School  

(Search results - 1662)
 • School Reopening From Oct 25th In Karnataka, New Guidelines Issued rbjSchool Reopening From Oct 25th In Karnataka, New Guidelines Issued rbj
  Video Icon

  EducationOct 18, 2021, 6:02 PM IST

  1ರಿಂದ 5ನೇ ತರಗತಿ ಪ್ರಾರಂಭ ಮುಹೂರ್ತ ಫಿಕ್ಸ್: ಇಲ್ಲಿದೆ ಹೊಸ ಮಾರ್ಗಸೂಚಿ

  1-ರಿಂದ 5ನೇ ತರಗತಿವರೆಗಿನ ಶಾಲೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಮಾರ್ಗಸೂಚಿ ಕೂಡ ಪ್ರಕಟವಾಗಿದೆ.

 • School Will Be reopen On October 21 says Minister BC Nagesh snrSchool Will Be reopen On October 21 says Minister BC Nagesh snr

  EducationOct 18, 2021, 10:55 AM IST

  1-5ರವರೆಗೆ ಶಾಲೆ ಆರಂಭಕ್ಕೆ ಡೇಟ್ ಫಿಕ್ಸ್ : ಮಕ್ಕಳೇ, ಪೋಷಕರೇ ಸಿದ್ಧರಾಗಿ

  • 1 ರಿಂದ 5 ನೇ ತರಗತಿಗೆ ಶಾಲೆ ಪ್ರಾರಂಭದ ವಿಚಾರವಾಗಿ ಇಂದು  ಮಧ್ಯಾಹ್ನದೊಳಗೆ ತಾಂತ್ರಿಕ ಸಲಹಾ ಸಮಿತಿ ಅಂತಿಮ   ವರದಿ
  • ತಜ್ಞರ ಸಲಹೆ ಪಡೆದೇ ಶಾಲೆ ಆರಂಭ ಮಾಡಿ ಎಂದು ಸಿಎಂ ಹೇಳಿದ್ದಾರೆ
 • school will be held on Sunday to complete the syllabus snrschool will be held on Sunday to complete the syllabus snr

  EducationOct 17, 2021, 7:59 AM IST

  ಪಠ್ಯಕ್ರಮ ಮುಗಿಸಲು ಭಾನುವಾರವೂ ನಡೆಯಲಿದೆ ಶಾಲೆ ?

  • ಪ್ರಾಥಮಿಕ ಶಾಲೆ ಆರಂಭ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರ ಸಮಯ ಕೋರಿಕೆ
  • ಎರಡು ಮೂರು ದಿನದಲ್ಲಿ ಅವರು ಸಮಯ ನೀಡುವ ನಿರೀಕ್ಷೆ
 • mid Day Meal to start from october 21 in Karnataka Schools snrmid Day Meal to start from october 21 in Karnataka Schools snr

  EducationOct 17, 2021, 7:32 AM IST

  ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ಗುಡ್ ನ್ಯೂಸ್

  •  ಕೊರೋನಾ ಕಾರಣ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಮಧ್ಯಾಹ್ನದ ಬಿಸಿಯೂಟ
  •  ಅಡುಗೆ ಕೋಣೆ, ದಾಸ್ತಾನು ಕೊಠಡಿ, ಕುಡಿಯುವ ನೀರಿನ ಸ್ಥಳಗಳನ್ನು ಸ್ವಚ್ಛಗೊಳಿಸಲು ಸೂಚನೆ
 • 1 to 5th Schools reopen In Karnataka after Meeting With CM Says BC Nagesh rbj1 to 5th Schools reopen In Karnataka after Meeting With CM Says BC Nagesh rbj

  EducationOct 16, 2021, 5:23 PM IST

  1 ರಿಂದ 5ನೇ ತರಗತಿ ಪ್ರಾರಂಭಕ್ಕೆ ಕೂಡಿಬಂತು ಕಾಲ

  * 1 ರಿಂದ 5ನೇ ತರಗತಿವರೆಗಿನ ಶಾಲೆ ಪ್ರಾರಂಭದ ಬಗ್ಗೆ ಚರ್ಚೆ
  * ಪ್ರಾಥಮಿಕ ಹಾಗೂ ಪ್ರೌಶ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ
   * ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟ ಸಾಧ್ಯತೆ
   

