Asianet Suvarna News Asianet Suvarna News
16 results for "

Rafting

"
Karnataka Kaveri river has dried up in Kodagu Agriculture and tourism are facing difficulties satKarnataka Kaveri river has dried up in Kodagu Agriculture and tourism are facing difficulties sat

ತವರಿನಲ್ಲೇ ಸೊರಗಿದ ಕಾವೇರಿ: ಕೃಷಿ ಮಾತ್ರವಲ್ಲ, ಪ್ರವಾಸೋದ್ಯಮಕ್ಕೂ ಸಂಕಷ್ಟ

ಕಾವೇರಿ ನದಿಯ ಉಮಗ ಸ್ಥಳವಾದ ಕೊಡಗಿ ಜಿಲ್ಲೆಯಲ್ಲಿಯೇ ನದಿಯ ಒಡಲು ಬತ್ತಿ ಹೋಗಿದೆ.ಕೃಷಿ ಮಾತ್ರವಲ್ಲದೇ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೂ ಭಾರಿ ಹೊಡೆತ ಬಿದ್ದಿದೆ.

state Jun 25, 2023, 6:57 PM IST

Benefits of river rafting you must try to be healthy and fit pavBenefits of river rafting you must try to be healthy and fit pav

River Rafting: ಏನೆಲ್ಲಾ ಆರೋಗ್ಯ ಪ್ರಯೋಜನ ಸಿಗುತ್ತೆ ಗೊತ್ತಾ?

ರಿವರ್ ರಾಫ್ಟಿಂಗ್ ಒಂದು ಸಾಹಸ ಕ್ರೀಡೆಯಾಗಿದ್ದು, ಇದಕ್ಕಾಗಿ ದೂರ ದೂರದಿಂದ ಜನರು ಹೃಷಿಕೇಶ, ದಾಂಡೇಲಿಗೆ ಹೋಗುತ್ತಾರೆ. ಈ ಸಾಹಸವು ಸದ್ದಿಲ್ಲದೆ ಅವರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಅನ್ನೋದರ ಬಗ್ಗೆ ತಿಳಿದಿದೆಯೇ? ಇಲ್ಲಿದೆ ಆ ಬಗ್ಗೆ ಮಾಹಿತಿ…

Health Jun 5, 2023, 3:34 PM IST

River Rafting Safety Tips, Do not make these mistakes while doing River rafting VinRiver Rafting Safety Tips, Do not make these mistakes while doing River rafting Vin

River Rafting ಖುಷಿ ನೀಡುತ್ತೆ ನಿಜ, ಆದ್ರೆ ಸೇಫ್ ಆಗಿರ್ಬೇಕು ಅಂದ್ರೆ ಈ ತಪ್ಪು ಮಾಡ್ಬೇಡಿ

ಪ್ರತಿಯೊಬ್ಬ ಮನುಷ್ಯನ ಸ್ವಭಾವವು ವಿಭಿನ್ನವಾಗಿರುತ್ತದೆ. ಕೆಲವೊಬ್ಬರು ಸಿಂಪಲ್ ಆಗಿ ವಾಕ್ ಮಾಡಲು ಇಷ್ಟಪಟ್ಟರೆ, ಇನ್ನು ಕೆಲವರು ಸಾಹಸಕಾರಿ ಚಟುವಟಿಕೆಗಳನ್ನು ಇಷ್ಟಪಡುತ್ತಾರೆ. ಟ್ರಕ್ಕಿಂಗ್‌, ಹಿಲ್ ಕ್ಲೈಬಿಂಗ್‌, ರಿವರ್ ರಾಫ್ಟಿಂಗ್ ಮೊದಲಾದ ಅಡ್ವೆಂಚರ್ ಮಾಡಲು ಇಷ್ಟಪಡುತ್ತಾರೆ. ನಿಮ್ಗೂ ರಿವರ್ ರಾಫ್ಟಿಂಗ್ ಅಂದ್ರೆ ಇಷ್ಟಾನ. ಹಾಗಿದ್ರೆ ಈ ಕೆಲವು ವಿಚಾರಗಳ ಬಗ್ಗೆ ತಿಳ್ಕೊಂಡಿರಿ.

