Asianet Suvarna News Asianet Suvarna News
16 results for "

Oscar Fernandes

"
oscar fernandes Name To Circle instants Veer Savarkar In udupi rbjoscar fernandes Name To Circle instants Veer Savarkar In udupi rbj
Video Icon

ಉಡುಪಿ: ಸಾವರ್ಕರ್ ವೃತ್ತ ಬೇಡಿಕೆಗೆ ಸಿಗದ ಮನ್ನಣೆ: ಆಸ್ಕರ್ ಫರ್ನಾಂಡೀಸ್ ಹೆಸರಿಡಲು ನಿರ್ಧಾರ

ಕಳೆದ ಹಲವು ದಿನಗಳಿಂದ ಭಾರಿ ಸದ್ದು ಮಾಡಿದ್ದ ಸಾವರ್ಕರ್ ವಿವಾದ ನಿರ್ಣಾಯಕ ಘಟ್ಟ ತಲುಪಿತ್ತು. ಆದ್ರೆ, ಈಗ ಸಾವರ್ಕರ್ ಸಮರ ಮತ್ತೆ ಮುಂದುವರೆದಿದೆ.

Karnataka Districts Sep 20, 2022, 2:38 PM IST

Rahul Gandhi Pays Tribute To Oscar Fernandes hlsRahul Gandhi Pays Tribute To Oscar Fernandes hls
Video Icon

ಆಸ್ಕರ್ ಫರ್ನಾಂಡಿಸ್‌ಗೆ ಅಂತಿಮ ನಮನ ಸಲ್ಲಿಸಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಚರ್ಚ್‌ಗೆ ಭೇಟಿ ನೀಡಿ, ಆಸ್ಕರ್ ಫರ್ನಾಂಡಿಸ್ ಪಾರ್ಥೀವ ಶರೀರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.

state Sep 16, 2021, 5:33 PM IST

Oscar Fernandes Last Rituals Arrangement in Bengaluru grgOscar Fernandes Last Rituals Arrangement in Bengaluru grg

ಉಡುಪಿ, ಮಂಗ್ಳೂರಲ್ಲಿ ಆಸ್ಕರ್‌ ಅಂತಿಮ ದರ್ಶನ: ಇಂದು ಅಂತ್ಯಕ್ರಿಯೆ

ಅಗಲಿದ ಹಿರಿಯ ಕಾಂಗ್ರೆಸಿಗ, ರಾಜ್ಯಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಪಾರ್ಥಿವ ಶರೀರವನ್ನು ಅವರ ಹುಟ್ಟೂರು ಹಾಗೂ ಕಾರ್ಯಕ್ಷೇತ್ರವಾಗಿದ್ದ ಉಡುಪಿ, ಮಂಗಳೂರಿನಲ್ಲಿ ಮಂಗಳವಾರ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು, ನೂರಾರು ಮಂದಿ ಅಭಿಮಾನಿಗಳು, ಹಿತೈಷಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.
 

Karnataka Districts Sep 15, 2021, 8:43 AM IST

News Hour  India crossed landmark of 75 crore corona vaccine to Oscar Fernandes demise mahNews Hour  India crossed landmark of 75 crore corona vaccine to Oscar Fernandes demise mah
Video Icon

ಜೆಡಿಎಸ್ ಶಾಸಕರಿಗೆ ಸುಮಲತಾ ಬುದ್ಧಿಮಾತು, ಬಿಜೆಪಿಯ ಅಚ್ಚರಿ ರಣತಂತ್ರ!

ಇಂದಿನಿಂದ ಕರ್ನಾಟಕ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು, ಮೊದಲ ದಿನದ ಕಲಾಪದಲ್ಲಿ ದರ ಏರಿಕೆ ವಿಚಾರ ರ್ಚೆಯಾಯಿತು  ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ ಕಳೆದ ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್(80) ನಿಧನರಾಗಿದ್ದಾರೆ.

India Sep 13, 2021, 11:29 PM IST

Congress tallest leader oscar fernandes Delhi Politics Flash back rbjCongress tallest leader oscar fernandes Delhi Politics Flash back rbj

ಬ್ರದರ್ ಆಸ್ಕರ್...! ಹೀಗಂತಲೇ ದೆಹಲಿಯ ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚು ಚಿರಪರಿಚಿತರು

* ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ನಿಧನ
* ಬ್ರದರ್ ಆಸ್ಕರ್...! ಹೀಗಂತಲೇ ದೆಹಲಿಯ ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚು ಚಿರಪರಿಚಿತರು
* ಆಸ್ಕರ್ ಫರ್ನಾಂಡೀಸ್ ದೆಹಲಿ ನೆನಪುಗಳು

India Sep 13, 2021, 10:00 PM IST

Oscar Fernandes Home in Udupi The Power House of the Congress mahOscar Fernandes Home in Udupi The Power House of the Congress mah
Video Icon

ಆಸ್ಕರ್ ಮನೆ ಅಂದ್ರೆ ಕಾಂಗ್ರೆಸ್ ಆಫೀಸ್.. ಸದಾ ಲಭ್ಯ!

