Asianet Suvarna News Asianet Suvarna News
16 results for "

Simona Halep

"
Simona Halep eligible to resume tennis career with immediate effect kvnSimona Halep eligible to resume tennis career with immediate effect kvn

ಬ್ಯಾನ್‌ ಆಗಿದ್ದ ಸಿಮೋನಾ ಟೆನಿಸಲ್ಲಿ ಸ್ಪರ್ಧಿಸಲು ಅರ್ಹ..!

ಆದರೆ ನಿಷೇಧ ಅವರಿ ಇಳಿಸಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಹಾಲೆಪ್ ಮನವಿ ಮಾಡಿದ್ದರು. ಅವರ ಕೋರಿಕೆ ಮನ್ನಣೆ ನೀಡಿದ ನ್ಯಾಯಾಲಯ ನಿಷೇಧ ಅವಧಿಯನ್ನು 9 ತಿಂಗಳಿಗೆ ಇಳಿಕೆ ಮಾಡಿದೆ. 2023ರ ಜುಲೈ ವೇಳೆಗಾಗಲೇ 9 ತಿಂಗಳ ನಿಷೇಧ ಅವಧಿ ಮುಕ್ತಾಯಗೊಂಡಿದ್ದರಿಂದ ಸದ್ಯ ಹಾಲೆಪ್‌ ಸ್ಪರ್ಧಿಸಲು ಮುಕ್ತರಾಗಿದ್ದಾರೆ.

Sports Mar 7, 2024, 11:05 AM IST

Tennis Star Simona Halep provisionally suspended for doping kvnTennis Star Simona Halep provisionally suspended for doping kvn

Doping Case: ಮಾಜಿ ನಂ.1 ಟೆನಿಸ್ ಆಟಗಾರ್ತಿ ಸಿಮೋನಾ ಹಾಲೆಪ್‌ ಅಮಾನತು..!

ಮಾಜಿ ವಿಶ್ವ ನಂ.1 ರೊಮೇನಿಯಾದ ತಾರಾ ಟೆನಿಸ್‌ ಆಟಗಾರ್ತಿ ಸಿಮೋನಾ ಹಾಲೆಪ್‌ ಬ್ಯಾನ್
ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಮೋನಾ ಹಾಲೆಪ್‌ ತಾತ್ಕಾಲಿಕ ಬ್ಯಾನ್
ನಾನು ಉದ್ದೇಶಪೂರ್ವಕ ಯಾವುದೇ ನಿಷೇಧಿತ ಮದ್ದು ಸೇವಿಸಿಲ್ಲ ಎಂದ ಹಾಲೆಪ್‌

Sports Oct 22, 2022, 9:46 AM IST

US Open 2021 Simona Halep moves into 3rd round for first time in 5 years kvnUS Open 2021 Simona Halep moves into 3rd round for first time in 5 years kvn

ಯುಎಸ್‌ ಓಪನ್‌: 5 ವರ್ಷಗಳ ಬಳಿಕ ಮೂರನೇ ಸುತ್ತು ಪ್ರವೇಶಿಸಿದ ಸಿಮೋನಾ ಹಾಲೆಪ್‌

ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಿಟ್ಸಿಪಾಸ್‌, ಫ್ರಾನ್ಸ್‌ನ ಮನ್ನಾರಿನೊ ವಿರುದ್ಧ 6-3, 6-4, 6-7, 6-0 ಸೆಟ್‌ಗಳಲ್ಲಿ ಗೆದ್ದು ಮುನ್ನಡೆದರು. 2ನೇ ಶ್ರೇಯಾಂಕಿತೆ ಬೆಲಾರುಸ್‌ನ ಆಯ್ರ್ನಾ ಸಬಲೆಂಕಾ, 8ನೇ ಶ್ರೇಯಾಂಕಿತೆ ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೇಜಿಕೋವಾ ಸಹ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಭಾರೀ ಗಾಳಿ, ಮಳೆಯಿಂದಾಗಿ ಗುರುವಾರದ ಪಂದ್ಯಗಳು ವಿಳಂಬಗೊಂಡವು.
 

