Asianet Suvarna News Asianet Suvarna News
240 results for "

Positivity

"
cactus clock and these items should not be gifted as per Vastu Shastra sumcactus clock and these items should not be gifted as per Vastu Shastra sum

Vaastu Tips: ಈ 8 ವಸ್ತುಗಳನ್ನ ಎಂದಿಗೂ ಯಾರಿಗೂ ಗಿಫ್ಟ್‌ ಮಾಡ್ಬೇಡಿ; ನೆಗೆಟಿವಿಟಿ ಹೆಚ್ಚುತ್ತೆ

ಯಾವ್ಯಾವುದೋ ವಸ್ತುಗಳನ್ನು ಉಡುಗೊರೆ ನೀಡುವುದು ಉತ್ತಮವಲ್ಲ. ನಾವು ನೀಡುವ ವಸ್ತುಗಳು ಆ ಮನೆಯ ಎನರ್ಜಿ ಹರಿವಿನ ಮೇಲೆ ಪ್ರಭಾವ ಬೀರುವುದರಿಂದ ಗಿಫ್ಟ್‌ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಈ ಎಂಟು ವಸ್ತುಗಳನ್ನಂತೂ ಉಡುಗೊರೆ ಮಾಡಲೇಬಾರದು.
 

Vaastu Mar 6, 2024, 4:58 PM IST

What is the meaning of cow feeding milk to calf pavWhat is the meaning of cow feeding milk to calf pav

ದಾರಿಯಲ್ಲಿ ಹಸು ಕರುವಿಗೆ ಹಾಲುಣಿಸುವುದನ್ನು ನೋಡೋದು ಶುಭವೇ?

ಹಿಂದೂ ಧರ್ಮದಲ್ಲಿ ಹಸುವನ್ನು ಪೂಜ್ಯ ಎಂದು ಪರಿಗಣಿಸಲಾಗುತ್ತದೆ. ಹಸುವನ್ನು ಎಲ್ಲಾ ದೇವರುಗಳು ಮತ್ತು ದೇವತೆಗಳ ವಾಸಸ್ಥಾನವೆಂದು ನಂಬಲಾಗಿದೆ. ಅದೇ ಸಮಯದಲ್ಲಿ, ಜ್ಯೋತಿಷ್ಯದಲ್ಲಿ ಹಸುವಿಗೆ ವಿಶೇಷ ಸ್ಥಾನವಿದೆ. ಹಸುವಿನ ಕುರಿತು ಒಂದು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ. 
 

Festivals Dec 2, 2023, 4:18 PM IST

Astro tips for good days in future pav Astro tips for good days in future pav

ಈ ಕೆಲಸ ಮಾಡಿದ್ರೆ ಮುಂದಿನ ದಿನಗಳು ಅಚ್ಚೇ ದಿನ್ ಆಗಲಿವೆ…

ನಿಮ್ಮ ಮುಂಬರುವ ದಿನಗಳು ಉತ್ತಮ ರೀತಿಯಲ್ಲಿ ಇರಬೇಕು ಎಂದು ನೀವು ಬಯಸುತ್ತೀರಾ? ಹಾಗಿದ್ರೆ ಈ ಜ್ಯೋತಿಷ್ಯ ಸಲಹೆಗಳನ್ನು ನೀವು ಪಾಲಿಸಬೇಕು. ಇವುಗಳನ್ನು ಅಳವಡಿಸಿಕೊಂಡರೆ ಅಚ್ಚೇ ದಿನ ಸ್ವಲ್ಪ ದಿನದಲ್ಲೇ ನಿಮ್ಮದಾಗುತ್ತೆ. 
 

Vaastu Nov 30, 2023, 12:43 PM IST

the positive sides of Rahu Ketu planets in your birth chart bnithe positive sides of Rahu Ketu planets in your birth chart bni

ರಾಹು- ಕೇತು ಕಾಟ ಕೊಡೋದು ಮಾತ್ರವಾ? ಈ ಗ್ರಹಗಳ ಧನಾತ್ಮಕ ಮುಖ ತಿಳಿದರೆ ಆಶ್ಚರ್ಯಪಡ್ತೀರಿ!

