Quinton De Kock  

(Search results - 18)
  • IPL 2021 quinton de kock help Mumabi Indians set 156 runs Target to  KKR in abu dhabi ckm

    CricketSep 23, 2021, 9:37 PM IST

    IPL 2021: ಕೆಕೆಆರ್‌ಗೆ 156 ರನ್ ಟಾರ್ಗೆಟ್ ನೀಡಿದ ಮುಂಬೈ ಇಂಡಿಯನ್ಸ್!

    • ಕೆಕೆಆರ್ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಮುಂಬೈ ವಿಫಲ
    • ಉತ್ತಮ ಆರಂಭ ಪಡೆದರೂ ಬಳಿಕ ದಿಢೀರ್ ಕುಸಿತ
    • ಕೆಕೆಆರ್‌ಗೆ 156 ರನ್ ಟಾರ್ಗೆಟ್ 
  • De Kock and Markram power South Africa to T20I series win against West Indies kvn

    CricketJul 5, 2021, 11:28 AM IST

    ವಿಂಡೀಸ್ ಎದುರು ಟಿ20 ಸರಣಿ ಗೆದ್ದ ಹರಿಣಗಳು

    ಮೊದಲ 4 ಟಿ20 ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಎರಡು ಸೋಲು ಕಂಡಿದ್ದ ಉಭಯ ತಂಡಗಳು ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತನ್ನ ಖಾತೆ ತೆರೆಯುವ ಮುನ್ನವೇ ನಾಯಕ ತೆಂಬ ಬವುಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 

  • Quinton De Kock unbeaten Century puts South Africa on top against West Indies in St Lucia kvn

    CricketJun 12, 2021, 3:31 PM IST

    ಅಜೇಯ 141 ಚಚ್ಚಿದ ಕ್ವಿಂಟನ್ ಡಿ ಕಾಕ್; ಹರಿಣಗಳ ಹಿಡಿತದಲ್ಲಿ ವಿಂಡೀಸ್

    ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 128 ರನ್ ಬಾರಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಎರಡನೇ ದಿನದಾಟದಲ್ಲಿ ಡಿ ಕಾಕ್ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಡಿ ಕಾಕ್ 170 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಅಜೇಯ 141 ರನ್ ಚಚ್ಚಿದರು.

  • IPL 2021 Quinton de Kock available for KKR game Says Zaheer Khan kvn

    CricketApr 12, 2021, 3:51 PM IST

    IPL 2021: ಕ್ವಿಂಟನ್‌ ಡಿ ಕಾಕ್‌ ಲಭ್ಯತೆಯ ಬಗ್ಗೆ ತುಟಿಬಿಚ್ಚಿದ ಜಹೀರ್ ಖಾನ್‌

    ಮುಂಬೈ ಇಂಡಿಯನ್ಸ್‌ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್‌ ಆಪರೇಷನ್‌ ಜಹೀರ್ ಖಾನ್‌ ಎರಡನೇ ಪಂದ್ಯಕ್ಕೆ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ಲಭ್ಯತೆ ಬಗ್ಗೆ ತುಟಿ ಬಿಚ್ಚಿದ್ದಾರೆ. ಆರ್‌ಸಿಬಿ ವಿರುದ್ದದ ಪಂದ್ಯದ ವೇಳೆ ಡಿ ಕಾಕ್‌ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದರಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಡಿ ಕಾಕ್‌ ಅನುಪಸ್ಥಿತಿಯಲ್ಲಿ ಕ್ರಿಸ್‌ ಲಿನ್‌ ಮುಂಬೈ ಇಂಡಿಯನ್ಸ್‌ ಪರ ಇನಿಂಗ್ಸ್‌ ಆರಂಭಿಸಿ 49 ರನ್ ಚಚ್ಚಿದ್ದರು.

  • Wicket Keeper Batsman Quinton de Kock appointed as South Africa Test captain kvn

    CricketDec 12, 2020, 10:06 AM IST

    ದಕ್ಷಿಣ ಆಫ್ರಿಕಾ ಟೆಸ್ಟ್‌ ತಂಡಕ್ಕೆ ಕ್ವಿಂಟನ್ ಡಿಕಾಕ್ ಹೊಸ ನಾಯಕ

    2020-21ರ ಋುತುವಿಗೆ ಮಾತ್ರ ಡಿ ಕಾಕ್‌ ನಾಯಕರಾಗಿರಲಿದ್ದು, ಮುಂದಿನ ತಿಂಗಳಲ್ಲಿ ಹೊಸ ನಾಯಕನನ್ನು ನೇಮಿಸಲಾಗುತ್ತದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಘೋಷಿಸಿದೆ. ಡಿ ಕಾಕ್‌ ಈಗಾಗಲೇ ಏಕದಿನ ಹಾಗೂ ಟಿ20 ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸುತ್ತಿದ್ದಾರೆ.
     

  • MI opener Quinton de Kock opened up about Rohit sharma absence ckm

    IPLOct 25, 2020, 10:34 PM IST

    ಮುಂದಿನ ಪಂದ್ಯಕ್ಕೆ ಲಭ್ಯರಾಗ್ತಾರಾ ರೋಹಿತ್ ಶರ್ಮಾ? ಡಿಕಾಕ್ ಬಿಚ್ಚಿಟ್ಟ ಮಾಹಿತಿ!

    ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಹಾದಿ ಸುಗಮಗೊಳಿಸಿರುವ ನಾಯಕ ರೋಹಿತ್ ಶರ್ಮಾ 2 ಪಂದ್ಯದಿಂದ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಮುಂಬೈ ತಂಡವನ್ನು ಕೀರನ್ ಪೊಲಾರ್ಡ್ ಮುನ್ನಡೆಸುತ್ತಿದ್ದಾರೆ. ಇದೀಗ ರೋಹಿತ್ ಶರ್ಮಾ ಅಲಭ್ಯತೆ ಕುರಿತು ಸಹ ಆಟಗಾರ ಕ್ವಿಂಟನ್ ಡಿಕಾಕ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
     

  • Prediction top 5 contender for Orange Cap IPL 2020 in UAE

    IPLAug 6, 2020, 5:16 PM IST

    IPL 2020: ಈ ಐವರು ಬ್ಯಾಟ್ಸ್‌ಮನ್‌ಗಳು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲರು..!

    ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಲಿದೆ. ಈ ಹಿಂದೆ 2014ರಲ್ಲಿ ಯುಎಇನಲ್ಲಿ ಅರ್ಧ ಟೂರ್ನಿ ಯುಎಇನಲ್ಲಿ ನಡೆದಿತ್ತು.
    ಹೊಡಿ ಬಡಿ ಆಟಕ್ಕೆ ಹೆಸರುವಾಸಿಯಾದ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ ತಂಡವೇ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.  ಯುಎಇ ಪಿಚ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಬಾರಿ ಯಾವ ಆಟಗಾರರು ಆರೆಂಜ್ ಕ್ಯಾಪ್(ಗರಿಷ್ಠ ರನ್ ಬಾರಿಸುವ ಆಟಗಾರ) ಗೆಲ್ಲಬಹುದು ಎನ್ನುವುದನ್ನು ನೋಡೋಣ ಬನ್ನಿ.
     

  • 5 Destructive Batsman's who can open for Mumbai Indians in IPL 2020 Season

    IPLFeb 25, 2020, 8:15 PM IST

    IPL 2020: ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ ಐವರು ಬಲಿಷ್ಠ ಆರಂಭಿಕರು..!

    ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು(4) ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಕಾರಣ ತಂಡ ಬಲಿಷ್ಠ ಆರಂಭಿಕ ಆಟಗಾರರನ್ನು ಹೊಂದಿದೆ. ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಲು ನಾಲ್ವರು ಆಟಗಾರರ ನಡುವೆ ಪೈಪೋಟಿ ಆರಂಭವಾಗಿದೆ.

  • Players can lead Mumbai Indians in Rohit Sharma Absence

    IPLFeb 24, 2020, 5:15 PM IST

    ರೋಹಿತ್ ಅನುಪಸ್ಥಿತಿಯಲ್ಲಿ ಈ ನಾಲ್ವರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಬಹುದು

    ಮುಂಬೈ ತಂಡದ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ಕೆಲ ಪಂದ್ಯಗಳ ಪಟ್ಟಿಗೆ ವಿಶ್ರಾಂತಿ ಪಡೆದರೆ ಅಥವಾ ಗಾಯಕ್ಕೆ ತುತ್ತಾದರೆ ಹಿಟ್‌ಮ್ಯಾನ್ ಅನುಪಸ್ಥಿತಿಯಲ್ಲಿ ಈ ನಾಲ್ವರು ಆಟಗಾರರು ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಹುದು. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

  • South africa cricket appoint quinton de kock as odi captain

    CricketJan 22, 2020, 10:32 AM IST

    ಡುಪ್ಲೆಸಿಸ್‌ಗೆ ಕೊಕ್, ಕ್ವಿಂಟನ್ ಡಿ ಕಾಕ್‌ಗೆ ದ.ಆಫ್ರಿಕಾ ನಾಯಕ ಪಟ್ಟ!

    ಸೌತ್ ಆಫ್ರಿಕಾ ಏಕದಿನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ನಾಯಕ ಫಾಫ್ ಡುಪ್ಲೆಸಿಸ್‌ಗೆ ಕೊಕ್ ನೀಡಿರುವ ಕ್ರಿಕೆಟ್ ಮಂಡಳಿ, ಕ್ವಿಂಟನ್ ಡಿಕಾಕ್‌ಗೆ ನಾಯಕ ಪಟ್ಟ ನೀಡಲಾಗಿದೆ. 

  • South africa cricketer quinton de kock does an ms dhoni style wicket keeping
    Video Icon

    CricketNov 20, 2019, 12:30 PM IST

    ಧೋನಿ ಆಟ ನೆನಪಿಸಿದ ಸೌತ್ ಆಫ್ರಿಕಾ ಕ್ರಿಕೆಟಿಗ!

    ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್.ಧೋನಿ ಆಟವನ್ನು ಕಣ್ತುಂಬಿಕೊಳ್ಳೋ ಸೌಭಾಗ್ಯ ಅಭಿಮಾನಿಗಳಿಗೆ ಸಿಕ್ಕಿಲ್ಲ. ಧೋನಿ ಕ್ರಿಕೆಟ್‌ಗೆ ಮರಳುವ ಯಾವ ಸೂಚನೆಯೂ ಸಿಗುತ್ತಿಲ್ಲ. ಇದೀಗ ಧೋನಿ ಅನುಪಸ್ಥಿತಿಯಲ್ಲಿ ಸೌತ್ ಆಫ್ರಿಕಾ ಕ್ರಿಕೆಟಿಗ ಧೋನಿ ಆಟವನ್ನು ನೆನಪಿಸಿದ್ದಾನೆ. ಧೋನಿ ರೀತಿಯಲ್ಲೇ ಪ್ರದರ್ಶನ ನೀಡಿದ್ದು, ಅಭಿಮಾನಿಗಳ ಬೇಸರವನ್ನು ಸ್ವಲ್ಪ ಮಟ್ಟಿಗೆ ತಣ್ಣಗಾಗಿಸಿದ್ದಾನೆ.

  • Pune Test Ravi Ashwin bamboozles Quinton de Kock with an unplayable delivery

    CricketOct 12, 2019, 1:20 PM IST

    ಅಶ್ವಿನ್ ಬೌಲಿಂಗ್‌ಗೆ ತಬ್ಬಿಬ್ಬಾದ ಡಿಕಾಕ್: ವಿಡಿಯೋ ವೈರಲ್

    38ನೇ ಓವರ್’ನಲ್ಲಿ ಅಶ್ವಿನ್ ಹಾಕಿದ ಮಾಂತ್ರಿಕ ಸ್ಪಿನ್ ಎಸೆತ ಡಿಕಾಕ್ ಬೇಲ್ಸ್ ಎಗರಿಸಿತು. ಒಂದು ಕ್ಷಣ ಏನಾಯ್ತು ಎಂದು ಸ್ವತಃ ಡಿಕಾಕ್’ಗೂ ಅರ್ಥವಾಗಲಿಲ್ಲ. 

  • Cricketer Yuzvendra Chahal challenge Quinton de Kock for imitating his Famous Pose

    SportsOct 5, 2019, 7:56 PM IST

    ನನ್ನ ನೀ ಗೆಲ್ಲಲಾರೆ, ತಿಳಿದು ತಿಳಿದು ಅನುಕರಣೆ ಏತಕೆ? ಡಿಕಾಕ್‌ಗೆ ಚಹಾಲ್ ಸವಾಲ್!

    ಸೌತ್ ಆಫ್ರಿಕಾ ನಾಯಕ ಕ್ವಿಂಟನ್ ಡಿಕಾಕ್‌ಗೆ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್ ಸವಾಲು ಹಾಕಿದ್ದಾರೆ. ನನ್ನ ಅನುಕರಣೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ. ಚಹಾಲ್ ಸವಾಲು ಹಾಕಿದ್ದು ಯಾಕೆ? ಇಲ್ಲಿದೆ ವಿವರ.

  • Quinton de Kock led South Africa Cricket team arrives in India

    SPORTSSep 8, 2019, 1:02 PM IST

    ಭಾರ​ತಕ್ಕೆ ಬಂದಿ​ಳಿದ ದಕ್ಷಿಣ ಆಫ್ರಿಕಾ ತಂಡ

    ಮೊದಲ ಪಂದ್ಯ ಧರ್ಮ​ಶಾ​ಲಾ​ದಲ್ಲಿ ನಡೆ​ಯ​ಲಿದ್ದು, ಸೆ.18ರಂದು ಮೊಹಾ​ಲಿ​ಯಲ್ಲಿ 2ನೇ ಪಂದ್ಯ ನಡೆ​ಯ​ಲಿದೆ. ಸೆ.22ಕ್ಕೆ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಬೆಂಗ​ಳೂರು ಆತಿಥ್ಯ ವಹಿ​ಸ​ಲಿದೆ. 
     

  • Cricket RCB sell de Kock to Mumbai in IPL 2019 first trade

    CRICKETOct 20, 2018, 12:59 PM IST

    ಮುಂಬೈ ಇಂಡಿಯನ್ಸ್ ಪಾಲಾದ ಆರ್’ಸಿಬಿ ಸ್ಟಾರ್ ಆಟಗಾರ..!

    ಈ ಮೊತ್ತವನ್ನು ಹೊಂದಿಸಲು ಮುಂಬೈ ಇಂಡಿಯನ್ಸ್ ತಂಡವು ಬಾಂಗ್ಲಾ ವೇಗಿ ಮುಸ್ತಾಫಿಜುರ್ (₹2.2 ಕೋಟಿ) ಹಾಗೂ ಲಂಕಾ ಸ್ಪಿನ್ನರ್ ಅಖಿಲ ಧನಂಜಯ (₹50 ಲಕ್ಷ)ರನ್ನು ತಂಡದಿಂದ ಕೈಬಿಟ್ಟಿದೆ.