Asianet Suvarna News Asianet Suvarna News
28 results for "

SR Hiremath

"
SR Hiremath Slams On PM Narendra Modi At Chitradurga gvdSR Hiremath Slams On PM Narendra Modi At Chitradurga gvd

ಪ್ರಧಾನಿ ಮೋದಿಯಿಂದ ದೇಶಕ್ಕೆ ಗಂಡಾಂತರ: ಎಸ್.ಆರ್.ಹಿರೇಮಠ

ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಸಾಮಾಜಿಕ ಪರಿವರ್ತನಾ ಸಂಸ್ಥೆ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು. 

Politics Mar 7, 2024, 4:06 PM IST

Defeat the BJP led NDA for the Survival of Democracy in India Says SR Hiremath grg Defeat the BJP led NDA for the Survival of Democracy in India Says SR Hiremath grg

ಪ್ರಜಾಪ್ರಭುತ್ವ ಉಳಿವಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸೋಲಿಸಿ: ಎಸ್.ಆರ್ ಹಿರೇಮಠ

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಆರಂಭದಿಂದಲೂ ಅಸಂವಿಧಾನಿಕ, ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು ಇದು ಸರ್ವಾಧಿಕಾರ ಧೋರಣೆಯನ್ನು ಪ್ರತಿನಿಧಿಸುತ್ತಿದೆ ಎಂದ ಸಮಾಜ ಪರಿವರ್ತನಾ ಸಮಿತಿ ಹಾಗೂ ಸಿಟಿಜನ್ ಫಾರ್ ಡೆಮಾಕ್ರೆಸಿ ಸಂಘದ ಅಧ್ಯಕ್ಷ ಎಸ್.ಆರ್ ಹಿರೇಮಠ 

Karnataka Districts Feb 25, 2024, 11:00 PM IST

Anubhava mantapa committee formed to defeat BJP in Lok Sabha elections says SR Hiremath ravAnubhava mantapa committee formed to defeat BJP in Lok Sabha elections says SR Hiremath rav

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ‘ಅನುಭವ ಮಂಟಪ’ ರಚನೆ: ಎಸ್‌ ಆರ್‌ ಹಿರೇಮಠ

ದೇಶದಲ್ಲಿ ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸೋಲಿಸಿದಂತೆ ಕೇಂದ್ರ ಬಿಜೆಪಿ ಸರ್ಕಾರ ಸೋಲಿಸಲು ರಾಷ್ಟ್ರ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಹೇಳಿದರು.

state Aug 29, 2023, 8:23 PM IST

Discussion on defeating BJP Sats CFD President SR Hiremath grgDiscussion on defeating BJP Sats CFD President SR Hiremath grg

ಬಿಜೆಪಿ ಸೋಲಿಸುವುದರ ಕುರಿತು ಸಮಾ​ಲೋ​ಚನೆ: ಎಸ್‌.​ಆ​ರ್‌. ​ಹಿ​ರೇ​ಮಠ

ಪ್ರಧಾ​ನ​ಮಂತ್ರಿ ನರೇಂದ್ರ ಮೋದಿ ಆಡ​ಳಿ​ತ​ದಿಂದ ದೇಶ​ದಲ್ಲಿ ಅಸ​ಮಾ​ನ​ತೆ, ​ಭ್ರ​ಷ್ಟಾ​ಚಾ​ರ, ​ಬೆಲೆ ಏರಿಕೆ ಮಿತಿ​ಮೀ​ರಿದೆ. ಅದನ್ನು ನಿಯಂತ್ರಿ​ಸು​ವಲ್ಲಿ ಕೇಂದ್ರ ಸರ್ಕಾ​ರವು ಸಂಪೂರ್ಣ ವಿಫ​ಲ​ವಾ​ಗಿ​ದೆ: ಸಿ​ಎ​ಫ್‌​ಡಿ ಅಧ್ಯಕ್ಷ ಎಸ್‌.​ಆ​ರ್‌. ​ಹಿ​ರೇ​ಮಠ

Karnataka Districts Aug 1, 2023, 10:45 PM IST

Be determined To defeat BJP in assembly election says SR Hiremath at hubballi ravBe determined To defeat BJP in assembly election says SR Hiremath at hubballi rav

Karnataka election 2023: ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸಂಕಲ್ಪ ತೊಡಿ: ಎಸ್‌ಆರ್ ಹಿರೇಮಠ

1977ರಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಸೋಲಿಸಿದಂತೆ ಪ್ರಸಕ್ತ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಶಕ್ತಿಯನ್ನು ಸೋಲಿಸಲು ಸಂಕಲ್ಪ ಮಾಡಬೇಕು ಎಂದು ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ(ಸಿಎಫ್‌ಡಿ)ನ ರಾಷ್ಟ್ರೀಯ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಹೇಳಿದರು.

