Asianet Suvarna News Asianet Suvarna News
32 results for "

Premam Poojyam

"
Prem Coming Up With Premam Poojyam 2 dplPrem Coming Up With Premam Poojyam 2 dpl
Video Icon

Premam Poojyam 2: ದೊಡ್ಡ ಸಕ್ಸಸ್ ಬಳಿಕ ಪ್ರೇಮಂ ಪೂಜ್ಯಂ ಸೀಕ್ವೆಲ್‌ಗೆ ಪ್ರೇಮ್ ಸಜ್ಜು.!

ಲವ್ಲಿ ಸ್ಟಾರ್ ಪ್ರೇಮ್ ನಾಯಕನಾಗಿ ಅಭಿನಯಿಸಿರೋ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’.. ಈ ಸಿನಿಮಾ ಈಗ 50 ದಿನದ ಸಕ್ಸಸ್ ಸಂಭ್ರಮದಲ್ಲಿದೆ. ಈ ಟೈಂನಲ್ಲಿ ಒಂದ್ ಸಿನಿಮಾ 50 ದಿನ ಪೈರೈಸುತ್ತಿದೆ ಅಂದ್ರೆ ಅದು ಕಂಡಿತವಾಗಿಯೂ ದೊಡ್ಡ ಗೆಲುವು. ಡಾ. ಬಿ.ಎಸ್. ರಾಘವೇಂದ್ರ ಕಲ್ಪನೆಯ ಪ್ರೇಮಂ ಪೂಜ್ಯಂ ಸಿನಿಮಾ ಈಗ ಸೀಕ್ವೆಲ್ಗೆ ಸಿದ್ಧತೆ ನಡೆದಿದೆ.

Sandalwood Dec 23, 2021, 2:05 PM IST

nenapirali prem starrer premam poojyam sequel shooting starts from february 14 gvdnenapirali prem starrer premam poojyam sequel shooting starts from february 14 gvd

Premam Poojyam 2: ಪ್ರೇಮಿಗಳ ದಿನದಂದು ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಚಿತ್ರಕ್ಕೆ ಚಾಲನೆ

'ನೆನಪಿರಲಿ' ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 'ಪ್ರೇಮಂ ಪೂಜ್ಯಂ' ಸಿನಿಮಾ ಬಿಡುಗಡೆಯಾಗಿ 50ನೇ ದಿನದ ಸನಿಹದಲ್ಲಿರುವ ಸಂದರ್ಭದಲ್ಲೇ, ಚಿತ್ರದ ನಿರ್ದೇಶಕ ಡಾ.ರಾಘವೇಂದ್ರ ಎರಡನೇ ಭಾಗದ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ್ದಾರೆ.

Sandalwood Dec 21, 2021, 11:48 PM IST

Nenapirali prem thanks fan for huge response they received for movie Premam Poojyam dplNenapirali prem thanks fan for huge response they received for movie Premam Poojyam dpl

Premam Poojyam: ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ ನೆನಪಿರಲಿ ಪ್ರೇಮ್‌

ನೆನಪಿರಲಿ ಪ್ರೇಮ್‌(Prem) ಮುಖದಲ್ಲಿ ಸಾರ್ಥಕ ಭಾವ ಇತ್ತು. ‘ಸಿಂಗಲ್‌ ಸ್ಕ್ರೀನಲ್ಲೂ ಜನ ಪ್ರೀತಿಯಿಂದ ಸಿನಿಮಾ ನೋಡುತ್ತಿದ್ದಾರೆ. ಪ್ರೇಮಿಯಾಗಿ, ಒಳ್ಳೆಯ ಮಗನಾಗಿ, ಒಳ್ಳೆಯ ವ್ಯಕ್ತಿಯಾಗಿ ಹೀಗೆ ಒಂದು ಅದ್ಭುತ ಪಾತ್ರ ನಿಭಾಯಿಸಿದ ಖುಷಿ ಇದೆ’ ಎಂದರು ಪ್ರೇಮ್‌.

Sandalwood Nov 22, 2021, 11:27 AM IST

Kannada Movie Premam Poojaym Gets Applause From Sandalwood Celebrities gvdKannada Movie Premam Poojaym Gets Applause From Sandalwood Celebrities gvd
Video Icon

Premam Poojyam: ಪ್ರೇಮ್ ಅಭಿನಯಕ್ಕೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಮೆಚ್ಚುಗೆ

ಪ್ರೇಮ್​ ಹೀರೋ ಎಂದುಕೊಂಡು ಈ ಸಿನಿಮಾ ನೋಡಲು ಬಂದೆ. ಆದರೆ ಪೂರ್ತಿ ಸಿನಿಮಾ ನೋಡಿದ ಬಳಿಕ ಗೊತ್ತಾಯಿತು ಇದು ಮಲ್ಟಿಸ್ಟಾರರ್​ ಚಿತ್ರ ಎಂದು ಸೆಲೆಬ್ರಿಟಿಗಳು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Sandalwood Nov 13, 2021, 4:26 PM IST

