Asianet Suvarna News Asianet Suvarna News
17 results for "

PT Parameshwar Naik

"
Insult to Constitution by BJP govt  internal reservation decision: PT Parameshwara Naik ravInsult to Constitution by BJP govt  internal reservation decision: PT Parameshwara Naik rav

ಒಳಮೀಸಲಾತಿ ನಿರ್ಧಾರದಿಂದ ಸಂವಿಧಾನಕ್ಕೆ ಅಪಚಾರ: ಪಿ.ಟಿ.ಪರಮೇಶ್ವರ ನಾಯ್ಕ್

ಬಿಜೆಪಿ ಸರ್ಕಾರವು ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಚರ್ಚಿಸದೇ ಏಕಪಕ್ಷೀಯವಾಗಿ ಒಳಮೀಸಲಾತಿ ಘೋಷಿಸಿರುವುದು ಸಂವಿಧಾನಕ್ಕೆ ಎಸಗಿದ ಅಪಚಾರ ಎಂದು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಆರೋಪಿಸಿದರು.

Ballari Mar 31, 2023, 9:22 AM IST

MLA PT Parameshwar Naik Talks About Congress Prajadwani Bus Yatra gvdMLA PT Parameshwar Naik Talks About Congress Prajadwani Bus Yatra gvd

ಜ.17ರಂದು ಹೊಸಪೇಟೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ: ಶಾಸಕ ಪರಮೇಶ್ವರ ನಾಯ್ಕ

ಕಾಂಗ್ರೆಸ್‌ ಜನರ ಅಭಿವೃದ್ಧಿ ಪರವಾಗಿದೆ. ಆದರೆ, ಬಿಜೆಪಿ ಸಮಾಜದಲ್ಲಿ ಭಾವನೆ ಕೆರಳಿಸಿ, ಸಾಮರಸ್ಯ ಕದಡುತ್ತಿದೆ. ಇದನ್ನು ಜನರಿಗೆ ತಿಳಿಯಪಡಿಸಲು ಪಕ್ಷ ಪ್ರಜಾಧ್ವನಿ ಬಸ್‌ಯಾತ್ರೆ ಹಮ್ಮಿಕೊಂಡಿದ್ದು, ಜ.17ರಂದು ಬೆಳಗ್ಗೆ 11ಗಂಟೆಗೆ ನಗರಕ್ಕೆ ಯಾತ್ರೆ ಬರಲಿದೆ ಎಂದು ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು. 

Karnataka Districts Jan 16, 2023, 10:07 PM IST

Priyanka Gandhis arrival at the unity conference at chitradurga ravPriyanka Gandhis arrival at the unity conference at chitradurga rav

ಐಕ್ಯತಾ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ಆಗಮನ ಸಾಧ್ಯತೆ : ಪಿ.ಟಿ.ಪರಮೇಶ್ವರ ನಾಯ್ಕ್

ಜನವರಿ 8 ರಂದು ಚಿತ್ರದುರ್ಗದಲ್ಲಿ ನಡೆಲಿರುವ ಎಸ್ಸಿ, ಎಸ್ಟಿಗಳ ರಾಜ್ಯಮಟ್ಟದ ಐಕ್ಯತಾ ಸಮಾವೇಶಕ್ಕೆ ಸೋನಿಯಾ ಇಲ್ಲವೇ ಪ್ರಿಯಾಂಕ ಗಾಂಧಿ ಆಗಮಿಸುವ ಸಾಧ್ಯತೆಗಳು ಇವೆ ಎಂದು ಸಮಾವೇಶದ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು.

Politics Dec 30, 2022, 9:35 AM IST

Former Mla B Chandra Naik Slams On MLA PT Parameshwar Naik gvdFormer Mla B Chandra Naik Slams On MLA PT Parameshwar Naik gvd

ತಾಕತ್ತಿದ್ದರೆ ಶಾಸಕ ಪರಮೇಶ್ವರ ನಾಯ್ಕ ಚರ್ಚೆಗೆ ಬರಲಿ: ಚಂದ್ರನಾಯ್ಕ ಸವಾಲು

ಬಿಜೆಪಿ ಸರ್ಕಾರದ ತಮ್ಮ ಅವಧಿಯ ಅಭಿವೃದ್ಧಿ ಕಾಮಗಾರಿಗಳನ್ನು ನಾನು ಮಾಡಿದ್ದು ಎಂದು ಮತದಾರರ ಬಳಿ ಬಿಂಬಿಸುವ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ದಾಖಲೆಗಳನ್ನು ಹಿಡಿದು ತಾಕತ್ತು ಇದ್ದರೇ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಶಾಸಕ ಬಿ.ಚಂದ್ರನಾಯ್ಕ ಸವಾಲು ಹಾಕಿದ್ದಾರೆ.

