Asianet Suvarna News Asianet Suvarna News
16 results for "

Rajiv Gandhi University

"
RGUHS Recruitment 2024 group b and group c post gowRGUHS Recruitment 2024 group b and group c post gow

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಉದ್ಯೋಗಾವಕಾಶ

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ಮಹಾವಿದ್ಯಾಲಯ ಬೆಂಗಳೂರು ಇಲ್ಲಿ ಖಾಲಿ ಇರುವ ಗ್ರೂಪ್‌ –ಬಿ ಮತ್ತು ಗ್ರೂಪ್‌ ಸಿ ವಿಭಾಗದ 44 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್‌ 25 ಕೊನೆಯ ದಿನವಾಗಿದೆ.

State Govt Jobs Apr 5, 2024, 11:10 AM IST

Mangaluru college MBBS Admission Controversy High Court Notice to Karnataka State Government gow Mangaluru college MBBS Admission Controversy High Court Notice to Karnataka State Government gow

ಮಂಗಳೂರು ಕಾಲೇಜಿನಲ್ಲಿ ಎಂಬಿಬಿಎಸ್‌ ಪ್ರವೇಶ ವಿವಾದ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಮಂಗಳೂರಿನ ಜಿ.ಆರ್. ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳಿಗೆ ಇದೇ ಅಕ್ಟೋಬರ್‌ನಿಂದ ಆರಂಭವಾಗಲಿರುವ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

Education Sep 13, 2023, 12:02 PM IST

Dream of Rajiv Gandhi University of Health Sciences Alive Again in Ramanagara grgDream of Rajiv Gandhi University of Health Sciences Alive Again in Ramanagara grg

ರಾಮ​ನ​ಗರ: ರಾಜೀವ್‌ ಗಾಂಧಿ ಆರೋಗ್ಯ ವಿವಿ ಕನ​ಸಿಗೆ ಮತ್ತೆ ಜೀವ..!

ವಿಶ್ವ​ವಿ​ದ್ಯಾ​ಲಯ ನಿರ್ಮಾ​ಣಕ್ಕೆ ಸಚಿ​ವ ಸಂಪುಟ ಅನು​ಮೋ​ದನೆ, ಒಂದೂ​ವರೆ ದಶ​ಕ​ದಿಂದ ನೆನ​ಗು​ದಿಗೆ ಬಿದ್ದಿದ್ದ ವಿವಿ ಕಾರ್ಯ, 330ರಿಂದ 600 ಕೋಟಿ ಬಜೆಟ್‌ ಹೆಚ್ಚಳ

Education Nov 19, 2022, 11:30 PM IST

BDS Examination Held with Rules gowBDS Examination Held with Rules gow

ನಿಯಮಾನುಸಾರವೇ ಬಿಡಿಎಸ್‌ ಪರೀಕ್ಷೆ: ವಿವಿ ಪರೀಕ್ಷಾಂಗ ಕುಲಸಚಿವ ಸ್ಪಷ್ಟನೆ

ನಿಯಮಾನುಸಾರವೇ ಬಿಡಿಎಸ್‌  ಪರೀಕ್ಷೆ ನಡೆಯಲಿದೆ. ತರಾತುರಿಯಲ್ಲಿ ಪರೀಕ್ಷೆ ಆಯೋಜಿಸಿಲ್ಲ ಎಂದು ಕುಲಸಚಿವ ರೆಡ್ಡಿ ಹೇಳಿದ್ದಾರೆ.

Education Aug 21, 2022, 5:25 PM IST

Rajiv Gandhi VV decides conducting MBBS Exams From Feb 22 rbjRajiv Gandhi VV decides conducting MBBS Exams From Feb 22 rbj

MBBS Exmas ಸಚಿವ ಸುಧಾಕರ್ ಪತ್ರಕ್ಕೆ ಡೋಂಟ್ ಕೇರ್, ನಿಗದಿಯಂತೆ ರಾಜೀವ್ ಗಾಂಧಿ ಆರೋಗ್ಯ ವಿವಿ ಪರೀಕ್ಷೆ!

