Asianet Suvarna News Asianet Suvarna News
95 results for "

Prithvi Shaw

"
Pravin Amre to Vinod Kambli 9  Talented Indian cricketers touted to be future legends but faded away too soon kvnPravin Amre to Vinod Kambli 9  Talented Indian cricketers touted to be future legends but faded away too soon kvn

9 ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗರು ಬಂದಷ್ಟೇ ಬೇಗ ಮರೆಯಾಗಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಧರ್ಮದಂತೆ ಆರಾಧಿಸುವ ವರ್ಗವೇ ಇದೆ. ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಾಗಿರುತ್ತದೆ. ಹಲವು ಪ್ರತಿಭಾನ್ವಿತ ಕ್ರಿಕೆಟಿಗರು ಆರಂಭದಲ್ಲೇ ಸಿಕ್ಕ ಯಶಸ್ಸು ಸರಿಯಾಗಿ ಮ್ಯಾನೇಜ್ ಮಾಡದೇ ಬಂದಷ್ಟೇ ವೇಗದಲ್ಲಿ ಮರೆಯಾಗಿ ಹೋಗಿದ್ದಾರೆ. ನಾವಿಂದು ಅಂತಹ 10 ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
 

Cricket Feb 1, 2024, 5:39 PM IST

Prithvi Shaw to Sarfaraz Khan Mumbai Cricketers And Fitness Issues all cricket fans need to know kvnPrithvi Shaw to Sarfaraz Khan Mumbai Cricketers And Fitness Issues all cricket fans need to know kvn

ಮುಂಬೈ ಪ್ಲೇಯರ್ಸ್ ಬಳಿಯಿದೆ ಅದ್ಭುತ ಟಾಲೆಂಟ್, ಆದ್ರೆ ಮುಂಬೈಕರ್ಸ್ ಬಳಿಯಿಲ್ಲ ಉತ್ತಮ ಫಿಟ್ನೆಸ್..!

ಟ್ಯಾಲೆಂಟ್‌ ಇರುವ ಮುಂಬೈ ಆಟಗಾರರಿಗೆ ಫಿಟ್ನೆಸ್‌ ಸಮಸ್ಯೆ
ಈಗಲೂ ಟೀಂ ಇಂಡಿಯಾದಲ್ಲಿ ನಾಲ್ಕೈದು ಆಟಗಾರರಿದ್ದಾರೆ
ಅಂಡರ್-19 ವಿಶ್ವಕಪ್ ಗೆಲ್ಲಿಸಿಕೊಟ್ಟವನಿಗಿಲ್ಲ ಫಿಟ್ನೆಸ್

Cricket Jul 20, 2023, 5:21 PM IST

Influencer Sapna Gill to file molestation FIR against Indian cricketer Prithvi Shaw kvnInfluencer Sapna Gill to file molestation FIR against Indian cricketer Prithvi Shaw kvn

ಕ್ರಿಕೆಟಿಗನ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೇ, ಪೃಥ್ವಿ ಶಾ ವಿರುದ್ದವೇ ದೂರು ದಾಖಲಿಸಿದ ಸ್ವಪ್ನ ಗಿಲ್

ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ವಿರುದ್ದ ದೂರು ದಾಖಲು
ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸ್ವಪ್ನ ಗಿಲ್ ದೂರು ದಾಖಲು
ಕಳೆದ ಬುಧವಾರ ಪೃಥ್ವಿ ಶಾ ಮೇಲೆ ಹಲ್ಲೆ ಮಾಡಿದ್ದ ಸ್ವಪ್ನ ಗಿಲ್ ಮತ್ತು ಸಂಗಡಿಗರು

Cricket Feb 21, 2023, 4:03 PM IST

Fans attack Cricketer prithvi shaw and friend for denying selfie photo two sperate complaint lodged in Mumbai ckmFans attack Cricketer prithvi shaw and friend for denying selfie photo two sperate complaint lodged in Mumbai ckm

ಕ್ರಿಕೆಟಿಗ ಪೃಥ್ವಿ ಶಾ ಹಾಗೂ ಅಭಿಮಾನಿಗಳ ನಡುವೆ ಮಾರಾಮಾರಿ, ಕಾರು ಪುಡಿ ಪುಡಿ!

ಸೆಲ್ಫಿ ನಿರಾಕರಿಸಿದ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಹಾಗೂ ಆತನ ಗೆಳೆಯನ ಮೇಲೆ ಅಭಿಮಾನಿಗಳ ಗುಂಪೊಂದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ನಡು ಬೀದಿಯಲ್ಲಿ  ಬೇಸ್‌ಬಾಲ್ ಬ್ಯಾಟ್‌ನಿಂದ ಹೊಡೆದಾಟ ನಡೆದಿದೆ. ಕಾರಿನ ಕಾಜು ಪುಡಿ ಪುಡಿಯಾಗಿದ್ದರೆ, ಇತ್ತ ದೂರು ದಾಖಲಾಗಿದೆ. ಅಷ್ಟಕ್ಕೂ ನಡೆದಿದ್ದೇನು?
 

