ದೇಶದಲ್ಲಿಯೇ ಪ್ರಥಮ ಬಾರಿಗೆ ಸ್ಕಾಡಾ ಗೇಟ್ ಅಳವಡಿಕೆ ಮಾಡಲಾಗಿರುವ ನಾರಾಯಣಪುರದ ಬಸವಸಾಗರ ಜಲಾಶಯದ ಸ್ಕಾಡಾ ಗೇಟ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲು ಪ್ರಪ್ರಥಮ ಬಾರಿಗೆ ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
Karnataka Districts Jan 11, 2023, 4:00 PM IST
* ಬಸವಸಾಗರ ಜಲಾಶಯದಿಂದ ನೀರು ಹರಿಬಿಡುವ ಮುನ್ಸೂಚನೆ
* ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಾದ ಒಳಹರಿವು
* ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳ
Karnataka Districts Jun 26, 2022, 2:20 PM IST
ಜಿಲ್ಲೆಯ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದ್ದರಿಂದ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 4 ಗೇಟ್‌ಗಳ ಮೂಲಕ 24000 ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ ಎಂದು ಅಣೆಕಟ್ಟು ವಿಭಾಗದ ಮೂಲಗಳಿಂದ ತಿಳಿದು ಬಂದಿದೆ.
Karnataka Districts Jul 15, 2021, 1:58 PM IST
ಆಲಮಟ್ಟಿ ಲಾಲ ಬಹುದ್ದೂರ ಶಾಸ್ತ್ರೀ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ 40 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಬಸವಸಾಗರ ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ಕೃಷ್ಣ ನದಿಗೆ ನೀರು ಹರಿಬಿಡಲಾಗುವುದು ಎಂದು ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಶಂಕರ ನಾಯ್ಕೋಡಿ ತಿಳಿಸಿದ್ದಾರೆ.
Karnataka Districts Jun 23, 2021, 10:19 AM IST
ಶಾಖೋತ್ಪನ್ನ ವಿದ್ಯುತ್ ಹಾಗೂ ಕುಡಿವ ನೀರನ್ನು ಒದಗಿಸುವುದಕ್ಕಾಗಿ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 13 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ.
Karnataka Districts Jun 13, 2021, 2:40 PM IST
ಮಹಾರಾಷ್ಟ್ರ ಹಾಗೂ ಗಡಿ ಭಾಗದ ಬೆಳಗಾವಿ ಜಿಲ್ಲೆಯಲ್ಲಿ ಧಾರಾರಕಾರ ಮಳೆ ಸುರಿದ ಪರಿಣಾಮ ಕೃಷ್ಣ ನದಿಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
Belagavi Oct 21, 2019, 11:28 AM IST
ಯಾದಗಿರಿ ಜಿಲ್ಲೆಯ ನಾರಾಯಣಪುರ ಡ್ಯಾಂ ನಿಂದ ನೀರು ಬಿಡಲಾಗಿದ್ದು ಪ್ರವಾಹದ ಭೀತಿ ಎದುರಾಗಿದೆ. ದೇವಾಪುರ, ತಿಂಥಣಿ ಗ್ರಾಮಗಳಿಗೆ ಮುಳುಗಡೆ ಭೀತಿ ಎದುರಾಗಿದೆ. ತಿಂಥಣಿಯಲ್ಲಿ 100 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಅಲ್ಲಿನ ಜನಜೀವನ ಹೇಗಿದೆ ನೋಡಿ.
NEWS Aug 11, 2019, 3:50 PM IST
ನಾರಾಯಣಪುರ ಡ್ಯಾಂ ಐತಿಹಾಸಿಕ ದಾಖಲೆ| ಇದೇ ಮೊದಲ ಬಾರಿ 6.5 ಲಕ್ಷ ಕ್ಯುಸೆಕ್ ಬಿಡುಗಡೆ| 10 ದಿನದಲ್ಲಿ 325 ಟಿಎಂಸಿ ರಿಲೀಸ್
NEWS Aug 11, 2019, 8:01 AM IST
ಮಹಾಮಳೆಯಿಂದ ರಾಯಚೂರಿನಲ್ಲಿಯೂ ಪ್ರವಾಹ ಭೀತಿ ಎದುರಾಗಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿ ಬಿಡಲಾಗಿದ್ದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. 20 ಗೇಟುಗಳ ಮೂಲಕ 2.30 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ದೇವದುರ್ಗ- ಕಲಬುರಗಿ ನಡುವೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ನದಿಪಾತ್ರಗಳಲ್ಲಿ ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
Karnataka Districts Aug 3, 2019, 1:42 PM IST
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ರಾಜ್ಯದಲ್ಲಿ ಮಳೆ ಪ್ರಮಾಣ ಕುಸಿದಿದೆ. ದೊಡ್ಡ ದೊಡ್ಡ ಜಲಾಶಯಗಳು ಜುಲೈ ಮುಗೀತಾ ಬಂದರೂ ಇನ್ನೂ ತುಂಬಿಲ್ಲ. ಆದರೆ, ಉತ್ತರ ಕರ್ನಾಟಕದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ನಾರಾಯಣ ಪುರ ಜಲಾಶಯದಿಂದ ನೀರು ಬಿಡಲಾಗುತ್ತಿದೆ ಎಂಬ ನೆಮ್ಮದಿ ಸುದ್ದಿ ಇಲ್ಲಿದೆ...
Karnataka Districts Jul 29, 2019, 1:55 PM IST
ನಾರಾಯಣಪುರ ಡ್ಯಾಂಗೆ ಸೂಕ್ತ ಭದ್ರತೆಯೇ ಇಲ್ಲ| 50 ಸಿಬ್ಬಂದಿ ಬದಲು ಈಗ ಕೇವಲ 15-20 ಜನರ ಭದ್ರತೆ| ಗೇಟುಗಳಲ್ಲಿ ರಕ್ಷಣೆ, ಕಾಂಪೌಂಡ್ ಒಡೆದಲ್ಲಿ ಯಾರೂ ಇಲ್ಲ ಯಾಕೆ ಹೀಗೆ?| ಬಸವಸಾಗರ ಅಣೆಕಟ್ಟಿಗೆ ಭದ್ರತಾ ಕಂಪನಿಯ ಗುತ್ತಿಗೆ ಜ.28ಕ್ಕೇ ಅಂತ್ಯ| ಹೊಸದಾಗಿ ಭದ್ರತಾ ಗುತ್ತಿಗೆಗೆ ಟೆಂಡರ್ ಪ್ರಕ್ರಿಯೆ ಇನ್ನೂ ಅಪೂರ್ಣ| ಈಗ 12 ಪೊಲೀಸರು, ಬೆರಳೆಣಿಕೆಯ ಖಾಸಗಿ ಸಿಬ್ಬಂದಿಯಿಂದ ಭದ್ರತೆ
NEWS May 8, 2019, 8:03 AM IST