Kannada Movie Premam Poojyam Gets Lovely Response From Audience gvdKannada Movie Premam Poojyam Gets Lovely Response From Audience gvd
Video Icon

Premam Poojyam: 'ನೆನಪಿರಲಿ ಪ್ರೇಮ್' ಪ್ರೀತಿಯ ಜ್ವರದಲ್ಲಿ ಮಿಂದೆದ್ದ ಪ್ರೇಕ್ಷಕರು

ಪ್ರೇಮಂ ಪೂಜ್ಯಂ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಒಳ್ಳೆಯ ವಿಮರ್ಶೆಯನ್ನು ಪಡೆದುಕೊಳ್ಳುತ್ತಿದೆ. ಚಳಿ ಮಳೆಯನ್ನೂ ಲೆಕ್ಕಿಸದೆ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬಂದು ಚಿತ್ರವನ್ನು ಕಣ್ತುಂಬಿಕೊಂಡು ಪ್ರೇಮ ಜ್ವರವನ್ನು ಬರಿಸಿಕೊಳ್ಳುತ್ತಿದ್ದಾರೆ. 

Sandalwood Nov 13, 2021, 3:30 PM IST

Prem 25th Movie Premam Poojyam Released Leaves Audience in LovePrem 25th Movie Premam Poojyam Released Leaves Audience in Love
Video Icon

Premam Poojyam: 'ನೆನಪಿರಲಿ ಪ್ರೇಮ್' ಪ್ರೇಮ ಕಥೆಗೆ ಸಿನಿರಸಿಕರು ಫಿದಾ

ಶ್ರೀಹರಿ ಪಾತ್ರದಲ್ಲಿ ಸಿನಿಮಾ ಪೂರ್ತಿ ಇರುವ ಒಳ್ಳೆಯ ಹುಡುಗ. ಅತಿ ಒಳ್ಳೆಯತನವನ್ನು, ಅಸಾಧ್ಯ ಪ್ರೇಮವನ್ನು, ಅಸಹನೀಯ ನೋವನ್ನು, ಯಾವುದೋ ಒಂದು ಕ್ಷುಲ್ಲಕ ಗಳಿಗೆಯಲ್ಲಿ ಒಂದು ಹನಿ ಕಣ್ಣೀರನ್ನು ಪ್ರೇಮ್‌ ಅದ್ಭುತವಾಗಿ ದಾಟಿಸುತ್ತಾರೆ. 

Sandalwood Nov 13, 2021, 2:36 PM IST

Kannada actor Prem Nenapirali Premam Poojyam movie release vcsKannada actor Prem Nenapirali Premam Poojyam movie release vcs

Film Review: ಪ್ರೇಮಂ ಪೂಜ್ಯಂ

ಹಳದಿ ಎಲೆಗಳ ಮರಗಳು, ಕೆಂಪು ಹೂವಿನ ಗಿಡಗಳು, ಹಿತ ಅನ್ನಿಸುವ ಬೆಳದಿಂಗಳು, ಹಸಿರು ತುಂಬಿದ ಹಾದಿ, ಅವಳ ಮನೆಯ ಬೀದಿ ಎಲ್ಲವನ್ನೂ ಅತಿ ಸುಂದರವಾಗಿ ತೋರಿಸುತ್ತಾ ಅಮರ ಮಧುರ ಪ್ರೇಮವನ್ನು ಸಾರುವ ಕತೆಯೇ ಈ ಸಿನಿಮಾದ ಜೀವಾಳ. ವೈದ್ಯ ಜಗತ್ತಿಗೆ ಟ್ರಿಬ್ಯೂಟ್‌ ಸಲ್ಲಿಸಿದಂತಿರುವ ಈ ಸಿನಿಮಾವನ್ನು ಮೂರು ಜನ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ.

Film Review Nov 13, 2021, 11:16 AM IST

Kannada actor Prem Nenapirali talks about Premam Poojyam film making vcsKannada actor Prem Nenapirali talks about Premam Poojyam film making vcs

ಏಳು ಶೇಡ್‌ಗಳಲ್ಲಿ ಪ್ರೇಮದ ರೋಮಾಂಚನ : ಪ್ರೇಮ್‌

ನೆನಪರಲಿ ಪ್ರೇಮ್ ಏಕ್ಸೈಟ್‌ಮೆಂಟ್‌ನಲ್ಲಿದ್ದಾರೆ. ತನ್ನ ಹೆಸರಿನದೇ ಸಿನಿಮಾ, ವಿಭಿನ್ನ ಪಾತ್ರ, ಏಳು ಶೇಡ್‌ಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಅನ್ನೋದನ್ನು ಊಹಿಸಿಯೇ ಅವರು ಥ್ರಿಲ್‌ ಆಗಿದ್ದಾರೆ. ಅವರ ಸಂಭ್ರಮದ ಮಾತುಗಳು ಇಲ್ಲಿವೆ.