Travel Mar 30, 2023, 12:12 PM IST

Kayaking to farmers in Belagavi Chikkodi first in State mnj Kayaking to farmers in Belagavi Chikkodi first in State mnj

ಚಿಕ್ಕೋಡಿ: ಅಗ್ರಾಣಿ ಹಳ್ಳದಲ್ಲಿ ರೈತರಿಗಾಗಿ ಕಾಯಾಕಿಂಗ್: ರಾಜ್ಯದಲ್ಲೇ ಮೊದಲು

Kayaking to Farmers: ಬೆಳಗಾವಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕೇವಲ ರೈತರು ಹಾಗೂ ರೈತರ ಮಕ್ಕಳಿಗಾಗಿ ಕಾಯಾಕಿಂಗ್ ವ್ಯವಸ್ಥೆ ಮಾಡಲಾಗಿದೆ

Karnataka Districts Oct 28, 2022, 2:42 PM IST

River Rafting in Dubare: Celebrated JournalistsravRiver Rafting in Dubare: Celebrated Journalistsrav

River Rafting: ದುಬಾರೆಯಲ್ಲಿ ಸಂಭ್ರಮಿಸಿದ ಪತ್ರಕರ್ತರು

ಹಲವು ವರ್ಷಗಳಿಂದ ಕೊರೊನಾ, ಮಳೆ ಪ್ರವಾಹದಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದ ರಿವರ್ ರಾರಯಫ್ಟಿಂಗ್ ಇದೀಗ ಚೇತರಿಸಿಕೊಳ್ಳುತ್ತಿ ಎಲ್ಲ ಅಗತ್ಯಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಜ್ಜಕಾಗಿದೆ

Karnataka Districts Jul 25, 2022, 12:40 PM IST

Prioroty Has Given For Safety For Water Sports In Dandeli-Joida VinPrioroty Has Given For Safety For Water Sports In Dandeli-Joida Vin
Video Icon

ಸುರಕ್ಷತೆಗೆ ಆದ್ಯತೆ ನೀಡಿ ದಾಂಡೇಲಿ -ಜೋಯಿಡಾದಲ್ಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ

ವೀಕೆಂಡ್ (Weekend) ಬಂದ್ರೆ ಸಾಕು ಪಶ್ಚಿಮಘಟ್ಟ ಪ್ರದೇಶದ ದಾಂಡೇಲಿ ಹಾಗೂ ಜೋಯಿಡಾದಲ್ಲಿ ನಡೆಯೋ ಜಲಸಾಹಸ ಕ್ರೀಡೆಗಳನ್ನು ಆಡಲೆಂದೇ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ. ಆದ್ರೆ, ಇತ್ತೀಚೆಗೆ ನಡೆದ ಒಂದು ಅವಘಡದಿಂದಾಗಿ ಪರವಾನಗಿಯಿಲ್ಲದೇ ನಡೆಯುತ್ತಿದ್ದ ವಾಟರ್ ಸ್ಪೋರ್ಟ್ಸ್ (Water sports) ಚಟುವಟಿಕೆಗಳನ್ನು ಜಿಲ್ಲಾಡಳಿತ ಬ್ಯಾನ್ (Ban) ಮಾಡಿತ್ತು. ಇದೀಗ ಪ್ರವಾಸಿಗರ ಸುರಕ್ಷತೆಗೆ (Safety) ಆದ್ಯತೆ ನೀಡಿ ಮತ್ತೆ ಅನುಮತಿ ನೀಡಲು ಜಿಲ್ಲಾಡಳಿತ ಮುಂದಾಗಿದೆ.

Travel May 10, 2022, 4:05 PM IST

Unofficial rafting ban in Dandeli-Joida skrUnofficial rafting ban in Dandeli-Joida skr
Video Icon

