Asianet Suvarna News Asianet Suvarna News
15 results for "

Sero Survey

"
Around 2 crore in Karnataka had Covid antibodies before second wave struck sero survey shows hlsAround 2 crore in Karnataka had Covid antibodies before second wave struck sero survey shows hls
Video Icon

2 ನೇ ಸೆರೋ ಸರ್ವೆಯಲ್ಲಿ ಶೇ. 15.6 ರಷ್ಟು ಜನರಲ್ಲಿ ಆ್ಯಂಟಿಬಾಡಿ ಪತ್ತೆ

ರಾಜ್ಯದ ಎರಡನೇ ಸೆರೋ ಸರ್ವೆ ಫಲಿತಾಂಶ ರಿಲೀಸ್ ಆಗಿದೆ. ಮೊದಲ ಸೆರೋ ಸರ್ವೆಯಲ್ಲಿ ಶೇ. 16.4 ಜನರಲ್ಲಿ  ಆ್ಯಂಟಿ ಬಾಡಿ ಪತ್ತೆಯಾಗಿದೆ. ಎರಡನೇ ಸರ್ವೆಯಲ್ಲಿ ಶೇ. 15.6 ರಷ್ಟು ಜನರಲ್ಲಿ ಆ್ಯಂಟಿಬಾಡಿ ಪತ್ತೆಯಾಗಿದೆ.

state Aug 14, 2021, 10:05 AM IST

Sero Survey Before Corona 3rd Wave in Karnataka grgSero Survey Before Corona 3rd Wave in Karnataka grg

ಕೊರೋನಾ 3ನೇ ಅಲೆಗೂ ಮುನ್ನ ಸೆರೋ ಸರ್ವೇ?

ರಾಜ್ಯದಲ್ಲಿ ಮೂರನೇ ಅಲೆ ಭೀತಿ ಆವರಿಸಿರುವ ಬೆನ್ನಲ್ಲೇ ಪೂರ್ವ ಸಿದ್ಧತೆಗೆ ಅನುವಾಗುವಂತೆ ರಾಜ್ಯಾದ್ಯಂತ 6-17 ವರ್ಷದ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ವಯಸ್ಕರಿಗೂ ಸೆರೋ ಸರ್ವೆ ನಡೆಸುವಂತೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
 

state Aug 12, 2021, 7:11 AM IST

Madhya Pradesh Has Highest Covid Antibodies Kerala Has Least Sero Survey podMadhya Pradesh Has Highest Covid Antibodies Kerala Has Least Sero Survey pod

ಪ್ರತಿಕಾಯ: ಮ.ಪ್ರ. ನಂ.1, ಕೇರಳಕ್ಕೆ ಕಡೆಯ ಸ್ಥಾನ!

* ಕರ್ನಾಟಕದ ಶೇ.69 ಜನರಲ್ಲಿ ಪ್ರತಿಕಾಯ ಶಕ್ತಿಕರ್ನಾಟಕದ ಶೇ.69 ಜನರಲ್ಲಿ ಪ್ರತಿಕಾಯ ಶಕ್ತಿ

* ಪ್ರತಿಕಾಯ: ಮ.ಪ್ರ. ನಂ.1, ಕೇರಳಕ್ಕೆ ಕಡೆಯ ಸ್ಥಾನ

India Jul 29, 2021, 11:08 AM IST

67 per cent Of Indians Have Covid Antibodies but 40 crore Indians dont says sero survey ckm67 per cent Of Indians Have Covid Antibodies but 40 crore Indians dont says sero survey ckm

40 ಕೋಟಿ ಭಾರತೀಯರಿಗೆ ಕೊರೋನಾ ಅಪಾಯ; sero ಸಮೀಕ್ಷಾ ವರದಿ!