Interviews Nov 12, 2021, 9:23 AM IST

Lovely Star Prem dedicates Premam Poojyam movie to Puneeth RajkumarLovely Star Prem dedicates Premam Poojyam movie to Puneeth Rajkumar
Video Icon

Lovely Star Prem: ಪುನೀತ್ ಸ್ನೇಹಕ್ಕೆ 'ಪ್ರೇಮಂ ಪೂಜ್ಯಂ' ಅರ್ಪಣೆ

ಪುನೀತ್‌ ನನ್ನ ಫ್ಯಾಮಿಲಿ ಫ್ರೆಂಡ್‌ ಥರ ಇದ್ದರು. ಪ್ರತಿ ವರ್ಷ ಜೊತೆಯಾಗಿ ಶಬರಿಮಲೆ ಹೋಗುತ್ತಿದ್ದೆವು. ಎಲ್ಲಾ ಕಡೆ ಅವರ ಅಗಲಿಕೆಯ ನೋವು ತುಂಬಿಕೊಂಡಿದೆ. ಅವರಿಲ್ಲ ಅನ್ನುವುದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿದೆ ಎಂದರು ಪ್ರೇಮ್.

Sandalwood Nov 11, 2021, 2:47 PM IST

16 Kannada films ready to release in November with 6 on 12th vcs16 Kannada films ready to release in November with 6 on 12th vcs

ನವೆಂಬರ್‌ನಲ್ಲಿ 16 ಸಿನಿಮಾ ಬಿಡುಗಡೆ; 12ಕ್ಕೆ 6 ಚಿತ್ರಗಳು ರಿಲೀಸ್‌!

ಕೊರೋನಾ ಕಾರಣಕ್ಕೆ ಬಿಡುಗಡೆಯಾಗದೇ ಉಳಿದ ಹಲವು ಚಿತ್ರಗಳು ಬಿಡುಗಡೆಯ ದಿನಾಂಕ ಘೋಷಿಸಿ ತೆರೆ ಬರಲು ತುದಿಗಾಲಲ್ಲಿ ನಿಂತಿವೆ. ಈ ತಿಂಗಳು ಬಿಡುಗಡೆಯಾಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ...

Sandalwood Nov 11, 2021, 9:42 AM IST

Prem Rejected 84 Scripts Before Okaying Premam Poojyam dplPrem Rejected 84 Scripts Before Okaying Premam Poojyam dpl
Video Icon

ಪ್ರೇಮಂ ಪೂಜ್ಯಂ ಒಪ್ಪಿಕೊಳ್ಳೋ ಮುನ್ನ 84 ಸ್ಕ್ರಿಪ್ಟ್ ರಿಜೆಕ್ಟ್ ಮಾಡಿದ್ರು ಪ್ರೇಮ್

ಪ್ರೇಮಂ ಪೂಜ್ಯಂ(Premam Poojyam) ಮೂಲಕ ಕನ್ನಡ ಚಿತ್ರರಂಗದಲ್ಲಿ 25 ಸಿನಿಮಾಗಳನ್ನು ಪೂರೈಸಿರುವ ನಟ ಪ್ರೇಮ್, ಪ್ರೇಮಂ ಪೂಜ್ಯಂ ಸಿನಿಮಾಕ್ಕಾಗಿ ಎಷ್ಟು ಕಥೆ ರಿಜೆಕ್ಟ್ ಮಾಡಿದ್ದಾರೆ ಗೊತ್ತಾ..? ಬರೋಬ್ಬರಿ 84 ಸಿನಿಮಾ ಸ್ಕ್ರಿಪ್ಟ್ ಗಳನ್ನು ಪ್ರೇಮ್(Prem) ಓದಿದ್ರಂತೆ. ತಮ್ಮ ಸಿನಿ ಜೀವನದ  25ನೇ ಸಿನಿಮಾ ಆಗಿದ್ದರಿಂದ ಒಂದೊಳ್ಳೆ ಸಿನಿಮಾ ಮಾಡಬೇಕು ಅಂತ ಪ್ರೇಮ್ ತುಂಬಾ ಮುತುವರ್ಜಿ ವಹಿಸಿ ಈ ಲವ್ ಸ್ಟೋರಿಯ ದೃಶ್ಯ ವೈಭವವನ್ನ ಕಟ್ಟಿಕೊಟ್ಟಿದ್ದಾರೆ.