 • Misbehaver with Girls Students complaint Against High School Headmaster in mandya snrMisbehaver with Girls Students complaint Against High School Headmaster in mandya snr

  Karnataka DistrictsOct 14, 2021, 3:53 PM IST

  Mandya ವಿದ್ಯಾರ್ಥಿನಿಯರ ಜತೆ ಪ್ರೌಢಶಾಲೆ ಶಿಕ್ಷಕನ ಅಸಭ್ಯ ಮಾತು - ಅಸಹ್ಯದ ವರ್ತನೆ

  • ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕನ ಅಸಭ್ಯ ವರ್ತನೆ
  • ಮುಖ್ಯ ಶಿಕ್ಷಕರ ವಿರುದ್ಧ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿದ ಆರೋಪ
 • Suvarna FIR Maruti Driving School owner kills his son Gururaj Bengaluru mahSuvarna FIR Maruti Driving School owner kills his son Gururaj Bengaluru mah
  Video Icon

  CRIMEOct 14, 2021, 3:48 PM IST

  ಬೆಂಗಳೂರು;  ಹೆತ್ತ ಮಗನನ್ನೇ ಹತ್ಯೆ ಮಾಡಿದ..ಹುಡುಕಿದರೆ ಕಾರಣವೇ ಇಲ್ಲ!

  ಕುಡುಕ ತಂದೆ.. ಬಿಂದಾಸ್ ಮಗ.. ದಿನ ಬೆಳಗಾದರೆ ತಂದೆ ಮಗ ಕಿತ್ತಾಡುತ್ತಿದ್ದರು. ಅದೊಂದು ದಿನ ಭಯಾನಕ ಘಟನೆ (Suvarna FIR)ನಡೆದು ಹೋಗುತ್ತದೆ. ತಂದೆಯಿಂದಲೇ ಮಗನ (Murder) ಹತ್ಯೆಯಾಗುತ್ತದೆ. ಎದೆ ಭಾಗಕ್ಕೆ ಹೆತ್ತ ತಂದೆಯೇ ಮನಸೋ ಬಂದಂತೆ ಚಾಕು ಇರಿದಿದ್ದ. ಬೆಂಗಳೂರಿನ(Bengaluru) ಕಾಮಾಕ್ಷಿ ಪಾಳ್ಯದ ಈ ಪ್ರಕರಣ ನಿಜಕ್ಕೂ  ಘೋರ..ಘನ ಘೋರ.. ಹೆಸರು ಮಾಡಿರುವ ಮಾರುತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಇವರ ಕುಟುಂಬಕ್ಕೆ ಸೇರಿದ್ದು. ಮಗ ಸಂತೋಷ್ ನನ್ನು ತಂದೆ ಗುರುರಾಜ್ (Crime News) ಹತ್ಯೆ ಮಾಡಿದ್ದ.  ಹಾಗಾದರೆ ಇಂಥ ಘೋರ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? 

 • School with more women staffers sees more squabbles Rajasthan Education Minister Dotasra podSchool with more women staffers sees more squabbles Rajasthan Education Minister Dotasra pod

  IndiaOct 13, 2021, 3:54 PM IST

  'ಮಹಿಳಾ ಶಿಕ್ಷಕರಿದ್ದ ಶಾಲೆಯ ಪ್ರಾಂಶುಪಾಲರು 'ಈ' ಮದ್ದು ಸೇವಿಸ್ಬೇಕು!'

  * ಮಹಿಳೆಯರ ಬಗ್ಗೆ ಮತ್ತೊಬ್ಬ ಸಚಿವನ ವಿವಾದಾತ್ಮಕ ಹೇಳಿಕೆ

  * ಆ ಒಂದು ಕಾರಣದಿಂದ ಪುರುಷರನ್ನು ಹಿಂದಿಕ್ಕಲು ಮಹಿಳೆಯರಿಗೆ ಸಾಧ್ಯವಿಲ್ಲ ಎಂದ ದೋಟಸಾರ

 • Covid vaccine to kids: Full fledged classes to be begin soon snrCovid vaccine to kids: Full fledged classes to be begin soon snr
  Video Icon