ಆಸ್ಕರ್ ಫರ್ನಾಂಡೀಸ್ ರಾಷ್ಟ್ರೀಯ ನಾಯಕರಾಗಿ ಬೆಳದರೂ, ಉಡುಪಿ ಅವರ ಹುಟ್ಟೂರು, ಅವರ ರಾಜಕೀಯ ಜೀವನದ ಆರಂಭ, ಉನ್ನತಿ ಪ್ರತಿಯೊಂದೂ ಉಡುಪಿಯಲ್ಲೇ ಆಗಿತ್ತು. ಆಸ್ಕರ್ ಮನೆ ಅಂದ್ರೆ ಕಾಂಗ್ರೇಸ್ ಆಫೀಸ್, ಅಲ್ಲಿಗೆ ಬರದ ನಾಯಕರಿಲ್ಲ. ಸದ್ಯ ವಾಸವಿಲ್ಲದೆ ಮನೆ ಪಾಳು ಬಿದ್ದರೂ ಜನಾಕರ್ಷಣೆ ಉಳಿಸಿಕೊಂಡಿದೆ. ಈ ಮನೆ ಆವರಣದಲ್ಲಿ ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

Politics Sep 13, 2021, 9:00 PM IST

Sonia Gandhi Condoles Death of Oscar Fernandes Wife Blossom Breaks Down podSonia Gandhi Condoles Death of Oscar Fernandes Wife Blossom Breaks Down pod
Video Icon

ಆಸ್ಕರ್‌ ಫೆರ್ನಾಂಡಿಸ್‌ ನಿಧನಕ್ಕೆ ಸೋನಿಯಾ ಸಂತಾಪ, ಕಣ್ಣೀರಾದ ಪತ್ನಿ ಬ್ಲಾಸಂ!

ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿದ್ದ ಉಡುಪಿಯ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ನಿಧನರಾಗಿದ್ದಾರೆ. ಅವರ ಅಗಲುವಿಕೆಗೆ ಕಾಂಗ್ರೆಸ್‌ ನಾಯಕರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಆಸ್ಕರ್ ಫೆರ್ನಾಂಡಿಸ್‌ ಅವರ ಪತ್ನಿಗೆ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ. 

India Sep 13, 2021, 5:22 PM IST

BJP JDS Congress Leaders mourns for veteran politician Oscar Fernandes demise rbjBJP JDS Congress Leaders mourns for veteran politician Oscar Fernandes demise rbj

ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ನಿಧನಕ್ಕೆ ಗಣ್ಯರ ಕಂಬನಿ

* ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ಇನ್ನಿಲ್ಲ
* ಆಸ್ಕರ್ ಫರ್ನಾಂಡೀಸ್ ನಿಧನಕ್ಕೆ  ಗಣ್ಯರ ಕಂಬನಿ
*   ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ನಾಯಕರು

state Sep 13, 2021, 4:02 PM IST

Veteran Congress leader Oscar Fernandes Dies At 80 podVeteran Congress leader Oscar Fernandes Dies At 80 pod

ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ನಿಧನ!

* ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ನಿಧನ

* ಮಂಗಳೂರಿನ ಯೆನೇಪೋಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಆಸ್ಕರ್

* ಕಳೆದ ಹಲವು ದಿನಗಳಿಂದ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಕರ್ ಫರ್ನಾಂಡಿಸ್

India Sep 13, 2021, 2:45 PM IST

Oscar Fernandes continues to be critical karnataka minister kota srinivas poojary visits hospital mahOscar Fernandes continues to be critical karnataka minister kota srinivas poojary visits hospital mah

ಆಸ್ಕರ್ ಆರೋಗ್ಯ ವಿಚಾರಿಸಿ ಕೊಂಕಣ ರೈಲ್ವೆ ಕೆಲಸ ನೆನೆದ ಪೂಜಾರಿ

ಆಸ್ಕರ್ ಆರೋಗ್ಯ ವಿಚಾರಿಸಿದ ಕೋಟಾ ಶ್ರೀನಿವಾಸ ಪೂಜಾರಿ ಆಸ್ಕರ್ ರನ್ನ ಕಂಡ ಬಳಿಕ ಕುಟುಂಬಿಕರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ.

Karnataka Districts Jul 25, 2021, 8:39 PM IST

Congress Leader oscar fernandes  Health condition critical snrCongress Leader oscar fernandes  Health condition critical snr

ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಕರ್‌ : ಕುಟುಂಬಕ್ಕೆ ಸೋನಿಯಾ ಫೋನ್‌

  • ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಕಾಂಗ್ರೆಸ್ಸಿಗ, ರಾಜ್ಯಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌  ಅವರ ಆರೋಗ್ಯ ಸ್ಥಿತಿ ಗಂಭೀರ
  • ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಆಸ್ಕರ್‌ ಫರ್ನಾಂಡಿಸ್‌ 
  • 36 ತಾಸು ಪರಿಶೀಲನೆ ಬಳಿಕ ವೈದ್ಯರಿಂದ ಶಸ್ತ್ರಚಿಕಿತ್ಸೆ ಕುರಿತು ನಿರ್ಧಾರ

Karnataka Districts Jul 22, 2021, 9:32 AM IST

Congress veteran leader admitted to hospital in MangaloreCongress veteran leader admitted to hospital in Mangalore

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಆಸ್ಪತ್ರೆಗೆ ದಾಖಲು

ಹಿರಿಯ ಕಾಂಗ್ರೆಸ್‌ ಮುಖಂಡ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Karnataka Districts Jun 11, 2020, 8:46 AM IST

Tax Assessment For Sonia Rahul Gandhi To Continue Says Supreme CourtTax Assessment For Sonia Rahul Gandhi To Continue Says Supreme Court

ರಾಹುಲ್‌, ಸೋನಿಯಾ, ಆಸ್ಕರ್‌ಗೆ ಐಟಿ ಸಂಕಷ್ಟ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತೆರಿಗೆ ವಿವರ ಮರುಮೌಲ್ಯಮಾಪನಕ್ಕೆ ಸುಪ್ರೀಂ ಅಸ್ತು ಎಂದಿದೆ. ಆದರೆ ಜ.8ರವರೆಗೆ ಆದೇಶ ಜಾರಿ ಮಾಡದಂತೆ ಐಟಿಗೆ ಷರತ್ತು ವಿಧಿಸಿದೆ

INDIA Dec 5, 2018, 8:53 AM IST