Novak Djokovic  

(Search results - 95)
 • Tennis Star Novak Djokovic handed hefty fine after US Open 2021 final kvn

  OTHER SPORTSSep 15, 2021, 9:51 AM IST

  US Open ಅನುಚಿತ ವರ್ತನೆ ತೋರಿದ ಜೋಕೋಗೆ 7 ಲಕ್ಷ ರೂ ದಂಡ!

  ಪಂದ್ಯದಲ್ಲಿ ಸೋತ ಜೋಕೋವಿಚ್‌, 2ನೇ ಸೆಟ್‌ ವೇಳೆ ಸಿಟ್ಟಿನಲ್ಲಿ ತಮ್ಮ ರಾರ‍ಯಕೆಟ್‌ನಿಂದ ಬಾಲ್‌ ಬಾಯ್‌ಗೆ ಹೊಡೆಯಲು ಮುಂದಾದರು. ತಕ್ಷಣ ತಮ್ಮ ತಪ್ಪಿನ ಅರಿವಾಗಿ ತಮ್ಮನ್ನು ತಾವು ನಿಯಂತ್ರಿಸಿಕೊಂಡರು. ಚೆಂಡನ್ನು ಎತ್ತಿಕೊಳ್ಳಲು ಜೋಕೋವಿಚ್‌ ಬಳಿ ಓಡುತ್ತಿದ್ದ ಬಾಲಕ, ಅವರ ನಡೆ ನೋಡಿ ಗಾಬರಿಗೊಂಡ ಎಂದು ಆಯೋಜಕರು ತಿಳಿಸಿದ್ದಾರೆ. 

 • US Open Tennis Champion Daniil Medvedev Gets Best Wedding Anniversary Gift For Wife kvn

  OTHER SPORTSSep 14, 2021, 8:52 AM IST

  US Open ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಟ್ರೋಫಿ ಗಿಫ್ಟ್‌ ನೀಡಿದ ಡೇನಿಲ್‌!

  ಫೈನಲ್‌ ನಡೆದ ದಿನವೇ ಮೆಡ್ವೆಡೆವ್‌ರ 3ನೇ ವಿವಾಹ ವಾರ್ಷಿಕೋತ್ಸವ. ಸ್ಟ್ಯಾಂಡ್ಸ್‌ನಲ್ಲಿ ಕೂತು ತಮ್ಮನ್ನು ಬೆಂಬಲಿಸುತ್ತಿದ್ದ ಪತ್ನಿ ದಾರಿಯಾ ಮೆಡ್ವೆಡೆವಾಗೆ ಡೇನಿಲ್ ಟ್ರೋಫಿಯನ್ನೇ ಉಡುಗೊರೆಯಾಗಿ ನೀಡಿದರು.

 • Daniil Medvedev beats Novak Djokovic to win US Open 2021 mens singles title kvn

  OTHER SPORTSSep 13, 2021, 12:39 PM IST

  US Open ಜೋಕೋಗೆ ಸೋಲಿನ ಶಾಕ್‌, ಡೇನಿಲ್ ಮೆಡ್ವೆಡೆವ್‌ ಚಾಂಪಿಯನ್‌..!

  ಹಾರ್ಡ್‌ ಕೋರ್ಟ್‌, ಕ್ಲೇ ಕೋರ್ಟ್ ಹಾಗೂ ಗ್ರಾಸ್‌ ಕೋರ್ಟ್‌ನಲ್ಲಿ ಸತತ 27 ಪಂದ್ಯಗಳನ್ನು ಗೆದ್ದು ಯುಎಸ್ ಓಪನ್‌ ಫೈನಲ್‌ ಪ್ರವೇಶಿಸಿದ್ದ ನೊವಾಕ್ ಜೋಕೋವಿಚ್‌ 1969ರ ಬಳಿಕ ಕ್ಯಾಲಂಡರ್‌ ಗ್ರ್ತಾನ್‌ ಸ್ಲಾಂ(ವರ್ಷವೊಂದರಲ್ಲೇ 4 ಗ್ರ್ಯಾನ್‌ ಸ್ಲಾಂ) ಗೆಲ್ಲುವ ಕನವರಿಕೆಯಲ್ಲಿದ್ದರು.