OTHER SPORTS Sep 3, 2021, 9:09 AM IST

Former No 1 Tennis Player Simona Halep winning Start in US Open 2021 kvnFormer No 1 Tennis Player Simona Halep winning Start in US Open 2021 kvn

US Open: 2ನೇ ಸುತ್ತಿಗೇರಿದ ಸಿಮೋನಾ ಹಾಲೆಪ್‌

 ಇಟಲಿಯ ಕ್ಯಾಮಿಲಾಗಿಯೊರ್ಗಿ ವಿರುದ್ದ 6-4, 7-6(7/3), ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆಲುವು ಸಾಧಿಸಿದ ಸಿಮೋನಾ, ಎರಡನೇ ಸೆಟ್‌ನಲ್ಲಿ ಪ್ರಬಲವಾದ ಪೈಪೋಟಿ ಎದುರಿಸಿದರು.

OTHER SPORTS Aug 31, 2021, 9:31 AM IST

Wimbledon 2021 Defending Champion Simona Halep Withdraws Due To Injury kvnWimbledon 2021 Defending Champion Simona Halep Withdraws Due To Injury kvn

ವಿಂಬಲ್ಡನ್‌ನಿಂದ ಹಿಂದೆ ಸರಿದ ಸಿಮೋನಾ ಹಾಲೆಪ್‌

ನವೋಮಿ ಒಸಾಕ ಬಳಿಕ ಟೂರ್ನಿಯಿಂದ ಹಿಂದೆ ಸರಿದಿರುವ 2ನೇ ತಾರಾ ಆಟಗಾರ್ತಿ ಹಾಲೆಪ್‌. 2019ರ ವಿಂಬಲ್ಡನ್‌ನ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಆಗಿದ್ದ ಹಾಲೆಪ್‌ ಕಳೆದ ತಿಂಗಳು ಇಟಲಿ ಓಪನ್‌ ವೇಳೆ ಗಾಯಗೊಂಡಿದ್ದರು.

OTHER SPORTS Jun 26, 2021, 9:05 AM IST

French Open 2020 Polish teenager Iga Swiatek Stuns Top Seed Simona Halep To Reach Quarters kvnFrench Open 2020 Polish teenager Iga Swiatek Stuns Top Seed Simona Halep To Reach Quarters kvn

ಫ್ರೆಂಚ್ ಓಪನ್: ಹಾಲೆಪ್ ಹೋರಾಟ ಅಂತ್ಯ

ದಾಖಲೆ ಫ್ರೆಂಚ್ ಓಪನ್ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್ ನಡಾಲ್, ಅಮೆರಿಕದ ಸೆಬಾಸ್ಟಿಯನ್ ವಿರುದ್ಧ 6-1, 6-1, 6-2 ರಲ್ಲಿ ಗೆದ್ದು ಕ್ವಾರ್ಟರ್ ಗೇರಿದರು. ಮತ್ತೊಂದು ಪ್ರಿಕ್ವಾರ್ಟರ್‌ನಲ್ಲಿ ಜರ್ಮನಿಯ ಜ್ವೆರೆವ್, ಇಟಲಿಯ ಸಿನ್ನೆರ್ ವಿರುದ್ಧ ಸೋತು ಹೊರಬಿದ್ದರು. 

OTHER SPORTS Oct 5, 2020, 12:18 PM IST

simona halep beat serena williams and clinch maiden Wimbledon titlesimona halep beat serena williams and clinch maiden Wimbledon title

ಸೆರೆನಾ ಮಣಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದ ಹಾಲೆಪ್!

ಸೆರೆನಾ ವಿಲಿಯಮ್ಸ್ ಹಾಗೂ ಸಿಮೊನಾ ಹಾಲೆಪ್ ನಡುವಿನ ವಿಂಬಲ್ಡನ್ ಫೈನಲ್ಸ್ ಕುತೂಹಲಕ್ಕೆ ತೆರೆಬಿದ್ದಿದೆ. ವಿಲಿಯಮ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಹಾಲೆಪ್ ವಿಂಬಲ್ಡನ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. 

