಮೇಲೆ ಈ ಬರಹ ಬರೆಯಲಾಗಿತ್ತು. ಏನದು?
Cine World Feb 23, 2024, 5:06 PM IST
ನಟ ಸೋನು ಸೂದ್ ಪಂಜಾಬ್ನ ಮೋಗಾದಲ್ಲಿ ಜನಿಸಿದರು. ಅವರ ತಂದೆ ಬಿಸಿನೆಸ್ ಮ್ಯಾನ್ ಮತ್ತು ತಾಯಿ ಟೀಚರ್. ಅವರು ನಾಗಪುರದಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ.
Cine World Dec 14, 2023, 2:52 PM IST
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟ ಸೋನು ಸೂದ್ ವಿತ್ ನಂದು. ಸಿನಿಮಾ ಎಂದು ಗೆಸ್ ಮಾಡಿದ ನೆಟ್ಟಿಗರು...
Small Screen Nov 7, 2023, 4:36 PM IST
ಈ ದಿನಗಳಲ್ಲಿ ಮಹಾದೇವ್ ಬೆಟ್ಟಿಂಗ್ ಆಪ್ ಕೇಸ್ಗೆ (Mahadev Betting App Case) ಸಂಬಂಧಿಸಿದಂತೆ ಹಲವು ಬಾಲಿವುಡ್ ಗಣ್ಯರ ಹೆಸರು ಸುದ್ದಿಯಾಗಿದೆ. ಈ ನಡುವೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಇದರ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದರ ಜೊತೆ ಕಂಗನಾ ಬಾಲಿವುಡ್ ಸೆಲೆಬ್ಗಳಿಗೆ ಎಚ್ಚರಿಕೆ ನೀಡಿದ್ದಾರೆ.
Cine World Oct 8, 2023, 5:29 PM IST
ರೈತನಾಗಿ ಕನ್ನಡಿಗರ ಮುಂದೆ ಬಂದಿದ್ದಾರೆ ರಿಯಲ್ ಸ್ಟಾರ್ ಸೋನು ಸೂದ್. ಶ್ರೀಮಂತ ಸಿನಿಮಾ ರಿಲೀಸ್ ಆಗಿದೆ.
Sandalwood May 21, 2023, 3:26 PM IST
ಕ್ರಾಂತಿ, ಸೋನು ಸೂದ್, ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರಮೆನನ್, ಗಿರೀಶ್ ಶಿವಣ್ಣ, ಕಲ್ಯಾಣಿ, ರಮೇಶ್ ಭಟ್ ನಟನೆಯ ಶ್ರೀಮಂತ ಸಿನಿಮಾ ರಿಲೀಸ್. ಹೇಗಿದೆ ಸಿನಿಮಾ...
Film Review May 20, 2023, 11:42 AM IST
ಇಂದು 4 ಸಿನಿಮಾ ಬಿಡುಗಡೆ. ಯಾವ ಸಿನಿಮಾ, ಎಲ್ಲಿ ರಿಲೀಸ್? ಸಂಪೂರ್ಣ ಮಾಹಿತಿ ಇಲ್ಲಿದೆ...
Sandalwood May 19, 2023, 11:20 AM IST
ಸೌತ್ ಸಿನಿಮಾಗಳ ಶೂಟಿಂಗ್ ನಲ್ಲಿ 1 ಗಂಟೆ ಬ್ರೇಕ್ ಮತ್ತು ಎಲ್ಲರೂ ನಿದ್ರೆ ಮಾಡುತ್ತಾರೆ ಎಂದು ನಟ ಸೋನು ಸೂದ್ ಹೇಳಿದ್ದಾರೆ.
Cine World Mar 19, 2023, 2:31 PM IST
ಇಲ್ಲೊಂದು ಹಳ್ಳಿ ಪ್ರತಿಭೆ ತನ್ನ ಸೊಗಸಾದ ಸ್ವರ ಮಾಧುರ್ಯದಿಂದ ಎಲ್ಲರ ಸೆಳೆಯುತ್ತಿದ್ದು, ಈತನ ಕಂಠಸಿರಿಗೆ ಖ್ಯಾತ ನಟ ಸೋನು ಸೂದ್ ಕೂಡ ತಲೆಬಾಗಿದ್ದಾರೆ.
News Feb 22, 2023, 7:22 PM IST
ಬಾಲಿವುಡ್ ನಟ ಸೋನು ಸೂದ್ ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ ಟಿಕ್ಟಾಕರ್, ಖಾಬಿ ಜೊತೆ ಸೇರಿಕೊಂಡು ತಮಾಷೆಯಾದ ವಿಡಿಯೋವೊಂದನ್ನು ಮಾಡಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ 21.5 ಮಿಲಿಯನ್ಗೂ ಅಧಿಕ ಜನ ವೀಕ್ಷಿಸಿದ್ದಾರೆ.
News Dec 15, 2022, 6:16 PM IST
ಮಾನವೀಯ ಪ್ರಶಸ್ತಿಯನ್ನು ಸ್ವೀಕರಿಸಿದ ಸೋನು ಸೂದ್. ಜೀವನದಲ್ಲಿ ಮರೆಯಲಾಗದ ಕ್ಷಣವನ್ನು ಹಂಚಿಕೊಂಡ ನಟ....
Cine World Dec 5, 2022, 10:50 AM IST
ಚಂಡೀಗಢ್ ವಿವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೀಕ್ ಆಗಿರುವ ಹುಡುಗಿಯರ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಅಭಿಯಾನ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ನಟ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ದಯವಿಟ್ಟು ಲೀಕ್ ಆಗಿರುವ ವಿಡಿಯೋಗಳನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
Cine World Sep 19, 2022, 5:10 PM IST
ಇಂಜಿನಿಯರ್ ದಿನವನ್ನು (Engineer day 2022) ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತದೆ. ಇಂಜಿನಿಯರ್ಗಳ ಮಹತ್ವ ಮತ್ತು ಅಮೂಲ್ಯ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅಂದಹಾಗೆ, ಭಾರತದಲ್ಲಿ ಅನೇಕ ಪ್ರಸಿದ್ಧ ಎಂಜಿನಿಯರ್ಗಳು ತಮ್ಮ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾರಂಗದ ಹಲವು ಸ್ಟಾರ್ಸ್ ಸಹ ಇಂಜಿನಿಯರಿಂಗ್ ಓದಿದ್ದಾರೆ.
Cine World Sep 15, 2022, 4:50 PM IST
ಸೋನು ಸೂದ್ ಅವರ ಅಪ್ಪಟ ಅಭಿಮಾನಿ ಮಧು ಗುರ್ಜರ್ ಎಂಬುವವರು ಸೋನು ಸೂದ್ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಮಧು ತಾನು ಬಿಡಿಸಿದ ಚಿತ್ರವನ್ನು ಸೋನು ಸೂದ್ ಗೆ ನೀಡಿದ್ದಾರೆ. ಅಂದಹಾಗೆ ಆ ಚಿತ್ರವನ್ನು ರಕ್ತದಿಂದ ಬಿಡಿಸಲಾಗಿದೆ.
Cine World Sep 10, 2022, 10:11 AM IST