ಆನ್ಲೈನ್ ಶಿಕ್ಷಣ ಕ್ಷೇತ್ರದ ದೈತ್ಯ ಬೈಜೂಸ್ ಅಕ್ಟೋಬರ್ ಅಂತ್ಯದೊಳಗೆ ಮತ್ತೆ 3500 ಉದ್ಯೋಗಿಗಳನ್ನು ತೆಗೆದುಹಾಕಲು ನಿರ್ಧರಿಸಿದೆ.
Education Sep 28, 2023, 7:57 AM IST
ಆನ್ಲೈನ್ ಶಿಕ್ಷಣ ಕ್ಷೇತ್ರದ ದೈತ್ಯ ಕಂಪನಿ ಬೈಜೂಸ್ ಲೆಕ್ಕಪತ್ರಗಳ ಬಗ್ಗೆ ತನಿಖೆ ನಡೆಸಿ 6 ವಾರಗಳಲ್ಲಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ವರದಿಯಾಗಿದೆ.
Education Jul 12, 2023, 9:22 AM IST
ಕಂಪನಿಯು ಬೈಜುಸ್ ಹೆಸರಿನಲ್ಲಿ ಜನಪ್ರಿಯ ಆನ್‌ಲೈನ್ ಶಿಕ್ಷಣ ಪೋರ್ಟಲ್ ಅನ್ನು ನಡೆಸುತ್ತಿದೆ. ಇನ್ನು, ಶೋಧ ಮತ್ತು ವಶಪಡಿಸಿಕೊಳ್ಳುವ ಕ್ರಮದ ಸಮಯದಲ್ಲಿ, ವಿವಿಧ ದೋಷಾರೋಪಣೆಯ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BUSINESS Apr 29, 2023, 3:01 PM IST
ಹೈಸ್ಕೂಲ್ ವಿದ್ಯಾರ್ಥಿಗಳಿಗೆ 2023 ಆಗಸ್ಟ್‌ನಿಂದ ಅಮೆಜಾನ್ ಆನ್‌ಲೈನ್ ಅಕಾಡೆಮಿ ಸಿಗಲ್ಲ, 2024ನೇ ಸಾಲಿಗೆ ಪ್ರವೇಶ ಪಡೆದುಕೊಂಡವರಿಗೆ ಮರುಪಾವತಿಸಲಿದೆ ಕಂಪನಿ, ಆರಂಭವಾದ ಎರಡೇ ವರ್ಷದಲ್ಲಿ ಅಮೆಜಾನ್ ತನ್ನ ಎಜುಟೆಕ್ ಕಂಪನಿ ಮುಚ್ಚುತ್ತಿದೆ
Education Nov 26, 2022, 12:19 PM IST
*ಕೋವಿಡ್ ಸಾಂಕ್ರಾಮಿಕದಿಂದಾಗಿ ಲಕ್ಷಾಂತರ ಮಕ್ಕಳ ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮ
*ಮನೆಯಲ್ಲಿ ತಮ್ಮ ಮಕ್ಕಳಿಗೆ ಕಲಿಕೆಯನ್ನು ಸುಲಭವಾಗಿಸಲು ಪೋಷಕರಿಗೆ ಈ ಆಪ್‌ನಿಂದ ನೆರವು
*ಟಾಪ್ ಪೆರೇಂಟ್ ಕಲಿಕೆ ಮತ್ತು ಪೋಷಕರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ
Education Oct 13, 2022, 1:35 PM IST
ಸಾಕ್ಷರತೆಯಲ್ಲಿ ದೇಶದಲ್ಲಿಯೇ ನಂಬರ್ ವನ್ ಆಗಿರುವ ದೇವರನಾಡು ಕೇರಳದ ಮಹಿಳೆಯೊಬ್ಬರು ಶಿಕ್ಷಣದಲ್ಲಿ ಹೊಸ ದಾಖಲೆ ಮಾಡುವ ಮೂಲಕ ಗಿನ್ನೆಸ್ ದಾಖಲೆ ಪುಟ ಸೇರಿದ್ದಾರೆ. ಕೇವಲ 24 ಗಂಟೆಯಲ್ಲಿ ಅವರು ಬರೋಬ್ಬರಿ 81 ಕೋರ್ಸ್‌ಗಳನ್ನು ಪೂರ್ಣಗೊಳಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
Education Sep 1, 2022, 5:01 PM IST
*ಆನ್ಲೈನ್ ಮೂಲಕ ಹಲವು ವಿವಿ, ಸಂಸ್ಥೆಗಳು ಪೈಥಾನ್ ಕಲಿಕೆಯ ಕೋರ್ಸ್ ಒದಗಿಸುತ್ತವೆ
*ಆಸಕ್ತರು, ವೃತ್ತಿಪರು ಈ ಆನ್‌ಲೈನ್ ಕೋರ್ಸ್ ಮೂಲಕ ಪೈಥಾನ್ ಪ್ರೋಗ್ರಾಮಿಂಗ್ ಕಲಿಯಬಹುದು
*ವಿದೇಶಿ ವಿಶ್ವವಿದ್ಯಾಲಯಗಳು ಆನ್‌ಲೈನ್ ಮೂಲಕ ಪ್ರೋಗ್ರಾಮಿಂಗ್ ಕೋರ್ಸ್ ನೀಡುತ್ತವೆ
Education Jul 5, 2022, 5:01 PM IST
*ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಎನಿಸಿಕೊಂಡಿರುವ ಐಐಟಿಗಳಲ್ಲಿ ಓದುವ ಇಚ್ಛೆ ಪೂರೈಸಿಕೊಳ್ಳಿ
*ಐಐಟಿಗಳು ಒದಗಿಸುವ ಆನ್‌ಲೈನ್ ಕೋರ್ಸುಗಳ ನಿಮ್ಮ ವೃತ್ತಿಪರ ಜೀವನವನ್ನು ಸುಧಾರಿಸಲಿವೆ
* ಕಿರು ಅವಧಿಯ ಕೋರ್ಸುಗಳಿಗೆ ಹೆಚ್ಚಿನ ಮಾನ್ಯತೆ ಇದೆ, ಯಾವೆಲ್ಲ ಕೋರ್ಸುಗಳಿವೆ ಪರೀಕ್ಷಿಸಿ
Education May 25, 2022, 3:32 PM IST
Education Apr 5, 2022, 6:13 PM IST
*ಬೈಜೂಸ್ ಈ ಮೊದಲು 2025ರ ಹೊತ್ತಿಗೆ 50 ಲಕ್ಷ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಗುರಿ ಹೊಂದಿತ್ತು
*ಇದೀಗ ಆ ಉಚಿತ ಶಿಕ್ಷಣ ಗುರಿಯನ್ನು ಒಂದು ಕೋಟಿ ವಿದ್ಯಾರ್ಥಿಗಳವರೆಗೂ ವಿಸ್ತರಿಸಿದೆ
Education Feb 15, 2022, 9:44 PM IST
* ಕೋವಿಡ್‌ನಿಂದಾಗಿ ಭೌತಿಕ ಶಾಲೆಗಳು ಇರಲಿಲ್ಲ, ಹಾಗಾಗಿ ಆನ್ಲೈನ್ ಶಿಕ್ಷಣ ಅನಿವಾರ್ಯ
* ಆನ್‌ಲೈನ್ ಶಿಕ್ಷಣಕ್ಕೆ ಬಹಳಷ್ಟು ಇ ಲರ್ನಿಂಗ್ ಆಪ್ಸ್ ನೆರವು ನೀಡಿದವು
* ಈ ಆನ್‌ಲೈನ್ ಎಜುಕೇಷನ್ ಆಪ್‌ಗಳಿಂದ ವಿದ್ಯಾರ್ಥಿಗಳು ಸಾಕಷ್ಟು ಕಲಿತಿದ್ದಾರೆ
Education Feb 3, 2022, 12:36 PM IST
* MACSR ಕೋರ್ಸ್ ಅನ್ನು ಇಗ್ನೋ ಜನವರಿ ಮತ್ತು ಜುಲೈ ಎರಡೂ ಅವಧಿಗಳಲ್ಲೂ ನೀಡುತ್ತಿದೆ.
* ಈ ಹೊಸ MACSR ಕೋರ್ಸ್ ಎರಡು ವರ್ಷ ಅವಧಿಯದ್ದಾಗಿದೆ
* ಹೆಚ್ಚಿನ ವಿವರಗಳಿಗಾಗಿ ignou.ac.in ಜಾಲತಾಣಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು.
Education Jan 20, 2022, 5:15 PM IST
*ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳು, ಎಜುಟೆಕ್ ಕಂಪನಿಗಳಿಂದ ಆನ್‌ಲೈನ್ ಕೋರ್ಸು, ದೂರ ಶಿಕ್ಷಣ
*ಈ ರೀತಿಯ ಕೋರ್ಸು, ದೂರ ಶಿಕ್ಷಣವನ್ನು ನೀಡುವುದು ಕಾನೂನು ಬಾಹಿರ ಎಂದ ಯುಜಿಸಿ
*ಫ್ರಾಂಚೈಸ್ ಮೂಲಕ ಎಜುಟೆಕ್ ಕಂಪನಿಗಳು ಆನ್ಲೈನ್ ಕೋರ್ಸುಗಳನ್ನು ನೀಡುವಂತಿಲ್ಲ
Education Jan 19, 2022, 9:47 PM IST
Education Dec 23, 2021, 8:40 PM IST
ಕೊರೋನಾ ಸೋಂಕಿನ ಪ್ರಮಾಣದಲ್ಲಿ ಏರು ಪೇರು ಕಂಡು ಬರುತ್ತಿರುವ ಕಾರಣ ಈ ಎರಡು ವರ್ಷಗಳಲ್ಲಿ ಬಹುತೇಕ ಮಕ್ಕಳ ಶಿಕ್ಷಣ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಮೊಬೈಲ್ ಮುಂದೆ ಗಂಟೆಗಟ್ಟಲೆ ಕುಳಿತುಕೊಂಡು ಪಿಪಿಟಿ ನೋಡಲು ಕಷ್ಟ ಪಡುತ್ತಿರುವ ಮಕ್ಕಳಿಗೆ ಹಾಗೂ ಸುಲಭವಾಗಿ ಶಿಕ್ಷಕರು ಪಾಠ ಮಾಡಲು ನಟ ಸುದೀಪ್ ಟ್ರಸ್ಟ್ ಹೊಸ ಶೈಲಿಯ ಬ್ಲಾಕ್ ಬೋರ್ಡ್ ಆ್ಯಪ್ ಬಿಡುಗಡೆ ಮಾಡಿದೆ.
Sandalwood Aug 19, 2021, 4:55 PM IST