*ನಿಗದಿಯಂತೆ ರಾಜೀವ್ ಗಾಂಧಿ ಆರೋಗ್ಯ ವಿವಿ ಪರೀಕ್ಷೆ
* ಆರೋಗ್ಯ ಸಚಿವ  ಸುಧಾಕರ್ ಪತ್ರಕ್ಕೆ ಡೋಂಟ್ ಕೇರ್
* ಎಂಬಿಬಿಎಸ್ ಅಂತಿಮ ವಿದ್ಯಾರ್ಥಿಗಳ ಕೋರಿಕೆ ದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡುವಂತೆ ಪತ್ರ ಬರೆದಿದ್ದ ಸುಧಾಕರ್

Education Feb 2, 2022, 4:02 PM IST

K Sudhakar Talks Over Rajiv Gandhi University Appointment of VC Dispute grgK Sudhakar Talks Over Rajiv Gandhi University Appointment of VC Dispute grg

ರಾಜೀವ್‌ಗಾಂಧಿ ವಿವಿ ವೀಸಿ ನೇಮಕ ವಿವಾದ ಸಿಎಂ ಜತೆ ಚರ್ಚೆ: ಸುಧಾಕರ್‌

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ನೇಮಕ ನನ್ನ ಗಮನಕ್ಕೆ ಬಂದಿರಲಿಲ್ಲ. ಖಾಸಗಿ ಕಾಲೇಜಿನ ಒಬ್ಬರು ವಿವಿ ಹಂಗಾಮಿ ಕುಲಪತಿಯಾಗಿರುವುದು ಇದೇ ಮೊದಲು. ಈ ಬಗ್ಗೆ ವಿವಿಯ ಸಹ ಕುಲಪತಿಯಾಗಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.
 

Education Jun 14, 2021, 7:52 AM IST

Exclusive Row Over Appointment of Dr Jayakar Shetty as Vice Chancellor RGUHS rbjExclusive Row Over Appointment of Dr Jayakar Shetty as Vice Chancellor RGUHS rbj
Video Icon

ಸರ್ಕಾರದ ಎಡವಟ್ಟು ಬಯಲಿಗೆಳೆದ ಏಷ್ಯಾನೆಟ್ ಸುವರ್ಣ ನ್ಯೂಸ್

ಪ್ರತಿಷ್ಠಿತ ಯೂನಿವರ್ಸಿಟಿಯಲ್ಲಿ ಖಾಸಗಿ ಅವಕಾಶ ಮಾಡಿಕೊಟ್ಟು ಸರ್ಕಾರ ಎಡವಟ್ಟು ಮಾಡಿಕೊಂಡಿದೆ.

state Jun 12, 2021, 7:32 PM IST

K Sudhakar Talks Over Rajiv Gandhi University Campus  grgK Sudhakar Talks Over Rajiv Gandhi University Campus  grg

ರಾಮನಗರದಲ್ಲಿ ಶೀಘ್ರ ರಾಜೀವ್‌ ವಿವಿ ಕ್ಯಾಂಪಸ್‌ಗೆ ಶಂಕು: ಸುಧಾಕರ್‌

ಬೆಂಗಳೂರು(ಏ.08): ರಾಮನಗರದಲ್ಲಿ ಮೂರು ತಿಂಗಳಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ವಂತ ಕಟ್ಟಡ ಮತ್ತು ಕ್ಯಾಂಪಸ್‌ಗೆ ಶಂಕು ಸ್ಥಾಪನೆ ಮಾಡಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.

Education Apr 8, 2021, 8:31 AM IST

Rajiv Gandhi University of Health Sciences MBBS Exam Postponed grgRajiv Gandhi University of Health Sciences MBBS Exam Postponed grg

ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಆರೋಗ್ಯ ವಿವಿ: MBBS ಪರೀಕ್ಷೆ ಮುಂದೂಡಿಕೆ

ವೈದ್ಯಕೀಯ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದಿರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಜ.19ರಿಂದ ಎಂಬಿಬಿಎಸ್‌ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ಆರಂಭಿಸುವ ನಿರ್ಧಾರ ಕೈಬಿಟ್ಟಿದೆ. 2021ರ ಮಾರ್ಚ್‌/ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಸಲು (ಕೆಲವು ಪರೀಕ್ಷೆಗಳು ಫೆಬ್ರವರಿಯಲ್ಲಿ) ತೀರ್ಮಾನಿಸಿದೆ.
 

Education Nov 29, 2020, 9:42 AM IST

Outrage of students Against Rajiv Gandhi University of Health grgOutrage of students Against Rajiv Gandhi University of Health grg

ವೈದ್ಯಕೀಯ ಪರೀಕ್ಷೆಗೆ ದಿನಾಂಕ ಪ್ರಕಟ: ವಿದ್ಯಾರ್ಥಿಗಳ ಆಕ್ರೋಶ

ಕೋವಿಡ್‌ 19 ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇದುವರೆಗೂ ವೈದ್ಯಕೀಯ ಕಾಲೇಜುಗಳು ಆರಂಭವೇ ಆಗಿಲ್ಲ. ಆದರೂ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮಾತ್ರ ತರಾತುರಿಯಲ್ಲಿ ಜ.19ರಿಂದ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ.
 

