Murder  

(Search results - 2005)
 • Suvarna FIR Maruti Driving School owner kills his son Gururaj Bengaluru mahSuvarna FIR Maruti Driving School owner kills his son Gururaj Bengaluru mah
  Video Icon

  CRIMEOct 14, 2021, 3:48 PM IST

  ಬೆಂಗಳೂರು;  ಹೆತ್ತ ಮಗನನ್ನೇ ಹತ್ಯೆ ಮಾಡಿದ..ಹುಡುಕಿದರೆ ಕಾರಣವೇ ಇಲ್ಲ!

  ಕುಡುಕ ತಂದೆ.. ಬಿಂದಾಸ್ ಮಗ.. ದಿನ ಬೆಳಗಾದರೆ ತಂದೆ ಮಗ ಕಿತ್ತಾಡುತ್ತಿದ್ದರು. ಅದೊಂದು ದಿನ ಭಯಾನಕ ಘಟನೆ (Suvarna FIR)ನಡೆದು ಹೋಗುತ್ತದೆ. ತಂದೆಯಿಂದಲೇ ಮಗನ (Murder) ಹತ್ಯೆಯಾಗುತ್ತದೆ. ಎದೆ ಭಾಗಕ್ಕೆ ಹೆತ್ತ ತಂದೆಯೇ ಮನಸೋ ಬಂದಂತೆ ಚಾಕು ಇರಿದಿದ್ದ. ಬೆಂಗಳೂರಿನ(Bengaluru) ಕಾಮಾಕ್ಷಿ ಪಾಳ್ಯದ ಈ ಪ್ರಕರಣ ನಿಜಕ್ಕೂ  ಘೋರ..ಘನ ಘೋರ.. ಹೆಸರು ಮಾಡಿರುವ ಮಾರುತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಇವರ ಕುಟುಂಬಕ್ಕೆ ಸೇರಿದ್ದು. ಮಗ ಸಂತೋಷ್ ನನ್ನು ತಂದೆ ಗುರುರಾಜ್ (Crime News) ಹತ್ಯೆ ಮಾಡಿದ್ದ.  ಹಾಗಾದರೆ ಇಂಥ ಘೋರ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? 

 • Kerala court gives double life term to man in snake bite murder case dplKerala court gives double life term to man in snake bite murder case dpl

  CRIMEOct 13, 2021, 5:29 PM IST

  Snake bite murder case: ಪತ್ನಿಗೆ ಹಾವು ಕಚ್ಚಿಸಿ ಕೊಂದವನಿಗೆ ಡಬಲ್ ಜೀವಾವಧಿ ಶಿಕ್ಷೆ

  • ವರದಕ್ಷಿಣೆ, ಹಣ, ಚಿನ್ನದಾಸೆಗೆ ಹೆಂಡತಿಯನ್ನೇ ಹಾವು ಕಚ್ಚಿಸಿ ಕೊಂದ
  • ಕೇರಳದ ಉತ್ತರ ಕೇಸ್‌ನಲ್ಲಿ ಆರೋಪಿ ಪತಿಗೆ ಡಬಲ್ ಜೀವಾವಧಿ ಶಿಕ್ಷೆ
 • Suvarna FIR Shivamogga Police Cracks Shikaripura Murder Case mahSuvarna FIR Shivamogga Police Cracks Shikaripura Murder Case mah
  Video Icon

  CRIMEOct 12, 2021, 4:20 PM IST

  ಶಿಕಾರಿಪುರ; ಆಕೆಗೆ  33...  ಮದುವೆಯಾದರೂ ಕಿರಿಯ ಗೆಳೆಯನೊಬ್ಬ ಸಿಕ್ಕಿದ್ದ!

  ಆಕೆಗೆ  33  ವರ್ಷ.. ಆಕೆಗೆ ಕಿರಿಯ ಗೆಳೆಯನೊಬ್ಬ ಸಿಕ್ಕಿದ್ದ. ಮದುವೆಯಾಗಿದ್ದರೂ ಸಂಬಂಧ ಮುಂದುವರಿದಿತ್ತು. ಆದರೆ ಅಲ್ಲೊಂದು ಆಗಬಾರದ ಘಟನೆ ನಡೆದಿತ್ತು. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿಯಿಂದ ಒಂದು ಕರೆ ಬಂದಿತ್ತು. ಮಣ್ಣು ರಸ್ತೆಯಲ್ಲಿ ಮಹಿಳೆಯೊಬ್ಬಳನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಾರೆ. ಕೊಲೆಯಾಗಿದ್ದು ಕಪ್ಪನಹಳ್ಳಿ ಕ್ಯಾಂಪ್ ನ ಹೇಮಾವತಿ. ಅಮಟೆಕೊಪ್ಪದ ಸ್ಮಶಾನದ ಬಳಿ ಆಕೆಯ ಮೇಲೆ ದಾಳಿಯಾಗಿತ್ತು. ಹಾಗಾದರೆ ಈ ಘೋರ ಹತ್ಯೆಗೆ ಕಾರಣ ಏನು? 

