Ravi Shastri  

(Search results - 155)
 • Ravi Shastri hints stepping down as Team India head coach after ICC T20 World Cup kvn

  CricketSep 19, 2021, 10:36 AM IST

  ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ಕೋಚ್‌ ಹುದ್ದೆಗೆ ರವಿಶಾಸ್ತ್ರಿ ಗುಡ್‌ಬೈ

  ಇದು ನನ್ನ ನಾಲ್ಕು ದಶಕದ ಕ್ರಿಕೆಟ್‌ ಬದುಕಿನಲ್ಲಿ ಅತ್ಯಂತ ತೃಪ್ತಿಕರ ಕ್ಷಣ. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ನೀವು ಇಲ್ಲಿರಬಾರದು. ಹುದ್ದೆ ತೊರೆಯುವುದರಲ್ಲಿ ಬೇಸರವಿದೆ. ಯಾಕೆಂದರೆ ನಾನು ಶ್ರೇಷ್ಠ ಆಟಗಾರರ ಜೊತೆ ಕೆಲಸ ನಿರ್ವಹಿಸಿದ್ದೇನೆ. ಡ್ರೆಸ್ಸಿಂಗ್‌ ರೂಮಿನಲ್ಲಿ ಉತ್ತಮ ಸಮಯ ಕಳೆದಿದ್ದೇವೆ ಎಂದು ಹೇಳಿದರು.
   

 • BCCI unhappy with Coach Ravi Shastri and Captain Virat Kohli for attending book launch event Says Report kvn

  CricketSep 8, 2021, 10:48 AM IST

  ನಿಯಮ ಉಲ್ಲಂಘನೆ: ರವಿಶಾಸ್ತ್ರಿ-ವಿರಾಟ್ ಕೊಹ್ಲಿ ಮೇಲೆ ಬಿಸಿಸಿಐ ಗರಂ..!

  ಲಂಡನ್‌ನಲ್ಲಿ ನಡೆದ ಬುಕ್‌ ಬಿಡುಗಡೆ ಕಾರ‍್ಯಕ್ರಮದ ಬಗ್ಗೆ ಬಿಸಿಸಿಐ ಬಳಿ ಸೂಕ್ತ ಅನುಮತಿ ಪಡೆದಿರಲಿಲ್ಲ. ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗೂ ಪೂರ್ಣ ಮಾಹಿತಿ ಇರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಘಟನೆಯಿಂದ ಬಿಸಿಸಿಐ ಒಂದು ರೀತಿ ಮುಜುಗರ ಅನುಭವಿಸುವಂತೆ ಆಗಿದೆ.

 • Team India Coach Ravi Shastri among 3 Support Staffs to miss fifth Test after positive Covid 19 results kvn

  CricketSep 7, 2021, 8:47 AM IST

  RT-PCR ಟೆಸ್ಟ್‌ನಲ್ಲೂ ರವಿಶಾಸ್ತ್ರಿಗೆ ಕೋವಿಡ್ ಪಾಸಿಟಿವ್, ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ಅಲಭ್ಯ..!

  ಭಾನುವಾರ ನಡೆಸಿದ ರ‍್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ನಲ್ಲಿ 59 ವರ್ಷದ ರವಿಶಾಸ್ತ್ರಿಗೆ ಸೋಂಕು ಹಬ್ಬಿರುವುದು ಪತ್ತೆಯಾಗಿತ್ತು. ಸೋಮವಾರ ನಡೆಸಿದ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ರವಿಶಾಸ್ತ್ರಿ ಸಂಪರ್ಕದಲ್ಲಿದ್ದ ಬೌಲಿಂಗ್‌ ಕೋಚ್‌ ಭರತ್‌ ಅರುಣ್‌, ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಮತ್ತು ಪಿಸಿಯೊ ಥೆರಪಿಸ್ಟ್‌ ನಿತಿನ್‌ ಪಟೇಲ್‌ ಸಹ ಐಸೋಲೇಷನ್‌ನಲ್ಲಿ ಇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
   

 • Team India Cricketer Rishabh Pant returns to Team India enter Bio bubble Coach Ravi Shastri give warm welcome kvn

