Asianet Suvarna News Asianet Suvarna News
25 results for "

News Paper

"
After supreme court rants Patanjali Baba Ramdev asked  fresh apology bigger similar to full page advertisements akbAfter supreme court rants Patanjali Baba Ramdev asked  fresh apology bigger similar to full page advertisements akb

ಸುಪ್ರೀಂ ಚಾಟಿ ಬೀಸಿದ ಬಳಿಕ ಮತ್ತೆ ಪೇಪರ್‌ಗಳಲ್ಲಿ ದೊಡ್ಡ ಜಾಹೀರಾತು ನೀಡಿ ಕ್ಷಮೆ ಕೇಳಿದ ಪತಂಜಲಿ ಬಾಬಾ

ತಮ್ಮ ಪತಂಜಲಿ ಉತ್ಪನ್ನಗಳ ಬಗ್ಗೆ ಜನರ ದಾರಿ ತಪ್ಪಿಸುವಂತಹ ಜಾಹೀರಾತು ನೀಡಿ  ಸುಪ್ರೀಂಕೋರ್ಟ್‌ನಿಂದ ಸರಿಯಾಗಿ ತಿವಿಸಿಕೊಂಡಿರುವ ಯೋಗ ಗುರು ಬಾಬಾ ರಾಮ್‌ದೇವ್ ಹಾಗೂ ಅವರ ಸಹಾಯಕ ಆಚಾರ್ಯ ಬಾಲಕೃಷ್ಣ ಅವರು ಇಂದು ಪತ್ರಿಕೆಗಳಲ್ಲಿ ಜಾಹೀರಾತಿನಷ್ಟೇ ದೊಡ್ಡದಾಗಿ ಕ್ಷಮೆಯಾಚನೆಯ ಪ್ರಕಟಣೆ ಹೊರಡಿಸಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. 

India Apr 24, 2024, 12:07 PM IST

98 year old co owner of us newspaper dies of stress after police raids ash98 year old co owner of us newspaper dies of stress after police raids ash

ಪೊಲೀಸರ ಕಂಡು ಒತ್ತಡದಿಂದ ಪ್ರಾಣಬಿಟ್ಟ 98 ವರ್ಷದ ನ್ಯೂಸ್‌ಪೇಪರ್‌ ಒಡತಿ!

ಅಮೆರಿಕದ ಕಾನ್ಸಾಸ್‌ನ ಸ್ಥಳೀಯ ಪತ್ರಿಕೆಯ ಹಿರಿಯ ಸಹ-ಮಾಲೀಕರು ಕಳೆದ ವಾರ ಪೊಲೀಸರು ಹಿರಿಯ ವಯಸ್ಸಿನ ಮಹಿಳೆಯ ಮತ್ತು ಆಕೆಯ ಮಗನ ಮನೆಯ ಮೇಲೆ ರೇಡ್‌ ಮಾಡಿದ ನಂತರ ಒತ್ತಡದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

International Aug 14, 2023, 7:23 PM IST

Dalits and Okkaliga newspapers also get advertisements says Brahmin Sabha ravDalits and Okkaliga newspapers also get advertisements says Brahmin Sabha rav

ದಲಿತರು, ಒಕ್ಕಲಿಗರ ಪತ್ರಿಕೆಗಳಿಗೂ ಜಾಹೀರಾತು ಸಿಗ್ತಿದೆ: ಬ್ರಾಹ್ಮಣ ಸಭೆ

ಪರಿಶಿಷ್ಟಜಾತಿ ಹಾಗೂ ಹಿಂದುಳಿದ ವರ್ಗದ ವ್ಯಕ್ತಿಗಳ ಮಾಲೀಕತ್ವದ ಪತ್ರಿಕೆಗಳಿಗೆ ನೀಡುವಂತೆ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳ ಮಾಲೀಕತ್ವದ ಪತ್ರಿಕೆಗಳಿಗೂ ‘ಪ್ರೋತ್ಸಾಹಕ ಜಾಹೀರಾತು’ ನೀಡಲು ಆದೇಶಿಸಿರುವ ರಾಜ್ಯ ಸರ್ಕಾರಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಭಿನಂದನೆ ಸಲ್ಲಿಸಿದೆ.

