Asianet Suvarna News Asianet Suvarna News
12 results for "

Shreya Ghoshal

"
Happy Birthday Shreya Ghoshal carrer and acheivements of  melody queen RaoHappy Birthday Shreya Ghoshal carrer and acheivements of  melody queen Rao

ಭಾರತದ ಮೆಲೋಡಿ ಕ್ವೀನ್ ಶ್ರೇಯಾ ಘೋಷಾಲ್ ಬಗ್ಗೆ ನಿಮಗೆ ಗೊತ್ತಿರದ ಫ್ಯಾಕ್ಟ್ಸ್ ಇವು!

ನಿನ್ನೆ ಅಂದರೆ ಮಾರ್ಚ್‌ 12ರಂದು  ಗಾಯಕಿ  ಶ್ರೇಯಾ ಘೋಷಾಲ್ (Shreya Ghoshal) ತಮ್ಮ 40ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.  ಬಾಲಿವುಡ್ ಹಿನ್ನೆಲೆ ಗಾಯನದ ರಾಣಿ ಹಿಂದಿ ಚಿತ್ರಗಳಲ್ಲಿ ಮಾತ್ರವಲ್ಲದೆ ದೇಶಾದ್ಯಂತದ ವಿವಿಧ ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳಲ್ಲಿ ಹಾಡಿದ್ದಾರೆ. ಎರಡು ದಶಕಗಳ ಕಾಲದಿಂದ  ತಮ್ಮ ಅದ್ಭುತ ಧ್ವನಿಯ ಮೂಲಕ ಮೋಡಿಮಾಡಿರುವ ಶ್ರೇಯಾ ಅವರ ಪ್ರಯಾಣ ಹೀಗಿದೆ. 

Cine World Mar 13, 2024, 4:53 PM IST

 Meet India's richest female singer its not Asha Bhosle  Shreya Ghoshal Neha Kakkar here name Tulsi Kumar gow Meet India's richest female singer its not Asha Bhosle  Shreya Ghoshal Neha Kakkar here name Tulsi Kumar gow

ಭಾರತದ ಶ್ರೀಮಂತ ಮಹಿಳಾ ಗಾಯಕಿ, ಶ್ರೇಯಾ ಘೋಷಾಲ್, ಸುನಿಧಿ, ನೇಹಾ ಕಕ್ಕರ್ ಇವರು ಯಾರೂ ಅಲ್ಲ!

ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್ ಮತ್ತು ನೇಹಾ ಕಕ್ಕರ್ ಅವರು ಈಗ ಭಾರತದ ಟಾಪ್ ಮಹಿಳಾ ಗಾಯಕರಾಗಿದ್ದಾರೆ. ಲೆಜೆಂಡರಿ ಆಶಾ ಭೋಸ್ಲೆ ಅವರು ದಶಕಗಳಿಂದ ಹಾಡುತ್ತಿದ್ದಾರೆ ಮತ್ತು ಅವರು ಭಾರತೀಯ ಸಂಗೀತ ಉದ್ಯಮದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಈ ಎಲ್ಲಾ ಗಾಯಕರು ಸಾಕಷ್ಟು ಹಣ ಮತ್ತು ಖ್ಯಾತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Cine World Oct 16, 2023, 3:46 PM IST

Infosys 40 year celebration in Bangalore Sudha Murthy dancer in program for shreya ghoshal song akbInfosys 40 year celebration in Bangalore Sudha Murthy dancer in program for shreya ghoshal song akb

ಇನ್ಫೋಸಿಸ್‌ಗೆ 40ನೇ ವರ್ಷದ ಸಂಭ್ರಮ: ಶ್ರೇಯಾ ಘೋಷಾಲ್ ಹಾಡಿಗೆ ಹೆಜ್ಜೆ ಹಾಕಿದ ಸುಧಮ್ಮ

ಇತ್ತೀಚೆಗೆ ಇನ್ಫೋಸಿಸ್‌ನ ಸಂಸ್ಥೆಯ 40ನೇ ವರ್ಷದ ಸಂಭ್ರಮಾಚರಣೆ ನಡೆದಿದ್ದು, ಈ ವೇಳೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರು ಶ್ರೇಯಾ ಘೋಷಾಲ್ ಅವರ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