  • sero ಸಮೀಕ್ಷೆ ತೆರೆದಿಟ್ಟಿದೆ ಭಾರತದ ಅಸಲಿ ಕೊರೋನಾ ಕತೆ
  • ಮೂರನೇ ಎರಡರಷ್ಟ ಜನರಿಗೆ ಅಂಟಿಕೊಂಡಿದೆ ಕೊರೋನಾ ವೈರಸ್‌ಗೆ 
  • ಬರೋಬ್ಬರಿ 40 ಕೋಟಿ ಮಂದಿಗೆ ಕೊರೋನಾ ಅಪಾಯ ಇದೆ

India Jul 20, 2021, 6:04 PM IST

BBMP To Conduct Sero Surveys To Access Covid-19 Spread dplBBMP To Conduct Sero Surveys To Access Covid-19 Spread dpl
Video Icon

3ನೇ ಅಲೆ ತಡೆಯಲು BBMP ಸಜ್ಜು.! ಸರ್ವೆಗೆ ಸಿದ್ಧತೆ

ಕೊರೋನಾ ಮೂರನೇ ಅಲೆ ತಡೆಯಲು ಬಿಬಿಎಂಪಿ ಸಿದ್ಧತೆ ಆರಂಭಿಸಿದೆ. ವಲಯದಲ್ಲಿ ಯಾರಲ್ಲಿ ರೋಗ ನಿರೋಧಕ ಶಕ್ತಿ ಡೆವಲಪ್ ಆಗಿದೆ, ಆಗಿಲ್ಲ ಎಂಬಂತಹ ಪ್ರದೇಶಗಳಲ್ಲಿ ಸರ್ವೆ ನಡೆಯಲಿದೆ.

Bengaluru-Urban Jun 26, 2021, 3:38 PM IST

21 5pc of population showed evidence of past exposure to Covid 19 in latest national sero survey pod21 5pc of population showed evidence of past exposure to Covid 19 in latest national sero survey pod

27 ಕೋಟಿ ಭಾರತೀಯರಿಗೆ ಕೊರೋನಾ!

27 ಕೋಟಿ ಭಾರತೀಯರಿಗೆ ಕೊರೋನಾ!| ದೇಶಾದ್ಯಂತ ನಡೆಸಿದ 3ನೇ ಸೆರೋ ಸಮೀಕ್ಷೆಯಲ್ಲಿ ಮಾಹಿತಿ| ಇಷ್ಟು ಜನರಿಗೆ ಸೋಂಕು ತಗುಲಿ ಗುಣಮುಖ: ಸಮೀಕ್ಷೆ

India Feb 5, 2021, 7:32 AM IST

Over Half Of Delhi Has Had Covid Shows Latest Sero Survey podOver Half Of Delhi Has Had Covid Shows Latest Sero Survey pod

ದೆಹಲಿಯ ಶೇ.56ರಷ್ಟು ಜನರಲ್ಲಿ ಪ್ರತಿಕಾಯ ಶಕ್ತಿ ವೃದ್ಧಿ: ಸೆರೋ!

ದೆಹಲಿಯ ಶೇ.56ರಷ್ಟು ಜನರಲ್ಲಿ ಪ್ರತಿಕಾಯ ಶಕ್ತಿ ವೃದ್ಧಿ: ಸೆರೋ| ಕೊರೋನಾ ವಿರುದ್ಧ ಹರ್ಡ್‌ ಇಮ್ಯುನಿಟಿಯತ್ತ ಸಾಗಿದ ದೆಹಲಿ

India Feb 3, 2021, 9:10 AM IST

Delhi Soon To Have Herd Immunity From Covid Indicates Sero Survey podDelhi Soon To Have Herd Immunity From Covid Indicates Sero Survey pod

ಹರ್ಡ್‌ ಇಮ್ಯುನಿಟಿಯತ್ತ ದೆಹಲಿ!

ಹರ್ಡ್‌ ಇಮ್ಯುನಿಟಿಯತ್ತ ದೆಹಲಿ!| ಒಂದು ಜಿಲ್ಲೆಯಲ್ಲಿ ಶೇ.60ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿ ಪತ್ತೆ| ರಾಜಧಾನಿಯಲ್ಲಿ ನಡೆದ 5ನೇ ಹಂತದ ಸೆರೋ ಸರ್ವೇಯಿಂದ ಮಾಹಿತಿ

India Jan 26, 2021, 12:23 PM IST

Karnataka Minister Sudhakar on Sero Survey snrKarnataka Minister Sudhakar on Sero Survey snr

