Asianet Suvarna News Asianet Suvarna News
25 results for "

RTE

"
Hundreds of RTE Seats Empty in Dakshina Kannada grgHundreds of RTE Seats Empty in Dakshina Kannada grg

ನೂರಾರು ಆರ್‌ಟಿಇ ಸೀಟ್‌ಗಳು ಖಾಲಿ ಖಾಲಿ..!

*  ಕಾಯ್ದೆ ತಿದ್ದುಪಡಿ ಬಳಿಕ ಆರ್‌ಟಿಇ ದಾಖಲಾತಿ ಗಣನೀಯ ಕುಸಿತ
*  ದಕ್ಷಿಣ ಕನ್ನಡದಲ್ಲಿ 479ರಲ್ಲಿ ಭರ್ತಿಯಾದದ್ದು 45
*  ಗ್ರಾಮಾಂತರದಲ್ಲಿ ಶೂನ್ಯ 
 

Education Jun 11, 2022, 12:31 PM IST

Karnataka Education department delayed RTE Fee refund To private Schools rbjKarnataka Education department delayed RTE Fee refund To private Schools rbj

ಕರ್ನಾಟಕದ ಖಾಸಗಿ ಶಾಲೆಗಳಿಗೆ RTE ಶುಲ್ಕ ಮರುಪಾವತಿ ವಿಳಂಬ, ಎಲ್ಲೆಲ್ಲಿ ಎಷ್ಟು ಹಣ ಬಾಕಿ?

* ಕರ್ನಾಟಕದ ಖಾಸಗಿ ಶಾಲೆಗಳಿಗೆ RTE ಶುಲ್ಕ ಮರುಪಾವತಿ ವಿಳಂಬ
* ಈಗಾಗಲೇ ಸರ್ಕಾರ 597 ಕೋಟಿ ಹಣವನ್ನು ಬಿಡುಗಡೆ
* ತಾಂತ್ರಿಕ ಕಾರಣ ನೀಡಿ ಆರ್.ಟಿ.ಇ ಶುಲ್ಕ ತಡೆ 

Education Mar 21, 2022, 9:08 PM IST

RTE Karnataka Admission 2022-23 process started gowRTE Karnataka Admission 2022-23 process started gow

RTE Karnataka Admission 2022-23: RTE ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭ

ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು  ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ. ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ಆರ್ಥಿಕ ದುರ್ಬಲ ವರ್ಗದವರಿಗೆ ಉಚಿತವಾಗಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. 

Education Jan 12, 2022, 10:22 PM IST

Ballari School Shuts Down RTE Students Left in Lurch hlsBallari School Shuts Down RTE Students Left in Lurch hls
Video Icon

ಬಳ್ಳಾರಿ: ಮುಚ್ಚಿದ ವಿದ್ಯಾನಿಕೇತನ ಶಾಲೆ, 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ

ಒಂದು ಕಡೆ ಕೋವಿಡ್‌ನಿಂದ ಆರ್ಥಿಕ ಸಂಕಷ್ಟ, ಇನ್ನೊಂದೆಡೆ ದಿಢೀರ್ ಮುಚ್ಚಿದ ಶಾಲೆ, ಮುಂದೇನು ಎಂದು ತಿಳಿಯದೇ ಪೋಷಕರು ಅತಂತ್ರ

Education Jul 16, 2021, 5:44 PM IST

Postponement of RTE admission process Due to Semi Lockdown in Karnataka grgPostponement of RTE admission process Due to Semi Lockdown in Karnataka grg

ಸೆಮಿ ಲಾಕ್‌ಡೌನ್‌: ಆರ್‌ಟಿಇ ಪ್ರವೇಶ ಪ್ರಕ್ರಿಯೆ ಮುಂದೂಡಿಕೆ

ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 2021-22ನೇ ಸಾಲಿನಲ್ಲಿ ಲಭ್ಯವಿರುವ ಸೀಟುಗಳ ಪ್ರವೇಶ ಪ್ರಕ್ರಿಯೆಯನ್ನು ಶಿಕ್ಷಣ ಇಲಾಖೆ ಮುಂದೂಡಿದೆ.
 

Education May 16, 2021, 10:39 AM IST

RTE Scam By Private Schools Karnataka mahRTE Scam By Private Schools Karnataka mah
Video Icon

ಆರ್‌ಟಿಇ ದೋಖಾ ನಡೆಯುತ್ತಿರೋದು  ಹೇಗೆ?  ಹೇಳ್ತಾರೆ ಕೇಳಿ!

