RSS  

(Search results - 607)
 • RSS Baithak will Be Held on Oct 28th to Oct 30th in Dharwad grgRSS Baithak will Be Held on Oct 28th to Oct 30th in Dharwad grg

  Karnataka DistrictsOct 27, 2021, 7:15 AM IST

  ಧಾರವಾಡ: ನಾಳೆಯಿಂದ RSS ಬೈಠಕ್‌

  ದೇಶದ ಹಿತದೃಷ್ಟಿಯಿಂದ ಅನುಷ್ಠಾನಗೊಳ್ಳಬೇಕಾದ ಮುಂದಿನ ಯೋಜನೆಗಳು ಹಾಗೂ ಅಭಿವೃದ್ಧಿ ಚರ್ಚೆಗಳ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌(RSS) ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌(Mohan Bhagwat) ನೇತೃತ್ವದಲ್ಲಿ ಅ. 28ರಿಂದ 30ರ ವರೆಗೆ ಗರಗ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್‌ ನಡೆಯಲಿದೆ.
   

 • Karnataka By poll Zameer Ahmed Khan Slams JDS leader HD Kumaraswamy mahKarnataka By poll Zameer Ahmed Khan Slams JDS leader HD Kumaraswamy mah
  Video Icon

  PoliticsOct 24, 2021, 4:46 PM IST

  ಜಮೀರ್ ಬಿಚ್ಚಿಟ್ಟ HDK ಸದಾಶಿವನಗರ ಗೆಸ್ಟ್ ಹೌಸ್ ರಹಸ್ಯ!

  ಮಾಜಿ ಸಿಎಂ ಕುಮಾಸ್ವಾಮಿ (HD Kumaraswamy) ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ (Zameer Ahmed Khan) ಹರಿಹಾಯ್ದಿದ್ದಾರೆ. ನನ್ನ ಮಹಾನ್ ನಾಯಕ ದೇವೇಗೌಡರನ್ನು ಗೆಲ್ಲಿಸಲು ಕುಮಾರಸ್ವಾಮಿ ಬಳಿ ಆಗಲಿಲ್ಲ. ಜೆಡಿಎಸ್(JDS) ನವರು ಅಲ್ಪಸಂಖ್ಯಾತರನ್ನು ಬಲಿಹಾಕುತ್ತಿದೆ. ಆರ್ ಎಸ್‌ ಎಸ್‌(RSS)ನಿಂದಲೇ ಕುಮಾರಸ್ವಾಮಿಗೆ ಸೂಚನೆ ಬಂದಿರಬಹದು ಎಂದು ಜಮೀರ್ ಆರೋಪಿಸಿದರು.  ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಮತ್ತು ಫಲಿತಾಂಶ. 

 • Hindutva Is Neither Left Nor Right said Senior RSS Leader Dattatreya HosabaleHindutva Is Neither Left Nor Right said Senior RSS Leader Dattatreya Hosabale

  IndiaOct 23, 2021, 12:02 PM IST

  ಹಿಂದುತ್ವ ಎನ್ನುವುದು ಎಡವೂ ಅಲ್ಲ, ಬಲವೂ ಅಲ್ಲ: ದತ್ತಾತ್ರೇಯ ಹೊಸಬಾಳೆ!

  -ತರಬೇತಿ ಶಿಬಿರಗಳಲ್ಲಿ ನಾವು ಬಲಪಂಥೀಯರು ಎಂದು ಯಾವತ್ತೂ ಹೇಳಿಲ್ಲ
  -ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ, ಬಲವೂ ಅಲ್ಲ  
  -ನಮ್ಮ ವ್ಯವಸ್ಥೆಯ ಭಾರತೀಕರಣ ಅತ್ಯವಶ್ಯ : ದತ್ತಾತ್ರೇಯ ಹೊಸಬಾಳೆ

 • Prajwal Revanna Hits Out Ashok Managuli, Likens Him To RSS Man rbjPrajwal Revanna Hits Out Ashok Managuli, Likens Him To RSS Man rbj
  Video Icon

