RCB  

(Search results - 1005)
 • IPL 2021 Glenn Maxwell Slams RCB Fans For Abusing Dan Christian and his Pregnant Partner After IPL Exit kvnIPL 2021 Glenn Maxwell Slams RCB Fans For Abusing Dan Christian and his Pregnant Partner After IPL Exit kvn

  CricketOct 13, 2021, 1:06 PM IST

  IPL 2021 ಡೇನಿಯಲ್‌ ಕ್ರಿಶ್ಚಿಯನ್ ಗರ್ಭಿಣಿ ಪತ್ನಿಯನ್ನು ಕೀಳಾಗಿ ಟೀಕಿಸಿದ ಫ್ಯಾನ್ಸ್‌, ಕಿಡಿಕಾರಿದ ಮ್ಯಾಕ್ಸ್‌ವೆಲ್‌..!

  ತಮ್ಮ ಗರ್ಭಿಣಿ ಪತ್ನಿಯ ಬಗೆಯೂ ಕೀಳು ಪದಗಳನ್ನು ಬಳಕೆ ಮಾಡಿರುವುದಕ್ಕೆ ಕ್ರಿಶ್ಚಿಯನ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ನಾನು ಸರಿಯಾಗಿ ಆಡಲಿಲ್ಲ, ನಿಜ. ಆದರೆ ನನ್ನ ಪತ್ನಿಯನ್ನೇಕೆ ದೂಷಿಸುತ್ತಿದ್ದೀರಿ’ ಎಂದು ಇನ್‌ಸ್ಟಾಗ್ರಾಂನಲ್ಲಿ ಕ್ರಿಶ್ಚಿಯನ್‌ ಪ್ರಶ್ನಿಸಿದ್ದಾರೆ.

 • Power cut due Coal Shortage to Fans support RCB top 10 news of October 12 ckmPower cut due Coal Shortage to Fans support RCB top 10 news of October 12 ckm

  NewsOct 12, 2021, 4:35 PM IST

  ರಾಜ್ಯದಲ್ಲಿ ಶುರುವಾಯ್ತು ಪವರ್‌ ಕಟ್‌, ಸೋತರೂ RCBಗೆ ಸಪೋರ್ಟ್; ಅ.12ರ ಟಾಪ್ 10 ಸುದ್ದಿ!

  ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ಪವರ್ ಕಟ್ ಆರಂಭಗೊಂಡಿದೆ. ಇತ್ತ ಮುಂದಿನ ಚುನಾವಣೆ ನನ್ನ ಕೊನೆಯ ಹೋರಾಟ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಮಾನವ ಹಕ್ಕುಗಳ ನೆಪದಲ್ಲಿ ರಾಜಕೀಯ, ದೇಶದ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ. ಮಗನ ಚಿಂತೆಯಲ್ಲಿ ಊಟ ನಿದ್ದೆ ಬಿಟ್ಟ ಶಾರುಖ್, ಆರ್‌ಸಿಬಿ ತಂಡಕ್ಕೆ ನಮ್ಮ ಬೆಂಬಲ ಎಂದ ಫ್ಯಾನ್ಸ್ ಸೇರಿದಂತೆ ಅಕ್ಟೋಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • IPL 2021 will Support Virat Kohli Till The End Says Loyal RCB Fans kvnIPL 2021 will Support Virat Kohli Till The End Says Loyal RCB Fans kvn

  CricketOct 12, 2021, 11:14 AM IST

  IPL 2021 ಸೋತರೂ, ಗೆದ್ದರೂ ಎಂದೆಂದಿಗೂ ಬೆಂಗಳೂರು-ವಿರಾಟ್‌ಗೆ ನಮ್ಮ ಸಪೋರ್ಟ್ ಎಂದ RCB ಫ್ಯಾನ್ಸ್‌..!

  ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಕಳೆದ 14 ಆವೃತ್ತಿಗಳಲ್ಲಿ ಕಪ್‌ ಗೆಲ್ಲಲು ವಿಫಲವಾಗಿದ್ದರೂ, ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ಪ್ರತಿಬಾರಿಯೂ ಅಭಿಮಾನಿಗಳು ಆರ್‌ಸಿಬಿ ಮೇಲೆ ತನ್ನ ಅಭಿಮಾನವನ್ನು ಮುಂದುವರೆಸಿಕೊಂಡೇ ಬಂದಿದ್ದಾರೆ. ಈ ಸಲ ಕಪ್‌ ನಮ್ದೇ ಎಂದು ತಂಡವನ್ನು ಹುರಿದುಂಬಿಸುತ್ತಲೇ ಬಂದಿದ್ದಾರೆ. 

 • IPL 2021 RCB Pacer Harshal Patel equals Dwayne Bravo all time IPL Bowling record Virat Kohli equals Dhawan Record kvnIPL 2021 RCB Pacer Harshal Patel equals Dwayne Bravo all time IPL Bowling record Virat Kohli equals Dhawan Record kvn

  CricketOct 12, 2021, 10:20 AM IST

  IPL 2021: ಪಂದ್ಯ ಸೋತರೂ ಅಪರೂಪದ ಮೈಲಿಗಲ್ಲು ನೆಟ್ಟ ಹರ್ಷಲ್‌ ಪಟೇಲ್-ವಿರಾಟ್ ಕೊಹ್ಲಿ..!

  ಶಾರ್ಜಾ: ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ವಿರುದ್ದ ಎಲಿಮಿನೇಟರ್ ಪಂದ್ಯದಲ್ಲಿ ರೋಚಕ ಸೋಲು ಕಾಣುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಅಭಿಯಾನ ಅಂತ್ಯವಾಗಿದೆ. ಈ ಪಂದ್ಯದ ಸೋಲಿನ ಹೊರತಾಗಿಯೂ ಆರ್‌ಸಿಬಿ(RCB) ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಪರ್ಪಲ್ ಕ್ಯಾಪ್ ಒಡೆಯ ಹರ್ಷಲ್ ಪಟೇಲ್‌ (Harshal Patel) 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

 • IPL 2021 Gave my best to RCB Emotional Speech by Captain Virat Kohli kvnIPL 2021 Gave my best to RCB Emotional Speech by Captain Virat Kohli kvn

  CricketOct 12, 2021, 9:37 AM IST

  IPL 2021: ಆರ್‌ಸಿಬಿ ನಾಯಕತ್ವಕ್ಕೆ ಭಾವನಾತ್ಮಕವಾಗಿ ವಿದಾಯ ಹೇಳಿದ ವಿರಾಟ್ ಕೊಹ್ಲಿ

  ಶಾರ್ಜಾ: 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ ನೈಟ್‌ ರೈಡರ್ಸ್ (Kolkata Knight Riders) ವಿರುದ್ದ ಮುಗ್ಗರಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ತನ್ನ ಅಭಿಯಾನ ಮುಗಿಸಿದೆ. ನಾಯಕನಾಗಿ ಆರ್‌ಸಿಬಿ ಪರ ಕೊನೆಯ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ (Virat Kohli) ಭಾವನಾತ್ಮಕ ವಿದಾಯ ಹೇಳಿದ್ದಾರೆ. ಇದೇ ಆರ್‌ಸಿಬಿ ಮೇಲಿನ ತಮ್ಮ ಬದ್ಧತೆಯನ್ನು ಕಿಂಗ್‌ ಕೊಹ್ಲಿ ಅನಾವರಣ ಮಾಡುವ ಮೂಲಕ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

 • IPL 2021 Eliminator KKR entered Qualifier 2 after beat Royal Challengers Bengaluru by 4 wicket ckmIPL 2021 Eliminator KKR entered Qualifier 2 after beat Royal Challengers Bengaluru by 4 wicket ckm

  CricketOct 11, 2021, 11:08 PM IST

  IPL 2021; ಈ ಸಲ ಕಪ್ ನಮ್ದಲ್ಲ, KKR ವಿರುದ್ಧ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದ RCB!

  • ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಕೊಹ್ಲಿ ಸೈನ್ಯ
  • ಅಲ್ಪಮೊತ್ತದಲ್ಲೂ ನಡೆಯಿತು ರೋಚಕ ಹೋರಾಟ
  • ಕೆಕೆಆರ್ ತಂಡಕ್ಕೆ 4 ವಿಕೆಟ್ ಗೆಲುವು
 • IPL 2021 Eliminator royal challengers Bengaluru set 139 run target to Kolkata Knight Riders ckmIPL 2021 Eliminator royal challengers Bengaluru set 139 run target to Kolkata Knight Riders ckm

  CricketOct 11, 2021, 9:12 PM IST

  IPL 2021: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕೆಕೆಆರ್‌ಗೆ ಸುಲಭ ಟಾರ್ಗೆಟ್ ನೀಡಿದ RCB!

  • ಕೋಲ್ಕತಾ ತಂಡಕ್ಕೆ ಸುಲಭ ಟಾರ್ಗೆಟ್ ನೀಡಿದ ಕೊಹ್ಲಿ ಪಡೆ
  • ಮಹತ್ವದ ಪಂದ್ಯದಲ್ಲಿ ಕೈಕೊಟ್ಟ ಬ್ಯಾಟ್ಸ್‌ಮನ್
  • ಶಾರ್ಜಾದಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯ
 • IPL 2021 Eliminator Royal challengers Bengaluru won toss chose bat first against KKR in Sharjah ckmIPL 2021 Eliminator Royal challengers Bengaluru won toss chose bat first against KKR in Sharjah ckm

  CricketOct 11, 2021, 7:04 PM IST

  IPL 2021: ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಟಾಸ್ ಗೆದ್ದ RCB!

  ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಎಲಿಮಿನೇಟರ್ ಪಂದ್ಯ
  ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು
  ಗೆದ್ದ ತಂಡ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ
  ಸೋತ ತಂಡ ಐಪಿಎಲ್ 2021 ಟೂರ್ನಿಯಿಂದ ಔಟ್

 • IPL 2021 RCB Pacer Harshal Patel 3 wickets Away from all time IPL Bowling Record kvnIPL 2021 RCB Pacer Harshal Patel 3 wickets Away from all time IPL Bowling Record kvn

  CricketOct 11, 2021, 6:30 PM IST

  IPL 2021 ಕೆಕೆಆರ್ ಎದುರಿನ ಪಂದ್ಯದಲ್ಲಿ ಅಪರೂಪದ ಐಪಿಎಲ್ ದಾಖಲೆ ಬರೆಯಲು ರೆಡಿಯಾದ ಹರ್ಷಲ್ ಪಟೇಲ್‌..!

  ಶಾರ್ಜಾ: 14ನೇ ಆವೃತ್ತಿಯ ಐಪಿಎಲ್‌ (IPL 2021) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪರ ಹರ್ಷಲ್ ಪಟೇಲ್‌ (Harshal Patel) ಮಿಂಚಿನ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ಎದುರಿನ ಎಲಿಮಿನೇಟರ್ ಪಂದ್ಯದಲ್ಲಿ ಹರ್ಷಲ್ ಪಟೇಲ್‌ ಐಪಿಎಲ್‌ನಲ್ಲೇ ಹೊಸ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

 • IPL 2021 Royal Challengers Bangalore Probable Squad Against KKR in Eliminator Match in Sharjah kvnIPL 2021 Royal Challengers Bangalore Probable Squad Against KKR in Eliminator Match in Sharjah kvn

  CricketOct 11, 2021, 5:54 PM IST

  IPL 2021 KKR ಎದುರಿನ ಮಹತ್ವದ ಪಂದ್ಯದಲ್ಲಿ RCB ತಂಡದಲ್ಲಿ ಒಂದು ಮಹತ್ವದ ಬದಲಾವಣೆ..!