BUSINESS Dec 15, 2022, 7:56 PM IST

Vijay Prakash Sonu Nigam and Shreya Ghoshal music Industry mourns KK sudden demise sgkVijay Prakash Sonu Nigam and Shreya Ghoshal music Industry mourns KK sudden demise sgk

Singer KK Death: ವಿಜಯ್ ಪ್ರಕಾಶ್, ಶ್ರೇಯಾ, ಸೋನು ನಿಗಮ್... ಕೆಕೆ ಸಾವಿಗೆ ಕಂಬನಿ ಮಿಡಿದ ಸಂಗೀತ ದಿಗ್ಗಜರು

ಖ್ಯಾತ ಗಾಯಕ ಕೆಕೆ ಹಠಾತ್ ಸಾವು ಸಂಗೀತ ಲೋಕಕ್ಕೆ ಬರಸಿಡಲು ಬಡಿದಂತೆ ಆಗಿದೆ. ಕೆಕೆ ಸಾವು ಆಘಾತ ನೀಡಿದೆ ಎಂದು ಅನೇಕ ಸಂಗೀತ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಖ್ಯಾತ ಗಾಯಕ ಸೋನು ನಿಗಂ ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಕೆಕೆ ಬಗ್ಗೆ ವಿಡಿಯೋ ಶೇರ್ ಮಾಡಿದ್ದಾರೆ. ಕೆಕೆ ಭಾಯ್ ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನು ಖ್ಯಾತ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

Cine World Jun 1, 2022, 11:05 AM IST

Shreya Ghoshal Cheers For childhood friend Parag as He Becomes Twitter CEO dplShreya Ghoshal Cheers For childhood friend Parag as He Becomes Twitter CEO dpl

Twitter CEO Parag Agrawal: ಬಾಲ್ಯದ ಗೆಳೆಯನ ಬಗ್ಗೆ ಶ್ರೇಯಾ ಘೋಷಾಲ್ ಸಂಭ್ರಮ

  • Twitter CEO Parag Agrawal: ಇವರು ಶ್ರೇಯಾ ಘೋಷಲ್ ಬಾಲ್ಯ ಸ್ನೇಹಿತ
  • ಚೈಲ್ಡ್‌ಹುಟ್ ಫ್ರೆಂಡ್‌ ಸಾಧನೆಗೆ ಹೆಮ್ಮೆಪಟ್ಟ ಖ್ಯಾತ ಗಾಯಕಿ

Cine World Dec 1, 2021, 12:52 AM IST

Shreya Ghoshal completes 19 years in Bollywood thanks Sanjay Leela Bhansali for debut film Devdas dplShreya Ghoshal completes 19 years in Bollywood thanks Sanjay Leela Bhansali for debut film Devdas dpl

ಬಾಲಿವುಡ್‌ ಪಯಣಕ್ಕೆ 19 ವರ್ಷ: 16 ವರ್ಷದಲ್ಲೇ ಬನ್ಸಾಲಿ ಸಿನಿಮಾಗೆ ಹಾಡಿದ್ದ ಶ್ರೇಯಾ

  • ಶ್ರೇಯಾ ಘೋಶಾಲ್ ಬಾಲಿವುಡ್ ಪಯಣಕ್ಕೆ ಭರ್ತಿ 19 ವರ್ಷ
  • ಬನ್ಸಾಲಿ ಸಿನಿಮಾ ದೇವದಾಸ್‌ ಮೂಲಕ ಡಿಬಟ್ ಕೊಟ್ಟಿದ್ದ ಗಾಯಕಿ

Cine World Jul 13, 2021, 12:33 PM IST

Indian Singer Shreya Ghoshal Day 2021 here is why Shreya trending in twitter vcsIndian Singer Shreya Ghoshal Day 2021 here is why Shreya trending in twitter vcs

ಇಂದು 'ಶ್ರೇಯಾ ಘೋಷಾಲ್ ದಿನ'; ಓಹಿಯೋ ರಾಜ್ಯದಿಂದ ಅಪರೂಪದ ಗೌರವ!