Sandalwood Nov 10, 2021, 4:40 PM IST

Power star Puneeth Rajkumar and Prem used to visit Shabarimala every year dplPower star Puneeth Rajkumar and Prem used to visit Shabarimala every year dpl

Puneeth Rajkumar: ಪ್ರತಿವರ್ಷ ಜೊತೆಯಾಗಿ ಶಬರಿಮಲೆಗೆ ಹೋಗ್ತಿದ್ರು ಪ್ರೇಮ್-ಅಪ್ಪು

  • ಪ್ರೇಮಂ ಪೂಜ್ಯಂ(Premam Poojyam) ಸಿನಿಮಾ ಪುನೀತ್‌ಗೆ(Puneeth Rajkumar) ಸಮರ್ಪಣೆ
  • ನೆನಪಿರಲಿ ಪ್ರೇಮ್‌(Prem) ನಟನೆಯ ಸಿನಿಮಾ ನ.12ರಂದು ಬಿಡುಗಡೆ

Sandalwood Nov 10, 2021, 12:13 PM IST

Kannada actor Prem Nenapirali Premam Poojaym gets UA certificate vcsKannada actor Prem Nenapirali Premam Poojaym gets UA certificate vcs
Video Icon

ಪ್ರೇಮ್‌ 25ನೇ ಚಿತ್ರಕ್ಕೆ U/A ಸರ್ಟಿಫಿಕೇಟ್; ಪ್ರಶಂಸೆ ವ್ಯಕ್ತ ಪಡಿಸಿದ ಸೆನ್ಸರ್ ಮಂಡಳಿ!

ಸ್ಯಾಂಡಲ್‌ವುಡ್‌ ಲವರ್ ಬಾಯ್ ನೆನಪಿರಲಿ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಚಿತ್ರಕ್ಕೆ ಸೆನ್ಸರ್ ಮಂಡಳಿ U/A ಸರ್ಟಿಫಿಕೇಟ್ ನೀಡಿದೆ. ಚಿತ್ರವನ್ನು ವೀಕ್ಷಿಸಿದ ಸೆನ್ಸರ್ ಮಂಡಳಿ ಸಿನಿಮಾ ಅದ್ಭುತವಾಗಿದೆ. ಒಳ್ಳೆಯ ಮಟ್ಟದಲ್ಲಿ ಯಶಸ್ಸು ಸಿಗಲಿ ಎಂದು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.  ಈಗಾಗಲೇ ಚಿತ್ರದ ಟೀಸರ್ ಹಾಗೂ ಟ್ರೈಲರ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ನಾಯಕಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಳ್ಳಲಿದ್ದಾರೆ, ಪ್ರೇಮ್ ಕಾಲೇಜ್ ಸ್ನೇಹಿತನಾಗಿ ಮಾಸ್ಟರ್ ಆನಂದ್ ನಟಿಸುತ್ತಿದ್ದಾರೆ.
 

Sandalwood Nov 9, 2021, 4:29 PM IST

Kannada actress Aindrita Ray express happiness to work with Prem in premam poojyam vcsKannada actress Aindrita Ray express happiness to work with Prem in premam poojyam vcs

ನನ್ನ ಪ್ರೇಮ್ ಜೋಡಿ ಕ್ಲಿಕ್ ಆಗುತ್ತದೆ, ಹಿಂದಿಯಲ್ಲೂ ಅದ್ಭುತ ಸಿನಿಮಾ ಸಿಕ್ಕಿದೆ: ನಟಿ ಐಂದ್ರಿತಾ ರೈ

ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಟ ಪ್ರೇಮ್‌ಗೆ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳಲಿರುವ ನಟಿ ಐಂದ್ರಿತಾ ರೈ....

Sandalwood Nov 7, 2021, 2:46 PM IST

Kannada Movie Premam Poojyam hit theatres on November 12thKannada Movie Premam Poojyam hit theatres on November 12th

ಸಿನಿರಸಿಕರಿಂದ 'ಪ್ರೇಮಂ ಪೂಜ್ಯಂ' ದೃಶ್ಯ ಕಾವ್ಯ ಟ್ರೇಲರ್‌ಗೆ ಮೆಚ್ಚುಗೆ

'ಪ್ರೇಮಂ ಪೂಜ್ಯಂ' ಚಿತ್ರದ ಟ್ರೇಲರ್‌ಗೆ ನೋಡುಗರಿಂದ ಒಳ್ಳೆಯ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಶ್ರೀಹರಿ ಪಾತ್ರದಲ್ಲಿ ಪ್ರೇಮ್ ಕಾಣಿಸಿಕೊಂಡಿದ್ದು, ತಮ್ಮ ಜೀವನದಲ್ಲಿ ಆಗು-ಹೋಗುವ ಘಟನೆಗಳನ್ನು ಟ್ರೈಲರ್‌ನಲ್ಲಿ ವಿವರಿಸಿದ್ದಾರೆ. 

Sandalwood Nov 4, 2021, 6:44 PM IST