  ದುಬೈ: 14ನೇ ಆವತ್ತಿಯ ಐಪಿಎಲ್‌ (IPL 2021) ಟೂರ್ನಿಯ ಮಹತ್ವದ ಎಲಿಮಿನೇಟರ್‌ ಪಂದ್ಯ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ (Kolkata Knight Riders) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್‌ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಂದು ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಕೆಕೆಆರ್ ಎದುರಿನ ಮಹತ್ವದ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ

 • IPL 2021 RCB vs KKR Eliminator to amitabh bachchan birthday top 10 news of October 11 ckmIPL 2021 RCB vs KKR Eliminator to amitabh bachchan birthday top 10 news of October 11 ckm

  NewsOct 11, 2021, 4:59 PM IST

  RCBಗೆ ಎಲಿಮಿನೇಟರ್ ಸವಾಲು, ಬಿಗ್‌ಬಿ ತಪ್ಪು ಸರಿ ಮಾಡಿದ ಮಗಳು; ಅ.11ರ ಟಾಪ್ 10 ಸುದ್ದಿ!

  IPL 2021ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೆಕೆಆರ್ ವಿರುದ್ಧ ಹೋರಾಟ ನಡೆಸುತ್ತಿದೆ. ಇತ್ತ ಪಂಜಾಬ್ ಕಾಂಗ್ರೆಸ್‌ ಒಳಗಿನ ಮುನಿಸು ಇನ್ನು ಮುಗಿದಿಲ್ಲ. ಪ್ರಧಾನಿ ಮೋದಿ ಭಾರತೀಯ ಬಾಹ್ಯಾಕಾಶ ಸಂಘ ಉದ್ಘಾಟಿಸಿದ್ದಾರೆ. ಅಮಿತಾಬ್ ಬಚ್ಚನ್ ಬರ್ತ್‌ಡೇ ಪೋಸ್ಟ್ ತಪ್ಪು ಸರಿ ಮಾಡಿದ ಮಗಳು, ತೈಲ ಸುಂಕ ಇಳಿಸಲುು ಕರ್ನಾಟಕ ಚಿಂತನೆ ಸೇರಿದಂತೆ ಅಕ್ಟೋಬರ್ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • IPL 2021 Virat Kohli Led Royal Challengers Bangalore Play off Road Map kvnIPL 2021 Virat Kohli Led Royal Challengers Bangalore Play off Road Map kvn

  CricketOct 11, 2021, 4:05 PM IST

  IPL 2021: ಹೀಗಿತ್ತು ನೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್‌ ಜರ್ನಿ..!

  ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್‌ (IPL 2021) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಪ್ಲೇ ಆಫ್‌ (Play Off) ಪ್ರವೇಶಿಸಿದ ಮೂರನೇ ತಂಡ ಎನ್ನುವ ಗೌರವಕ್ಕೆ ಭಾಜನವಾಗಿದೆ. ಕಳೆದ 13 ಆವೃತ್ತಿಗಳಲ್ಲಿ ಐಪಿಎಲ್ ಕಪ್‌ ಗೆಲ್ಲಲು ವಿಫಲವಾಗಿರುವ ಆರ್‌ಸಿಬಿ ತಂಡವು ಈ ಬಾರಿ ಶತಯಗತಾಯ ಕಪ್‌ ಗೆದ್ದೇ ತೀರುವ ಛಲದೊಂದಿಗೆ ಉತ್ತಮ ಪ್ರದರ್ಶನ ತೋರುತ್ತಿದೆ. ಅದರಲ್ಲೂ ಮ್ಯಾಕ್ಸ್‌ವೆಲ್ ಹಾಗೂ ಹರ್ಷಲ್ ಪಟೇಲ್ ತಂಡದ ಟ್ರಂಪ್‌ ಕಾರ್ಡ್‌ ಆಟಗಾರರು ಎನಿಸಿದ್ದಾರೆ. ಇದೀಗ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಎದುರಿಸಲು ಸಜ್ಜಾಗಿದೆ. ಆರ್‌ಸಿಬಿ ಪ್ಲೇ ಆಫ್‌ವರೆಗಿನ ಹಾದಿ ಹೇಗಿತ್ತು ಎನ್ನೋದನ್ನು ನೋಡೋಣ ಬನ್ನಿ

 • IPL 2021 Royal Challengers Bangalore Take on KKR in Eliminator Clash in Sharjah kavnIPL 2021 Royal Challengers Bangalore Take on KKR in Eliminator Clash in Sharjah kavn

  CricketOct 11, 2021, 10:00 AM IST

  IPL 2021 ಬಲಿಷ್ಠ ಕೆಕೆಆರ್‌ಗೆ ಗೇಟ್‌ ಪಾಸ್‌ ಕೊಡುತ್ತಾ ಆರ್‌ಸಿಬಿ..?

