ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದೇ ಪ್ರಸಿದ್ಧಿ ಪಡೆದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಮ್ಮ ಅಧಿಕೃತ 'ಎಕ್ಸ್'(ಟ್ವಿಟರ್) ಮೂಲಕ ಸಚಿನ್ ತೆಂಡುಲ್ಕರ್ಗೆ ವಿನೂತನವಾಗಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ.
Cricket Apr 24, 2024, 3:34 PM IST
ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಓದಿದ್ದು ಮೆಡಿಸಿನ್. ಆದ್ರೆ ಮಾಡಿಲಿಂಗ್ ಕಡೆ ಹೊರಳಿರೋದು ಸ್ಪಷ್ಟವಾಗಿದೆ. ಅವರು ನಟನೆಯತ್ತಲೂ ಬರ್ತಾರೆ ಅನ್ನೋ ಸುದ್ದಿಗಳಿವೆ..
Fashion Mar 30, 2024, 12:53 PM IST
ಬಾಲಿವುಡ್ ದಿವಾಗಳ ಸ್ಟೈಲಿಶ್ ಲುಕ್ಗೆ ಬೆರಗಾದವರಿಲ್ಲ. ಯಾವಾಗ್ಲೂ ಫಿಗರ್ ಮೆಂಟೈನ್ ಮಾಡ್ಕೊಂಡು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈಕೆ ಬಿಟೌನ್ ನಾಯಕಿಯಲ್ಲ..ಆದರೆ ಈಕೆಯ ಅಂದಕ್ಕೆ ಮಾರು ಹೋಗದವರಿಲ್ಲ. ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Fashion Mar 11, 2024, 4:30 PM IST
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಯಾವಾಗ್ಲೂ ಸ್ಟೈಲಿಶ್ ಲುಕ್ನಲ್ಲಿ ಮಿಂಚ್ತಿರ್ತಾರೆ. ಇತ್ತೀಚಿಗೆ ವಿಮೆನ್ಸ್ ಡೇಗೆ ಫ್ಲೋರಲ್ ಲುಕ್ನ ಡ್ರೆಸ್ ತೊಟ್ಟು ಸ್ಟೈಲಿಶ್ ಲುಕ್ನಲ್ಲಿ ಫೋಸ್ ಕೊಟ್ಟಿದ್ದಾರೆ. ಕ್ರಿಕೆಟ್ ದೇವರ ಮಗಳ ಲುಕ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
Fashion Mar 10, 2024, 11:01 AM IST
ಧರ್ಮಶಾಲಾ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Cricket Mar 8, 2024, 2:21 PM IST
ಬಿಗ್ಬಾಸ್ 17ರ ವಿನ್ನರ್ ಮುನಾವರ್ ಫಾರೂಖಿ ಅದ್ಭುತ ಬೌಲಿಂಗ್ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಕೆಟ್ ಕಬಳಿಸಿದ್ದಾರೆ. ಸಚಿನ್ ಔಟಾಗುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಸ್ತಬ್ಧವಾಗಿದೆ.
Cricket Mar 6, 2024, 9:52 PM IST
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಕೂಡ ಪತ್ನಿ ಅಂಜಲಿ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದಲ್ಲಿ ಮಿಂಚಿದ್ದು, ಸಚಿನ್ ಅಂಜಲಿ ಜೋಡಿ ನೋಡಿದ ಅಭಿಮಾನಿಗಳು ಇವರ ವಯಸ್ಸು ರಿವರ್ಸ್ ಗೇರ್ನಲ್ಲಿ ಹೋಗ್ತಿದ್ಯಾ ಎಂದು ಕಾಮೆಂಟ್ ಮಾಡ್ತಿದ್ದಾರೆ.
Cricket Mar 4, 2024, 12:00 PM IST
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್ ಪುತ್ರಿ ಸಾರಾ ಜೊತೆ ಕಾಶ್ಮೀರ ಪ್ರವಾಸ ಕೈಗೊಂಡಿದ್ದು, ಕಾಶ್ಮೀರದ ಮಂಜಲ್ಲಿ ಇಬ್ಬರು ಮಕ್ಕಳಂತೆ ಆಟವಾಡುತ್ತಿರುವ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
relationship Feb 25, 2024, 3:47 PM IST
ಸಚಿನ್ ತೆಂಡುಲ್ಕರ್ ಕಾಶ್ಮೀರದ ಗುಲ್ಮರ್ಗ್ಗೆ ಭೇಟಿ ನೀಡಿದ್ದಾರೆ. ಇನ್ನು ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನಲ್ಲಿರುವ ಲೈನ್ ಆಫ್ ಕಂಟ್ರೋಲ್ನ ಅಮನ್ ಸೇತು ಬ್ರಿಡ್ಜ್ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದಾರೆ. ಕಾಶ್ಮೀರ ಭೇಟಿಯ ವೇಳೆಯಲ್ಲಿ ಸಚಿನ್ ತೆಂಡುಲ್ಕರ್ ಕಮನ್ ಪೋಸ್ಟ್ ಬಳಿ ಇರುವ ಸೈನಿಕರ ಜತೆ ಮಾತುಕತೆ ನಡೆಸಿದ್ದಾರೆ.