  PoliticsOct 22, 2021, 6:24 PM IST

  ಸಿಂದಗಿ ಉಪಚುನಾವಣೆಯಲ್ಲಿ ಹೊಸ ಬಾಂಬ್ ಸಿಡಿಸಿದ ಪ್ರಜ್ವಲ್ ರೇವಣ್ಣ

  ಜೆಡಿಎಸ್‌ ಪರ ಪ್ರಚಾರಕ್ಕಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಿಂದಗಿ ಉಪಚುನಾವಣೆ ಅಖಾಡಕ್ಕಿಳಿದಿದ್ದಾರೆ. ಎಂಟ್ರಿಯಾಗುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಬೈ ಎಲೆಕ್ಷನ್ ಕಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

 • I was offered Rs 300 crore to clear deals of Ambani RSS officer claims former Jammu and Kashmir governor dplI was offered Rs 300 crore to clear deals of Ambani RSS officer claims former Jammu and Kashmir governor dpl

  IndiaOct 22, 2021, 4:51 PM IST

  RSS ಆಫೀಸರ್ & ಅಂಬಾನಿ ಡೀಲ್ ಓಕೆ ಮಾಡಲು 300 ಕೋಟಿ ಲಂಚ ಆಮಿಷ

  • ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ ಜಮ್ಮು ಕಾಶ್ಮೀರ ಮಾಜಿ ಗವರ್ನರ್
  • ಆರ್‌ಎಸ್‌ಎಸ್‌ ಆಫೀಸರ್ ಹಾಗೂ ಅಂಬಾನಿ ಡೀಲ್ ಓಕೆ ಮಾಡಲು ಕೋಟಿಗಟ್ಟಲೆ ಲಂಚ ಆಮಿಷ
 • BY Vijayendra Slams on Congress and JDS grgBY Vijayendra Slams on Congress and JDS grg

  PoliticsOct 22, 2021, 8:52 AM IST

  RSS ಬಗ್ಗೆ ಮಾತನಾಡೋ ಯೋಗ್ಯತೆ ಕಾಂಗ್ರೆಸ್‌, ಜೆಡಿಎಸ್‌ಗಿಲ್ಲ: ವಿಜಯೇಂದ್ರ

  ಕೊಪ್ಪಳ(ಅ.22): ದೇಶ ಸೇವೆಯನ್ನೇ ತನ್ನ ಜೀವಾಳ ಮಾಡಿಕೊಂಡಿರುವ ಆರ್‌ಎಸ್‌ಎಸ್‌ ಕುರಿತು ಮಾತನಾಡುವ ಯೋಗ್ಯತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರಿಗೆ ಇಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.  
   

 • Baiting The RSS Will Not Help HD Kumaraswamy Says BS Yediyurappa grgBaiting The RSS Will Not Help HD Kumaraswamy Says BS Yediyurappa grg
  Video Icon

  PoliticsOct 21, 2021, 2:18 PM IST

  ದೇಶಕ್ಕಾಗಿ ಸರ್ವತ್ಯಾಗ ಮಾಡುವ ಗುಣ ಕಲಿಸಿದ್ದೇ RSS: ಯಡಿಯೂರಪ್ಪ

  ರಾಷ್ಟ್ರೀಯ ಸ್ವಯಂ ಸೇವಕ ಸಂಘ ಏನು ಅಂತ ಇಡೀ ಜನಗತ್ತಿಗೆ ಗೊತ್ತಿದೆ. ಈ ದೇಶದ ರಾಷ್ಟ್ರಪತಿಗಳೂ ಕೂಡ ಸಂಘದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಸಂಘದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ದೇಶಕ್ಕಾಗಿ ಸರ್ವತ್ಯಾಗ ಮಾಡುವ ಗುಣ ಕಲಿಸಿದ್ದೇ ಆರ್‌ಎಸ್‌ಎಸ್‌ ಆಗಿದೆ ಅಂತ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ. 