ಸರ್ಕಾರಕ್ಕೆ ಖಾಸಗಿ ಶಾಲೆಗಳು ಸರಿಯಾಗಿಯೇ ದೋಖಾ ಮಾಡಿವೆ. ಆರ್‌ ಟಿಇ ಸೀಟ್ ನಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ನಡೆದಿದೆ. ಆರ್ ಟಿಇ ಅಡಿ ಸುಳ್ಳು ಹೇಳಿ ಲಾಭ ಪಡೆದುಕೊಂಡವರು ಯಾರೆಲ್ಲ ಇದ್ದಾರೆ ಅವರಿಗೆಲ್ಲ ಆರ್‌ ಟಿ ಇ ಬೇಕಾಗಿದೆ  ಎಂದು  ಖಾಸಗಿ ಶಾಲೆ ಒಕ್ಕೂಟ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರೇ ಹೇಳಿದ್ದಾರೆ.

Education Dec 28, 2020, 11:23 PM IST

Minister Suresh Kumar Talks Over RTE Fee grgMinister Suresh Kumar Talks Over RTE Fee grg

ಆರ್‌ಟಿಇ ಶುಲ್ಕ ಕೊಟ್ಟಿಲ್ಲ ಎಂಬುದು ಶುದ್ಧ ಸುಳ್ಳು: ಸುರೇಶ್‌ ಕುಮಾರ್‌

ಖಾಸಗಿ ಶಾಲೆಗಳಿಗೆ ಆರ್‌ಟಿಇ (ಶೈಕ್ಷಣಿಕ ಹಕ್ಕು) ಅಡಿ ದಾಖಲಾದ ಮಕ್ಕಳ ಶುಲ್ಕ ಸರ್ಕಾರದಿಂದ ಮರುಪಾವತಿಯಾಗಿಲ್ಲ ಎಂಬ ಆರೋಪ ಸುಳ್ಳು. 2020-21ನೇ ಸಾಲಿನಲ್ಲಿ ಒಟ್ಟು 550 ಕೋಟಿ ರು. ಆರ್‌ಟಿಇ ಮರುಪಾವತಿ ಶುಲ್ಕವನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

Education Dec 28, 2020, 12:08 PM IST

Karnataka Govt Releases RS 137 crore   under RTE snrKarnataka Govt Releases RS 137 crore   under RTE snr

ಸರ್ಕಾರದಿಂದ ಇಲ್ಲಿದೆ ಗುಡ್ ನ್ಯೂಸ್ : RTE ವಿಚಾರವಿದು

ರಾಜ್ಯ ಸರ್ಕಾರದಿಂದ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 2020-21ನೇ ಸಾಲಿನಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ 137.50 ಕೋಟಿ ರು. ಮರು ಪಾವತಿ ಅನುದಾನವನ್ನು ಬಿಡುಗಡೆ ಮಾಡಿದೆ.

Education Dec 16, 2020, 7:13 AM IST

RTE proses postponed Due To CoronavirusRTE proses postponed Due To Coronavirus

ಕೊರೋನಾ: ಆರ್‌ಟಿಇ ಸೀಟು ಹಂಚಿಕೆ ಮುಂದಕ್ಕೆ

ರಾಜ್ಯದಲ್ಲಿ ಆರ್‌ಟಿಇ ಸೀಟು ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ. ಕಾರಣ ಸಿಬ್ಬಂದಿ ಕೊರೋನಾ ಕ್ವಾರಂಟೈನ್‌ನಲ್ಲಿರುವ ಕಾರಣ ಪ್ರಕ್ರಿಯೆ ಮುಂದೂಡಲಾಗಿದೆ.

Education Jobs Aug 25, 2020, 6:56 AM IST

Most Of The People Are Not Interested In RTE SeatMost Of The People Are Not Interested In RTE Seat

ಆರ್‌ಟಿಇ ಸೀಟು ಕೇಳೋರಿಲ್ಲ!

ಆರ್‌ಟಿಇ ಸೀಟು ಕೇಳೋರಿಲ್ಲ| ಲಭ್ಯ ಸೀಟು 10478| ಅರ್ಜಿ ಕೇವಲ 11466| ಲಭ್ಯ ಸೀಟಿಗಿಂತ ಕೇವಲ 1000 ಹೆಚ್ಚು ಅರ್ಜಿ ಸಲ್ಲಿಕೆ| ಈ ಹಿಂದೆ ಆರ್‌ಟಿಇ ಸೀಟಿಗೆ ಮುಗಿಬೀಳುತ್ತಿದ್ದ ಜನರು| ಈಗ ಸರ್ಕಾರಿ ಶಾಲೆ ಇಲ್ಲದ ಕಡೆ ಮಾತ್ರ ಆರ್‌ಟಿಇ ಸೀಟು| ಹೀಗಾಗಿ ಆಕಾಂಕ್ಷಿಗಳಿಂದ ಅರ್ಜಿಗಳ ಸಂಖ್ಯೆ ಭಾರೀ ಇಳಿಕೆ|  2017-18ರಲ್ಲಿ 1.53 ಲಕ್ಷ ಸೀಟಿಗೆ 4 ಲಕ್ಷ ಅರ್ಜಿ ಬಂದಿದ್ದವು

