ತಮಗಿಂತ ತಮ್ಮ ಕುಡಿಗಳ ಬಗ್ಗೆಯೇ ಪೋಷಕರು ಹೆಚ್ಚು ಕಾಳಜಿ ವಹಿಸುತ್ತಾರೆ. ಮಗುವಿನ ಸುರಕ್ಷತೆಯ ಬಗ್ಗೆಯೇ ಹೆಚ್ಚು ಗಮನಹರಿಸುತ್ತಾರೆ. ಆದರೆ ಇಲ್ಲೊಂದು ಕಡೆ ಪೋಷಕರು ಮಗುವಿನ ಜೀವವನ್ನು ಅಪಾಯದಲ್ಲಿಟ್ಟು ವಾಹನ ರೈಡ್ ಮಾಡಿದ್ದಾರೆ.
Travel Apr 17, 2024, 3:51 PM IST
ಉತ್ತರ ಗೋವಾದ ಸಾಂಗೋಲ್ಲಾ ಪ್ರದೇಶದ ಕನ್ನಡಿಗರ ಮನೆಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸುವ ವೇಳೆ ಗೋವಾ ಪೊಲೀಸರು ಬೀಸಿದ ಲಾಠಿ ಏಟಿಗೆ ಹಾವೇರಿ ಜಿಲ್ಲೆ ಹಾನಗಲ್ಲಿನ ಮೈನುದ್ದೀನ್ ಬಸೀರ್ (39) ಎಂಬಾತನ ಕಾಲು ಮುರಿದಿದೆ.
state Apr 17, 2024, 11:57 AM IST
ಬೆಂಗಳೂರಿನ ಶ್ರೀರಾಮಪುರ ಪೊಲೀಸ್ ಠಾಣೆಯ ಪಿಎಸ್ಐ ಶಾಂತಪ್ಪ ಕುರುಬರ ತಮ್ಮ 4ನೇ ಪ್ರಯತ್ನದಲ್ಲಿ 644ನೇ ರ್ಯಾಂಕ್ ಪಡೆದಿದ್ದಾರೆ. ವಿಶೇಷವೆಂದರೆ ಶಾಂತಪ್ಪ ಅವರು ಕನ್ನಡ ಮಾಧ್ಯಮದಲ್ಲೇ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದು, ಯಾವುದೇ ಕೋಚಿಂಗ್ ಸೆಂಟರ್ ತರಬೇತಿ ಇಲ್ಲದೆ ತಮ್ಮ ಸ್ವಂತ ಪರಿಶ್ರಮದಲ್ಲೇ ಈ ಸಾಧನೆ ಮಾಡಿದ್ದಾರೆ.
Education Apr 17, 2024, 10:27 AM IST
ಅಕ್ರಮ ಚಟುವಟಿಕೆ ಶಂಕೆ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಮಂಗಳವಾರ ನಸುಕಿನಲ್ಲಿ ದಿಢೀರ್ ದಾಳಿ ನಡೆಸಿ ಸಿಸಿಬಿ ಶೋಧ ನಡೆಸಿದೆ.
CRIME Apr 17, 2024, 6:03 AM IST
2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯ ದಿನಗಳು ಹತ್ತಿರವಾಗುತ್ತಿರುವ ನಡುವೆ ಛತ್ತೀಸ್ಗಢದ ಕಂಕೇರ್ನಲ್ಲಿ ಭಾರತದ ಸೇನಾಪಡೆಗಳು ಭರ್ಜರಿ ಬೇಟೆ ನಡೆಸಿದ್ದು, 18 ನಕ್ಸಲರ ಹತ್ಯೆ ಮಾಡಿದೆ.
India Apr 16, 2024, 6:31 PM IST
ರೈಲು ಚಲಿಸುತ್ತಿದ್ದಂತೆ ಹತ್ತಲು ಪ್ರಯತ್ನಿಸಿದ ಹಿರಿಯ ವ್ಯಕ್ತಿ ಪ್ಲಾಟ್ಫಾರ್ಮ್ ಅಡಿಗೆ ಜಾರಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ವ್ಯಕ್ತಿಯ ಜೀವ ಉಳಿಸಿದ್ದಾರೆ. ಪೊಲೀಸ್ ಸಾಹಸಮಯ ಕಾರ್ಯಾಚರಣೆ ವಿಡಿಯೋ ವೈರಲ್ ಆಗಿದೆ.