 • Tennis Legend Novak Djokovic defeats Alexander Zverev to enter US Open final kvn

  OTHER SPORTSSep 11, 2021, 11:45 AM IST

  US Open ಜ್ವೆರೆವ್‌ ಬಗ್ಗುಬಡಿದು ಫೈನಲ್‌ ಪ್ರವೇಶಿಸಿದ ಜೋಕೋವಿಚ್

  ಕಳೆದ ತಿಂಗಳಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ನ ಟೆನಿಸ್ ಸೆಮಿಫೈನಲ್‌ನಲ್ಲಿ ಸರ್ಬಿಯಾದ ಜೋಕೋವಿಚ್‌ ವಿರುದ್ದ ಗೆಲುವು ಸಾಧಿಸುವ ಮೂಲಕ ನೊವಾಕ್‌ ಗೋಲ್ಡನ್‌ ಗ್ರ್ಯಾನ್‌ ಸ್ಲಾಂ ಕನಸಿಗೆ ತಣ್ಣೀರೆರಚಿದ್ದರು. ಇದೀಗ ಯುಎಸ್‌ ಓಪನ್‌ ಸೆಮಿಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರುವ ಒಲಿಂಪಿಕ್ಸ್‌ ಸೋಲಿಗೆ ಸೇಡು ತೀರಿಸಿಕೊಂಡರು.

 • US Open Tennis Legend Novak Djokovic enters Quarter Final kvn

  OTHER SPORTSSep 8, 2021, 8:48 AM IST

  ಯುಎಸ್ ಓಪನ್‌: ಕ್ವಾರ್ಟರ್‌ ಫೈನಲ್‌ಗೆ ಜೋಕೋವಿಚ್‌ ಲಗ್ಗೆ

  ಈ ವರ್ಷ ಗ್ರ್ಯಾನ್‌ ಸ್ಲಾಂಗಳಲ್ಲಿ 25-0 ಗೆಲುವು-ಸೋಲಿನ ದಾಖಲೆ ಹೊಂದಿರುವ ಜೋಕೋವಿಚ್‌, ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.6, ಇಟಲಿಯ ಮ್ಯಾಟಿಯೊ ಬೆರಟ್ಟಿನಿ ಎದುರಾಗಲಿದ್ದಾರೆ. ಈ ವರ್ಷ ವಿಂಬಲ್ಡನ್‌ ಫೈನಲ್‌ನಲ್ಲಿ ಜೋಕೋವಿಚ್‌, ಬೆರಟ್ಟಿನಿ ವಿರುದ್ಧ ಜಯಿಸಿ ಚಾಂಪಿಯನ್‌ ಆಗಿದ್ದರು.

 • US Open 2021 Tennis Legend Novak Djokovic winning starts over Dutch teenager Holger Vitus Nodskov Rune kvn

  OTHER SPORTSSep 2, 2021, 8:50 AM IST

  ಯುಎಸ್‌ ಓಪನ್‌: 2ನೇ ಸುತ್ತಿಗೆ ಜೋಕೋವಿಚ್, ಒಸಾಕ ಲಗ್ಗೆ

  ಮೊದಲ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ 18 ವರ್ಷದ ಹೋಲ್ಗರ್‌ ರ್ಯೂನ್‌ ವಿರುದ್ಧ 6-1, 6-7, 6-2, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ವರ್ಷ 3 ಗ್ರ್ಯಾನ್‌ ಸ್ಲಾಂ ಗೆದ್ದಿರುವ ಜೋಕೋವಿಚ್‌, 4ನೇ ಪ್ರಶಸ್ತಿ ಜಯಿಸಿ ದಾಖಲೆ ಬರೆಯಲು ಎದುರು ನೋಡುತ್ತಿದ್ದಾರೆ.

 • US Open 2021 Tennis Legend Novak Djokovic eyes On 21st grand slam kvn

  OTHER SPORTSAug 30, 2021, 10:18 AM IST

  US Open: 21ನೇ ಗ್ರ್ಯಾನ್‌ ಸ್ಲಾಂ ಮೇಲೆ ಜೋಕೋವಿಚ್ ಕಣ್ಣು..!

  ಫೆಡರರ್‌, ನಡಾಲ್‌ ಇಬ್ಬರೂ ಗಾಯದ ಸಮಸ್ಯೆಯಿಂದಾಗಿ ಟೂರ್ನಿಗೆ ಗೈರಾಗಲಿದ್ದಾರೆ. ಹಾಲಿ ಚಾಂಪಿಯನ್‌ ಡೊಮಿನಿಕ್‌ ಥೀಮ್‌ ಕೂಡ ಆಡುತ್ತಿಲ್ಲ. ಹೀಗಾಗಿ ಜೋಕೋವಿಚ್‌ ಪ್ರಶಸ್ತಿ ಹಾದಿ ಸುಲಭವಾಗಬಹುದು. ಆದರೆ ಅಲೆಕ್ಸಾಂಡರ್‌ ಜ್ವೆರೆವ್‌, ಡ್ಯಾನಿಲ್‌ ಮೆಡ್ವೆಡೆವ್‌ ಹಾಗೂ ಸ್ಟೆಫಾನೋಸ್‌ ಸಿಟ್ಸಿಪಾಸ್‌ರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.
   