Cricket Feb 16, 2023, 6:12 PM IST

Happy Valentines my wifey Prithvi Shaw Post on Instagram Nidhi TapadiaHappy Valentines my wifey Prithvi Shaw Post on Instagram Nidhi Tapadia

ನಿಧಿ ತಪಾಡಿಯಾ ಜೊತೆ 23 ವರ್ಷದ ಪೃಥ್ವಿ ಶಾ ಮದುವೆ?

ಟೀಮ್‌ ಇಂಡಿಯಾ ಆಟಗಾರ ಮುಂಬೈನ ಪೃಥ್ವಿ ಶಾ ವಿವಾಹವಾಗಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. 23 ವರ್ಷದ ಪೃಥ್ವಿ ಶಾ, ಪ್ರೇಮಿಗಳ ದಿನದಂದು, ಇನ್ಸ್‌ಟಾಗ್ರಾಮ್‌ನಲ್ಲಿ 'ಹ್ಯಾಪಿ ವ್ಯಾಲಂಟೈನ್ಸ್‌ ಡೇ ಮೈ ವೈಫೀ' ಎಂದು ಪೋಸ್ಟ್‌ ಮಾಡಿದ್ದರು. ಪೋಸ್ಟ್‌ ಮಾಡಿದ ಕೆಲವೇ ಕ್ಷಣದಲ್ಲಿ ಅದನ್ನು ಡಿಲೀಟ್‌ ಮಾಡಿ ಸ್ಪಷ್ಟೀಕರಣ ನೀಡಿದ್ದರು.

Cricket Feb 14, 2023, 5:46 PM IST

Rahul Dravid Sends Special Message To Shafali Verma led India U19 T20 World Cup Winning Womens Cricket Team kvnRahul Dravid Sends Special Message To Shafali Verma led India U19 T20 World Cup Winning Womens Cricket Team kvn

ಚುಟುಕು ವಿಶ್ವಕಪ್ ಗೆದ್ದ ಭಾರತ ಅಂಡರ್ 19 ಮಹಿಳಾ ತಂಡಕ್ಕೆ ರಾಹುಲ್ ದ್ರಾವಿಡ್ ವಿಶೇಷ ಸಂದೇಶ..!

* ಅಂಡರ್ 19 ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಕ್ರಿಕೆಟ್ ತಂಡ
* ಇತಿಹಾಸ ನಿರ್ಮಿಸಿದ ಶಫಾಲಿ ವರ್ಮಾ ನೇತೃತ್ವದ ಭಾರತ ಕಿರಿಯರ ತಂಡ
* ವಿಶ್ವಕಪ್ ಗೆದ್ದ ಶಫಾಲಿ ಪಡೆಗೆ ವಿಶೇಷ ಸಂದೇಶ ರವಾನಿಸಿದ ಟೀಂ ಇಂಡಿಯಾ

Cricket Jan 30, 2023, 1:36 PM IST

Ranji Trophy 2023 Prithvi Shaw continues resurgence with 379 misses out on a well deserved 400 kvnRanji Trophy 2023 Prithvi Shaw continues resurgence with 379 misses out on a well deserved 400 kvn

Ranji Trophy: ಸಿಡಿಲಬ್ಬರದ ತ್ರಿಶತಕ ಚಚ್ಚಿದ ಪೃಥ್ವಿ ಶಾ..! ಅಸ್ಸಾಂ ಮೇಲೆ ಮುಂಬೈ ಸವಾರಿ..!

ರಣಜಿ ಟ್ರೋಫಿ ಟೂರ್ನಿಯಲ್ಲಿ ತ್ರಿಶತಕ ಚಚ್ಚಿದ ಪೃಥ್ವಿ ಶಾ
ಅಸ್ಸಾಂ ಎದುರು ಸ್ಪೋಟಕ 379 ರನ್ ಬಾರಿಸಿದ ಮುಂಬೈ ಆರಂಭಿಕ ಬ್ಯಾಟರ್
ಕೇವಲ 21 ರನ್ ಅಂತರದಲ್ಲಿ 400 ರನ್ ಬಾರಿಸುವ ಅವಕಾಶ ಕೈಚೆಲ್ಲಿದ ಪೃಥ್ವಿ

Cricket Jan 11, 2023, 4:12 PM IST

They should get Prithvi Shaw on the right track Says Gautam Gambhir kvnThey should get Prithvi Shaw on the right track Says Gautam Gambhir kvn

ಪೃಥ್ವಿ ಶಾರನ್ನು ಸರಿಯಾದ ಟ್ರ್ಯಾಕ್‌ಗೆ ತನ್ನಿ; ಕೋಚ್ ದ್ರಾವಿಡ್‌ಗೆ ಗೌತಮ್ 'ಗಂಭೀರ' ಸಲಹೆ..!