state Jan 29, 2023, 12:10 PM IST

15 Years Completed Kannada Prabha Hubballi Edition grg15 Years Completed Kannada Prabha Hubballi Edition grg

ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಗೆ 15ರ ಸಂಭ್ರಮ

ಪತ್ರಿಕೆಗಳು ಟೀಕೆ ಮಾತ್ರವಲ್ಲದೆ ರಚನಾತ್ಮಕ ಸಲಹೆಯನ್ನೂ ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡಪ್ರಭ ಕಳೆದ ಹದಿನೈದು ವರ್ಷದಿಂದ ಈ ಭಾಗದ ಪ್ರತಿಧ್ವನಿಯಾಗಿದೆ ಎಂದ ಸಚಿವ ಸಿ.ಸಿ. ಪಾಟೀಲ್‌

Karnataka Districts Jul 31, 2022, 10:44 AM IST

Kannada Prabha News Paper Distribution Boy Akash Topper in SSLC Exam in Koppal grgKannada Prabha News Paper Distribution Boy Akash Topper in SSLC Exam in Koppal grg

SSLC Results: ಕನ್ನಡಪ್ರಭ ಪತ್ರಿಕೆ ಹಂಚುವ ಹುಡುಗ ಟಾಪರ್‌..!

*   ಕುಕನೂರಿನ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ್‌ ಕಮ್ಮಾರ್‌ ಸಾಧನೆ
*  ಆಕಾಶ್‌ ಸಾಧನೆಗೆ ವ್ಯಾಪಕ ಪ್ರಶಂಸೆ
*  ನಿತ್ಯವೂ ಪತ್ರಿಕೆ ಹಾಕುವುದರ ಜತೆಗೆ ತಪ್ಪದೇ ಶಾಲೆಗೆ ಹೋಗಿದ ಆಕಾಶ್‌

Education May 20, 2022, 11:39 AM IST

Ravi Hegde among others present at Silver jubilee celebrations of Kannada Prabha Mysuru Edition News Paper mnj Ravi Hegde among others present at Silver jubilee celebrations of Kannada Prabha Mysuru Edition News Paper mnj

ಉತ್ಕೃಷ್ಟ ಮಾಧ್ಯಮವಾಗಿ ಬೆಳೆಯುವ ಸವಾಲು ನಮ್ಮ ಮುಂದಿದೆ: ರವಿ ಹೆಗಡೆ

ಕನ್ನಡಪ್ರಭ ಮೈಸೂರು ಆವೃತ್ತಿ-25ನೇ ವಾರ್ಷಿಕೋತ್ಸವ ಸವಿನೆನಪು ಅಂಗವಾಗಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿದರು
 

Karnataka Districts Apr 14, 2022, 11:52 AM IST

Kannadaprabha Recruitment 2022 notification for various post gow Kannadaprabha Recruitment 2022 notification for various post gow

Kannadaprabha Recruitment 2022: ವೃತ್ತಿಪರರಿಗೆ ಕನ್ನಡಪ್ರಭ ದಿನ ಪತ್ರಿಕೆ ಅರ್ಜಿ ಆಹ್ವಾನ

ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಒಂದಾಗಿರುವ ಕನ್ನಡಪ್ರಭದಲ್ಲಿ ಉದ್ಯೋಗ ಅವಕಾಶವಿದ್ದು, ನುರಿತ ವೃತ್ತಿಪರರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಎಪ್ರಿಲ್ 12 , 2022 ಆಗಿದೆ. 

Private Jobs Apr 5, 2022, 5:48 PM IST

Indian Print media suffer news paper shortage due to Russia Ukraine war ckmIndian Print media suffer news paper shortage due to Russia Ukraine war ckm

Russia Ukraine war ಭಾರತದಲ್ಲಿ ಪತ್ರಿಕೆ ಮುದ್ರಣಕ್ಕೆ ಕಾಗದ ಕೊರತೆ!

- ಶೇ.40% ಕಾಗದ ರಷ್ಯಾದಿಂದ ಆಮದು
- ಆಮದು ಕಾಗದದ ದರವೂ ಹೆಚ್ಚಳ
- ದಿನಪತ್ರಿಕೆಗಳಿಗೆ ಮತ್ತೊಂದು ಸಂಕಷ್ಟ

India Mar 21, 2022, 5:14 AM IST

Why Amitabh Bachchan used to wait outside newspaper officeWhy Amitabh Bachchan used to wait outside newspaper office

ಒಂದಿನ ರಾತ್ರಿ ಪೂರ್ತಿ ನ್ಯೂಸ್ ಪೇಪರ್ ಆಫೀಸ್ ಹೊರಗಿದ್ದರಂತೆ ಅಮಿತಾಭ್!