Education Nov 25, 2020, 8:34 AM IST

Retired Chancellor of Rajiv Gandhi University Ashok Kumar Committed Suicide grgRetired Chancellor of Rajiv Gandhi University Ashok Kumar Committed Suicide grg

ರಾಜೀವ್‌ಗಾಂಧಿ ವಿವಿ ನಿವೃತ್ತ ಕುಲಸಚಿವ ಅಶೋಕ್‌ ಆತ್ಮಹತ್ಯೆ

ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ (ಮೌಲ್ಯಮಾಪನ) ಎನ್‌.ಎಸ್‌. ಅಶೋಕ್‌ಕುಮಾರ್‌ (64) ಶನಿವಾರ ತಡರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 

Karnataka Districts Nov 9, 2020, 8:55 AM IST

Minister Dr K Sudhakar Met With Former CM H D Kumaraswamy grgMinister Dr K Sudhakar Met With Former CM H D Kumaraswamy grg

ರಾಜೀವ್‌ ಗಾಂಧಿ ಆರೋಗ್ಯ ವಿವಿ ಶೀಘ್ರ ಕಾಮಗಾರಿ: ಡಾ. ಸುಧಾಕರ್‌

ಬೆಂಗಳೂರು(ಅ.14): ರಾಮನಗರದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎದುರಾಗಿದ್ದ ಅಡೆತಡೆ ನಿವಾರಣೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ.

state Oct 14, 2020, 8:55 AM IST

Rajiv Gandhi University of Health Sciences  Silver Jubilee celebration inaugurated by PM Modi virtuallyRajiv Gandhi University of Health Sciences  Silver Jubilee celebration inaugurated by PM Modi virtually
Video Icon

ಕರುನಾಡಿನ ಸಾಧನೆಗೆ ಪ್ರಧಾನಿ ಮೋದಿ ಶಹಬ್ಬಾಶ್

ಇಡೀ ಜಗತ್ತು ಎರಡನೇ ವಿಶ್ವಯುದ್ಧದ ಬಳಿಕ ಇಂತಹದ್ದೊಂದು ಸಮಸ್ಯೆ ಎದುರಿಸಿರಲಿಲ್ಲ. ಕೊರೋನಾ ವಿರುದ್ಧ ಭಾರತ ಸಮರ್ಥ ಹೋರಾಟ ನಡೆಸುತ್ತಿದೆ. ಕೊರೋನಾ ನಮ್ಮ ಕಣ್ಣಿಗೆ ಕಾಣದ ಶತೃ, ಕೊರೋನಾ ವಾರಿಯರ್ಸ್ ಶ್ರಮ ಕಣ್ಣಿಗೆ ಕಾಣಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಮೋದಿ ಮತ್ತೇನೆಲ್ಲ ಮಾತನಾಡಿದರು ಎನ್ನುವುದನ್ನು ನೀವೇ ನೋಡಿ.

India Jun 1, 2020, 2:33 PM IST

Face recognition For Exam in Rajiv Gandhi UniversityFace recognition For Exam in Rajiv Gandhi University

ಪರೀಕ್ಷೆಗೂ ಬಂತು ಫೇಸ್‌ ರೆಕಗ್ನಿಶನ್‌!

ಮುಖಚರ್ಯೆ ಪತ್ತೆಹಚ್ಚುವ (ಫೇಶಿಯಲ್‌ ರೆಕಗ್ನಿಷನ್‌) ತಂತ್ರಜ್ಞಾನವನ್ನು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌)ವೂ ಅಳವಡಿಸಿಕೊಳ್ಳುತ್ತಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ. 

state Mar 2, 2020, 7:20 AM IST

Rajiv Gandhi University of Health Sciences Nursing Result AnnouncedRajiv Gandhi University of Health Sciences Nursing Result Announced

ರಾಜೀವಗಾಂಧಿ ವಿವಿ ನರ್ಸಿಂಗ್‌ ಫಲಿತಾಂಶ ಪ್ರಕಟ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸಿಂಗ್‌ ವ್ಯಾಸಂಗ ಮಾಡುತ್ತಿರುವ ಎರಡನೇ ವರ್ಷದ 20 ವಿದ್ಯಾರ್ಥಿಗಳ ಫಲಿತಾಂಶವನ್ನು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಮಂಗಳವಾರ ಪ್ರಕಟಿಸಿದೆ.
 

Karnataka Districts Feb 26, 2020, 9:37 AM IST