Rani Rampal  

(Search results - 18)
 • <p>Indian Women's Hockey</p>

  OlympicsJun 18, 2021, 8:51 AM IST

  ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ಮಹಿಳಾ ಹಾಕಿ ತಂಡ ಪ್ರಕಟ

  2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಆಡಿದ್ದ 8 ಅನುಭವಿ ಆಟಗಾರ್ತಿಯರು ಹಾಗೂ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಆಡಲು ಸಜ್ಜಾಗಿರುವ 8  ಹೊಸ ಆಟಗಾರ್ತಿಯರನ್ನೊಳಗೊಂಡ ಬಲಿಷ್ಠ ಮಹಿಳಾ ಹಾಕಿ ತಂಡವನ್ನು ಪ್ರಕಟಿಸಲಾಗಿದೆ.

 • <p>Indian Women's Hockey</p>

  HockeyApr 28, 2021, 9:16 AM IST

  ಭಾರತ ಮಹಿಳಾ ಹಾಕಿ ಟೀಂನ 7 ಮಂದಿಗೆ ಕೊರೋನಾ ಸೋಂಕು ದೃಢ!

  ತಮ್ಮ ಊರುಗಳಿಂದ ಅಭ್ಯಾಸ ಶಿಬಿರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಆಟಗಾರ್ತಿಯರನ್ನು ಏಪ್ರಿಲ್ 24ರಂದು ಪರೀಕ್ಷಿಸಲಾಗಿತ್ತು. ರಾಣಿ ಜೊತೆಗೆ ಸವಿತಾ ಪೂನಿಯಾ, ಶರ್ಮಿಳಾ ದೇವಿ, ರಂಜನಿ, ನವ್ಜೋತ್‌ ಕೌರ್‌, ನವ್‌ನೀತ್‌ ಕೌರ್‌ ಹಾಗೂ ಸುಶೀಲಾ ಸೋಂಕಿತ ಆಟಗಾರ್ತಿಯರು. ಯಾರಿಗೂ ಸೋಂಕಿನ ಲಕ್ಷಣಗಳು ಇಲ್ಲದ ಕಾರಣ, ಸಾಯ್‌ ಕೇಂದ್ರದಲ್ಲೇ ಐಸೋಲೇಷನ್‌ನಲ್ಲಿ ಇರಿಸಲಾಗಿದೆ.
   

 • <p>Rani Rampal</p>

  HockeyFeb 23, 2021, 11:19 AM IST

  ಭಾರತ ಮಹಿಳಾ ಹಾಕಿ ತಂಡವಿಂದು ಜರ್ಮನಿ ಪ್ರವಾಸ

  ಆತಿಥೇಯ ಜರ್ಮನಿಯ ವಿರುದ್ಧ ನಾಲ್ಕು ಪಂದ್ಯಗಳನ್ನು ಆಡಲಿದೆ. ರಾಣಿ ರಾಂಪಾಲ್‌ ನೇತೃತ್ವದ 18 ಮಂದಿ ಆಟಗಾರ್ತಿಯರ ತಂಡ ಮಂಗಳವಾರ ಬೆಂಗಳೂರಿನಿಂದ ಜರ್ಮನಿಗೆ ಪ್ರಯಾಣ ಬೆಳೆಸಲಿದೆ. 

 • <p>Arjuna, Dronacharya award winners</p>

  CricketAug 21, 2020, 6:18 PM IST

  ರೋಹಿತ್ ಶರ್ಮಾ, ರಾಣಿ ಸೇರಿ ಐವರಿಗೆ ಖೇಲ್ ರತ್ನ ಪ್ರಶಸ್ತಿ ಗೌರವ

  ನವದೆಹಲಿ: ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾಗೆ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಒಲಿದು ಬಂದಿದೆ. ಇದರೊಂದಿಗೆ ಖೇಲ್ ರತ್ನ ಪ್ರಶಸ್ತಿ ಪಡೆದ ನಾಲ್ಕನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್, ಎಂ ಎಸ್. ಧೋನಿ ಹಾಗೂ ವಿರಾಟ್ ಕೊಹ್ಲಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ರೋಹಿತ್ ಶರ್ಮಾ ಜತೆ ಪ್ಯಾರಾ ಅಥ್ಲೀಟ್ ಮರಿಯಪ್ಪನ್ ತಂಗವೇಲ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಭಾತ್ರ, ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಹಾಗೂ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಕೂಡಾ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮತ್ತೆ ಯಾವೆಲ್ಲಾ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ಯಾರಿಗೆ ಸಿಕ್ಕಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.
   