  CricketJul 23, 2021, 1:03 PM IST

  ಕೋವಿಡ್‌ನಿಂದ ರಿಷಭ್ ಪಂತ್‌ ಗುಣಮುಖ: ಬಯೋಬಬಲ್‌ ಪ್ರವೇಶ

  ಹಲ್ಲುನೋವಿನ ಕಾರಣ ಡೆಂಟಿಸ್ಟ್‌ ಬಳಿ ತೆರಳಿದ್ದಾಗ ಅವರಿಗೆ ಸೋಂಕು ತಗುಲಿರಬಹುದು ಎನ್ನಲಾಗಿದೆ. 10 ದಿನಗಳ ಕಾಲ ಕ್ವಾರಂಟೈನ್‌ ಪೂರೈಸಿದ ಪಂತ್‌, 2 ಬಾರಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾದರು. ಎರಡೂ ಬಾರಿ ನೆಗೆಟಿವ್‌ ವರದಿ ಬಂದ ಬಳಿಕ ಕಾರ್ಡಿಯೋ ಪರೀಕ್ಷೆಗೆ ಒಳಗಾದರು. ಅವರ ಫಿಟ್ನೆಸ್‌ ಪರೀಕ್ಷೆ ಪೂರ್ಣಗೊಂಡ ಬಳಿಕ ತಂಡವನ್ನು ಸೇರಿಕೊಳ್ಳಲು ಅನುಮತಿ ನೀಡಲಾಯಿತು.
   

 • There is no reason to remove Ravi Shastri if he is doing well Says Former Cricketer Kapil Dev kvn

  CricketJul 6, 2021, 3:10 PM IST

  ಕೋಚ್ ರವಿಶಾಸ್ತ್ರಿಯನ್ನು ಕೆಳಕ್ಕೆ ಇಳಿಸಲು ಯಾವುದೇ ಕಾರಣವಿಲ್ಲ: ಕಪಿಲ್‌ ದೇವ್

  ಇದರ ಬೆನ್ನಲ್ಲೇ ಮುಂದೆಯೂ ಉತ್ತಮ ಫಲಿತಾಂಶಗಳನ್ನು ನೀಡುತ್ತಾ ಹೋದರೆ, ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಸ್ಥಾನದಿಂದ ರವಿಶಾಸ್ತ್ರಿ ಅವರನ್ನು ಕೆಳಗಿಳಿಸಲು ಯಾವುದೇ ಕಾರಣಗಳಿಲ್ಲ ಎಂದು ದಿಗ್ಗಜ ಕ್ರಿಕೆಟಿಗ ಕಪಿಲ್‌ ದೇವ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 • Team India Coach Ravi Shastri helped Rohit Sharma Virat Kohli strengthen personal bond kvn

  CricketApr 1, 2021, 7:16 AM IST

  ಕೊರೋನಾದಿಂದಾಗಿ ಗಟ್ಟಿಗೊಂಡ ರೋಹಿತ್-ವಿರಾಟ್ ಫ್ರೆಂಡ್‌ಶಿಪ್‌..!

  ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌, ಟಿ20 ಹಾಗೂ ಏಕದಿನ ಸರಣಿಗಳಲ್ಲಿ ಒಟ್ಟಿಗೆ ಆಡಿದ್ದ ರೋಹಿತ್‌ ಹಾಗೂ ಕೊಹ್ಲಿ, 3 ತಿಂಗಳ ಕಾಲ ಬಯೋ ಬಬಲ್‌ನಲ್ಲಿದ್ದರು. ಬಯೋ ಬಬಲ್‌ನೊಳಗೆ ಹೊರಗಿನವರಿಗೆ ಪ್ರವೇಶವಿಲ್ಲದ ಕಾರಣ, ಆಟಗಾರರಿಗೆ ಆಟಗಾರರೇ ಜೊತೆಗಾರರು. ಕುಟುಂಬ ಸದಸ್ಯರೂ ಪೂರ್ಣಾವಧಿಗೆ ಆಟಗಾರರೊಂದಿಗೆ ಇರಲಿಲ್ಲ. ಹೀಗಾಗಿ, ಈ ಸಂದರ್ಭದಲ್ಲಿ ಕೊಹ್ಲಿ ಹಾಗೂ ರೋಹಿತ್‌ ಕೂತು, ಮಾತುಕತೆ ಮೂಲಕ ತಮ್ಮ ನಡುವೆ ಇದ್ದ ಗೊಂದಲ, ಮನಸ್ತಾಪಗಳನ್ನು ಬಗೆಹರಿಸಿಕೊಂಡರು ಎನ್ನಲಾಗಿದೆ.

 • Ravi Shastri receives first dose of Covid 19 vaccine in Ahmedabad ckm

  CricketMar 2, 2021, 2:39 PM IST

  ಕೊರೋನಾ ಲಸಿಕೆ ಪಡೆದ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ!

  ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಮೊದಲ ಡೋಸ್ ಪಡೆದಿದ್ದಾರೆ. ಇದೀಗ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೂಡ ಲಸಿಕೆ ಪಡೆದಿದ್ದಾರೆ.

 • Google Shows Indian Cricket Head Coach Ravi Shastri Age 120 Years kvn

  CricketFeb 4, 2021, 4:37 PM IST

  ಟೀಂ ಇಂಡಿಯಾ ಕೋಚ್‌ ರವಿಶಾಸ್ತ್ರಿ ವಯಸ್ಸು 120 ವರ್ಷ..! ಗೂಗಲ್ ಮಹಿಮೆ..!