  2016ರ ಆವೃತ್ತಿಯಲ್ಲಿ ಆರ್‌ಸಿಬಿಯನ್ನು ಫೈನಲ್‌ಗೇರಿಸಿದ್ದ ವಿರಾಟ್‌, 2015 ಹಾಗೂ 2020ರಲ್ಲಿ ಪ್ಲೇ-ಆಫ್‌ ವರೆಗೂ ಕರೆದೊಯ್ದಿದ್ದರು. ತಮ್ಮ ಅಂತಿಮ ಯತ್ನದಲ್ಲಿ ಟ್ರೋಫಿ ಗೆಲ್ಲಲು ಕೊಹ್ಲಿ ಉತ್ಸುಕರಾಗಿದ್ದಾರೆ. ಮತ್ತೊಂದೆಡೆ ನಾಯಕನಾಗಿ ಇಯಾನ್‌ ಮೊರ್ಗನ್‌ ಕೆಕೆಆರ್‌ಗೆ ಹೆಚ್ಚಿನ ಯಶಸ್ಸು ತಂದುಕೊಟ್ಟಿಲ್ಲ. ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಕೆಕೆಆರ್‌ 2 ಬಾರಿ ಚಾಂಪಿಯನ್‌ ಆಗಿತ್ತು.

 • IPL 2021 Virat Kohli Led RCB might finally be able to win the IPL trophy this year Says Lance Klusener kvnIPL 2021 Virat Kohli Led RCB might finally be able to win the IPL trophy this year Says Lance Klusener kvn

  CricketOct 9, 2021, 5:31 PM IST

  IPL 2021: ಆರ್‌ಸಿಬಿ ಕಪ್ ಗೆಲ್ಲುವ ಕಾಲ ಕೊನೆಗೂ ಸನ್ನಿಹಿತವಾಗಿವಾಗಿದೆ ಎಂದ ಕ್ಲೂಸ್ನರ್

  ಕಳೆದ ವರ್ಷ ಅಂದರೆ 2020ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫೈನಲ್‌ ಪ್ರವೇಶಿಸಿತ್ತಾದರೂ, ಮುಂಬೈ ಇಂಡಿಯನ್ಸ್ ವಿರುದ್ದ ಮುಗ್ಗರಿಸುವ ಮೂಲಕ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇನ್ನು ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಾ ಪ್ಲೇ ಆಫ್‌ ಪ್ರವೇಶಿಸಿತ್ತಾದರೂ, ಎಲಿಮಿನೇಟರ್ ಪಂದ್ಯದಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು. 

 • IPL 2021 Twitter Reaction Delhi Capitals Pacer Avesh Khan Smiling During The Final Over against RCB in Dubai kvnIPL 2021 Twitter Reaction Delhi Capitals Pacer Avesh Khan Smiling During The Final Over against RCB in Dubai kvn

  CricketOct 9, 2021, 1:27 PM IST

  IPL 2021: ನಿನಗಿದು ಬೇಕಿತ್ತಾ ಮಗನೇ..? ಆವೇಶ್ ಖಾನ್ ಫುಲ್ ಟ್ರೋಲ್‌..!

  ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಯುವ ವೇಗಿ ಆವೇಶ್ ಖಾನ್‌ 22 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಆವೇಶ್‌ ಖಾನ್‌ಗೆ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಲಿನ ದವಡೆಯಿಂದ ಪಾರಾಗಿದೆ. ಕೊನೆಯ ಓವರ್‌ನಲ್ಲಿ ಆವೇಶ್‌ ಖಾನ್ ತೋರಿದ ಒಂದು ಎಕ್ಸ್‌ಪ್ರೆಶನ್‌ ಪಂದ್ಯದ ದಿಕ್ಕೇ ಬದಲಾಗುವಂತೆ ಮಾಡಿತು.