 • Ballari BJP MLA Somashekhar Reddy Slams on HD Kumaraswamy grgBallari BJP MLA Somashekhar Reddy Slams on HD Kumaraswamy grg
  Video Icon

  stateOct 21, 2021, 9:03 AM IST

  RSS ಬಗ್ಗೆ ಇನ್ನೊಮ್ಮೆ ಮಾತನಾಡಿದ್ರೆ ಛೀಮಾರಿ ಹಾಕ್ಬೇಕಾಗುತ್ತೆ: HDK ವಿರುದ್ಧ ರೆಡ್ಡಿ ಕಿಡಿ

  ಮಾಜಿ ಸಿಎಂ ಕುಮಾರಸ್ವಾಮಿ ಬುದ್ಧಿಮಾಂದ್ಯರಾಗಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ ಕಿಡಿ ಕಾರಿದ್ದಾರೆ. 
   

 • CM Basavaraj Bommai Slams on Congress grgCM Basavaraj Bommai Slams on Congress grg

  PoliticsOct 21, 2021, 7:45 AM IST

  ಮುಸ್ಲಿಂ ಓಲೈಕೆಗೆ ಕಾಂಗ್ರೆಸ್‌ ಆರೆಸ್ಸೆಸ್‌ ಟೀಕೆ: ಸಿಎಂ ಬೊಮ್ಮಾಯಿ

  ಕಾಂಗ್ರೆಸ್‌ಗೆ(Congress) ಚುನಾವಣಾ ಪ್ರಚಾರದಲ್ಲಿ ಬೇರೆ ವಿಷಯಗಳಿಲ್ಲ. ಅಲ್ಪಸಂಖ್ಯಾತರ ಓಲೈಕೆಗಾಗಿ ಆರೆಸ್ಸೆಸ್‌ ವಿರುದ್ಧ ಹೇಳಿಕೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. ಜತೆಗೆ, ಮಾಜಿ ಸಚಿವ ದಿ. ಉದಾಸಿ ಅವರಿಗೆ ಸಚಿವ ಸ್ಥಾನ ನೀಡದ್ದರಿಂದ ಅವರು ಕೊರಗಿ ನಿಧನರಾದರು ಎಂಬ ಹೇಳಿಕೆಯಿಂದ ಕಾಂಗ್ರೆಸ್‌ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ವಿರುದ್ಧ ಕಿಡಿಕಾರಿದ್ದಾರೆ.
   

 • Former CM HD Kumaraswamty React on Nalin Kumar Kateel Statement About RSS grgFormer CM HD Kumaraswamty React on Nalin Kumar Kateel Statement About RSS grg

  PoliticsOct 20, 2021, 8:14 AM IST

  ಬ್ಲೂಫಿಲಂ ನೋಡೋದು ಕಲಿಯಲು RSS ಶಾಖೆಗೆ ಹೋಗ್ಬೇಕಾ?: HDK

  ಆರೆಸ್ಸೆಸ್‌(RSS) ಶಾಖೆಗೆ ಹೋಗಿ ಕಲಿತಿದ್ದು ನೋಡಿಲ್ವಾ? ವಿಧಾನಸೌಧದಲ್ಲಿ(Vidhanasoudha) ಕಲಾಪ(Session) ಸಮಯದಲ್ಲಿ ನೀಲಿ ಚಿತ್ರ(Blue Film) ನೋಡುತ್ತಾ ಕೂಡೋದು ತಾನೆ ಅವರ ಶಾಖೆಯಲ್ಲಿ ಕಲಿಸಿದ್ದು. ಇಂಥದ್ದು ಕಲಿಯೋದಕ್ಕೆ ಆರೆಸ್ಸೆಸ್‌ ಶಾಖೆಗೆ ಹೋಗಬೇಕಾ? ನನಗೆ ಅವರ ಶಾಖೆ ಸಹವಾಸವೇ ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ.
   

 • Pramod Mutalik Talks Over Conversion in Karnataka grgPramod Mutalik Talks Over Conversion in Karnataka grg

  Karnataka DistrictsOct 18, 2021, 3:39 PM IST

  ಮತಾಂತರ ಕ್ರೌರ್ಯಕ್ಕಿಂತ ಹೀನ ಕೃತ್ಯ: ಪ್ರಮೋದ್‌ ಮುತಾಲಿಕ್‌

  ಮತಾಂತರ ಎನ್ನುವುದು ಕ್ರೌರ್ಯಕ್ಕಿಂತಲೂ ಹೀನವಾದ ಕೃತ್ಯವಾಗಿದ್ದು, ಇದನ್ನು ಶ್ರೀರಾಮ ಸೇನೆ ಮೊದಲಿನಿಂದಲೂ ಬಲವಾಗಿ ವಿರೋಧಿಸುತ್ತಲೇ ಬಂದಿದೆ. ಈಗಲೂ ಅದನ್ನು ಉಗ್ರವಾಗಿ ಖಂಡಿಸುತ್ತೇವೆ, ವಿರೋಧಿಸುತ್ತೇವೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌(Pramod Mutalik) ಹೇಳಿದ್ದಾರೆ. 