  stateOct 13, 2021, 9:44 AM IST

  ಮಕ್ಕಳಿಗೂ ಕೋವಿಡ್ ಲಸಿಕೆ : ಪೂರ್ಣ ಶಾಲೆ ಆರಂಭ

   ಮಕ್ಕಳಿಗೂ ಲಸಿಕೆ ಬಂದಿರುವುದರಿಂದ ಶಾಲೆಗಳನ್ನು ಪುನರಾರಂಭ ಮಾಡಬಹುದು ಎಂದು ತಜ್ಞ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ. ಮಕ್ಕಳಿಗೆ ಕೋ ವ್ಯಾಕ್ಸಿನ್ ನೀಡಲು ಶಿಫಾರಸ್ಸು ಬಂದಿದ್ದು ಈ ತಿಂಗಳ ಅಂತ್ಯಕ್ಕೆ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.

  ರಾಜ್ಯದಲ್ಲಿ ಶಾಲಾ ಕಾಲೇಜುಗಳು ಕೊರೋನಾ ಕಾರಣದಿಂದ ಮುಚ್ಚಿದ್ದು ಹಂತ ಹಂತವಾಗಿ ತೆರೆಯಲಾಗುತ್ತಿದೆ. ಆದರೆ ಇದೀಗ ಲಸಿಕೆ ಬಂದ ಕಾರಣ ಆತಂಕ ದೂರವಾದಂತಾಗಿದೆ. 

 • Offline school to be started for 1st standard after Dasara snrOffline school to be started for 1st standard after Dasara snr
  Video Icon

  EducationOct 11, 2021, 2:13 PM IST

  1 ರಿಂದ 5ನೇ ತರಗತಿ ಆರಂಭ ಯಾವಾಗ ? : ಸಚಿವ ನಾಗೇಶ್ ರಿಂದಲೇ ಸ್ಪಷ್ಟ ಮಾಹಿತಿ

  1ರಿಂದ 5ನೇ ತರಗತಿವರೆಗೆ ಶಾಲೆ ಆರಂಭದ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಸುಳಿವು ನೀಡಿದ್ದಾರೆ. 

   ದಸರಾ ಆದ ಬಳಿಕ ಸಿಎಂ ಬೊಮ್ಮಾಯಿ ಹಾಗು ತಾಂತ್ರಿಕ ಸಮಿತಿ ಜೊತೆಗೆ  ಚರ್ಚಿಸಿ ಪ್ರಾರಂಭಿಸಲಾಗುವುದು ಎಂದು  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದರು.   ಈಗಾಗಲೇ 6ನೇ ತರಗತಿ ಮೇಲೆ ಶಾಲೆಗಳು ನಡೆಯುತ್ತಿದ್ದು ಶೀಘ್ರದಲ್ಲೇ 1 ರಿಂದ 5ನೇ ತರಗತಿಯೂ ಶುರುವಾಗುವ ಸುಳಿವು ಸಚಿವರಿಂದ ಸಿಕ್ಕಿದೆ. 

 • 1 to 5 School Reopening Decision After Dasara Says CM Basavaraj Bommai rbj1 to 5 School Reopening Decision After Dasara Says CM Basavaraj Bommai rbj
  Video Icon

  EducationOct 10, 2021, 7:45 PM IST

  1ರಿಂದ 5ನೇ ತರಗತಿ ಆರಂಭ ಯಾವಾಗ? ಈ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ ಬೊಮ್ಮಾಯಿ

  ದಸರಾ ಆದ ಬಳಿಕ ಸಿಎಂ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಪ್ರಾರಂಭಿಸಲಾಗುವುದು ಎಂದು ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ಇದೀಗ ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, 1ರಿಂದ 5ನೇ ತರಗತಿ ಪ್ರಾರಂಭಿಸುವ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

