Asianet Suvarna News Asianet Suvarna News
69 results for "

Plasma

"
ISRO's Aditya-L1 mission   has PAPA sensors identify Coronal Mass Ejections gowISRO's Aditya-L1 mission   has PAPA sensors identify Coronal Mass Ejections gow

ಸೌರ ಮಾರುತದ ಪ್ರಭಾವ ಕಂಡುಹಿಡಿದು ಭೂಮಿಗೆ ರವಾನಿಸಿದ ಆದಿತ್ಯ ಎಲ್‌-1, ಇಸ್ರೋ ಸ್ಪಷ್ಟನೆ

ಸೂರ್ಯನ ಅಧ್ಯಯನಕ್ಕಾಗಿ ಭಾರತ ಉಡಾವಣೆ ಮಾಡಿರುವ ಆದಿತ್ಯ ಎಲ್‌-1 ನೌಕೆ ಯಶಸ್ವಿ. ಸೌರ ಮಾರುತದ ಪ್ರಭಾವ ಕಂಡುಹಿಡಿದು ಮಾಹಿತಿ ರವಾನಿಸಿದ ನೌಕೆ. ಇಸ್ರೋದಿಂದ ಅಧಿಕೃತ ಹೇಳಿಕೆ.

SCIENCE Feb 24, 2024, 7:59 AM IST

Uttarkashi Tunnel Collapse: Excavation started from scratch leaving the hands of the machines to save the workers akbUttarkashi Tunnel Collapse: Excavation started from scratch leaving the hands of the machines to save the workers akb

ಉತ್ತರಕಾಶಿ ಸುರಂಗ ಕುಸಿತ : ಕಾರ್ಮಿಕರ ರಕ್ಷಣೆಗೆ ಯಂತ್ರಗಳ ಕೈ ಬಿಟ್ಟು ಸಲಾಕೆಯಿಂದಲೇ ಅಗೆತ ಶುರು

ಸಿಲ್‌ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಭರದ ಕಾರ್ಯಾಚರಣೆ ನಡೆಯುತ್ತಿರುವಾಗಲೇ, ಹಲ್ಲುಜ್ಜುವ ಪೇಸ್ಟ್‌, ಬ್ರಷ್‌, ಟವೆಲ್‌, ಬಟ್ಟೆ ಹಾಗೂ ಒಳ ಉಡುಪುಗಳನ್ನೂ ಕಳುಹಿಸಿಕೊಡಲಾಗಿದೆ. ಚಲನಚಿತ್ರಗಳು ಹಾಗೂ ವಿಡಿಯೋ ಗೇಮ್‌ಗಳನ್ನು ಹೊಂದಿರುವ ಮೊಬೈಲ್‌ ಫೋನ್‌ಗಳನ್ನು ತಲುಪಿಸಲಾಗಿದೆ.

India Nov 28, 2023, 12:26 PM IST

Chandrayaan 3 The Vikram lander detected a small amount of plasma atmosphere near the Moons surface at Moons South pole akbChandrayaan 3 The Vikram lander detected a small amount of plasma atmosphere near the Moons surface at Moons South pole akb

ಚಂದ್ರನಲ್ಲಿ ಪ್ಲಾಸ್ಮಾ ಪರಿಸರ ಪತ್ತೆ: ಚಂದ್ರ ಭೂಮಿ ನಡುವೆ ಸಂವಹನ ಪ್ರಕ್ರಿಯೆ ಮತ್ತಷ್ಟು ಸುಲಭ

ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಮುಂದುವರೆಸಿರುವ ವಿಕ್ರಂ ಲ್ಯಾಂಡರ್‌, ಇದೀಗ ಚಂದ್ರನ ಮೇಲ್ಮೈ ಸಮೀಪದಲ್ಲೇ ಕಡಿಮೆ ಪ್ರಮಾಣದ ಪ್ಲಾಸ್ಮಾ (ಅಯಾನೀಕೃತ ಅನಿಲ) ವಾತಾವರಣ ಇರುವುದನ್ನು ಪತ್ತೆ ಹಚ್ಚಿದೆ.