 • Tokyo 2020 Tennis Legend Novak Djokovic singles campaign ends without Olympic medal kvn

  OlympicsJul 31, 2021, 3:47 PM IST

  ಟೋಕಿಯೋ 2020: ಕನಿಷ್ಠ ಕಂಚಿನ ಪದಕವೂ ಜಯಿಸದೇ ನಿರಾಸೆ ಅನುಭವಿಸಿದ ಜೋಕೋವಿಚ್

  ಕಂಚಿನ ಪದಕಕ್ಕೆ ನಡೆದ ಪೈಪೋಟಿಯಲ್ಲಿ ಸ್ಪೇನ್‌ನ ಪ್ಯಾಬ್ಲೋ ಕ್ಯಾರಿನೋ ಬುಸ್ಟಾ ಎದುರು 4-6, 7-3, 3-6 ಸೆಟ್‌ಗಳಲ್ಲಿ ಸೋಲು ಕಾಣುವ ಮೂಲಕ ಸರ್ಬಿಯಾದ ಟೆನಿಸಿಗ ನಿರಾಸೆ ಅನುಭವಿಸಿದ್ದಾರೆ. 

 • Tokyo Olympics 2020 Novak Djokovic enter Semi Final close to Golden Slam kvn

  OlympicsJul 30, 2021, 10:56 AM IST

  ಟೋಕಿಯೋ ಒಲಿಂಪಿಕ್ಸ್‌: ಸೆಮೀಸ್‌ಗೆ ಲಗ್ಗೆಯಿಟ್ಟ ಜೋಕೋವಿಚ್!

  ‘ಗೋಲ್ಡನ್‌ ಸ್ಲಾಂ’ ಎಂದರೇ ಒಂದೇ ವರ್ಷದಲ್ಲಿ ನಾಲ್ಕೂ ಗ್ರ್ಯಾನ್‌ ಸ್ಲಾಂಗಳ ಜೊತೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸುವುದು. ಜೋಕೋ ಈ ವರ್ಷ 3 ಗ್ರ್ಯಾನ್‌ ಸ್ಲಾಂ ಗೆದ್ದಿದ್ದು, ಒಲಿಂಪಿಕ್ಸ್‌ ಹಾಗೂ ಯುಎಸ್‌ ಓಪನ್‌ನಲ್ಲಿ ಚಾಂಪಿಯನ್‌ ಆಗುವ ಕನಸು ಕಾಣುತ್ತಿದ್ದಾರೆ. 

 • Tokyo Olympics 2020 Indian Badminton Hope Sai Praneeth Shares Pic Of The Day With Novak Djokovic kvn

  OlympicsJul 22, 2021, 12:51 PM IST

  ಟೋಕಿಯೋ ಒಲಿಂಪಿಕ್ಸ್: ಜೋಕೋವಿಚ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಭಾರತದ ಸಾಯಿ ಪ್ರಣೀತ್

  ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಪುರುಷರ ಸಿಂಗಲ್ಸ್‌ ವಿಭಾಗದ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಬ್ಯಾಡ್ಮಿಂಟನ್ ಪಟು ಎನಿಸಿದ್ದಾರೆ. ಇನ್ನುಳಿದಂತೆ ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಹಾಗೂ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

 • Tennis Legend Novak Djokovic posts he is in for Tokyo Olympics 2020 kvn

  OlympicsJul 16, 2021, 11:59 AM IST

  ಟೋಕಿಯೋ ಒಲಿಂಪಿಕ್ಸ್‌: ಚಿನ್ನದ ಬೇಟೆಗೆ ರೆಡಿಯಾದ ನೊವಾಕ್ ಜೋಕೋವಿಚ್‌

  ವಿಂಬಲ್ಡನ್‌ ಗೆಲ್ಲುವ ಮೂಲಕ 20 ಗ್ರ್ಯಾನ್‌ ಸ್ಲಾಂ ಗೆದ್ದ ಸಾಧನೆ ಮಾಡಿದ 34 ವರ್ಷದ ನೊವಾಕ್ ಜೋಕೋವಿಚ್‌, ಈಗ ಟೋಕಿಯೋ ಒಲಿಂಪಿಕ್ಸ್‌ನತ್ತ ಮುಖ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಸರ್ಬಿಯಾವನ್ನು ಪ್ರತಿನಿಧಿಸಲು ಹೆಮ್ಮೆ ಎನಿಸುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

 • Wimbledon Champion Novak Djokovic Becomes first Tennis Player to earn 150 Million Dollars Prize Money kvn

  OTHER SPORTSJul 13, 2021, 8:52 AM IST

  1,119 ಕೋಟಿ ರೂ ಮೊತ್ತದ ಪ್ರಶಸ್ತಿ: ಜೋಕೋವಿಚ್ ದಾಖಲೆ!