ಟೀಂ ಇಂಡಿಯಾ ಆಯ್ಕೆ ಸಮಿತಿ ಮನಗೆಲ್ಲುವಲ್ಲಿ ವಿಫಲವಾಗುತ್ತಿರುವ ಪೃಥ್ವಿ ಶಾ
ಪೃಥ್ವಿ ಶಾ ಅವರಂತ ಪ್ರತಿಭಾನ್ವಿತ ಆಟಗಾರನಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ
ಮುಂಬೈ ಮೂಲದ ಬ್ಯಾಟರ್ ಪರ ಬ್ಯಾಟ್ ಬೀಸಿದ ಗೌತಮ್ ಗಂಭೀರ್

Cricket Jan 1, 2023, 5:15 PM IST

Duleep Trophy Prithvi Shaw Century Puts West Zone On Top vs Central Zone kvnDuleep Trophy Prithvi Shaw Century Puts West Zone On Top vs Central Zone kvn

Duleep Trophy ಸೆಂಟ್ರಲ್ ಝೋನ್ ವಿರುದ್ದ ಆಕರ್ಷಕ ಶತಕ ಚಚ್ಚಿದ ಪೃಥ್ವಿ ಶಾ

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪೃಥ್ವಿ ಶಾ ಆಕರ್ಷಕ ಶತಕ
ಕೇಂದ್ರ ವಲಯ ಎದುರು ಪಶ್ಚಿಮ ವಲಯ ಮೇಲುಗೈ
ಉತ್ತರ ವಲಯ ವಿರುದ್ದ ದಕ್ಷಿಣ ವಲಯ ಬೃಹತ್ ಮೊತ್ತ

Cricket Sep 17, 2022, 9:49 AM IST

IPL 2022 Prithvi Shaw unlikely to be available for Delhi Capitals last two league games Says Shane Watson kvnIPL 2022 Prithvi Shaw unlikely to be available for Delhi Capitals last two league games Says Shane Watson kvn

IPL 2022: ಪೃಥ್ವಿ ಶಾಗೆ ಟೈಫಾಯ್ಡ್‌ ಜ್ವರ, ಟೂರ್ನಿಯಿಂದಲೇ ಔಟ್..?

* ಪ್ಲೇ ಆಫ್‌ ಹೊಸ್ತಿಲಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ

* ಸ್ಪೋಟಕ ಆರಂಭಿಕ ಬ್ಯಾಟರ್‌ ಪೃಥ್ವಿ ಶಾ ಮುಂದಿನ ಕೆಲ ಪಂದ್ಯಗಳಿಗೆ ಅಲಭ್ಯ

* ಪೃಥ್ವಿ ಶಾಗೆ ಟೈಫಾಯ್ಡ್‌ ಜ್ವರ ಬಂದಿದೆ ಎಂದು ತಂಡದ ನಾಯಕ ರಿಷಭ್‌ ಪಂತ್‌ ಮಾಹಿತಿ

Cricket May 14, 2022, 8:44 AM IST

Delhi Capitals opening batter Prithvi Shaw buys his DREAM HOUSE in Mumbai worth of 10 5 crores sanDelhi Capitals opening batter Prithvi Shaw buys his DREAM HOUSE in Mumbai worth of 10 5 crores san

ಬಾಂದ್ರಾದಲ್ಲಿ 10.5 ಕೋಟಿಯ ಮನೆ ಖರೀದಿಸಿದ 22 ವರ್ಷದ ಪೃಥ್ವಿ ಶಾ!

ದೆಹಲಿ ಕ್ಯಾಪಿಟಲ್ಸ್‌ನ ಸ್ಟಾರ್ ಕ್ರಿಕೆಟಿಗ ಪೃಥ್ವಿ ಶಾ ಕೇವಲ 22 ನೇ ವಯಸ್ಸಿನಲ್ಲಿ ತಮ್ಮ ಮನೆಯನ್ನು ಖರೀದಿಸಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿ, ಪೃಥ್ವಿ ತಮ್ಮ ಹೆಸರಿನಲ್ಲಿ ಕೋಟಿ ಮೌಲ್ಯದ ಮನೆಯನ್ನು ಖರೀದಿ ಮಾಡಿದ್ದಾರೆ.