SPORTS Jul 13, 2019, 8:22 PM IST

Wimbledon 2019 Serena aiming for 24th grand slam against  simona halepWimbledon 2019 Serena aiming for 24th grand slam against  simona halep

ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂ: ಫೈನಲ್‌ನಲ್ಲಿ ಸೆರೆನಾ-ಸಿಮೋನಾ ಫೈಟ್!

ವಿಂಬಲ್ಡನ್ ಗ್ರ್ಯಾಂಡ್  ಸ್ಲಾಂ ಮಹಿಳಾ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಸೆರೆನಾ ವಿಲಿಯಮ್ಸನ್ ಹಾಗೂ ಸಿಮೋನಾ ಹಾಲೆಪ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.  

SPORTS Jul 12, 2019, 9:57 AM IST

French open 2019 Simona Halep Knocked Out By Teenager Amanda AnisimovaFrench open 2019 Simona Halep Knocked Out By Teenager Amanda Anisimova

ಹಾಲಿ ಚಾಂಪಿಯನ್‌ ಹಾಲೆಪ್‌ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಔಟ್‌!

ಹಾಲಿ ಚಾಂಪಿಯನ್‌ ಹಾಲೆಪ್‌ ಔಟ್‌!| ಅಮೆರಿಕದ 17 ವರ್ಷದ ಅಮಂಡಾ ವಿರುದ್ಧ ಸೋಲು

SPORTS Jun 7, 2019, 11:30 AM IST

Australian open grand slam novak djokovic and simona halep enterd next roundAustralian open grand slam novak djokovic and simona halep enterd next round

ಆಸ್ಪ್ರೇಲಿಯನ್‌ ಓಪನ್‌: ಜೋಕೋ, ಹಾಲೆಪ್‌ ಗೆಲುವಿನ ಓಟ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಚ್  4ನೇ ಸುತ್ತು ಪ್ರವೇಶಿಸಿದ್ದರೆ, ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಹಾಗೂ ಸಮಂತಾ ಸ್ಟೋಸರ್‌ ಜೋಡಿ ಗೆಲುವಿನ ಸಿಹಿ ಕಂಡಿದೆ. ಇಲ್ಲಿದೆ ಹೈಲೈಟ್ಸ್.
 

SPORTS Jan 20, 2019, 9:21 AM IST

US Open 2018 Simona Halep first No 1 seed to lose in first roundUS Open 2018 Simona Halep first No 1 seed to lose in first round

ಯುಎಸ್ ಓಪನ್: ಮೊದಲ ಸುತ್ತಿನಲ್ಲೇ ಹ್ಯಾಲೆಪ್’ಗೆ ಆಘಾತ

ವರ್ಷಾಂತ್ಯದ ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ವಿಶ್ವ ನಂ.4 ರೋಮೇನಿಯಾದ ಸಿಮೊನಾ ಹಾಲೆಪ್ ಸೋಲಿನ ಆಘಾತ ಅನುಭವಿಸಿರೆ, ಉಕ್ರೇನ್'ನ ಎಲಿನಾ ಸ್ವಿಟೋಲಿನಾ ಹಾಗೂ ಸ್ವಿಜರ್ಲೆಂಡ್‌ನ ಸ್ಟಾನ್ ವಾವ್ರಿಂಕ ಗೆಲುವಿನ ಶುಭಾರಂಭ ಮಾಡಿದ್ದಾರೆ.