ಬಾಲಿವುಡ್‌ ಸೂಪರ್‌ಸ್ಟಾರ್‌ (Bollywood Superstar) ಅಮಿತಾಬ್‌ ಬಚ್ಚನ್‌ (Amitabh Bachchan) ಈ ದಿನಗಳಲ್ಲಿ  KBC13 ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳೊಂದಿಗೆ ಮಾತಾನಾಡುವಾಗ ಅಮಿತಾಬ್‌ ಹಲವು ವೈಯಕ್ತಿಕ ವಿಷಯಗಳನ್ನು ಸಹ ಹಂಚಿಕೊಳ್ಳುತ್ತಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಬಿಗ್‌ ಬಿ ಅವರು ನಾಟಕಗಳಲ್ಲಿ  ಕೆಲಸ ಮಾಡುವ ದಿನಗಳ ಒಂದು ಕಥೆಯನ್ನು ವಿವರಿಸಿದರು. ಆ ದಿನಗಳಲ್ಲಿ  ಅಮಿತಾಬ್ ಬಚ್ಚನ್ ಪತ್ರಿಕೆಯ ಕಚೇರಿಯ ಹೊರಗೆ ರಾತ್ರಿಯಿಡಿ ಕಾಯುತ್ತಿದ್ದರು ಎಂದು ಹೇಳಿದ್ದಾರೆ. ನಟನ ಹೀಗೆ ಮಾಡಲು ಕಾರಣವೇನು? ಇಲ್ಲಿದೆ ವಿವರ.

Cine World Oct 8, 2021, 6:10 PM IST

Yashs KGF Chapter 2 new still unveiled by Prashanth Neel mahYashs KGF Chapter 2 new still unveiled by Prashanth Neel mah

ನಾಯಕನಾ? ಖಳನಾಯಕನಾ? ಕೆಜಿಎಫ್‌ ಪೇಪರ್‌ ಸಂಜೆ ಬಂತು!

ಬೆಂಗಳೂರು (ಜ. 04) ಕೊರೋನಾ ನಡುವೆಯೂ ಕೆಜಿಎಫ್ 2 ಹವಾ ಕಡಿಮೆ ಇಲ್ಲ. ಚಿತ್ರತಂಡ ವಿಶೇಷ ರೀತಿಯ ಪ್ರಚಾರದ ಮೊರೆ ಹೋಗಿದೆ.  ಯಾವ ರೀತಿ ಪ್ರಚಾರ ಮಾಡುತ್ತಿದೆ.. ಇಲ್ಲಿದೆ ಡಿಟೇಲ್ಸ್..

Cine World Jan 4, 2021, 10:58 PM IST

Milk  And News Paper Theft Caught in CCTV Uttara Kannada mahMilk  And News Paper Theft Caught in CCTV Uttara Kannada mah
Video Icon

ಗೋಕರ್ಣದಲ್ಲೊಬ್ಬ ಚಾಲಾಕಿ ಕಳ್ಳ. ಹಾಲಿನ ಪ್ಯಾಕೇಟ್.. ನ್ಯೂಸ್ ಪೇಪರ್ ಮಂಗಮಾಯ

ಗೋಕರ್ಣ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನಿಂದ ಹಾಲಿನ ಪ್ಯಾಕೇಟ್ ಕಳ್ಳತನ  ಮಾಡಿಕೊಂಡು ಆರಾಮಾಗಿ ಇದ್ದಾನೆ. ವ್ಯಕ್ತಿ ಹಾಲಿನ ಪ್ಯಾಕೇಟ್ ಕದಿಯುತ್ತಿರುವ ದೃಶ್ಯ ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗೋಕರ್ಣದ‌ ಸುತ್ತಮುತ್ತ ವ್ಯಾಪ್ತಿಯಲ್ಲಿ ಸ್ಥಳೀಯ ವ್ಯಕ್ತಿಯಿಂದ ಕೃತ್ಯ ಎಸಗುತ್ತಿದ್ದಾನೆ ಮುಂಜಾನೆ ಹಾಲಿನವರು ಮನೆಗಳ ಮುಂದೆ ಇಟ್ಟ ಹಾಲು ಕಳ್ಳತನ ಮಾಡಿದ್ದು ಅಲ್ಲದೆ  ಮನೆಗೆ ಹಾಕಿದ ದಿನಪತ್ರಿಕೆಯನ್ನೂ ಕದಿಯುವ ದೃಶ್ಯ ಸೆರೆಯಾಗಿದೆ. ವ್ಯಕ್ತಿಯ ಕೃತ್ಯ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದು ಪೊಲೀಸರಿಗೆ ದೂರು ನೀಡಲಾಗಿದೆ.