Cricket May 4, 2022, 8:34 PM IST

IPL 2022 DC v PBKS David Warner Fifty Prithvi Shaw Batting Helps Delhi Capitals to beat  Punjab Kings by 9 wickets sanIPL 2022 DC v PBKS David Warner Fifty Prithvi Shaw Batting Helps Delhi Capitals to beat  Punjab Kings by 9 wickets san

IPL 2022 ವಾರ್ನರ್, ಪೃಥ್ವಿ ಶಾ ಸ್ಪೋಟಕ ಆಟಕ್ಕೆ ಸೋತ ಪಂಜಾಬ್ ಕಿಂಗ್ಸ್!

ಪಂಜಾಬ್ ಕಿಂಗ್ಸ್ ನೀಡಿದ ಸಾಧಾರಣ ಸವಾಲನ್ನು ಲೆಕ್ಕಕ್ಕೇ ಇಲ್ಲದಂತೆ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವಿನೊಂದಿಗೆ ಲಯಕ್ಕೆ ಮರಳಿದೆ. ಮೊದಲ ವಿಕೆಟ್ ಗೆ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಆಡಿದ ಬಿರುಗಾಳಿಯ ಇನ್ನಿಂಗ್ಸ್ ಡೆಲ್ಲಿ ತಂಡದ 9 ವಿಕೆಟ್ ಗೆಲುವಿಗೆ ನೆರವಾಯಿತು.
 

Cricket Apr 20, 2022, 10:20 PM IST

IPL 2022 LSG vs DC Quinton de Kock brilliant Half Century Helps Lucknow Super Giants beat Delhi Capitals sanIPL 2022 LSG vs DC Quinton de Kock brilliant Half Century Helps Lucknow Super Giants beat Delhi Capitals san

IPL 2022 ಹ್ಯಾಟ್ರಿಕ್ ಗೆಲುವು ಕಂಡ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಟೀಮ್!

ಕ್ವಿಂಟನ್ ಡಿ ಕಾಕ್ ಬಾರಿಸಿದ ಆಕರ್ಷಕ 80 ರನ್ ಗಳ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ 6 ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ಕೊನೆಯಲ್ಲಿ ಕೆಲ ಆತಂಕದ ಕ್ಷಣಗಳನ್ನೂ ಲಕ್ನೋ ಎದುರಿಸಿದರೂ ಇದು ಗೆಲುವಿಗೆ ಅಡ್ಡಿಯಾಗಲಿಲ್ಲ.

Cricket Apr 7, 2022, 11:35 PM IST

IPL 2022 LSG vs DC Prithvi Shaw Sarfaraz Khan Rishabh Pant Soild Batting Delhi Capitals post good total vs Lucknow Super Giants  sanIPL 2022 LSG vs DC Prithvi Shaw Sarfaraz Khan Rishabh Pant Soild Batting Delhi Capitals post good total vs Lucknow Super Giants  san

IPL 2022 ಲಕ್ನೋಗೆ ಸವಾಲಿನ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್!

ಆರಂಭದಲ್ಲಿ ಪೃಥ್ವಿ ಷಾ ಸ್ಫೋಟಕ ಬ್ಯಾಟಿಂಗ್ ಬಳಿಕ, ಹಿನ್ನಡೆ ಕಾಣುವ ಭೀತಿ ಎದುರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 4ನೇ ವಿಕೆಟ್ ಗೆ ರಿಷಭ್ ಪಂತ್ ಹಾಗೂ ಸರ್ಫ್ರಾಜ್ ಖಾನ್ ಸೂಪರ್ ಇನ್ನಿಂಗ್ಸ್ ಆಡುವ ಮೂಲಕ ಆಧರಿಸಿದರು.

Cricket Apr 7, 2022, 9:16 PM IST

IPL 2022 Delhi Capitals opener Prithvi Shaw fails yo yo test at NCA Says ReportsIPL 2022 Delhi Capitals opener Prithvi Shaw fails yo yo test at NCA Says Reports

IPL 2022: ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟರ್‌ ಪೃಥ್ವಿ ಶಾ Yo-Yo Test ಫೇಲ್‌.!

ಬೆಂಗಳೂರು: ಚೊಚ್ಚಲ ಐಪಿಎಲ್ ಟ್ರೋಫಿಯ (IPL Trophy) ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (Indian Premier League) ಸಜ್ಜಾಗಿದೆ. 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ನಡೆಸಲಾದ ಫಿಟ್ನೆಸ್ ಟೆಸ್ಟ್‌ನಲ್ಲಿ (Fitness Test) ಸ್ಪೋಟಕ ಆರಂಭಿಕ ಬ್ಯಾಟರ್‌ ಪೃಥ್ವಿ ಶಾ (Prithvi Shaw) ಫೇಲ್ ಆಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Mar 17, 2022, 12:11 PM IST