SCIENCE Sep 1, 2023, 7:27 AM IST

Covid Patients Blood Shows Whos Most Likely To Ill Or DeathCovid Patients Blood Shows Whos Most Likely To Ill Or Death

Corona Virusನಿಂದಲೂ ಬರಬಹುದು ಸಾವು! ರಕ್ತದಲ್ಲಿಯೇ ಗೊತ್ತಾಗುತ್ತೆ

ಕೊರೊನಾ ಲಕ್ಷಾಂತರ ಮಂದಿ ಬಲಿ ಪಡೆದಿದೆ. ಈಗ ಮತ್ತೆ ತನ್ನ ಅಬ್ಬರ ಹೆಚ್ಚಿಸಿದೆ. ಈ ಮಧ್ಯೆ ಕೊರೋನಾ ಬಗ್ಗೆ ಮತ್ತೊಂದು ಅಧ್ಯಯನ ನಡೆದಿದೆ. ರೋಗಿ ರಕ್ತದಿಂದಲೇ ಕೊರೊನಾ ಎಷ್ಟು ಅಪಾಯಕಾರಿ ಎಂಬುದನ್ನು ಪತ್ತೆ ಮಾಡ್ಬಹುದು ಎನ್ನುತ್ತಾರೆ ವಿಜ್ಞಾನಿಗಳು.
 

Health Apr 13, 2023, 2:51 PM IST

What is Plasma Exchange Therapy and why it is useful What is Plasma Exchange Therapy and why it is useful

Plasma Exchange Therapy : ಕಸಿ ಮಾಡದೇ ಲಿವರ್ ಫೇಲ್ಯೂರ್‌ಗೆ ಚಿಕಿತ್ಸೆ

ಇತ್ತೀಚೆಗೆ, ದೆಹಲಿ ಆಸ್ಪತ್ರೆ ವೈದ್ಯರು ದೀರ್ಘಕಾಲದ ಯಕೃತ್ತಿನ ವೈಫಲ್ಯದಿಂದ ಬಳಲುತ್ತಿರುವ ರೋಗಿಗೆ ಯಕೃತ್ತು ಕಸಿ ಮಾಡದೆಯೇ ಯಶಸ್ವಿಯಾಗಿ ಚಿಕಿತ್ಸೆ ನೀಡಿದರು. ಇದಕ್ಕಾಗಿ ವೈದ್ಯರು ಪ್ಲಾಸ್ಮಾ ಎಕ್ಸ್ ಚೇಂಜ್ ಚಿಕಿತ್ಸೆಯ ಸಹಾಯವನ್ನು ಪಡೆದರು. ಈ ಚಿಕಿತ್ಸೆ ಮತ್ತು ಅದರ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳೋ

Health Dec 21, 2022, 6:41 PM IST

Dog Owner Sells Plasma, Baked Goods To Raise Money For Vet Bill VinDog Owner Sells Plasma, Baked Goods To Raise Money For Vet Bill Vin

ಮುದ್ದಿನ ಶ್ವಾನದ ಚಿಕಿತ್ಸೆಗೆ ಹಣ ಹೊಂದಿಸಲು ಪ್ಲಾಸ್ಮಾ ಮಾರ್ತಿದ್ದಾಳೆ ಮಹಿಳೆ !

ಸಾಕುಪ್ರಾಣಿಗಳನ್ನು ಕೆಲವೊಬ್ಬರು ಅತಿ ಹೆಚ್ಚು ಪ್ರೀತಿಸುತ್ತಾರೆ. ಅದರ ಆರೈಕೆಯಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಆದರೆ ಆಹಾರ, ಕಾಳಜಿಗೆಂದೇ ಹೆಚ್ಚು ಹಣ ವ್ಯಯಿಸುತ್ತಾರೆ. ಆದ್ರೆ ಇಲ್ಲೊಬ್ಬಾಕೆಗೆ ನಾಯಿ ಮೇಲೆ ಅದೆಷ್ಟು ಪ್ರೀತಿಯೆಂದರೆ ಆಕೆ ತನ್ನ ನಾಯಿಗಾಗಿ ತನ್ನ ಪ್ಲಾಸ್ಮಾವನ್ನೇ ಮಾರಿ ದುಡ್ಡು ಹೊಂದಿಸುತ್ತಿದ್ದಾಳೆ.