Education Jobs Jul 18, 2020, 8:53 AM IST

Board of Administration of District Unaided Schools Demand for RTE refundBoard of Administration of District Unaided Schools Demand for RTE refund

ಕೊರೋನಾ ಸಂಕಷ್ಟ: RTE ಹಣ ಮರುಪಾವತಿಗೆ ಆಗ್ರಹ

ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್‌ಟಿಇ ಹಣ ಮರುಪಾವತಿ ಮತ್ತು ಅನುದಾನ ರಹಿತ ಶಾಲೆಗಳಿಗೆ ಆರ್ಥಿಕ ನೆರವು ಹಾಗೂ 6 ನೇ ವೇತನ ಆಯೋಗದನ್ವಯ ವೇತನ ಪಾವತಿ ಪುನರ್ವಿಮರ್ಶೆಗೆ ಒತ್ತಾಯಿಸಿ ಹಾಸನ ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದಿಂದ ಶನಿ​ವಾರ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವ​ರಿಗೆ ಮನವಿ ಸಲ್ಲಿಸಲಾಯಿತು.
 

Karnataka Districts May 25, 2020, 11:56 AM IST

Karnataka high court upholds state govt stand on RTE actKarnataka high court upholds state govt stand on RTE act

ಆರ್‌ಟಿಇ ‘ತಿದ್ದುಪಡಿ’ ಎತ್ತಿಹಿಡಿದ ಹೈಕೋರ್ಟ್‌

ನೆರೆಹೊರೆಯಲ್ಲಿ ಸರ್ಕಾರಿ, ಸ್ಥಳೀಯ ಪ್ರಾಧಿಕಾರಗಳ ಅಥವಾ ಅನುದಾನಿತ ಶಾಲೆಗಳು ಇದ್ದಲ್ಲಿ ಅಂತಹ ಕಡೆ ‘ಶಿಕ್ಷಣ ಹಕ್ಕು ಕಾಯ್ದೆ’ಯಡಿ (ಆರ್‌ಟಿಇ) ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

NEWS Jun 1, 2019, 7:52 AM IST

Separate Teaching For RTE Students In Nagarbhavi orchid SchoolSeparate Teaching For RTE Students In Nagarbhavi orchid School

RTE ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಾಠ !

RTE  ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪಾಠ ಮಾಡುತ್ತಿರುವ ವಿಚಾರವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Districts May 15, 2019, 9:23 AM IST

No takers for 40 percent of RTE seatsNo takers for 40 percent of RTE seats

ಶೇ.40 ಆರ್‌ಟಿಇ ಸೀಟಿಗೆ ಅರ್ಜಿಗಳೇ ಇಲ್ಲ!

2019-20ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸೀಟು ಹಂಚಿಕೆ ಪ್ರಕ್ರಿಯೆಗೆ ಆನ್‌ಲೈನ್‌ ಲಾಟರಿ ಮೂಲಕ ಸೋಮವಾರ ಚಾಲನೆ ನೀಡಲಾಗಿದೆ. ಆದರೆ ಇತ್ತೀಚೆಗೆ ಕಾಯ್ದೆಗೆ ಕೆಲವು ತಿದ್ದುಪಡಿ ಹಾಗೂ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ಶೇ.40 ರಷ್ಟು ಸೀಟುಗಳಿಗೆ ಅರ್ಜಿಗಳೇ ದಾಖಲಾಗಿಲ್ಲ.

NEWS May 7, 2019, 8:11 AM IST

RTE Seat Is not available if the Govt School is near to LKGRTE Seat Is not available if the Govt School is near to LKG

ಸರ್ಕಾರಿ ಶಾಲೆ ಇರುವೆಡೆ ಆರ್‌ಟಿಇ ಎಲ್‌ಕೆಜಿ ಸೀಟಿಲ್ಲ

ಸರ್ಕಾರಿ ಶಾಲೆ ಇರುವೆಡೆ ಆರ್‌ಟಿಇ ಎಲ್‌ಕೆಜಿ ಸೀಟಿಲ್ಲ|  ಸರ್ಕಾರಿ ಶಾಲೆಗಳಿರುವ ಪ್ರದೇಶದಲ್ಲಿ ಖಾಸಗಿ ಶಾಲೆಗಳಿಗೆ ಆರ್‌ಟಿಇ ಅನ್ವಯವಿಲ್ಲ: ಹೊಸ ನಿಯಮ|  ಎಲ್‌ಕೆಜಿ ಪ್ರವೇಶಕ್ಕೆ ಕಾಯುತ್ತಿದ್ದ ಪೋಷಕರು ಕಂಗಾಲು

NEWS Mar 12, 2019, 11:46 AM IST