 • Kerala obra murder case Man found guilty of killing wife Uthra mahKerala obra murder case Man found guilty of killing wife Uthra mah

  CRIMEOct 11, 2021, 3:45 PM IST

  ಸರ್ಪದಿಂದ ಕಚ್ಚಿಸಿ ಪತ್ನಿ ಕೊಲೆ..  ಪಾಪಿ ಪತಿಗೆ 82 ದಿನದಲ್ಲೇ ಶಿಕ್ಷೆ!

  ಸರ್ಕಾರಿ ಕೆಲಸದಲ್ಲಿದ್ದ ಸೂರಜ್  ಎಂಬಾತನನ್ನು ಹೆಂಡತಿ ಉತ್ರಾಳನ್ನು ಕೊಲೆ ಮಾಡಿದ್ದ. ವಿಷ ಸರ್ಪದಿಂದ ಹೆಂಡತಿಯನ್ನು ಎರಡು ಸಾರಿ ಕೊಚ್ಚಿಸಿ ಕೊಲೆ ಮಾಡಿದ್ದ. ಹಾವನ್ನು ತೆಗೆದುಕೊಂಡ ಬಂದ್ ಜಾರ್ ಪತ್ತೆ ಮಾಡಲಾಗಿದ್ದು ಪೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು. 

 • Suvarna FIR Muslim Youth Killed Over Love Affair in Belagavi rbjSuvarna FIR Muslim Youth Killed Over Love Affair in Belagavi rbj
  Video Icon

  CRIMEOct 9, 2021, 4:10 PM IST

  ಎದುರು ಮನೆ ಹುಡುಗಿಯ ಮನಸ್ಸು ಕದ್ದು...ರೈಲ್ವೇ ಟ್ರ್ಯಾಕ್‌ ಮೇಲೆ ಬಿದ್ದ: ಹಿಂದೂ-ಮುಸ್ಲಿಂ ಪ್ರೇಮ ಕಥೆ

  ಮುಸ್ಲಿಂ (Muslim) ಹುಡುಗ ಹಿಂದೂ(Hindu) ಹುಡುಗಿ....ನಾಲ್ಕು ವರ್ಷದ ಹಿಂದೆ ಶುರುವಾಗಿತ್ತು ಅವರ ಪ್ರೇಮ ಕಥೆ (Love Story)...
   

 • Suvarna FIR Mother joins hands with lover to kill her own son Bengaluru mahSuvarna FIR Mother joins hands with lover to kill her own son Bengaluru mah
  Video Icon

  CRIMEOct 8, 2021, 3:42 PM IST

  ಬೆಂಗಳೂರು;  ತನ್ನ ರಂಗಿನಾಟಕ್ಕೆ ಅಡ್ಡಿಯಾದ ಪುತ್ರನನ್ನೇ ಹತ್ಯೆ ಮಾಡಿಸಿದ 'ಮಹಾತಾಯಿ'

   ತಾಯಿ-ಮಗ ಮತ್ತು ತಾಯಿಯ ಬಾಯ್ ಫ್ರೆಂಡ್ ಒಟ್ಟಿಗೆ ಕುಳಿತು ಎಣ್ಣೆ ಪಾರ್ಟಿ ಮಾಡಿದ್ದರು. ಈ ನಡುವೆ ಅವರ ನಡುವೆ ಕಿರಿಕ್ ಶುರುವಾಗಿತ್ತು.  ತಾಯಿಯ ಎದುರಲ್ಲೇ ಮಗನ ಹತ್ಯೆಯಾಗಿತ್ತು. ತಾಯಿ-ಮಗ ಮತ್ತು ಪ್ರಿಯಕರ...! ಮಗನ ಹತ್ಯೆ ಮಾಡಲು ತಾಯಿಯೇ ಸಾಥ್ ನೀಡಿದ್ದ ಕತೆ. ಇದಕ್ಕೆಲ್ಲ ಕಾರಣ ಅದೊಂದು ಸಂಬಂಧ.   ಬೆಂಗಳೂರಿನಲ್ಲಿ ವಿಚಿತ್ರ  ಪ್ರಕರಣದಲ್ಲಿ ಒಂದು(Murder) ಕೊಲೆಯಾಗಿಹೋಗಿದೆ.

 • Suvarna FIR Woman killed on moving KSRTC bus Belagavi mahSuvarna FIR Woman killed on moving KSRTC bus Belagavi mah
  Video Icon

  CRIMEOct 7, 2021, 3:52 PM IST

  ಬೆಳಗಾವಿ;  ಅದೊಂದು ಕಾರಣಕ್ಕೆ KSRTC ಬಸ್‌ನಲ್ಲಿಯೇ ಮಹಿಳೆಯ ಕೊಚ್ಚಿದ!

