Asianet Suvarna News Asianet Suvarna News
5 results for "

Revenue Site

"
Revenue Site Owners Faces Problems due to Government Decision in Karnataka grgRevenue Site Owners Faces Problems due to Government Decision in Karnataka grg

ಲಕ್ಷಾಂತರ ರೆವಿನ್ಯೂ ಸೈಟ್‌ ಮಾಲೀಕರು ಅತಂತ್ರ..!

ರಾಜ್ಯಾದ್ಯಂತ ಕಂದಾಯ ನಿವೇಶನಗಳ ನೋಂದಣಿಯನ್ನು ಸ್ಥಗಿತಗೊಳಿಸಿ ಬರೋಬ್ಬರಿ ಒಂದೂವರೆ ವರ್ಷ ಕಳೆದಿದೆ. ಈವರೆಗೂ ರೆವಿನ್ಯೂ ನಿವೇಶನ ಮಾಲೀಕರಿಗೆ ಅಕ್ರಮ-ಸಕ್ರಮಕ್ಕೆ ಪರ್ಯಾಯ ಮಾರ್ಗ ಸೂಚಿಸಿಲ್ಲ. ಅಲ್ಲದೆ ಸದ್ಯಕ್ಕೆ ಅಂತಹ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಲಕ್ಷಾಂತರ ಸಂಖ್ಯೆಯ ನಿವೇಶನದಾರರು ಅತಂತ್ರರಾಗಿದ್ದಾರೆ.
 

state Jul 9, 2021, 8:58 AM IST

Karnataka Revenue Site Closed Owner Becomes HelplessKarnataka Revenue Site Closed Owner Becomes Helpless

ರಾಜ್ಯಾದ್ಯಂತ ರೆವಿನ್ಯೂ ಸೈಟ್‌ ಏಕಾಏಕಿ ಸ್ಥಗಿತ: ಮಾಲಿಕರು ಅತಂತ್ರ!

ರಾಜ್ಯಾದ್ಯಂತ ರೆವಿನ್ಯೂ ಸೈಟ್‌ ಮಾಲಿಕರು ಅತಂತ್ರ| ಪರಿಹಾರವನ್ನೇ ಸೂಚಿಸದೆ ಕಂದಾಯ, ಪಂಚಾಯ್ತಿ ನಿವೇಶನ, ಬಿ-ಖಾತಾ ನೋಂದಣಿ ಸ್ಥಗಿತಗೊಳಿಸಿದ ಸರ್ಕಾರ| ಬೆಂಗಳೂರಲ್ಲೇ 3.8 ಲಕ್ಷ ಬಿ-ಖಾತಾ ನಿವೇಶನ| ಏನು ಮಾಡಬೇಕೆಂದು ತಿಳಿಯದೆ ಸೈಟ್‌ ಮಾಲಿಕರು ಕಂಗಾಲು

state Jan 27, 2020, 8:26 AM IST

To Stop Scam Have Stopped Revenue site registration Says Minister R AshokTo Stop Scam Have Stopped Revenue site registration Says Minister R Ashok

ಅಕ್ರಮ ತಡೆಗೆ ರೆವಿನ್ಯೂ ಸೈಟ್‌ ನೋಂದಣಿ ಸ್ಥಗಿತ: ಅಶೋಕ್

ಅಕ್ರಮ ತಡೆಗೆ ರೆವಿನ್ಯೂ ಸೈಟ್‌ ನೋಂದಣಿ ಸ್ಥಗಿತ| ಯಾರದ್ದೋ ನಿವೇಶನವನ್ನು ಮತ್ಯಾರೋ ಮಾರಾಟ ಮಾಡುತ್ತಿದ್ದರು: ಅಶೋಕ್‌| ರೆವಿನ್ಯೂ ಸೈಟ್‌ ಮಾಲೀಕರ ಭವಿಷ್ಯ ಕುರಿತು ಸಿಎಂ ಜತೆ ಚರ್ಚಿಸಿ ತೀರ್ಮಾನ

state Jan 25, 2020, 9:58 AM IST

Revenue Site Registration Stopped In KarnatakaRevenue Site Registration Stopped In Karnataka

ರಾಜ್ಯಾದ್ಯಂತ ಸೈಟ್‌ ನೋಂದಣಿ ಏಕಾ ಏಕಿ ಸ್ಥಗಿತ!

ರಾಜ್ಯದಲ್ಲಿ ಇ-ಸ್ವತ್ತು ಖಾತಾ ಹೊಂದಿರದ ಎಲ್ಲಾ ನಿವೇಶನಗಳ ನೋಂದಣಿ ಕಡ್ಡಾಯವಾಗಿ ಸ್ಥಗಿತಗೊಂಡಿದೆ. ಈ ಮೂಲಕ ಕಂದಾಯ ನಿವೇಶನ ಹೊಂದಿರುವವರು ಹಾಗೂ ಕಂದಾಯ ನಿವೇಶನ ಖರೀದಿಸಿರುವವರಿಗೆ ಮುದ್ರಾಂಕ ಇಲಾಖೆ ಮರ್ಮಾಘಾತ ನೀಡಿದೆ.

state Jan 24, 2020, 7:20 AM IST

Hello Minister UT Khader answers Revenue Site Registration Related QuestionHello Minister UT Khader answers Revenue Site Registration Related Question
Video Icon

ರೆವಿನ್ಯೂ ಜಾಗದ ನೋಂದಣಿ ಬಗ್ಗೆ ಸಚಿವ ಯು.ಟಿ ಖಾದರ್ ಹೇಳಿದ್ದೇನು..?

ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಸತಿ ಮತ್ತು ನಗರಾಭಿವೃದ್ದಿ ಸಚಿವ ಯು ಟಿ ಖಾದರ್ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದ ನಾನಾ ಭಾಗಗಳ ಜನರ ಸಮಸ್ಯೆಗಳನ್ನು ಆಲಿಸಿದರು. ಶಿವಮೊಗ್ಗದ ಪ್ರಸನ್ನ ಅವರು ಕೇಳಿದ ಕಂದಾಯ ಜಾಗದ ನೋಂದಣಿ ಕುರಿತಾದ ಪ್ರಶ್ನೆಗೆ ವಸತಿ ಸಚಿವರು ಪ್ರತಿಕ್ರಿಯೆ ನೀಡಿದ್ದು ಹೀಗೆ...

NEWS Jul 28, 2018, 9:14 PM IST