 • Speaker Basavaraj Horatti React on HD Kumaraswamy Statement About RSS grgSpeaker Basavaraj Horatti React on HD Kumaraswamy Statement About RSS grg

  Karnataka DistrictsOct 18, 2021, 3:06 PM IST

  RSS ಕುರಿತು HDK ಹೇಳಿಕೆ: ಬಸವರಾಜ ಹೊರಟ್ಟಿ ಹೇಳಿದ್ದಿಷ್ಟು

  ಆರ್‌ಎಸ್‌ಎಸ್‌(RSS) ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ನೀಡುತ್ತಿರುವ ಹೇಳಿಕೆ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಹೀಗಾಗಿ, ನಾನು ಈ ವಿಚಾರದ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ವಿಧಾನಪರಿಷತ್‌ ಸಭಾಪತಿ(Speaker) ಬಸವರಾಜ ಹೊರಟ್ಟಿ(Basavaraj Horatti) ಹೇಳಿದ್ದಾರೆ. 
   

 • Bommai Govt Trying To Saffronize Police Department Siddaramaiah hlsBommai Govt Trying To Saffronize Police Department Siddaramaiah hls
  Video Icon

  stateOct 18, 2021, 3:04 PM IST

  ಪೊಲೀಸರಿಗೆ ತ್ರಿಶೂಲ ಕೊಡಿ, RSS ಗೆ ಸೇರಿಸಿಕೊಳ್ಳಿ: ಸಿದ್ದರಾಮಯ್ಯ

  ಪೊಲೀಸರು ಕೇಸರಿ ಬಟ್ಟೆ ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

 • Im happy in State Politics Says Siddaramaiah snrIm happy in State Politics Says Siddaramaiah snr

  PoliticsOct 18, 2021, 7:36 AM IST

  ನನಗೆ ಈಗ 74, ನಾನು ಇಲ್ಲೇ ಹ್ಯಾಪಿ, ಅಲ್ಲಿಗೆ ಹೋಗಲ್ಲ: ಸಿದ್ದು

  • ಆರ್‌ಎಸ್‌ಎಸ್‌ ಅಲ್ಪಸಂಖ್ಯಾತರು ಹಾಗೂ ಸಂವಿಧಾನದ ಆಶಯಗಳಿಗೆ ವಿರೋಧಿ
  • ರಾಷ್ಟ್ರ ರಾಜಕೀಯಕ್ಕೆ ಕರೆದರೂ ಹೋಗುವುದಿಲ್ಲ, ಆ ಚರ್ಚೆಯೂ ಆಗಿಲ್ಲ. ನನಗೆ ಅದರ ಬಗ್ಗೆ ಆಸಕ್ತಿಯೂ ಇಲ್ಲ
 • Dinesh Gundurao Opposes On RSS thought about muzrai Temple snrDinesh Gundurao Opposes On RSS thought about muzrai Temple snr

  stateOct 18, 2021, 7:27 AM IST

  ದೇಗುಲ ನಿರ್ವಹಣೆ ಭಕ್ತರಿಗೆ ಕೊಟ್ಟರೆ ಅರ್ಚಕರ ಬದುಕಿಗೆ ತೊಂದರೆ: ದಿನೇಶ್‌

  • ಮುಜರಾಯಿ ದೇವಸ್ಥಾನಗಳನ್ನು ಭಕ್ತರ ಸುಪರ್ದಿಗೆ ನೀಡಬೇಕು ಎಂದ ವಿಚಾರ
  •  ಶಾಸಕ ದಿನೇಶ್‌ ಗುಂಡೂರಾವ್‌ ವಿರೋಧ ವ್ಯಕ್ತಪಡಿಸಿದ್ದಾರೆ