Politics Nov 4, 2022, 10:46 PM IST

If I get Chance I will Become the Chief Minister Says Congress MLA P T Parameshwar Naik grgIf I get Chance I will Become the Chief Minister Says Congress MLA P T Parameshwar Naik grg

ಕಾಂಗ್ರೆಸ್‌ನಲ್ಲಿ ಎಲ್ರಿಗೂ ಸಿಎಂ ಕುರ್ಚಿ ಮೇಲೆ ಕಣ್ಣು: ಅವಕಾಶ ಸಿಕ್ಕರೆ ನಾನು ಮುಖ್ಯಮಂತ್ರಿ ಆಗುವೆ ಎಂದ ಪಿಟಿಪಿ

ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟ ಹೂವಿನಹಡಗಲಿ ಶಾಸಕ ಪರಮೇಶ್ವರ ನಾಯ್ಕ್‌ 

Politics Jul 23, 2022, 10:00 PM IST

Congress MLA PT Parameshwar Naik Slams on BJP Government grgCongress MLA PT Parameshwar Naik Slams on BJP Government grg

ಬಿಜೆಪಿ ಸರ್ಕಾರದಿಂದ ದೇವಸ್ಥಾನ ಕೇಸರೀಕರಣ ಮಾಡುವ ಹುನ್ನಾರ: ಪರಮೇಶ್ವರ ನಾಯ್ಕ

*   ರೈತರ, ನಾಗರಿಕ ಸಮಾಜದ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿ ಇಲ್ಲ
*   ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇದ್ದರೂ ಮೇಕೆದಾಟು ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ
*   ಅತಿಥಿ ಶಿಕ್ಷಕರ ಸಮಸ್ಯೆ ಕುರಿತು ಸದನದಲ್ಲೇ ಧರಣಿ ಮಾಡಿದ ಕಾಂಗ್ರೆಸ್‌ 

Politics Jan 3, 2022, 8:33 AM IST

Former BJP MLA B Chandra Naik Slams Congress MLA PT Parameshwar Naik grgFormer BJP MLA B Chandra Naik Slams Congress MLA PT Parameshwar Naik grg

'ಪಿ.ಟಿ. ಪರಮೇಶ್ವರ ನಾಯ್ಕ ಲಾಟರಿ ಶಾಸಕ'

ಬಿಜೆಪಿಯ ಒಳ ಜಗಳ ಹಾಗೂ ಹೊಂದಾಣಿಕೆ ಕೊರತೆಯ ಕಾರಣದಿಂದ ಪಿ.ಟಿ. ಪರಮೇಶ್ವರ ನಾಯ್ಕಗೆ 2 ಬಾರಿ ಶಾಸಕ ಸ್ಥಾನದ ಲಾಟರಿ ಹೊಡೆದಿದೆ. ಸಂಪೂರ್ಣ ಜನಾಭಿಪ್ರಾಯದಿಂದ ಜಯ ಸಿಕ್ಕಿಲ್ಲ ಎಂದು ಮಾಜಿ ಶಾಸಕ ಬಿ.ಚಂದ್ರನಾಯ್ಕ ಆರೋಪಿಸಿದ್ದಾರೆ.  
 

Karnataka Districts Aug 24, 2021, 11:35 AM IST

RTI activist sridhar Murder case former minister pt parameshwar naik aide arrest mahRTI activist sridhar Murder case former minister pt parameshwar naik aide arrest mah

RTI ಕಾರ್ಯಕರ್ತನ ಕೊಲೆ, ಮಾಜಿ ಸಚಿವ ಪರಮೇಶ್ವರ ನಾಯ್ಕ್ ಆಪ್ತ ಅರೆಸ್ಟ್

ಹರಪನಹಳ್ಳಿ ‌ಪಟ್ಟಣದಲ್ಲಿ ಜುಲೈ 15 ರಂದು ನಡೆದ ಶ್ರೀಧರ್ ಹತ್ಯೆ ನಡೆದಿತ್ತು.  ಹಾಲೇಶ್ ಬಂಧನವಾಗುತ್ತಿದ್ದಂತೆ ಪರಮೇಶ್ವರ ನಾಯ್ಕ್ ಪುತ್ರ ಭರತ್ ನಾಯ್ಕ್ ತಲೆ ಮರಡಸಿಕೊಂಡಿದ್ದಾರೆ.

CRIME Jul 18, 2021, 6:36 PM IST

Congress MLA PT Parameshwar Naik Slams BJP Government grgCongress MLA PT Parameshwar Naik Slams BJP Government grg

ಕೋವಿಡ್‌ ಹೆಸರಲ್ಲಿ ಬಿಜೆಪಿ ಸರ್ಕಾರಗಳಿಂದ ಲೂಟಿ: ಪರಮೇಶ್ವರನಾಯ್ಕ

ಕೋವಿಡ್‌ ಹೆಸರಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೋಟ್ಯಂತರ ರು. ಲೂಟಿ ಮಾಡಿವೆ ಎಂದು ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಆರೋಪಿಸಿದ್ದಾರೆ.