ರಾಹು- ಕೇತುಗಳಿಂದ ತುಂಬಾ ಶುಭ ಪರಿಣಾಮಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು, ನಿಮ್ಮ ಜಾತಕದಲ್ಲಿ ರಾಹು ಕೇತುಗಳ ಸ್ಥಾನವನ್ನು ಅನುಸರಿಸಿ ಅವು ಶುಭ ಗ್ರಹಗಳೂ ಆಗಬಹುದು.

Festivals Nov 30, 2023, 11:20 AM IST

To get rid of negativity daily do these 3 things pavTo get rid of negativity daily do these 3 things pav

ಮನೆಯಲ್ಲೇನೋ ನೆಮ್ಮದಿ ಇಲ್ಲ ಅನಿಸಿದರೆ ಮೊದಲು ಈ ಕೆಲಸ ಮಾಡಿ ನೋಡಿ!

ವಾಸ್ತು ಮತ್ತು ಜ್ಯೋತಿಷ್ಯದಲ್ಲಿ, ಮನೆಯ ನಕಾರಾತ್ಮಕತೆಯನ್ನು ತೆಗೆದುಹಾಕಲು ಅನೇಕ ರೀತಿಯ ಪರಿಹಾರಗಳನ್ನು ಹೇಳಲಾಗಿದೆ. ಇದನ್ನು ಮಾಡುವುದರಿಂದ, ವ್ಯಕ್ತಿಯ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. 
 

Vaastu Nov 22, 2023, 3:43 PM IST

Diya Steps To Make Dhup Batti  At Home With Dry Flowers rooDiya Steps To Make Dhup Batti  At Home With Dry Flowers roo

ಬಳಸಿದ ಹೂ ಬಳಸಿ ಮನೆಯಲ್ಲಿಯೇ ಧೂಪ ತಯಾರಿಸೋದು ಹೀಗೆ

ಪೂಜೆ ಸಂದರ್ಭದಲ್ಲಿ ನಾವು ಹೆಚ್ಚೆಚ್ಚು ಹೂ ಬಳಕೆ ಮಾಡ್ತೇವೆ. ಅಷ್ಟೊಂದು ಹಣ ನೀಡಿ ತರುವ ಹೂವನ್ನು ದೇವರಿಗೆ ಬಳಸಿದ ಮೇಲೆ ಕಸಕ್ಕೆ ಎಸೆಯುತ್ತೇವೆ. ಆದ್ರೆ ಇದೇ ಹೂವನ್ನು ನೀವು ಮರಬಳಕೆ ಮಾಡ್ಬಹುದು. ಅದು ಹೇಗೆ ಗೊತ್ತಾ?
 

Woman Oct 17, 2023, 2:19 PM IST

Connection Between Physical Beauty and Healthy Sexual Life pavConnection Between Physical Beauty and Healthy Sexual Life pav

ಫಿಸಿಕಲ್ ಬ್ಯೂಟಿ ಜೊತೆ ಲೈಂಗಿಕ ಸುಖ ಕನೆಕ್ಟ್ ಆಗಿರುತ್ತಾ?

ನಮ್ಮ ದೇಹದ ತೂಕ ಸಹ ಸೆಕ್ಸ್ ಲೈಫ್ ಮೇಲೆ ತುಂಬಾನೆ ಪರಿಣಾಮ ಬೀರುತ್ತೆ ಹೆಚ್ಚಾದ ತೂಕ, ಹಾರ್ಮೋನ್ ಬದಲಾವಣೆಗಳು, ಒಬೆಸಿಟಿ, ಇವೆಲ್ಲವೂ ಸೆಕ್ಸ್ ಡ್ರೈವ್ ಕುಂಠಿತವಾಗುವಂತೆ ಮಾಡುತ್ತೆ. 
 

relationship Jul 26, 2023, 6:22 PM IST

The Reason Behind Using White Bed Sheets Hotel Rooms Explained pavThe Reason Behind Using White Bed Sheets Hotel Rooms Explained pav

ಹೊಟೇಲ್ ರೂಮಲ್ಲಿ ಬಿಳಿ ಬೆಡ್ ಶೀಟ್ ಹಾಕಿರೋದು ಯಾಕೆ?