  ಗೂಗಲ್‌ನಲ್ಲಿ ನೀವೊಮ್ಮೆ ರವಿಶಾಸ್ತ್ರಿ Age ಎಂದು ಹುಡುಕಿದರೆ ನಿಮ್ಮ ಕಣ್ಣಿಗೆ ಕಾಣಸಿಗುವ ಉತ್ತರ 120 ವರ್ಷಗಳು ಎಂದು. ವಿಕಿಪಿಡಿಯಾದಲ್ಲೂ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ವಯಸ್ಸು 120  ವರ್ಷಗಳೆಂದು ತೋರಿಸುತ್ತಿದೆ. ವಿಕಿಪಿಡಿಯಾ ಪೇಜ್‌ ಪ್ರಕಾರ ರವಿಶಾಸ್ತ್ರಿ ಜನ್ಮ ದಿನಾಂಕ27 ಮೇ 1900 ಎಂದು ತೋರಿಸುತ್ತಿದೆ.

 • Twitter advice Ravindra Jadeja to not spend time with Coach Ravi Shastri kvn

  CricketDec 22, 2020, 5:10 PM IST

  ಕೋಚ್ ರವಿಶಾಸ್ತ್ರಿಯಿಂದ ದೂರವಿರಿ: ಜಡ್ಡುಗೆ ನೆಟ್ಟಿಗರ ಕಿವಿಮಾತು..!

  ಇದೆಲ್ಲದರ ನಡುವೆ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿರುವ ಸೌರಾಷ್ಟ್ರ ಮೂಲದ ಕ್ರಿಕೆಟಿಗ ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಕಾಫಿ ಹೀರುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ "ಕಾಫಿ, ಯಾಕಂದ್ರೆ ಈಗ ವೈನ್ ಕುಡಿಯುವ ಸಮಯವಾಗಿಲ್ಲ" ಎಂದು ಬರೆದುಕೊಂಡಿದ್ದರು.

 • Virat Kohli Made The Right Decision Says Team India coach Ravi Shastri kvn

  CricketNov 23, 2020, 5:29 PM IST

  ಕೊಹ್ಲಿ ಸರಣಿ ಮಿಸ್‌ ಮಾಡಿಕೊಂಡರೂ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ; ಕೋಚ್ ಶಾಸ್ತ್ರಿ

  ಡಿಸೆಂಬರ್ 17ರಿಂದ ಆರಂಭವಾಗಲಿರುವ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಆ ಬಳಿಕ ತವರಿಗೆ ವಾಪಾಸಾಗಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಇನ್ನುಳಿದ 3 ಟೆಸ್ಟ್ ಪಂದ್ಯಗಳಿಂದ ವಂಚಿತರಾಗಲಿದ್ದಾರೆ. ಬಿಸಿಸಿಐ ನಾಯಕ ವಿರಾಟ್ ಕೊಹ್ಲಿಗೆ ಪಿತೃತ್ವದ ರಜೆ ನೀಡಿದೆ.

 • Rohit Sharma and Ishant Sharma need to be on the flight in the next 4 to 5 days Says Coach Ravi Shastri kvn

  CricketNov 23, 2020, 3:48 PM IST

  ರೋಹಿತ್-ಇಶಾಂತ್ ಆಸೀಸ್ ಪ್ರವಾಸ ಯಾವಾಗ? ಕೋಚ್‌ ರವಿಶಾಸ್ತ್ರಿ ಕೊಟ್ರು ಸುಳಿವು

  13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಈ ಇಬ್ಬರು ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಡಿಸೆಂಬರ್ 17ರಿಂದ ಆರಂಭವಾಗಲಿರುವ 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಗೆ ಈ ರೋಹಿತ್ ಹಾಗೂ ಇಶಾಂತ್ ಶರ್ಮಾ ಸ್ಥಾನ ಪಡೆದಿದ್ದಾರೆ.

 • unknown love stories of cricketers and Bollywood actresses

  CricketNov 14, 2020, 5:02 PM IST

  ಸುಶ್ಮಿತಾ ಸೇನ್‌ - ಆಕ್ರಮ್‌, ಇಶಾ- ಜಹೀರ್‌ : ಬಾಲಿವುಡ್‌ ಕ್ರಿಕೆಟರ್ಸ್‌ ಲವ್‌ಸ್ಟೋರಿ!