  ಜೋಕೋವಿಚ್‌ 20 ಗ್ರ್ಯಾನ್‌ ಸ್ಲಾಂ ಸೇರಿ ಒಟ್ಟು 85 ಪ್ರಶಸ್ತಿಗಳನ್ನು ಜಯಿಸಿದ್ದಾರೆ. 20 ಗ್ರ್ಯಾನ್‌ ಸ್ಲಾಂ ಸೇರಿ 103 ಟ್ರೋಫಿಗಳನ್ನು ಗೆದ್ದಿರುವ ರೋಜರ್‌ ಫೆಡರರ್‌ 130 ಮಿಲಿಯನ್‌ ಡಾಲರ್‌ ಬಹುಮಾನ ಮೊತ್ತದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಜೋಕೋವಿಚ್‌ 2010ರ ಬಳಿಕ 19 ಗ್ರ್ಯಾನ್‌ ಸ್ಲಾಂ ಜಯಿಸಿದ್ದಾರೆ. ಫೆಡರರ್‌ ಈ ಅವಧಿಯಲ್ಲಿ ಗೆದ್ದಿರುವುದು ಕೇವಲ 4 ಗ್ರ್ಯಾನ್‌ ಸ್ಲಾಂ ಮಾತ್ರ.

 • Tennis Novak Djokovic crushed Italian Matteo Berrettini to win his sixth title at Wimbledon ckm

  OTHER SPORTSJul 11, 2021, 10:41 PM IST

  ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿ ಫೆಡರರ್, ನಡಾಲ್ ದಾಖಲೆ ಸರಿಗಟ್ಟಿದ ಜೊಕೊವಿಚ್!

  • ಪ್ರತಿಷ್ಠಿತ ವಿಂಬಲ್ಡ್ ಪ್ರಶಸ್ತಿ ಗದ್ದ ನೋವಾಕ್ ಜೊಕೋವಿಚ್
  • ಫೈನಲ್ ಪಂದ್ಯದಲ್ಲಿ ಇಟಲಿಯ ಬೆರೆಟ್ಟಿನಿ ವಿರುದ್ಧ ಗೆಲುವು
  • 6ನೇ ವಿಂಬಲ್ಡನ್ ಪ್ರಶಸ್ತಿ ದೊತೆ ನಡಾಲ್, ಫೆಡರರ್ ದಾಖಲೆ ಸರಿಗಟ್ಟಿದ ಜೊಕೋ
 • Tennis Great Novak Djokovic take on Matteo Berrettini in Wimbledon 2021 finals kvn

  OTHER SPORTSJul 10, 2021, 8:33 AM IST

  ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಾಗಿ ಜೋಕೋ-ಬೆರಟ್ಟಿನಿ ಫೈಟ್

  ಗ್ರ್ಯಾನ್‌ಸ್ಲಾಂಗಳಲ್ಲಿ ಜೋಕೋ ಫೈನಲ್‌ಗೇರಿರುವುದು ಇದು 30ನೇ ಬಾರಿ. ಆಸ್ಪ್ರೇಲಿಯನ್‌ ಓಪನ್‌ ಹಾಗೂ ಫ್ರೆಂಚ್‌ ಓಪನ್‌ ಜಯ ಸೇರಿದಂತೆ ಈ ವರ್ಷದಲ್ಲಿ ಜೋಕೋ ಪ್ರವೇಶಿಸಿರುವ 3ನೇ ಗ್ರ್ಯಾನ್‌ಸ್ಲಾಂ ಫೈನಲ್‌ ಇದಾಗಿದೆ.

 • Wimbledon Tennis 2021 Roger Federer Shock Exit In Quarter Final against Hubert Hurkacz kvn

  OTHER SPORTSJul 8, 2021, 8:32 AM IST

  ವಿಂಬಲ್ಡನ್‌: ಫೆಡರರ್‌ಗೆ ಸೋಲು, ಮುಗಿಯಿತಾ ಟೆನಿಸ್‌ ದಿಗ್ಗಜನ ಕೆರಿಯರ್?

  20 ಗ್ರ್ಯಾನ್‌ಸ್ಲಾಮ್ ಒಡೆಯ ರೋಜರ್ ಫೆಡರರ್ ಸೆಂಟರ್ ಕೋರ್ಟ್‌ನಲ್ಲಿ ಸೋಲನುಭವಿಸಿ ಮರಳುವ ಮುನ್ನ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಸ್ವಿಸ್ ಟೆನಿಸ್ ದಿಗ್ಗಜನಿಗೆ ಗೌರವ ಸೂಚಿಸಿದರು.