ತತ್ತರಿಸಿರುವ ಉತ್ತರ ಕರ್ನಾಟಕ ಜನತೆಗೆ ಕಾದಿದೆ ಮತ್ತೊಂದು ಶಾಕ್

ವಿಶ್ವಕ್ಕೆ ಮಹಾಮಾರಿ ಅಪ್ಪಳಿಸಿದೆ. ಕೊರೋನಾ ಎಂಬ ಮಹಾಮಾರಿಯಿಂದ ಜನ ತತ್ತರಿಸಿದ್ದಾರೆ. ಇದೀಗ ಮಹಾಮಾರಿ ಕೊರೋನಾ ಮೇಲೆ ಸೀರೋ ಸಮೀಕ್ಷೆ ನಡೆಸಲಾಗಿತ್ತು. ಹಲವು ವಿಚಾರಗಳನ್ನು ಹೊರಹಾಕಿದೆ. 

state Nov 4, 2020, 3:26 PM IST

Dr. Giridhar Babu on Sero Survey snrDr. Giridhar Babu on Sero Survey snr
Video Icon

ಕೊರೋನಾ : ಸಮೀಕ್ಷೆಯಲ್ಲಿ ಹೊರಬಿತ್ತು ಆಘಾತಕಾರಿ ಅಂಶ

ಈಗಾಗಲೇ ವಿಶ್ವಕ್ಕೆ ಅಪ್ಪಳಿಸಿರುವ ಮಹಾಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಕೊಟ್ಯಂತರ ಮಂದಿ ಕೊರೋನಾದಿಂದ ಬಳಲಿದ್ದು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಇದೀಗ ಆಘಾತಕಾರಿ ಅಂಶ ಒಂದು ಹೊರಬಿದ್ದಿದೆ. 

state Nov 4, 2020, 3:14 PM IST

One in 15 above 10 yrs of age exposed to Covid 19 reveals ICMR sero survey results podOne in 15 above 10 yrs of age exposed to Covid 19 reveals ICMR sero survey results pod

ದೇಶದಲ್ಲಿ 15 ಜನರಲ್ಲಿ ಒಬ್ಬರಿಗೆ ಕೊರೋನಾ!

15 ಜನರಲ್ಲಿ ಒಬ್ಬರಿಗೆ ಕೊರೋನಾ| 10 ವರ್ಷ ಮೇಲ್ಪಟ್ಟವರಲ್ಲಿ ಸೋಂಕು ಸಾಬೀತು| ಐಸಿಎಂಆರ್‌-ಸೀರೋ ಸಮೀಕ್ಷೆ| ಸೋಂಕಿತರ ಶೇಕಡಾ ಪ್ರಮಾಣ ಶೇ.6.6| ಮೇನಲ್ಲಿ ಇದರ ಪ್ರಮಾಣ ಶೇ.0.73 ಇತ್ತು

India Sep 30, 2020, 10:14 AM IST

India Likely Had 6 4 Million Covid Cases By May Says ICMR Sero SurveyIndia Likely Had 6 4 Million Covid Cases By May Says ICMR Sero Survey

ದೇಶದಲ್ಲಿ ಕೊರೋನಾ ಸೋಂಕು ಈಗ ಆರಂಭಿಕ ಹಂತದಲ್ಲಿದೆ: ಸಮೀಕ್ಷೆಯಲ್ಲಿ ಅಚ್ಚರಿಯ ವಿವರ!

ಮೇ ತಿಂಗಳಲ್ಲೇ ಭಾರತದ 64 ಲಕ್ಷ ಜನರಿಗೆ ಸೋಂಕು!| ಸೆರೋ ಸಮೀಕ್ಷೆಯಲ್ಲಿ ಅಚ್ಚರಿಯ ಸಂಗತಿ ಬಯಲು| ದೇಶದಲ್ಲಿ ಕೊರೋನಾ ಸೋಂಕು ಈಗ ಆರಂಭಿಕ ಹಂತದಲ್ಲಿದೆ: ಐಸಿಎಂಆರ್‌| ಗರಿಷ್ಠ ಮಟ್ಟಕ್ಕೇರಲು ಇನ್ನೂ ಸಮಯ ಬೇಕಾಗಬಹುದು: ತಜ್ಞರ ಅಭಿಮತ

India Sep 12, 2020, 7:37 AM IST

29 of delhi has antibodies for covid19 says second sero survey29 of delhi has antibodies for covid19 says second sero survey

ದೆಹಲಿ ಜನರಲ್ಲಿ ಕೊರೋನಾ ಪ್ರತಿಕಾಯ ಶಕ್ತಿ ಹೆಚ್ಚಳ..!