ಗಾಯಕಿ ಶ್ರೇಯಾ ಘೋಷಾಲ್ ಟ್ಟಿಟರ್‌ನಲ್ಲಿ ಡ್ರೆಂಟಿಂಗ್. ಜೂನ್ 26ರ ಏನು ಸ್ಪೆಷಲ್ ಗೊತ್ತಾ?

Sandalwood Jun 26, 2021, 4:23 PM IST

Shreya Ghoshal Shares First Pic Of Son Meet Baby Devyaan dplShreya Ghoshal Shares First Pic Of Son Meet Baby Devyaan dpl

ಮಗ ದೇವ್ಯಾನ್ ಮೊದಲ ಫೋಟೋ ಶೇರ್ ಮಾಡಿದ ಶ್ರೇಯಾ

  • ಮಗನ ಮೊದಲ ಫೋಟೋ ಶೇರ್ ಮಾಡಿದ ಗಾಯಕಿ ಶ್ರೇಯಾ
  • ದೇವ್ಯಾನ್ ಹೇಗಿದ್ದಾನೆ ನೋಡಿ

Cine World Jun 3, 2021, 5:15 PM IST

Singer Shreya Ghoshal And Husband Shiladitya Welcome A Baby Boy mahSinger Shreya Ghoshal And Husband Shiladitya Welcome A Baby Boy mah

ಗಂಡು ಮಗುವಿಗೆ ತಾಯಿಯಾದ ಶ್ರೇಯಾ..ಸಂಭ್ರಮವೋ ಸಂಭ್ರಮ

ಭಾರತೀಯ ಚಿತ್ರರಂಗದ ಸೂಪರ್ ಹಿಟ್ ಗಾಯಕಿ ಶ್ರೇಯಾ ಘೋಷಾಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಂಭ್ರಮವನ್ನು ಸೋಶಿಯಲ್ ಮೀಡಿಯಾ ಮುಖೇನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Cine World May 22, 2021, 9:46 PM IST

Shreya Ghoshal announces pregnancy share baby bump picture vcsShreya Ghoshal announces pregnancy share baby bump picture vcs

ಮರಿ ಕೋಗಿಲೆ ನಿರೀಕ್ಷೆಯಲ್ಲಿ ಗಾಯಕಿ ಶ್ರೇಯಾ ಘೋಷಾಲ್; ಗುಡ್‌ ನ್ಯೂಸ್ ವೈರಲ್!

ಗಾಯಕಿ ಶ್ರೇಯಾ ಘೋಷಾಲ್ ಗರ್ಭಿಣಿಯಾಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶ್ರೇಯಾಗಿ ಹರಿದು ಬರುತ್ತಿವೆ ಶುಭಾಶಯಗಳ ಸುರಿಮಳೆ.

Sandalwood Mar 4, 2021, 4:38 PM IST

Here is the all about Junior Shreya GhoshalHere is the all about Junior Shreya Ghoshal
Video Icon

4 ವರ್ಷದ ಈ ಪುಟ್ಟ ಪೋರಿ ‘ಜೂನಿಯರ್ ಶ್ರೇಯಾ ಘೋಷಾಲ್‘..!

೪ವರ್ಷದ ಈ ಪುಟ್ಟ ಪೋರಿ ‘ಜೂನಿಯರ್ ಶ್ರೇಯಾ   ಘೋಷಾಲ್‘..!

Jun 6, 2018, 3:15 PM IST