OTHER SPORTS Aug 28, 2018, 9:28 AM IST

Watch: Classy Rafael Nadal eases into Wimbledon last 16 with straight sets walkoverWatch: Classy Rafael Nadal eases into Wimbledon last 16 with straight sets walkover

ವಿಂಬಲ್ಡನ್‌: ಪ್ರಿ ಕ್ವಾರ್ಟರ್ ತಲುಪಿದ ರಾಫೆಲ್ ನಡಾಲ್

ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಗ್ರ್ಯಾಂಡ್ ಸ್ಲಾಂ ಮಾಸ್ಟರ್ ರಾಫೆಲ್ ನಡಾಲ್ ಅಬ್ಬರ ಮುಂದುವರಿದಿದ್ರೆ, ಅಗ್ರ ಶ್ರೇಯಾಂಕಿತ ಸಿಮೋನಾ ಹಾಲೆಪ್ ಹೋರಾಟ ಅಂತ್ಯಗೊಂಡಿದೆ. ವಿಂಬಲ್ಡನ್ ಹೋರಾಟದ ಡಿಟೇಲ್ಸ್ ಇಲ್ಲಿದೆ.
 

SPORTS Jul 8, 2018, 9:59 AM IST

French Open 2018 Simona Halep Beats Sloane Stephens To Win Maiden Grand SlamFrench Open 2018 Simona Halep Beats Sloane Stephens To Win Maiden Grand Slam

ಫ್ರೆಂಚ್ ಓಪನ್ 2018: ಸಿಮೊನಾ ಹಾಲೆಪ್ ಚಾಂಪಿಯನ್

ಆರಂಭಿಕ ಹಿನ್ನಡೆಯನ್ನು ಮೆಟ್ಟಿ ನಿಂತ ವಿಶ್ವದ ನಂ.1 ಶ್ರೇಯಾಂಕಿತೆ ರೊಮೇನಿಯಾದ ಸಿಮೊನಾ ಹಾಲೆಪ್ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಮಣಿಸಿ 2018ನೇ ಸಾಲಿನ ಮಹಿಳಾ ಸಿಂಗಲ್ಸ್‌ನಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ಚೊಚ್ಚಲ ಗ್ರಾಂಡ್’ಸ್ಲಾಂಗೆ ಮುತ್ತಿಕ್ಕಿ ಸಂಭ್ರಮಿಸಿದರು. ಆರಂಭದಲ್ಲಿ ಯುಎಸ್ ಓಪನ್ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ 6-3 ಅಂಕಗಳಿಂದ ಸೆಟ್ ತಮ್ಮದಾಗಿಸಿಕೊಂಡರು. ಆದರೆ ಬಳಿಕ ಭರ್ಜರಿ ಕಮ್’ಬ್ಯಾಕ್ ಮಾಡಿದ ಹಾಲೆಪ್ 6-4, 6-1 ಸೆಟ್’ಗಳನ್ನು ಗೆದ್ದು ಪ್ರಶಸ್ತಿ ಎತ್ತಿ ಹಿಡಿದರು.

Jun 9, 2018, 9:52 PM IST

French Open 2018 Simona Halep to play Sloane Stephens in finalFrench Open 2018 Simona Halep to play Sloane Stephens in final

ಫ್ರೆಂಚ್ ಓಪನ್: ಹಾಲೆಪ್-ಸ್ಲೋನ್ ಪ್ರಶಸ್ತಿಗಾಗಿ ಕಾದಾಟ

ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಈ ವರ್ಷ ಹೊಸ ಚಾಂಪಿಯನ್‌ನ ಉದಯವಾಗಲಿದೆ. ವಿಶ್ವ ನಂ.1 ರೊಮೇನಿಯಾದ ಸಿಮೊನಾ ಹಾಲೆಪ್ ಹಾಗೂ ಹಾಲಿ ಯುಎಸ್ ಓಪನ್ ಚಾಂಪಿಯನ್ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಫೈನಲ್ ಪ್ರವೇಶಿಸಿದ್ದಾರೆ. 2017ರ ರನ್ನರ್-ಅಪ್ ಹಾಲೆಪ್‌ಗಿದು 3ನೇ ಫ್ರೆಂಚ್ ಓಪನ್ ಫೈನಲ್ ಆದರೆ, ಸ್ಲೋನ್ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್ ಫೈನಲ್‌ಗೇರಿದ್ದಾರೆ. ಈ ಇಬ್ಬರು ಯುವ ಆಟಗಾರ್ತಿಯರು ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗೆ ಸೆಣಸಲಿದ್ದಾರೆ.

Jun 8, 2018, 1:00 PM IST