relationship Aug 19, 2022, 1:38 PM IST

One person Blood Save 3 Lives Says Dr sunitha snrOne person Blood Save 3 Lives Says Dr sunitha snr

ಒಬ್ಬ ಮನುಷ್ಯನ ರಕ್ತದಿಂದ ಮೂರು ಜೀವ ಉಳಿಸಲು ಸಾಧ್ಯ

  •  ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸುವ ಜೊತೆಗ ಅದರ ಬಿಳಿ ರಕ್ತ ಹಾಗೂ ಪ್ಲಾಸ್ಮಾ ಅಂತಹ ಅಂಶಗಳಿಂದ ಮೂರು ಜನರ ಜೀವನ ಉಳಿಸಬಹುದು
  •  ಕೆ.ಸಿ.ಜನರಲ್‌ ಅಸ್ಪತ್ರೆ ವೈದ್ಯಾ​ಧಿಕಾರಿ ಡಾ.ಸುನೀತಾ ಹೇಳಿಕೆ

Karnataka Districts Nov 13, 2021, 7:07 AM IST

Covid 19 treatment Remdesivir may be dropped soon says Dr DS Rana podCovid 19 treatment Remdesivir may be dropped soon says Dr DS Rana pod

ಪ್ಲಾಸ್ಮಾ ಆಯ್ತು, ರೆಮ್‌ಡೆಸಿವಿರ್‌ಗೂ ತಿಲಾಂಜಲಿ ಸಾಧ್ಯತೆ

* ರೋಗಿಗಳ ಚಿಕಿತ್ಸಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದ್ದ ಕೇಂದ್ರ

* ಪ್ಲಾಸ್ಮಾ ಆಯ್ತು, ರೆಮ್‌ಡೆಸಿವಿರ್‌ಗೂ ತಿಲಾಂಜಲಿ ಸಾಧ್ಯತೆ

* ದಿಲ್ಲಿಯ ಪ್ರತಿಷ್ಠಿತ ಗಂಗಾರಾಂ ಆಸ್ಪತ್ರೆ ಮುಖ್ಯಸ್ಥ ಡಾ| ಡಿ.ಎಸ್‌. ರಾಣಾ ಸುಳಿವು 

India May 20, 2021, 8:50 AM IST

Ginirama actress Nayana Nagaraj donated plasma after recovering from covid 19 dplGinirama actress Nayana Nagaraj donated plasma after recovering from covid 19 dpl

ಗಿಣಿರಾಮದ ಮಹತಿ ಸೀರಿಯಲ್‌ನಿಂದ ಕಾಣೆಯಾಗಿ ಪ್ಲಾಸ್ಮಾ ದಾನ ಮಾಡ್ತಿದ್ದಾರೆ..!

ನಟಿ ನಯನಾ ನಾಗರಾಜ್ ಕೋವಿಡ್‌ನಿಂದ ಈಗಷ್ಟೇ ಚೇತರಿಸಿಕೊಂಡು ಪ್ಲಾಸ್ಮಾ ದಾನ ಮಾಡಿ ಒಬ್ಬ ವ್ಯಕ್ತಿಗೆ ಜೀವದಾನ ಮಾಡಿ ಮಾದರಿಯಾಗಿದ್ದಾರೆ. ಪ್ರಾಜೆಕ್ಟ್ ಸಂಜೀವಿನಿ ಎಂಬ ಗುಂಪಿನ ಮೂಲಕ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿರುವ ಅವರ ಮಾತುಗಳು ಇಲ್ಲಿವೆ.

Small Screen May 19, 2021, 11:27 AM IST

ICMR Drops Plasma Therapy from covid 19 Management Guidelines hlsICMR Drops Plasma Therapy from covid 19 Management Guidelines hls
Video Icon

ಕೋವಿಡ್‌ ಸೋಂಕಿತರಿಗೆ ಇನ್ಮುಂದೆ ಪ್ಲಾಸ್ಮಾ ಥೆರಪಿ ಇಲ್ಲ, ಹೊಸ ಮಾರ್ಗಸೂಚಿ ಬಿಡುಗಡೆ

ಕೋವಿಡ್‌ ನಿರ್ವಹಣೆ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಅದರಲ್ಲಿ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದೆ.