Politics Apr 18, 2023, 1:36 PM IST

Social worker SR Hiremath Talks Over Madal Virupakshappa grgSocial worker SR Hiremath Talks Over Madal Virupakshappa grg
Video Icon

ಭ್ರಷ್ಟಾಚಾರ ಆರೋಪಿ ಮಾಡಾಳ್‌ 'ವಿಜಯೋತ್ಸವ': ಎಸ್‌ಆರ್‌ ಹಿರೇಮಠ ಸಿಡಿಮಿಡಿ

ಭ್ರಷ್ಟಾಚಾರ ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತೆ ಅಂತ ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಇದು ನಮ್ಮ ದೇಶದ ಅತೀ ದೊಡ್ಡ ನೈತಿಕ ಅಧಃಪತನ: ಎಸ್‌.ಆರ್‌. ಹಿರೇಮಠ 
 

state Mar 7, 2023, 8:12 PM IST

RTI Activist Hiremath Complaint Against PSI Scam Investigators at kalaburagi ravRTI Activist Hiremath Complaint Against PSI Scam Investigators at kalaburagi rav

PSI Recruitment Scam: ತನಿಖಾಧಿಕಾರಿಗಳ ವಿರುದ್ಧ ಆರ್‌ಟಿಐ ಕಾರ್ಯಕರ್ತ ಹಿರೇಮಠ ದೂರು

  • ಪಿಎಸ್‌ಐ ಹಗರಣದ ತನಿಖಾಧಿಕಾರಿಗಳ ವಿರುದ್ಧ ಆರ್‌ಟಿಐ ಕಾರ್ಯಕರ್ತ ಹಿರೇಮಠ ದೂರು
  • ಅಕ್ರಮದಲ್ಲಿ ಹೆಸರು ಕೇಳಿಬಂದರೂ ಹಲವರನ್ನು ತನಿಖೆಗೊಳಪಡಿಸದೆ ಸಿಐಡಿ ಅಧಿಕಾರಿಗಳಿಂದ ಕರ್ತವ್ಯಲೋಪ ಆರೋಪ

Karnataka Districts Jan 27, 2023, 1:16 PM IST

Peoples lives destroyed by the governments antipeople policies outraged SR hiremath ravPeoples lives destroyed by the governments antipeople policies outraged SR hiremath rav

ಸರ್ಕಾರದ ಜನವಿರೋಧಿ ನೀತಿಯಿಂದ ಜನರ ಬದುಕು ನಾಶ: ಎಸ್‌.ಆರ್.ಹಿರೇಮಠ

ರೈತರು, ಕೂಲಿ, ಕಾರ್ಮಿಕರು, ಯುವಕರ ಬದುಕನ್ನು ನಾಶ ಮಾಡುತ್ತಿರುವ ಜನವಿರೋಧಿ ಬಿಜೆಪಿ ಸರ್ಕಾರ ತೊಲಗಲಿ ಎಂದು ‘ಸಮಾಜ ಪರಿವರ್ತನಾ ಸಮುದಾಯ’ದ ಸಂಸ್ಥಾಪಕ ಎಸ್‌.ಆರ್‌. ಹಿರೇಮಠ ಹೇಳಿದರು.

Karnataka Districts Jan 6, 2023, 1:11 PM IST

Satyagraha Yatra from Kudalasangam from Jan 2nd Says SR Hiremath grgSatyagraha Yatra from Kudalasangam from Jan 2nd Says SR Hiremath grg

ಜ.2ರಿಂದ ಕೂಡಲಸಂಗಮದಿಂದ ಸತ್ಯಾಗ್ರಹ ಯಾತ್ರೆ: ಎಸ್‌.ಆರ್‌.ಹಿರೇಮಠ

ಜ.2ರಂದು ಕೂಡಲಸಂಗಮದಿಂದ ಆರಂಭಗೊಳ್ಳುವ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ಜ.11 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಜನಾಂದೋಲನವಾಗಿ ಪರಿವರ್ತಿತವಾಗಲಿದೆ: ಎಸ್‌.ಆರ್‌.ಹಿರೇಮಠ

Karnataka Districts Dec 6, 2022, 8:30 PM IST

Siddaramaiah Established ACB After Depriving Lokayukta of Power Says SR Hiremath grgSiddaramaiah Established ACB After Depriving Lokayukta of Power Says SR Hiremath grg

ಲೋಕಾಯುಕ್ತ ಅಧಿಕಾರ ಕಸಿದು ಎಸಿಬಿ ಸ್ಥಾಪಿಸಿದ್ದ ಸಿದ್ದರಾಮಯ್ಯ: ಹಿರೇಮಠ

ಉಚ್ಚ ನ್ಯಾಯಾಲಯ ಎಸಿಬಿ ರದ್ದುಪಡಿಸಿ ಅಭೂತಪೂರ್ವ ತೀರ್ಪು ನೀಡಿರುವುದಕ್ಕೆ ಸ್ವಾಗತ: ಎಸ್‌.ಆರ್‌.ಹಿರೇಮಠ