 • undefined

  HockeyJun 2, 2020, 5:05 PM IST

  ಭಾರತ ಮಹಿಳಾ ಹಾಕಿ ನಾಯಕಿ ರಾಣಿ ರಾಂಪಾಲ್ ಖೇಲ್ ರತ್ನಕ್ಕೆ ಶಿಫಾರಸು

  ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯಾದ ಮೇಜರ್ ಧ್ಯಾನ್‌ಚಂದ್ ಪ್ರಶಸ್ತಿಗೆ ಮಾಜಿ ಆಟಗಾರರಾದ ಆರ್.ಪಿ. ಸಿಂಗ್ ಹಾಗೂ ತುಷಾರ್ ಖಂಡೂರ್ ಹೆಸರನ್ನು ಶಿಫಾರಸು ಮಾಡಲಾಗಿದ್ದರೆ, ಕೋಚ್‌ಗಳಾದ ಬಿ.ಜೆ ಕರಿಯಪ್ಪ ಹಾಗೂ ರೊಮೇಶ್ ಪಠಾಣಿಯಾ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 

 • Hockey, Sports, Manpreet Singh, Rani

  OlympicsMar 22, 2020, 12:36 PM IST

  ಕೊರೋನಾ ಭೀತಿ ನಡುವೆಯೇ ಹಾಕಿ ತಂಡಗಳ ಅಭ್ಯಾಸ

  ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಎರಡೂ ತಂಡಗಳು ತರಬೇತುದಾರರ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸದಲ್ಲಿ ನಿರತವಾಗಿವೆ. ಸಾಯ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಆಟಗಾರ ಹಾಗೂ ಆಟಗಾರ್ತಿಯರಿಗೆ ಥರ್ಮಲ್‌ ಸ್ಕ್ರೀನಿಂಗ್‌ನಿಂದ ಪ್ರತಿ ದಿನ ತಪಾಸಣೆ ನಡೆಸಲಾಗುತ್ತಿದ್ದು, ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ನಾಯಕ ಮನ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ.
   

 • Rani Rampal

  HockeyJan 31, 2020, 1:36 PM IST

  ರಾಣಿ ರಾಂಪಾಲ್‌ಗೆ ಒಲಿದ ವಿಶ್ವ ಗೇಮ್ಸ್‌ ಪ್ರಶಸ್ತಿ

  20 ದಿನಗಳ ನಡೆದ ಆನ್‌ಲೈನ್‌ ಮತದಾನದಲ್ಲಿ ರಾಣಿ 1,99,477 ಮತಗಳನ್ನು ಪಡೆದು ಪ್ರಶಸ್ತಿಗೆ ಆಯ್ಕೆಯಾದರು. ಒಟ್ಟು 7,05,610 ಮತಗಳು ಚಲಾವಣೆಯಾಗಿದ್ದವು. 

 • Rani Rampal

  HockeyJan 15, 2020, 1:29 PM IST

  ಕಿವೀಸ್‌ ಪ್ರವಾಸ: ಭಾರತ ಮಹಿಳಾ ಹಾಕಿ ತಂಡ ಪ್ರಕಟ

  ಜ.25, ಜ.27 ಮತ್ತು ಜ.29 ರಂದು ಆಕ್ಲೆಂಡ್‌ನಲ್ಲಿ ಪಂದ್ಯಗಳು ನಡೆಯಲಿವೆ. ಫೆ. 4ರಂದು ಭಾರತ, ಗ್ರೇಟ್‌ ಬ್ರಿಟನ್‌ ಎದುರು ಸೆಣಸಲಿದೆ.

 • undefined

  Sports NewsJan 19, 2019, 12:35 PM IST

  ಮಹಿಳಾ ಹಾಕಿ: ಸ್ಪೇನ್‌ ಪ್ರವಾಸಕ್ಕೆ ರಾಣಿ ನೇತೃತ್ವ

  ವನಿತೆಯರ ತಂಡವು ಜನವರಿ 24ರಂದು ಸ್ಪೇನ್ ಪ್ರವಾಸ ಕೈಗೊಳ್ಳಲಿದ್ದು, ಕಳೆದೆರಡು ವಾರದಿಂದ ಬೆಂಗಳೂರಿನಲ್ಲಿ ತರಬೇತಿ ಶಿಬಿರಲ್ಲಿ ಪಾಲ್ಗೊಂಡಿದ್ದ ರಾಣಿ ಪಡೆ ಆತ್ಮವಿಶ್ವಾದಿಂದ ವಿದೇಶಿ ಪ್ರವಾಸ ಕೈಗೊಳ್ಳಲಿದೆ. 