India May 18, 2021, 10:30 AM IST

Plasma Therapy Dropped As Treatment For COVID 19 By Government Task Force podPlasma Therapy Dropped As Treatment For COVID 19 By Government Task Force pod

ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಕೈಬಿಟ್ಟ ಸರ್ಕಾರ!

* ಕೋವಿಡ್‌ ನಿರ್ವಹಣೆ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಔಟ್‌

* ಸೋಂಕಿತರ ಮೇಲೆ ಯಾವುದೇ ಪರಿಣಾಮ ಕಂಡುಬರದ ಹಿನ್ನೆಲೆ

* ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

India May 18, 2021, 9:16 AM IST

Plasma therapy not effective likely to be dropped from clinical management guidelines on COVID 19 podPlasma therapy not effective likely to be dropped from clinical management guidelines on COVID 19 pod

ಕೋವಿಡ್‌ ವೈದ್ಯಕೀಯ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಔಟ್‌!

* ಕೋವಿಡ್‌ ಕುರಿತಾದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಕಾರ್ಯಪಡೆಯ ಸಭೆ

* ಸೋಂಕಿತರ ಮೇಲೆ ಯಾವುದೇ ಪರಿಣಾಮ ಕಂಡುಬರದ ಹಿನ್ನೆಲೆ'

* ಕೋವಿಡ್‌ ವೈದ್ಯಕೀಯ ಮಾರ್ಗಸೂಚಿಯಿಂದ ಪ್ಲಾಸ್ಮಾ ತೆರಪಿ ಔಟ್‌

India May 16, 2021, 9:33 AM IST

Kannada actress Ragini Dwivedi take initiative to promote blood donation and plasma donation vcsKannada actress Ragini Dwivedi take initiative to promote blood donation and plasma donation vcs

ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತದಾನ ಮಾಡಿದ ಸ್ಯಾಂಡಲ್‌ವುಡ್‌ ನಟಿ ರಾಗಿಣಿ!

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ್ದಾರೆ. 

Sandalwood May 15, 2021, 12:01 PM IST

Delhi Data consultant launch website for plasma donors and covid 19 patients ckmDelhi Data consultant launch website for plasma donors and covid 19 patients ckm

ಸೋಂಕಿತರ ಚಿಕಿತ್ಸೆಗೆ ನೆರವಾಗಲು ವೆಬ್‌ಸೈಟ್ ಆರಂಭಿಸಿದ ಡಾಟಾ ಕನ್ಸಲ್ಟೆಂಟ್!

  • ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೆರವಾಗಲು ವೆಬ್‌ಸೈಟ್
  • ಪ್ಲಾಸ್ಮಾ ದಾನಿಗಳಿಗೂ, ಪ್ಲಾಸ್ಮಾ ಅಗತ್ಯವಿರುವ ಸೋಂಕಿತರಿಗೂ ನೆರವು
  • 26 ವರ್ಷದ ದಿವ್ಯಾ ಜೈನ್ ಕಾರ್ಯದಿಂದ 1,500 ಸೋಂಕಿತರು ಗುಣಮುಖ

India May 14, 2021, 6:12 PM IST

Never felt weak ready for more: Pune man who donated plasma 14 times dplNever felt weak ready for more: Pune man who donated plasma 14 times dpl

ಬರೋಬ್ಬರಿ 14 ಸಲ ಪ್ಲಾಸ್ಮಾ ದಾನ ಮಾಡಿದ ವ್ಯಕ್ತಿ..!

  • ಈ ವ್ಯಕ್ತಿ ಪ್ಲಾಸ್ಮಾ ದಾನ ಮಾಡಿದ್ದು ಬರೋಬ್ಬರಿ 14 ಸಲ
  • ಇನ್ನೂ ಹೆಚ್ಚು ಪ್ಲಾಸ್ಮಾ ದಾನ ಮಾಡುತ್ತೇನೆ ಎನ್ನುತ್ತಾರೆ ಈ ಉತ್ಸಾಹಿ

India May 13, 2021, 5:02 PM IST