Karnataka Districts Sep 13, 2022, 1:50 PM IST

20 Times More Emergency in India Says SR Hiremath grg20 Times More Emergency in India Says SR Hiremath grg

ದೇಶದಲ್ಲಿ 20 ಪಟ್ಟು ಹೆಚ್ಚು ತುರ್ತುಸ್ಥಿತಿ: ಎಸ್‌.ಅರ್‌. ಹಿರೇಮಠ

*  ಜಾತಿ ಹೆಸರಲ್ಲಿ ಜನರ ದಿಕ್ಕುತಪ್ಪಿಸುತ್ತಿರುವ ಸರ್ಕಾರ
*  ಪ್ರಶ್ನಿಸುವವರನ್ನು ಬಂಧಿಸಿ, ಬೆದರಿಸುವ ತಂತ್ರ
*  ಬಂಡವಾಳಶಾಹಿಗಳ ಕೈಯಲ್ಲಿ ಪ್ರಜಾಪ್ರಭುತ್ವ: ನ್ಯಾ. ನಾಗಮೋಹನ್‌ ದಾಸ್‌
 

state Jun 26, 2022, 8:32 AM IST

SR Hiremath Slams BJP Government grgSR Hiremath Slams BJP Government grg

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಬೇಕು: ಎಸ್‌.ಆರ್‌.ಹಿರೇಮಠ

ಸೆ.18ರಂದು ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲು ದೆಹಲಿಯಲ್ಲಿ ಸಮಾನ ಮನಸ್ಕರ ಸಭೆ ಮಾಡಲಿದ್ದೇವೆ. ನಾಚಿಕೆ ಇಲ್ಲದ ಈ ಸರ್ಕಾರಕ್ಕೆ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಕಷ್ಟ ಗೊತ್ತಾಗುತ್ತಿಲ್ಲ. ದೇಶದಲ್ಲಿ ಎಮರ್ಜೆನ್ಸಿಗಿಂತ ಗಂಭೀರವಾಗಿದೆ ಪರಿಸ್ಥಿತಿ ಇದೆ ಅಂತ ಮೋದಿ ಸರ್ಕಾರದ ವಿರುದ್ಧ ಸಾಮಾಜಿಕ ‌ಹೋರಾಟಗಾರ ಎಸ್‌.ಆರ್‌.ಹಿರೇಮಠ ತೀವ್ರ ವಾಗ್ದಾಳಿ ನಡೆಸಿದ್ದಾರೆ.
 

Karnataka Districts Aug 29, 2021, 2:45 PM IST

SR Hiremath Apologized to the Karnataka High Court grgSR Hiremath Apologized to the Karnataka High Court grg

ಅರ್ಜಿ ಸಲ್ಲಿಸಿ ಫೀ ಕಟ್ಟದ್ದಕ್ಕೆ ಹೈಕೋರ್ಟ್‌ ಕ್ಷಮೆಯಾಚಿಸಿದ ಎಸ್‌.ಆರ್‌. ಹಿರೇಮಠ

ರಾಜ್ಯದಲ್ಲಿ 2013-14ನೇ ಸಾಲಿನಲ್ಲಿ ನಡೆದ 197 ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಪ್ರೊಸೆಸ್‌ ಫೀ (ಕೋರ್ಟ್‌ ಶುಲ್ಕ) ಪಾವತಿಸದ ಹಾಗೂ ವಿಚಾರಣೆಗೆ ಸಹಕರಿಸದ ಸಂಬಂಧ ‘ಸಮಾಜ ಪರಿವರ್ತನಾ ಸಮುದಾಯ’ ಸಂಸ್ಥಾಪಕ ಎಸ್‌.ಆರ್‌. ಹಿರೇಮಠ ಹೈಕೋರ್ಟ್‌ಗೆ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ. 
 

state Aug 11, 2021, 8:54 AM IST

SR Hiremath Slams BJP Government grgSR Hiremath Slams BJP Government grg

ರೈತ ವಿರೋಧಿ ಬಿಜೆಪಿಯನ್ನು ಸೋಲಿಸಿ: ಎಸ್‌.ಆರ್‌. ಹಿರೇಮಠ

ರೈತ ವಿರೋಧಿ ಮತ್ತು ಸಂವಿಧಾನ ವಿರೋಧಿ ಬಿಜೆಪಿಯನ್ನು ಬೆಳಗಾವಿಯ ಲೋಕಸಭಾ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಯಲ್ಲಿ ಸೋಲಿಸಲು ರಾಜ್ಯದ ಜನತೆ ಪಣ ತೊಡಬೇಕೆಂದು ಎಂದು ಸಂಯುಕ್ತ ಹೋರಾಟ ಕರ್ನಾಟಕದ ಎಸ್‌.ಆರ್‌. ಹಿರೇಮಠ ಆಗ್ರಹಿಸಿದ್ದಾರೆ.
 

Karnataka Districts Apr 15, 2021, 12:59 PM IST

HD Kumaraswamy owns 200 acres of illegal land Says SR Hiremath rbjHD Kumaraswamy owns 200 acres of illegal land Says SR Hiremath rbj

ದಾಖಲೆ ಬಿಡುಗಡೆ ಮಾಡ್ತಾರಂತೆ: ಕುಮಾರಸ್ವಾಮಿಗೆ ಶುರುವಾಯ್ತು ಸಂಕಷ್ಟ..!

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬೆನ್ನುಬಿದ್ದಿರುವ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರು ಇದೀಗ ಅವರ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

Politics Dec 2, 2020, 4:07 PM IST