 • asian games

  SPORTSSep 2, 2018, 1:20 PM IST

  ಏಷ್ಯಾಡ್’ನಲ್ಲಿ ಭಾರತ ಹೊಸ ಇತಿಹಾಸ

  ಏಷ್ಯನ್ ಗೇಮ್ಸ್ 18ನೇ ಆವೃತ್ತಿಗೆ ಇಂದು ತೆರೆ ಬೀಳಲಿದ್ದು, ಸಮಾರೋಪದಲ್ಲಿ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಧಜ್ವಧಾರಿಯಾಗಿ ಭಾರತ ಅಥ್ಲೀಟ್‌ಗಳ ತಂಡವನ್ನು ಮುನ್ನಡೆಸಲಿದ್ದಾರೆ.

 • women hockey

  OTHER SPORTSJul 31, 2018, 9:32 AM IST

  ಹಾಕಿ ವಿಶ್ವಕಪ್: ಭಾರತಕ್ಕಿಂದು ಇಟಲಿ ಸವಾಲು

  ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಪ್ರಯಾಸದಿಂದ ಕ್ರಾಸ್ ಓವರ್ ಹಂತ (ಕ್ವಾರ್ಟರ್ ಫೈನಲ್ ಪ್ಲೇ-ಆಫ್)ಕ್ಕೆ ಪ್ರವೇಶಿಸಿರುವ ಭಾರತ, ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನಕ್ಕಾಗಿ ಇಂದು ಇಟಲಿ ವಿರುದ್ಧ ಸೆಣಸಲಿದೆ.

 • undefined

  SPORTSJun 30, 2018, 9:51 AM IST

  ಮಹಿಳಾ ವಿಶ್ವಕಪ್‌ ಹಾಕಿ: ಭಾರತಕ್ಕೆ ರಾಣಿ ನಾಯಕಿ

  ಜುಲೈ 21ರಿಂದ ಲಂಡನ್‌ನಲ್ಲಿ ಆರಂಭವಾಗಲಿರುವ ಮಹಿಳಾ ಹಾಕಿ ವಿಶ್ವಕಪ್‌ಗೆ 18 ಆಟಗಾರ್ತಿಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. 

 • undefined

  SPORTSJun 16, 2018, 5:44 PM IST

  ಸ್ಪೇನ್ ವಿರುದ್ಧ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಗೆಲುವು

  ಸ್ಪೇನ್ ವಿರುದ್ಧದ ತೃತೀಯ ಹಾಕಿ ಪಂದ್ಯದಲ್ಲಿ ಭಾರತದ ವನಿತೆಯರು ರೋಚಕ ಗೆಲುವು ದಾಖಲಿಸಿದ್ದಾರೆ. ನಾಯಕಿ ರಾಣಿ ರಾಂಪಾಲ್ ಗೋಲಿನಿಂದ ಭಾರತ ಗೆಲುವಿನ ನಗೆ ಬೀರಿದೆ. 

 • undefined

  Jun 9, 2018, 8:50 PM IST

  ಹಾಕಿ: ಸ್ಪೇನ್ ಪ್ರವಾಸ ಯುವ ಆಟಗಾರ್ತಿಯರಿಗೆ ಸುವರ್ಣಾವಕಾಶ: ರಾಣಿ ರಾಂಪಾಲ್

  ನಮ್ಮ ಮುಂದೆ ಜುಲೈನಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ ಹಾಗೂ ಆಗಸ್ಟ್’ನಲ್ಲಿ ಜರುಗಲಿರುವ ಏಷ್ಯನ್ ಗೇಮ್ಸ್’ನಲ್ಲಿ ಗಮನಾರ್ಹ ಪ್ರದರ್ಶನ ತೋರಲು ಸ್ಪೇನ್ ಪ್ರವಾಸ ಉತ್ತಮ ಅವಕಾಶವಾಗಿದೆ ಎಂದು ರಾಣಿ ಹೇಳಿದ್ದಾರೆ.
  ಜೂನ್ 12ರಿಂದ ಸ್ಪೇನ್’ನ ಮ್ಯಾಡ್ರೀಡ್’ನಲ್ಲಿ   ಭಾರತ ತಂಡವು 5 ಪಂದ್ಯಗಳ ಸರಣಿಯನ್ನು ಆಡಲಿದೆ.

 • PR Sreejesh

  Apr 28, 2018, 12:37 PM IST

  ಹಾಕಿ ಟೀಂ ಇಂಡಿಯಾಗೆ ಮತ್ತೆ ಶ್ರೀಜೇಶ್ ನಾಯಕ

  2017ರ ಅಜ್ಲಾನ್ ಶಾ ಟೂರ್ನಿ ವೇಳೆ ಗಾಯಗೊಂಡಿದ್ದರಿಂದ ಶ್ರೀಜೇಶ್ ನಾಯಕತ್ವ ಕಳೆದುಕೊಂಡಿದ್ದರು. ಕಳೆದೊಂದು ವರ್ಷದಿಂದ ಮನ್‌'ಪ್ರೀತ್ ಸಿಂಗ್ ತಂಡದ ನಾಯಕರಾಗಿದ್ದರು.