ನೀವು ಹೋಟೇಲ್ ಗಳಿಗೆ, ಗೆಸ್ಟ್ ಹೌಸ್ಗಳಿಗೆ ಹೋದಾಗ, ಅಲ್ಲಿ ರೂಮ್‌ಗಳಲ್ಲಿ ಹೆಚ್ಚಾಗಿ ಬಿಳಿ ಬಣ್ಣದ ಬೆಡ್ ಶೀಟ್ ಗಳನ್ನೇ ಹಾಕಿರೋದ್ಯಾಕೆ ಗೊತ್ತಾ?
 

Travel Jul 19, 2023, 5:46 PM IST

Know about the benefits of taking temple tulsi to home pavKnow about the benefits of taking temple tulsi to home pav

ದೇವಾಲಯದಿಂದ ತುಳಸಿ ಎಲೆಗಳನ್ನು ಮನೆಗೆ ತರೋದು ಶುಭವಂತೆ!

ತುಳಸಿ ಮನೆಯಲ್ಲಿದ್ದರೆ ಲಕ್ಷ್ಮೀ ದೇವಿ ನೆಲೆಸುತ್ತಾಳೆ. ಆದರೆ ದೇವಾಲಯದಿಂದ ತಂದ ತುಳಸಿ ಒಳ್ಳೆಯದಂತೆ. ಜ್ಯೋತಿಷ್ಯ ತಜ್ಞರಿಂದ, ದೇವಾಲಯದ ತುಳಸಿಯನ್ನು ಮನೆಗೆ ತರುವುದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. 

Festivals Jun 16, 2023, 2:57 PM IST

Why hands are waved over head after taking prasadWhy hands are waved over head after taking prasad

ಪ್ರಸಾದ, ತೀರ್ಥ ಸ್ವೀಕಾರದ ನಂತರ ತಲೆ ಮೇಲ್ಯಾಕೆ ಕೈ ಆಡಿಸೋದು?

ದೇವರಿಗೆ ನೈವೇದ್ಯ ಅರ್ಪಿಸಿದ ನಂತರ, ನಾವು ಮನೆಯಲ್ಲಿ ಅಥವಾ ದೇವಾಲಯದಲ್ಲಿ ಪ್ರಸಾದವನ್ನು ತೆಗೆದುಕೊಂಡಾಗಲೆಲ್ಲಾ, ನಾವು ಅದನ್ನು ನೇರವಾಗಿ ಕೈಯಿಂದ ತೆಗೆದುಕೊಳ್ಳುತ್ತೇವೆ ಮತ್ತು ಪ್ರಸಾದವನ್ನು ತೆಗೆದುಕೊಂಡ ನಂತರ, ನಾವು ಕೈಯನ್ನು ತಲೆಯ ಮೇಲೆ ತಿರುಗಿಸುತ್ತೇವೆ. ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳೋಣ.  

Festivals Jun 3, 2023, 5:12 PM IST

Vastu tips for Negative Energy do these simple remedies of Vastu skrVastu tips for Negative Energy do these simple remedies of Vastu skr

Vastu tips for Negative Energy: ಮನಸ್ಸಿನ ನೆಮ್ಮದಿಗಾಗಿ ಮನೆಯಲ್ಲಿ ಈ ಬದಲಾವಣೆಗಳನ್ನು ತನ್ನಿ

ಮನೆಯಲ್ಲಿ ಋಣಾತ್ಮಕತೆ ತುಂಬಿದಾಗ ಮನಸ್ಸಿಗೆ ನೆಮ್ಮದಿ ದಕ್ಕುವುದಿಲ್ಲ. ಯಾವೊಂದು ಕೆಲಸವೂ ಸುಸೂತ್ರವಾಗಿ ಆಗುವುದಿಲ್ಲ. ಸದಾ ದ್ವೇಷ, ಕೋಪ, ಸಿಟ್ಟು, ಸೆಡವು ಮನೆಯ ವಾತಾವರಣ ಹಾಳು ಮಾಡುತ್ತವೆ. ಮನೆಯಿಂದ ಈ ಋಣಾತ್ಮಕತೆ ಹೊರ ಹಾಕುವುದು ಹೇಗೆ?

Vaastu May 22, 2023, 3:42 PM IST

Vastu Tips Keep these things in the house according to the zodiac there will never be a shortage of money skrVastu Tips Keep these things in the house according to the zodiac there will never be a shortage of money skr

Vastu Tips: ರಾಶಿ ಪ್ರಕಾರ ಮನೆಯಲ್ಲಿ ಈ ವಸ್ತು ಇರಿಸಿ, ಹಣದ ಕೊರತೆ ಎಂದಿಗೂ ಇರೋಲ್ಲ!