ದೆಹಲಿಯಲ್ಲಿ ಆಗಸ್ಟ್ 1ರಿಂದ 7ರ ತನಕ ನಡೆದ ಎರಡನೇ ಸೆರೋ ಸರ್ವೆಯಲ್ಲಿ ಶೇ.29.1ರಷ್ಟು ಜನರ ದೇಹದಲ್ಲಿ ಕೊರೋನಾ ಪ್ರತಿಕಾಯ ಅಭಿವೃದ್ಧಿಯಾಗಿರುವುದು ತಿಳಿದುಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ. ಪುರುಷರಲ್ಲಿ ಶೇ 28.3 ಪ್ರತಿಕಾಯ ಶಕ್ತಿ ಇದ್ದರೆ ಮಹಿಳೆಯರಲ್ಲಿ ಶೇ 32.2 ಇದೆ.

Health Aug 20, 2020, 6:21 PM IST

Sero survey shows around 24 percent population in Delhi affected by COVID 19Sero survey shows around 24 percent population in Delhi affected by COVID 19

ದೆಹಲಿಯಲ್ಲೂ ಶೇ. 24 ಜನಕ್ಕೆ ಸೋಂಕು: ಲಕ್ಷಣವಿಲ್ಲ, 74 ಲಕ್ಷ ಚೇತರಿಕೆ!

ದಿಲ್ಲಿಯ 70 ಲಕ್ಷ ಜನರು ಗುಣಮುಖ| 3 ಕೋಟಿಯಲ್ಲಿ 70 ಲಕ್ಷ ಜನರಿಗೆ ಸೋಂಕು, ಚೇತರಿಕೆ| ಆದರೆ ಬಹುತೇಕರಿಗ ಸೋಂಕು ಲಕ್ಷಣವೇ ಇಲ್ಲ| ರಕ್ತದಲ್ಲಿನ ಪ್ರತಿಕಾಯ ಪರೀಕ್ಷೆಯಿಂದ ಮಾಹಿತಿ

India Jul 22, 2020, 7:40 AM IST

Coronavirus in India is now in community transmission stage claim expertsCoronavirus in India is now in community transmission stage claim experts

ದೇಶದಲ್ಲಿ ಸಮುದಾಯಕ್ಕೆ ಹಬ್ಬಿದೆ ಕೊರೋನಾ, ಸತ್ಯ ಒಪ್ಪಿಕೊಳ್ಳಿ: ಕೇಂದ್ರಕ್ಕೆ ತಜ್ಞರ ಸಲಹೆ!

ದೇಶದಲ್ಲಿ ಸಮುದಾಯಕ್ಕೆ ಹಬ್ಬಿದೆ ಕೊರೋನಾ!| ಕೇಂದ್ರ ಸರ್ಕಾರ ಈಗಲಾದರೂ ಸತ್ಯ ಒಪ್ಪಿಕೊಳ್ಳಬೇಕು: ತಜ್ಞರಿಂದ ಸಲಹೆ| ಸರ್ಕಾರ ದೃಢಪಡಿಸಿದರೆ ಜನರು ಇನ್ನಷ್ಟುಎಚ್ಚರದಿಂದ ಇರಲು ನೆರವಾಗುತ್ತೆ| ಐಸಿಎಂಆರ್‌ ಅಧ್ಯಯನ ವರದಿ ವಾಸ್ತವದ ಪ್ರತಿಬಿಂಬ, ಸಮಗ್ರ ಮಾಹಿತಿ ಅಲ್ಲ

India Jun 14, 2020, 8:29 AM IST