ದಾಂಡೇಲಿ-ಜೊಯಿಡಾದಲ್ಲಿ ಅನಧಿಕೃತ ರ‍್ಯಾಫ್ಟಿಂಗ್‌ ಬ್ಯಾನ್

ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಹಾಗೂ ಜೊಯಿಡಾ ಪ್ರದೇಶಕ್ಕೆ ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಸುಂದರ ಪರಿಸರ, ಹಸಿರು ಕಾಡು ಹಾಗೂ ಜಲಸಾಹಸ ಕ್ರೀಡೆಗಳು ಪ್ರವಾಸಿಗರಿಗಂತೂ ರೋಮಾಂಚನದ ಅನುಭವ ನೀಡುತ್ತೆ. ಆದ್ರೆ, ಪ್ರವಾಸಿಗರ ದಟ್ಟಣೆಯಿಂದ ಹಾಗೂ ಹೆಚ್ಚು ಹಣ ಗಳಿಸೋ ದುರಾಸೆಯಿಂದ ಇಲ್ಲಿ ಕಾನೂನು ನಿಯಮ ಮೀರಿ ಜಲಸಾಹಸ‌ ಚಟುವಟಿಕೆಗಳು ನಡೆಸುತ್ತಿರೋದು ಬೆಳಕಿಗೆ ಬಂದಿದ್ದು, ಜಿಲ್ಲಾಡಳಿತದ ಕಣ್ಣು ಕೆಂಪಾಗಿಸಿದೆ. ಈ ಕಾರಣದಿಂದ ದಾಂಡೇಲಿ ಹಾಗೂ ಜೊಯಿಡಾ ಪ್ರದೇಶದಲ್ಲಿ ಜಲಸಾಹಸ ಚಟುವಟಿಕೆಗೆ ಕಡಿವಾಣ ಹಾಕಲಾಗಿದೆ. 

Travel Apr 26, 2022, 11:01 AM IST

Vietnamese Man Leaves Phuket On Rafting Boat To See Wife in Mumbai akbVietnamese Man Leaves Phuket On Rafting Boat To See Wife in Mumbai akb

ಪತ್ನಿ ಮೇಲಿನ ಪ್ರೀತಿ: ರಾಫ್ಟಿಂಗ್ ಬೋಟ್‌ನಲ್ಲಿ ಥೈಲ್ಯಾಂಡ್‌ನಿಂದ ಮುಂಬೈಗೆ ಹೊರಟ ವ್ಯಕ್ತಿ

  • ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಹೊ ಹೊಂಗ್ ಹಂಗ್ ಪತ್ನಿ
  • ಎರಡು ವರ್ಷಗಳಿಂದ ಪತ್ನಿ ಭೆಟಿಯಾಗದೆ ವಿರಹ
  • ಸಮುದ್ರ ದಾಟುವ ಸಾಹಸಕ್ಕೆ ಮುಂದಾದ ವ್ಯಕ್ತಿ

India Mar 25, 2022, 6:12 PM IST

Kodagu Good News For Watersports Enthusiasts River Rafting Resumes At Dubare hlsKodagu Good News For Watersports Enthusiasts River Rafting Resumes At Dubare hls
Video Icon

ಕಾವೇರಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ಆರಂಭ

ಕೋವಿಡ್ ಹಿನ್ನೆಲೆ ಸ್ಥಗಿತವಾಗಿದ್ದ ರ‍್ಯಾಫ್ಟಿಂಗ್ ಚಟುವಟಿಕೆ ಆರಂಭವಾಗಿದೆ. ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ಒಂದು ಕಿ.ಮೀವರೆಗೆ ಜಲಕ್ರೀಡೆಗೆ ಅವಕಾಶ ನೀಡಲಾಗಿದೆ. ರ‍್ಯಾಫ್ಟಿಂಗ್‌ನಲ್ಲಿ ಪಾಲ್ಗೊಂಡು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. 

Travel Sep 27, 2021, 3:56 PM IST

Kodagu River Rafting Service Providers Want Covid Curbs Lifted hlsKodagu River Rafting Service Providers Want Covid Curbs Lifted hls
Video Icon

ಕೊಡಗು: ರಿವರ್ ರ್ಯಾಫ್ಟಿಂಗ್ ಸ್ಥಗಿತ, ಪ್ರವಾಸಿಗರಿಗೆ ನಿರಾಸೆ, ಮಾಲಿಕರಿಗೆ ತಲೆಬಿಸಿ..!

ಮಳೆಗಾಲದಲ್ಲಿ ಪ್ರವಾಸಿಗರನ್ನು ಜಲಕ್ರೀಡೆಗಳು, ರಿವರ್ ರ್ಯಾಫ್ಟಿಂಗ್ ಆಕರ್ಷಿಸುತ್ತದೆ. ಅದರಲ್ಲೂ ರಿವರ್ ರ್ಯಾಫ್ಟಿಂಗ್‌ಗೆ ಕೊಡಗಿನ ಬರಪೊಳೆ, ದುಬಾರೆ ಕಾವೇರಿ ನದಿ ಹೇಳಿ ಮಾಡಿಸಿದ ನದಿಗಳು. 

