Asianet Suvarna News Asianet Suvarna News
9 results for "

Ramkumar Ramanathan

"
Davis Cup 2024 Ramkumar to lead Indian challenge against Pakistan on grass courts kvnDavis Cup 2024 Ramkumar to lead Indian challenge against Pakistan on grass courts kvn

Davis Cup 2024: 60 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ ಟೆನಿಸ್ ತಂಡ ಪ್ರಯಾಣ?

ಭಾನುವಾರ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಈ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ರಾಮ್‌ಕುಮಾರ್‌ ರಾಮನಾಥನ್‌, ಶ್ರೀರಾಮ್‌ ಬಾಲಾಜಿ, ಯೂಕಿ ಭಾಂಬ್ರಿ, ನಿಕಿ ಪೂಣಚ್ಚ ಹಾಗೂ ಸಾಕೇತ್‌ ಮೈನೇನಿ ಇದ್ದಾರೆ.

Sports Dec 18, 2023, 9:36 AM IST

Asian Games 2023 Indian duo Saketh Ramanathan bow out with silver in mens doubles tennis finalAsian Games 2023 Indian duo Saketh Ramanathan bow out with silver in mens doubles tennis final

ಬೆಳ್ಳಿ ಗೆದ್ದ ರಾಮ್‌ಕುಮಾರ್‌ ರಾಮನಾಥನ್‌-ಸಾಕೇತ್‌ ಮೈನೇನಿ ಜೋಡಿ

ರಾಮ್‌ಕುಮಾರ್‌ ರಾಮನಾಥನ್‌-ಸಾಕೇತ್‌ ಮೈನೇನಿ ಜೋಡಿ 4-6, 4-6 ನೇರ ಸೆಟ್‌ಗಳಲ್ಲಿ ಚೈನೀಸ್ ತೈಪೆಯ ಯು ಹ್ಯುಯಿಸ್ ಮತ್ತು ಜೇಸನ್ ಜಂಗ್‌ ಎದುರು ಶರಣಾಯಿತು. ಈ ಮೂಲಕ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಟೆನಿಸ್‌ ಸ್ಪರ್ಧೆಯಲ್ಲಿ ಭಾರತ ಪದಕದ ಖಾತೆ ತೆರೆಯಿತು.

Sports Sep 29, 2023, 10:15 AM IST

US Open 2021 India Sumit Nagal Ramkumar Ramanathan ruled out in qualifier round kvnUS Open 2021 India Sumit Nagal Ramkumar Ramanathan ruled out in qualifier round kvn

ಯುಎಸ್‌ ಓಪನ್‌: ಪ್ರಧಾನ ಸುತ್ತಿಗೇರದ ನಗಾಲ್‌, ರಾಮ್‌ಕುಮಾರ್‌

ಆಗಸ್ಟ್ 30ರಿಂದ ಯುಎಸ್ ಓಪನ್‌ ಗ್ರ್ಯಾನ್‌ ಸ್ಲಾಂ ಪ್ರಧಾನ ಸುತ್ತು ಆರಂಭಗೊಳ್ಳಲಿದೆ. ಈಗಾಗಲೇ ಯುಎಸ್ ಓಪನ್‌ ಟೆನಿಸ್‌ ಟೂರ್ನಿಯಿಂದ ದಿಗ್ಗಜ ಟೆನಿಸಗರಾದ ರೋಜರ್ ಫೆಡರರ್, ರಾಫೆಲ್‌ ನಡಾಲ್‌ ಗಾಯದ ಸಮಸ್ಯೆಯಿಂದ ಹಿಂದೆ ಸರಿದಿದ್ದಾರೆ. ಇದೀಗ 6 ಯುಎಸ್‌ ಗ್ರ್ಯಾನ್‌ ಸ್ಲಾಂ ಒಡತಿ ಸೆರೆನಾ ವಿಲಿಯಮ್ಸ್ ಸಹಾ ಯುಎಸ್‌ ಓಪನ್ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ.

OTHER SPORTS Aug 26, 2021, 9:40 AM IST

Wimbledon 2021 Defending Champion Simona Halep Withdraws Due To Injury kvnWimbledon 2021 Defending Champion Simona Halep Withdraws Due To Injury kvn

ವಿಂಬಲ್ಡನ್‌ನಿಂದ ಹಿಂದೆ ಸರಿದ ಸಿಮೋನಾ ಹಾಲೆಪ್‌

ನವೋಮಿ ಒಸಾಕ ಬಳಿಕ ಟೂರ್ನಿಯಿಂದ ಹಿಂದೆ ಸರಿದಿರುವ 2ನೇ ತಾರಾ ಆಟಗಾರ್ತಿ ಹಾಲೆಪ್‌. 2019ರ ವಿಂಬಲ್ಡನ್‌ನ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಆಗಿದ್ದ ಹಾಲೆಪ್‌ ಕಳೆದ ತಿಂಗಳು ಇಟಲಿ ಓಪನ್‌ ವೇಳೆ ಗಾಯಗೊಂಡಿದ್ದರು.

OTHER SPORTS Jun 26, 2021, 9:05 AM IST

Wimbledon Qualifiers Ramkumar Ramanathan one win away from maiden Grand Slam appearance kvnWimbledon Qualifiers Ramkumar Ramanathan one win away from maiden Grand Slam appearance kvn

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ: ಪ್ರಧಾನ ಸುತ್ತಿಗೇರಲು ರಾಮ್‌ಗೆ ಬೇಕಿದೆ ಇನ್ನೊಂದು ಗೆಲುವು..!

ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಅರ್ಜಿಂಟೀನಾದ ಥಾಮಸ್ ಎಕ್‌ವೆರ್ರಿ ಎದುರು 6-3, 6-4 ನೇರ ಸೆಟ್‌ಗಳಲ್ಲಿ ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಗೆಲುವು ದಾಖಲಿಸಿದ್ದಾರೆ. 

OTHER SPORTS Jun 24, 2021, 9:45 AM IST

French Open Qualifiers Ramkumar progresses to second round Prajnesh Bows out first Match kvnFrench Open Qualifiers Ramkumar progresses to second round Prajnesh Bows out first Match kvn

ಫ್ರೆಂಚ್‌ ಓಪನ್‌ ಟೆನಿಸ್‌: ರಾಮ್‌ಕುಮಾರ್‌ಗೆ ಗೆಲುವು, ಪ್ರಜ್ನೇಶ್‌ಗೆ ಸೋಲಿನ ಶಾಕ್

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ರಾಮ್‌ಕುಮಾರ್‌ ರಾಮನಾಥನ್‌ 2ನೇ ಹಂತಕ್ಕೆ ಪ್ರವೇಶಿಸಿದ್ದಾರೆ. ಆದರೆ ಮತ್ತೊಂದೆಡೆ ತಾರಾ ಆಟಗಾರ ಪ್ರಜ್ನೇಶ್‌ ಗುಣೇಶ್ವರನ್‌ ಮೊದಲ ಪಂದ್ಯದಲ್ಲೇ ಸೋತು ಹೊರಬಿದ್ದಿದ್ದಾರೆ. 

OTHER SPORTS May 26, 2021, 9:29 AM IST

Davis Cup Ramkumar Sumit Victory India leads Pakistan 2-0Davis Cup Ramkumar Sumit Victory India leads Pakistan 2-0

ಡೇವಿಸ್‌ ಕಪ್‌: ಸಿಂಗಲ್ಸ್‌ನಲ್ಲಿ ಸುಮಿತ್‌, ರಾಮ್‌ಕುಮಾರ್‌ಗೆ ಜಯ

ಇಲ್ಲಿನ ರಾಷ್ಟ್ರೀಯ ಟೆನಿಸ್‌ ಸೆಂಟ​ರ್‌​ನಲ್ಲಿ ನಡೆದ ಹಣಾ​ಹ​ಣಿ​ಯಲ್ಲಿ ನಿರೀ​ಕ್ಷೆ​ಯಂತೆಯೇ ಭಾರ​ತೀ​ಯರು ಅದ್ಭುತ ಆಟವಾಡಿದರು. ಮೊದಲ ಸಿಂಗ​ಲ್ಸ್‌ನಲ್ಲಿ ಭಾರತದ ರಾಮ್‌​ಕು​ಮಾರ್‌ ರಾಮನಾಥನ್‌, 17 ವರ್ಷ ವಯಸ್ಸಿನ ಪಾಕಿಸ್ತಾನದ
ಮೊಹ​ಮದ್‌ ಶೋಯೆಬ್‌ ವಿರುದ್ಧ 6-0, 6-0 ನೇರ ಸೆಟ್‌​ಗ​ಳಲ್ಲಿ ಜಯಿ​ಸಿ​ದರು.

OTHER SPORTS Nov 30, 2019, 11:05 AM IST

Hall of Fame Open Steve Johnson beats Ramkumar Ramanathan to claim Newport titleHall of Fame Open Steve Johnson beats Ramkumar Ramanathan to claim Newport title

ಹಾಲ್ ಆಫ್ ಫೇಮ್ ಓಪನ್: ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದ ರಾಮ್’ಕುಮಾರ್

2011ರ ಜೋಹಾನ್ಸ್ ಬರ್ಗ್ ಎಟಿಪಿ ಟೂರ್ನಿಯಲ್ಲಿ ಭಾರತದ ಸೋಮದೇವ್ ದೇವ್‌ವರ್ಮನ್ ಫೈನಲ್‌ನಲ್ಲಿ, ಕೆವಿನ್ ಆ್ಯಂಡರ್ಸನ್ ವಿರುದ್ಧ ಸೋತು ರನ್ನರ್ ಅಪ್ ಆಗಿದ್ದರು. 161ನೇ ರ‍್ಯಾಂಕ್ ಹೊಂದಿರುವ ರಾಮ್’ಕುಮಾರ್‌ಗೆ ಇದು ಟೆನಿಸ್ ಸಿಂಗಲ್ಸ್ ವೃತ್ತಿ ಜೀವನದಲ್ಲಿ ಮೊದಲ ಫೈನಲ್ ಆಗಿತ್ತು. ಒಂದು ವೇಳೆ ರಾಮ್‌ಕುಮಾರ್ ಈ ಪ್ರಶಸ್ತಿಯನ್ನು ಗೆದ್ದಿದ್ದರೆ, 20 ವರ್ಷಗಳ ಬಳಿಕ ಎಟಿಪಿ ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಟೆನಿಸಿಗ ಎನಿಸಿಕೊಳ್ಳಲಿದ್ದರು. ಈ ಮೊದಲು ಲಿಯಾಂಡರ್ ಪೇಸ್ 1998ರಲ್ಲಿ ಹಾಲ್ ಆಫ್ ಫೇಮ್ ಪ್ರಶಸ್ತಿ ಜಯಿಸಿದ್ದರು.

OTHER SPORTS Jul 23, 2018, 10:22 AM IST