Karnataka Districts Jul 9, 2021, 3:39 PM IST

6 Arrested of Assault on MLA PT Parameshwar Naiks Brother grg6 Arrested of Assault on MLA PT Parameshwar Naiks Brother grg

ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ತಮ್ಮನ ಮೇಲೆ ಹಲ್ಲೆ ಪ್ರಕರಣ: 6 ಮಂದಿ ಅರೆಸ್ಟ್‌

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಿಟಿ ಪರಮೇಶ್ವರ್ ನಾಯ್ಕ್ ಅವರ ಸಹೋದರ ಶಿವಾಜಿ ನಾಯ್ಕ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಯಿಂದ 6 ಜನರನ್ನ ಬಂಧಿಸಿದ ಅರಿಸೀಕೆರೆ ಪೊಲೀಸರು ಇಂದು(ಭಾನುವಾರ) ಬಂಧಿಸಿದ್ದಾರೆ. 
 

Karnataka Districts Jul 4, 2021, 1:07 PM IST

Congress MLA P T Parameshwar Naik Slams BJP Government grgCongress MLA P T Parameshwar Naik Slams BJP Government grg

ರಾಜ್ಯ ಸರ್ಕಾರದಿಂದ ಬಂಡಲ್‌ ಪ್ಯಾಕೇ​ಜ್‌: ಪರಮೇಶ್ವರ ನಾಯ್ಕ

ಬಡವರ, ಶ್ರಮಿಕರ, ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸರ್ಕಾರ ಘೋಷಿಸಿ​ರುವ ಪ್ಯಾಕೇಜ್‌ ಬಂಡಲ್‌ ಪ್ಯಾಕೇಜ್‌ ಎಂದು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಜರಿ​ದಿ​ದ್ದಾ​ರೆ.
 

Karnataka Districts May 23, 2021, 1:00 PM IST

Congress MLA PT Parameshwar Naik Slam BJP Government grgCongress MLA PT Parameshwar Naik Slam BJP Government grg

'ರಾಜ್ಯದಲ್ಲಿ ಅನೈತಿಕ ಸರ್ಕಾರದ ಆಡಳಿತ'

ರಾಜ್ಯದ ಮಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಈ ರಾಸಲೀಲೆ ಸರ್ಕಾರದಲ್ಲಿ 6 ಜನ ಮಂತ್ರಿಗಳು, ರಾಸಲೀಲೆ ಪ್ರಸಂಗವನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವುದು, ಜನರಿಗೆ ಮಾಡುತ್ತಿರುವ ಮೋಸ ಎಂದು ಮಾಜಿ ಸಚಿವ ಹಾಗೂ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಆರೋಪಿಸಿದ್ದಾರೆ. 
 

Karnataka Districts Mar 14, 2021, 3:39 PM IST

MLA P T Parameshwar Naik Talks Over BJP GovernmentMLA P T Parameshwar Naik Talks Over BJP Government

'ಅಭಿವೃದ್ಧಿಯನ್ನೇ ಮರೆತ ಬಿಜೆಪಿ ಸರ್ಕಾರ'

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶ ಹಾಗೂ ಜನರ ಅಭಿವೃದ್ಧಿ ಮರೆತಿವೆ ಎಂದು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಆರೋಪಿಸಿದ್ದಾರೆ. 
 

Karnataka Districts Jun 27, 2020, 9:42 AM IST

FIR against MLA P T Parameshwar Naik for Violation of Government RulesFIR against MLA P T Parameshwar Naik for Violation of Government Rules

ಬಳ್ಳಾರಿ: ಕೊನೆಗೂ ದಾಖಲಾಯ್ತು ಶಾಸಕ ಪರಮೇಶ್ವರ ನಾಯ್ಕ ವಿರುದ್ಧ FIR

ಮಗನ ಮದುವೆಗೆ ಸಾವಿರಾರು ಜನರನ್ನು ಸೇರಿಸಿ ಕೊರೋನಾ ನಿಯಂತ್ರಣದ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಹಡಗಲಿ ಕಾಂಗ್ರೆಸ್‌ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
 

Karnataka Districts Jun 18, 2020, 10:33 AM IST

Minister K S Eshwarappa Reacts Over Parameshwar Naik Son MarriageMinister K S Eshwarappa Reacts Over Parameshwar Naik Son Marriage

'ಪರಮೇಶ್ವರ ನಾಯ್ಕ ಪುತ್ರನ ಮದುವೆಯಲ್ಲಿ ನಿಯಮ ಉಲ್ಲಂಘನೆ ಸಮರ್ಥಿಸಿಕೊಂಡ ಈಶ್ವರಪ್ಪ'

ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಸಿ ಪುತ್ರನ ಮದುವೆ ನಡೆಸಿದ ಹಡಗಲಿ ಶಾಸಕ ಹಾಗೂ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರ ನಡೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು, ಚುನಾಯಿತ ಜನಪ್ರತಿನಿಧಿಗಳ ಮಕ್ಕಳ ಮದುವೆ ಎಂದಾಗ ಜನ ನುಗ್ಗುವುದು ಸ್ವಾಭಾವಿಕ ಎಂದಿದ್ದಾರೆ.
 

Karnataka Districts Jun 17, 2020, 9:59 AM IST