ವಾಸ್ತು ಶಾಸ್ತ್ರದ ಪ್ರಕಾರ, ಮಾ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಮನೆಯಲ್ಲಿ ಕೆಲವು ವಸ್ತುಗಳನ್ನು ಸ್ಥಾಪಿಸಬಹುದು. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. 

Vaastu May 17, 2023, 6:51 PM IST

How to protect yourself against Black Magic skrHow to protect yourself against Black Magic skr

ಯಾರೋ ಮಾಟಮಂತ್ರ ಮಾಡಿಸಿದ್ದಾರೆಂದು ಬೆಚ್ಚಿದ್ದೀರಾ? ಹೀಗೆ ನಿಮ್ಮನ್ನು ರಕ್ಷಿಸಿಕೊಳ್ಳಿ..

ಕೆಲವೊಮ್ಮೆ ಯಾರೋ ನಿಮ್ಮ ಮನೆಯ ಮುಂದೆ ಅರಿಶಿನ ಕುಂಕುಮ ಬೆರೆತ ನಿಂಬೆಹಣ್ಣು ಎಸೆಯಬಹುದು. ಅಥವಾ ಕೂದಲು, ಒಡೆದ ಬಳೆ ಚೂರು, ಬಟ್ಟೆಯನ್ನೊಳಗೊಂಡ ಗಂಟನ್ನು ಮನೆಯ ಮೂಲೆಯಲ್ಲಿರಿಸಬಹುದು. ಅಂಥ ಮಾಟಮಂತ್ರ ನಡೆದಾಗ ಎದುರಿಸುವ ವಿಧಾನಗಳೇನು?

Festivals May 15, 2023, 11:05 AM IST

Guide to attract luck in your professional life with the help of MIRRORS skrGuide to attract luck in your professional life with the help of MIRRORS skr

Mirror Vastu: ಅಂಗಡಿಗಳಲ್ಲಿ ಇಂಥ ಕನ್ನಡಿ ಇರಿಸಿದ್ರೆ ವ್ಯಾಪಾರ ದ್ವಿಗುಣವಾಗೋದು ಖಚಿತ!

ವಾಸ್ತು ಶಾಸ್ತ್ರದಲ್ಲಿ ಕನ್ನಡಿಗಳಿಗೆ ಪ್ರಾಮುಖ್ಯತೆ ಇದೆ. ಸರಿಯಾದ ದಿಕ್ಕಿನಲ್ಲಿ ಇರಿಸದ ಕನ್ನಡಿಯು ಮನೆಯ ಸಕಾರಾತ್ಮಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಋಣಾತ್ಮಕ ಶಕ್ತಿಯನ್ನು ತರುತ್ತದೆ. ಕನ್ನಡಿಯ ವಿಷಯವಾಗಿ ನೀವು ಗಮನಿಸಬೇಕಾದ ವಾಸ್ತು ಸಲಹೆಗಳು ಇವು. 

Vaastu Apr 19, 2023, 6:47 PM IST

Mental Health Know When And Why Should We Take Mental Health BreakMental Health Know When And Why Should We Take Mental Health Break

Mental Health : ನಿಮ್ಮ ಮನಸ್ಸಿಗೆ ಈ ಸಂದರ್ಭದಲ್ಲಿ ಬೇಕು ವಿಶ್ರಾಂತಿ

ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಗಂಭೀರವಾಗಿ ಪಡೆದಾಗ ಮಾನಸಿಕ ಆರೋಗ್ಯ ಹದಗೆಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಮಾನಸಿಕ ಆರೋಗ್ಯದ ಬಗ್ಗೆ ಜ್ಞಾನ ಹೊಂದಿರಬೇಕು. ಯಾವುದು ಮಾನಸಿಕ ಸ್ಥಿತಿಯನ್ನು ಹಾಳು ಮಾಡ್ತಿದೆ ಎಂಬುದು ತಿಳಿದಾಗ ಚೇತರಿಕೆ ಸುಲಭ.
 

Health Apr 7, 2023, 3:42 PM IST