India Apr 16, 2024, 6:31 PM IST
ಬೆಂಗಳೂರಿನಲ್ಲಿ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಸುಪಾರಿ ಕೊಲೆ ಮಾಡಲು ಚಿಕ್ಕಜಾಲ ರಸ್ತೆ ಬಳಿ ಅಡಗಿ ಕುಳಿತಿದ್ದ ಹಂತಕರನ್ನು ರಾತ್ರಿ ಗಸ್ತು ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.
CRIME Apr 16, 2024, 5:32 PM IST
ಅವಳ ಹೆಣ ಹಾಕಿ ಸೀದಾ ಮಂಗಳೂರಿಗೆ ಹೋದ..!
ಆತನ ಕಥೆ ಕೇಳೋದಕ್ಕೆ ಪೊಲೀಸರು ರೆಡಿ ಇರಲಿಲ್ಲ!
ಒಂದೇ ಏಟಿಗೆ ಅವಳು ಪ್ರಾಣ ಬಿಟ್ಟದ್ದು ಯಾಕೆ..!
CRIME Apr 16, 2024, 4:26 PM IST
ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಇಬ್ಬರು ಶಾರ್ಪ್ ಶೂಟರ್ಗಳನ್ನು ಬಂಧಿಸಿದ್ದಾರೆ.
Cine World Apr 16, 2024, 11:41 AM IST
ಅಪಾರ್ಟ್ಮೆಂಟ್ವೊಂದರ ಕೊಠಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ವರ್ಷದ ಗಂಡು ಮಗು ಸುಟ್ಟು ಕರಲಾಗಿರುವ ಹೃದಯ ವಿದ್ರಾವಕ ಘಟನೆ ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
CRIME Apr 16, 2024, 7:00 AM IST
ಮದುವೆ ಆಗುವುದಾಗಿ ನಂಬಿಸಿ ಸಹಜೀವನ ನಡೆಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ವಿರುದ್ಧ ಮಹಿಳಾ ಟೆಕಿ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
CRIME Apr 16, 2024, 6:42 AM IST
ಅಶ್ಲೀಲ ವಿಡಿಯೋ ಮಾದರಿಯಲ್ಲಿ ಸೆಕ್ಸ್ ಮಾಡುವಂತೆ ಪತಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಕಾಲ್ ಗರ್ಲ್ಗಳನ್ನು ಮನೆಗೆ ಕರೆಸಿಕೊಂಡು ನನ್ನ ಎದುರು ಅಸಭ್ಯವಾಗಿ ವರ್ತಿಸುತ್ತಾನೆ. ಅತ್ತೆ-ಮಾವ ಎಲ್ಲರೂ ಸೇರಿಕೊಂಡು ನನ್ನ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿ ನೊಂದ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
CRIME Apr 16, 2024, 6:20 AM IST
ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡಿಂಗ್ ಮೂಲಕ ರಾಜಾರೋಷವಾಗಿ ತಿರುಗಾಡುತ್ತಿದ್ದ ಮಹಿಳೆಗೆ ಪೊಲೀಸರು ಬರೋಬ್ಬರಿ 1.36 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ. ಇಷ್ಟೇ ಅಲ್ಲ ಸ್ಕೂಟರ್ ಸೀಜ್ ಮಾಡಿದ್ದಾರೆ. ಅಷ್ಟಕ್ಕೂ 1.36 ಲಕ್ಷ ರೂ ದಂಡ ಹಾಕಿದ್ದೇಕೆ?
Deal on Wheels Apr 15, 2024, 7:46 PM IST
ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ವಿದ್ಯಾರ್ಥಿ ಜೊತೆಗೆ ಶಿಕ್ಷಕಿ ಸೆಕ್ಸ್ ನಡೆಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ರೇಡ್ ಮಾಡಿದಾಗ, ವಿವಸ್ತ್ರಗೊಂಡಿದ್ದ ಶಿಕ್ಷಕಿ ಅರೆಸ್ಟ್ ಆಗಿದ್ದರೆ, ಅಪ್ರಾಪ್ರ ಬಾಲಕ ಅಂಡರ್ವೇರ್ನಲ್ಲೇ ಓಡಿದ್ದಾನೆ.
International Apr 15, 2024, 6:29 PM IST
ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯಲ್ಲಿ ದಾಖಲೆಗಳಿಲ್ಲದೇ ಸಾಗಣೆ ಮಾಡುತ್ತಿದ್ದ 2.90 ಕೋಟಿ ರೂ. ಮೌಲ್ಯದ ಹಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
Karnataka Districts Apr 15, 2024, 4:41 PM IST