Cricket Feb 22, 2024, 4:42 PM IST
200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ತೆಂಡುಲ್ಕರ್ 15, 921 ರನ್ ಬಾರಿಸಿದ್ದಾರೆ. ಇದರಲ್ಲಿ 51 ಶತಕಗಳು ಸೇರಿವೆ. ಇನ್ನು 463 ಏಕದಿನ ಪಂದ್ಯಗಳನ್ನಾಡಿ 19 ಶತಕ ಹಾಗೂ 96 ಅರ್ಧಶತಕ ಸಹಿತ 18,426 ರನ್ ಬಾರಿಸಿದ್ದಾರೆ. ಸಚಿನ್ ತೆಂಡುಲ್ಕರ್ ಭಾರತ ಪರ 6 ಬಾರಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
Cricket Feb 21, 2024, 4:33 PM IST
ಕೊಹ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿರುವ ದೃಶ್ಯವನ್ನು ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಕೊಹ್ಲಿಯ ಶಬ್ಧವನ್ನು ಬಳಕೆ ಮಾಡಿ ಆ್ಯಪ್ನ ಪ್ರಚಾರ ಮಾಡುತ್ತಿರುವಂತೆ ವಿಡಿಯೋ ಹರಿಬಿಟ್ಟಿದ್ದಾರೆ
Cricket Feb 21, 2024, 10:56 AM IST
ಕ್ರಿಕೆಟ್ನಲ್ಲಿ ಮಾಡಿದೆಲ್ಲಾ ದಾಖಲೆ ಕಂಡ್ರಿ. ಇಂದು ಒಬ್ಬ ರೆಕಾರ್ಡ್ ಮಾಡಿದ್ರೆ ನಾಳೆ ಮತ್ತೊಬ್ಬ ಆ ರೆಕಾರ್ಡ್ ಬ್ರೇಕ್ ಮಾಡ್ತಾನೆ. ಚಿತ್ರ ವಿಚಿತ್ರ ದಾಖಲೆಗಳೆಲ್ಲಾ ಇರೋದು ಈ ಕ್ರಿಕೆಟ್ನಲ್ಲೇ. ಸೆಂಚುರಿ ಹೊಡೆಯೋದೇ ಕಷ್ಟದ ಮಾತು. ಅಂತದ್ರಲ್ಲಿ ಅಜೇಯವಾಗಿ ಉಳಿಯೋದು ಇನ್ನೂ ಕಷ್ಟ.
Cricket Feb 13, 2024, 1:26 PM IST
ತಮ್ಮ ನೆಚ್ಚಿನ ಕ್ರಿಕೆಟಿಗನ ಟೀ ಶರ್ಟ್ ಧರಿಸಿ ರಸ್ತೆಯಲ್ಲಿ ಓಡಾಡ್ತಿರಬೇಕಾದರೆ ಅವರೇ ಬಂದು ನಿಮ್ಮನ್ನ ಮಾತನಾಡಿಸಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು. ಒಂದು ಕ್ಷಣ ಇದು ನಿಜನಾ ಕನಸಾ ಅಂತ ನಿಮ್ಮನೇ ನೀವು ಚಿವುಟಿ ನೋಡುವುದಂತೂ ಪಕ್ಕಾ ಅದೇ ರೀತಿಯ ಅನುಭವ ಈಗ ಇಲ್ಲಿ ವ್ಯಕ್ತಿಯೊಬ್ಬರಿಗೆ ಆಗಿದೆ. ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Cricket Feb 4, 2024, 3:58 PM IST
ಭಾರತೀಯ ಕ್ರಿಕೆಟಿಗರು ಸಾಮಾನ್ಯವಾಗಿ ವಿವಿಧ ಬ್ರಾಂಡ್ಗಳನ್ನು ಪ್ರಚಾರ ಮಾಡುವುದನ್ನು ಕಾಣಬಹುದು. ಹೀಗೆ ಬ್ರಾಂಡ್ಗಳನ್ನು ಅನುಮೋದಿಸಿ ಸಾವಿರಾರು ಕೋಟಿ ಗಳಿಸುತ್ತಾರೆ. ಆದರೆ ಮೊದಲ 100 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿದ ಕ್ರಿಕೆಟಿಗ ಯಾರು ಗೊತ್ತಾ?
Cricket Jan 24, 2024, 11:21 AM IST
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಯುವ ಕ್ರಿಕೆಟರ್ ಶುಭಮನ್ ಗಿಲ್ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ಗಾಸಿಪ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿರುವುದು ಗೊತ್ತೇ ಇದೆ. ಈ ರೂಮರ್ಸ್ಗಳ ನಡುವೆ ಈಗ ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಗಿಲ್ ಸೋದರಿ ಸಹ್ನೀಲ್ ಜೊತೆಯಾಗಿ ಓಡಾಡಿದ ವೀಡಿಯೋವೊಂದು ವೈರಲ್ ಆಗಿದೆ.
relationship Jan 21, 2024, 6:13 PM IST