 • no Covid relief fund for 40 thousand School employees snrno Covid relief fund for 40 thousand School employees snr

  stateOct 10, 2021, 11:52 AM IST

  40,000 ಶಾಲಾ ಸಿಬ್ಬಂದಿಗಿಲ್ಲ ಕೋವಿಡ್‌ ನೆರವು

  • ಸರ್ಕಾರದಿಂದ ತಲಾ 5 ಸಾವಿರ ರು. ಕೋವಿಡ್‌ ಪರಿಹಾರ ಪಡೆಯಲು ಶಾಲೆ ಬರೋಬ್ಬರಿ 40 ಸಾವಿರಕ್ಕೂ ಅಧಿಕ ಸಿಬ್ಬಂದಿ ಸಮರ್ಪಕ ದಾಖಲಾತಿಯನ್ನೇ ನೀಡಿಲ್ಲ
  • ಆಧಾರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ನೀಡದಿರುವುದು, ಬ್ಯಾಂಕ್‌ ಖಾತೆಯೇ ಚಾಲ್ತಿಯಲ್ಲಿಲ್ಲದಿರುವುದು
  •  ಆಧಾರ್‌ ಮತ್ತು ಬ್ಯಾಂಕ್‌ ಖಾತೆಯಲ್ಲಿನ ಹೆಸರು ಹೊಂದಾಣಿಕೆ ಆಗದಿರುವುದು ಮತ್ತಿತರ ಕಾರಣ
 • BBMP Has Plan to School on Wheel for Slum Area Childrens in Bengaluru grgBBMP Has Plan to School on Wheel for Slum Area Childrens in Bengaluru grg

  EducationOct 8, 2021, 1:21 PM IST

  ಕೊಳಗೇರಿ ಮಕ್ಕಳಿಗಾಗಿ ‘ಮನೆ ಬಾಗಿಲಿಗೆ ಶಾಲೆ’

  ಪಾಲಿಕೆ ವ್ಯಾಪ್ತಿಯಲ್ಲಿ ಶಿಕ್ಷಣದಿಂದ ವಂಚಿತವಾಗಿರುವ ಕೊಳಗೇರಿ ಹಾಗೂ ವಲಸಿಗರ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬಿಬಿಎಂಪಿ ರೂಪಿಸಿರುವ ‘ಸ್ಕೂಲ್‌ ಆನ್‌ ವೀಲ್ಹ್‌’ (ಮನೆ ಬಾಗಿಲಿಗೆ ಶಾಲೆ)(School on Wheel) ಯೋಜನೆಯ ಪ್ರಾಯೋಗಿಕ ಜಾರಿಗೆ ಸಿದ್ಧತೆ ನಡೆಸಿದೆ.
   

 • 2 Teachers Killed By Terrorists in Srinagar 3 Days After Serial Attacks pod2 Teachers Killed By Terrorists in Srinagar 3 Days After Serial Attacks pod

  IndiaOct 7, 2021, 4:06 PM IST

  ಶ್ರೀನಗರದಲ್ಲಿ ಉಗ್ರರ ಕ್ರೌರ್ಯ: ಶಾಲೆಗೆ ನುಗ್ಗಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕನ ಹತ್ಯೆ!

  * ಕಣಿವೆನಾಡಿನಲ್ಲಿ ಮೊಳಗಿದ ಗುಂಡಿನ ಸದ್ದು

  * ಶಾಲೆಗೆ ದಾಳಿ ಇಟ್ಟ ಉಗ್ರರು

  * ಉಗ್ರರ ಅಟ್ಟಹಾಸಕ್ಕೆ ಇಬ್ಬರು ಶಿಕ್ಷಕರು ಬಲಿ

 • Student Police Cadet Programme in Bagalkot Schools hlsStudent Police Cadet Programme in Bagalkot Schools hls
  Video Icon

  EducationOct 6, 2021, 4:42 PM IST

  ಬಾಗಲಕೋಟೆ: ಪ್ರೌಢಶಾಲಾ ಬಾಲಕಿಯರಿಗೆ ಕರಾಟೆ ಕಲಿಕೆ, ಪೋಷಕರಿಗೆ ಸಮಾಧಾನ

  ಬಾಗಲಕೋಟೆ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸ್ವಯಂರಕ್ಷಣೆ ಸೇರಿದಂತೆ, ಆತ್ಮಸ್ಥೈರ್ಯದ ಜೊತೆಗೆ ಶಿಸ್ತು ಕಲಿಸಿಕೊಡಬೇಕೆನ್ನೋ ಉದ್ದೇಶದಿಂದ, ಪೋಲಿಸ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್​ಪಿಸಿ ಯೋಜನೆಯೊಂದನ್ನ ರೂಪಿಸಿದೆ.