  ಬಾಲಿವುಡ್‌ ಹಾಗೂ ಕ್ರಿಕೆಟ್‌ ನಡುವಿನ ನಂಟು ಬಹಳ ಹಳೆಯದು. ಕ್ರಿಕೆಟರ್ಸ್‌ ಮತ್ತು ನಟಿಯರ ಸಾಕಷ್ಟು ಲವ್‌ಸ್ಟೋರಿಗಳು ಸುದ್ದು ಮಾಡಿವೆ. ಅದರಲ್ಲಿ ಕೆಲವು ಜೋಡಿಗಳು ಮದುವೆಯಾಗಿ ಸಂತೋಷದ ಜೀವನ ನೆಡೆಸುತ್ತಿದ್ದಾರೆ. ಆದರೆ ಇನ್ನೂ ಕೆಲವು ಆಫೇರ್‌ಗಳು ಮುಂದುವರೆಯಲಿಲ್ಲ. ಇಲ್ಲಿವೆ ಕೆಲವು ಫೇಮಸ್‌ ಬಾಲಿವುಡ್‌ ಕ್ರಿಕೆಟರ್ಸ್‌ ಪ್ರೇಮ್ ‌ಕಹಾನಿಗಳು.

 • Indian Cricket Fans slam Coach Ravi Shastri for calling Wriddhiman Saha best gloves man in the world kvn

  IPLOct 29, 2020, 2:28 PM IST

  ವೃದ್ದಿಮಾನ್ ಸಾಹ ಹೊಗಳುವ ಭರದಲ್ಲಿ ಟೀಕೆಗೆ ಗುರಿಯಾದ ಕೋಚ್ ರವಿಶಾಸ್ತ್ರಿ..!

  ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 45 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 87 ರನ್ ಬಾರಿಸಿದ್ದರು. ಈ ಪಂದ್ಯವನ್ನು ಹೈದರಾಬಾದ್ ತಂಡ 88 ರನ್‌ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತ್ತು. 

 • IPL 2020 Team India Coach Ravi Shastri hails RCB bowler Washington Sundar kvn

  IPLSep 29, 2020, 5:09 PM IST

  IPL 2020 RCBಯ ಈ ಬೌಲರನ್ನು ಗುಣಗಾನ ಮಾಡಿದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ

  ಬ್ಯಾಟ್ಸ್‌ಮನ್‌ಗಳ ಆರ್ಭಟದ ನಡುವೆಯೂ ಒಬ್ಬ ಬೌಲರ್‌ ಮಾತ್ರ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಅದು ಬೇರೆ ಯಾರು ಅಲ್ಲ, ಆರ್‌ಸಿಬಿಯ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್. 4 ಓವರ್ ಬೌಲಿಂಗ್ ಮಾಡಿದ ಸುಂದರ್ ಕೇವಲ 12 ರನ್ ನೀಡಿ 1 ವಿಕೆಟ್ ಕಬಳಿಸುವ ಮೂಲಕ ಗಮನಾರ್ಹ ಪ್ರದರ್ಶನ ತೋರಿದರು.

 • dhoni to ravi shastri unsuccessful love stories of bollywood and cricket

  CricketSep 22, 2020, 5:05 PM IST

  ಧೋನಿ- ರವಿಶಾಸ್ತ್ರಿ : ಬಾಲಿವುಡ್‌ ಮತ್ತು ಕ್ರಿಕೆಟ್‌ನ ಇನ್‌ಕಂಪ್ಲೀಟ್‌ ಲವ್‌ ಸ್ಟೋರಿಗಳು!

  ಕ್ರಿಕೆಟ್ ಮತ್ತು ಬಾಲಿವುಡ್ ನಡುವೆ ಬಹಳ ಹಿಂದಿನಿಂದಲೂ ಸಂಬಂಧ ಹೊಂದಿದೆ. ಶರ್ಮಿಳಾ ಟ್ಯಾಗೋರ್, ನವಾಬ್ ಪಟೌಡಿ, ಯುವರಾಜ್ ಸಿಂಗ್ ಹ್ಯಾಜೆಲ್  ಕೀಚ್, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ, ಜಹೀರ್ ಖಾನ್ ಮತ್ತು ಸಾಗರಿಕಾ ಘಾಟೆ ಇವರಿಬ್ಬರ ಸಂಬಂಧ ಯಶಸ್ವಿಯಾಗಿ ಮುಕ್ತಾಯಗೊಂಡ ಉದಾಹರಣೆಗಳಿವೆ. ಆದರೆ ಅನೇಕ ಲವ್‌ಸ್ಟೋರಿಗಳು  ಅಪೂರ್ಣವಾಗಿಯೇ ಉಳಿದಿವೆ. ಅಂತಹ ಇನ್‌ಕಂಪ್ಲೀಟ್‌ ಸಂಬಂಧಗಳು ಹೆಚ್ಚು ಬೆಳಕಿಗೆ ಬರಲಿಲ್ಲ.