Karnataka Districts Aug 2, 2021, 1:26 PM IST

Notice to Owner to Stop Rafting at Joida in Uttara Kannada grgNotice to Owner to Stop Rafting at Joida in Uttara Kannada grg

ಕಾರವಾರ: ರಾಫ್ಟಿಂಗ್‌ ನಿಲ್ಲಿಸಲು ಮಾಲೀಕರಿಗೆ ನೋಟಿಸ್‌

ತಾಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ರಾಫ್ಟಿಂಗ್‌ ನಿಲ್ಲಿಸುವಂತೆ ಅವೇಡಾ ಗ್ರಾಮ ಪಂಚಾಯಿತಿ ಮಾಲೀಕರಿಗೆ ನೋಟಿಸ್‌ ನೀಡಿದ್ದರಿಂದ ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
 

Karnataka Districts Jun 24, 2021, 11:12 AM IST

ks eshwarappa rafting in krs back waters in Mandyaks eshwarappa rafting in krs back waters in Mandya

KRS ಹಿನ್ನೀರಿನಲ್ಲಿ ಈಶ್ವರಪ್ಪ ವಾಟರ್‌ ರ‍್ಯಾಫ್ಟಿಂಗ್

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌ .ಈಶ್ವರಪ್ಪ ಅವರು KRS ಹಿನ್ನೀರಿನಲ್ಲಿ ರ‍್ಯಾಫ್ಟಿಂಗ್ ನಡೆಸಿ ಆನಂದಿಸಿದ್ದಾರೆ. ಸಾಹಸ ಕ್ರೀಡೆ ಪರಿವೀಕ್ಷಣೆ ಮಾಡಿದ ನಂತರ ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದ ಮಯೂರ ಹೋಟೆಲ್ ಸಮೀಪ ಆಯೋಜಿಸಿದ್ದ ವಾಟರ್‌ ರ‍್ಯಾಫ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

Karnataka Districts Oct 5, 2019, 12:53 PM IST

Tourism Department Granted Permission to River Rafting in Bhadra RiverTourism Department Granted Permission to River Rafting in Bhadra River

ಭದ್ರಾ ನದಿಯಲ್ಲಿ ರಿವರ್ ರ‍್ಯಾಪ್ಟಿಂಗ್’ಗೆ ಅನುಮತಿ; ಸ್ಥಳೀಯರ ಆಕ್ರೋಶ

ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ರಿವರ್ ರ‍್ಯಾಪ್ಟಿಂಗ್ ಮಾಡಲು ಚಿಕ್ಕಮಗಳೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಅನುಮತಿ ನೀಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Chikkamagalur Aug 23, 2018, 5:13 PM IST

High court bans all water sports in UttarakhandHigh court bans all water sports in Uttarakhand

ಎಲ್ಲಾ ಜಲಕ್ರೀಡೆಯನ್ನು ಬ್ಯಾನ್ ಮಾಡಿದ ಹೈಕೋರ್ಟ್..!

ರಿವರ್ ರ‍್ಯಾಪ್ಟಿಂಗ್, ಪ್ಯಾರಾಗ್ಲೈಡಿಂಗ್ ಸೇರಿದಂತೆ ಎಲ್ಲಾ ಬಗೆಯ ಜಲಕ್ರೀಡೆಗಳ ಮೇಲೆ ಉತ್ತರಖಾಂಡ ಹೈಕೋರ್ಟ್ ನಿಷೇಧ ಹೇರಿದ್ದು, ಸಾಹಸ ಕ್ರೀಡೆ ವಿಭಾಗ ಶೀಘ್ರದಲ್ಲಿಯೇ ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಈ ಕುರಿತಂತೆ ಎರಡು ವಾರಗಳೊಳಗಾಗಿ ಪಾರದರ್ಶಕ ಯೋಜನೆ ರೂಪಿಸಬೇಕು ಎಂದು ರಾಜ್ಯಸರ್ಕಾರಕ್ಕೆ ನಿರ್ದೆಶನ ನೀಡಿದೆ.

SPORTS Jun 22, 2018, 4:19 PM IST