CRIME Dec 24, 2020, 7:31 PM IST

Salute to news Paper Distributors on world News paper Distributors DaySalute to news Paper Distributors on world News paper Distributors Day

ಇಂದು ವಿಶ್ವ ಪತ್ರಿಕಾ ವಿತರಕರ ದಿನ: ಪತ್ರಿಕೆ ಹಂಚುವ ಕಾಯಕನಿಷ್ಠ ಸೇನಾನಿಗಳಿಗೊಂದು ಸಲಾಂ..!

ಬೆಳಿಗ್ಗೆ ಕಾಫಿ ಕುಡಿಯುವಾಗ ಕೈಯಲ್ಲಿ ದಿನಪತ್ರಿಕೆ ಇಲ್ಲ ಅಂದರೆ ಬಹಳ ಜನರಿಗೆ ಕಾಫಿ ರುಚಿಸುವುದಿಲ್ಲ. ಸಾಕಷ್ಟು ಜನರಿಗೆ ದಿನಪತ್ರಿಕೆಯ ಮೇಲೆ ಕಣ್ಣಾಡಿಸದೆ ಅಂದಿನ ದಿನವೇ ಆರಂಭವಾಗುವುದಿಲ್ಲ. ಆದರೆ ಹೀಗೆ ಬೆಳ್ಳಂಬೆಳಿಗ್ಗೆ ಪ್ರತಿ ಮನೆಗೂ ದಿನಪತ್ರಿಕೆಗಳು ತಲುಪಬೇಕು ಅಂದರೆ ಅದರ ಹಿಂದೆ ಪತ್ರಿಕಾ ವಿತರಕರು ಪಡುವ ಶ್ರಮ ಸಣ್ಣದಲ್ಲ.

News Sep 4, 2020, 2:21 PM IST

CM B S Yediyurappa Appreciation KannadaPrabha News Paper for Special IssueCM B S Yediyurappa Appreciation KannadaPrabha News Paper for Special Issue

'ಸರ್ಕಾರದ ಸಾಧನೆ ಸವಾಲು' ಎಂಬ ವಿಶೇಷ ಸಂಚಿಕೆ ಹೊರತಂದ ಕನ್ನಡ ಪ್ರಭಕ್ಕೆ ಸಿಎಂ ಮೆಚ್ಚುಗೆ

ಬೆಂಗಳೂರು(ಜು.26): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡಪ್ರಭ ದಿನಪತ್ರಿಕೆ 'ಸರ್ಕಾರದ ಸಾಧನೆ ಸವಾಲು' ಎಂಬ ಎರಡು ವಿಶೇಷ ಸಂಚಿಕೆಯನ್ನ ಹೊರತರುತ್ತಿದೆ. ಈ ವಿಶೇಷ ಸಂಚಿಕೆಯನ್ನ ಸಿಎಂ ಬಿ. ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ. 
 

state Jul 26, 2020, 11:37 AM IST

Srinagar Local Urdu newspaper puts mask on front page to create awareness to readersSrinagar Local Urdu newspaper puts mask on front page to create awareness to readers

ಮೊದಲ ಪುಟದಲ್ಲಿ ಮಾಸ್ಕ್, ಶ್ರೀನಗರ ದಿನ ಪತ್ರಿಕೆಯ ವಿಶೇಷ ಪ್ರಯತ್ನಕ್ಕೆ ಮೆಚ್ಚುಗೆ!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ. ಇಷ್ಟಾದರೂ ಹಲವರು ನಿರ್ಲಕ್ಷ್ಯಸುತ್ತಾರೆ. ಇದೀಗ ಶ್ರೀನಗರದ ದಿನಪತ್ರಿಕೆಯೊಂದು ವಿಶೇಷ ಪ್ರಯತ್ನ ಮಾಡಿದೆ. ಮುಖಪುಟದಲ್ಲಿ ಮಾಸ್ಕ್ ಇಡೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

India Jul 21, 2020, 10:05 PM IST

Minister of Education Suresh Kumar Talks Over KannadaPrabha News PaperMinister of Education Suresh Kumar Talks Over KannadaPrabha News Paper

ಕನ್ನಡಪ್ರಭದ ‘ಸುಳ್‌ ಸುದ್ದಿ’ ಮಜವಾಗಿರುತ್ತೆ ಎಂದ ಸಚಿವ ಸುರೇಶ್‌ ಕುಮಾರ್‌

ಕನ್ನಡಪ್ರಭದಲ್ಲಿ ಬರುವ ‘ಸುಳ್‌ ಸುದ್ದಿ’ ಕಾಲಂ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 

Karnataka Districts Jun 4, 2020, 11:44 AM IST