  KSRTC ವಾಯುವ್ಯ ವಾಹಿನಿ ಬಸ್  ನಲ್ಲಿ ನಡೆಯಬಾರದ ಘಟನೆ ನಡೆದಿತ್ತು. ಕೈಗೆ ಗ್ಲೌಸ್ ಹಾಕಿಕೊಂಡ ವ್ಯಕ್ತಿ ಮಹಿಳೆಯೊಬ್ಬಳನ್ನು ಕತ್ತರಿಸುತ್ತಲೇ (Murder)ಇದ್ದ. ಚಲಿಸುವ ಬಸ್ ನಲ್ಲಿಯೇ ಹತ್ಯೆ ಮಾಡಿದ್ದ. ಉಳಿದ ಪ್ರಯಾಣಿಕರಿಗೆ ಹತ್ತಿರ ಹೋಗುವುದಕ್ಕೆ ಭಯ ಕಾಡಿತ್ತು. ಪೊಲೀಸರಿಗೆ (Police)ತಿಳಿಸಿ ಎಂದವ ವ್ಯಾಘ್ರನ ರೀತಿ ಕಿರುಚಿದ್ದ.  ಸರಕಾರಿ ಬಸ್ ನಲ್ಲಿ ಕೈಯಲ್ಲಿ ಮಚ್ಚು ಹಿಡಿದು ಮನಸೋ ಇಚ್ಛೆ ಹಲ್ಲೆ ಮಾಡಿದ್ದ. ಬೆಳಗಾವಿ(Belagavi) ಈ ಆಸಾಮಿ ಯಾರು? ನೆತ್ತರು ಚೆಲ್ಲಾಡಿತ್ತು ..ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಳು. ಈ ಕೊಲೆಗೆ ಅಸಲಿ ಕಾರಣವೇನು? ಎಷ್ಟು ದಿನದ ಸಿಟ್ಟು ಆತನ ಮನಸಿನಲ್ಲಿ ಇತ್ತು? 

 • Mother Daughter Killed in Bengaluru grgMother Daughter Killed in Bengaluru grg

  CRIMEOct 7, 2021, 7:29 AM IST

  ತಾಯಿ-ಮಗಳಿಗೆ ಚಾಕು ಇರಿದು ಹತ್ಯೆ: ಪರಿಚಿತನಿಂದಲೇ ಕೃತ್ಯ ಶಂಕೆ

  ಮನೆಯೊಂದರಲ್ಲಿ ತಾಯಿ-ಮಗುವನ್ನು ದುಷ್ಕರ್ಮಿ ಚಾಕುವಿನಿಂದ ಇರಿದು ಭೀಕರವಾಗಿ ಕೊಂದು ಪರಾರಿಯಾಗಿರುವ ಘಟನೆ ಬೇಗೂರು ಸಮೀಪದ ಚೌಡೇಶ್ವರಿ ಲೇಔಟ್‌ನಲ್ಲಿ ಬುಧವಾರ ನಡೆದಿದೆ.
   

 • Chhatrasal Stadium murder case Delhi Court denies bail to Olympic wrestler Sushil Kumar kvnChhatrasal Stadium murder case Delhi Court denies bail to Olympic wrestler Sushil Kumar kvn

  OTHER SPORTSOct 6, 2021, 12:23 PM IST

  Murder Case: ಕುಸ್ತಿಪಟು ಸುಶೀಲ್‌ ಕುಮಾರ್‌ಗೆ ಜಾಮೀನು ನಿರಾಕರಣೆ

  ಸೋಮವಾರ ಸುಶೀಲ್‌ ಕುಮಾರ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಶಿವಾಜಿ ಆನಂದ್‌ ಜಾಮೀನು ನೀಡಲು ನಿರಾಕರಿಸಿದರು. 
   

 • 17 Year Old Boy Killed in Bengaluru for Mother Immoral Relationship grg17 Year Old Boy Killed in Bengaluru for Mother Immoral Relationship grg

  CRIMEOct 6, 2021, 7:58 AM IST

  ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ತಾಯಿ ಪ್ರಿಯಕರನಿಂದ ಮಗನ ಬರ್ಬರ ಹತ್ಯೆ

  ತನ್ನ ತಾಯಿ ಜತೆಗಿನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಮಗನನ್ನು ತಾಯಿಯ ಪ್ರಿಯಕರ ಚಾಕುವಿನಿಂದ ಕೊಂದಿರುವ ಘಟನೆ ಹಲಸೂರು ಸಮೀಪ ನಡೆದಿದೆ. 
   

 • Mother Lover kills son as he objects to her relationship mahMother Lover kills son as he objects to her relationship mah

  CRIMEOct 5, 2021, 9:16 PM IST

  ಬೆಂಗಳೂರು;  ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗನ ಹತ್ಯೆಗೆ ತಾಯಿ ಸಾಥ್!

  ಕೊಲೆಯಾದ ಯುವಕ ನಂದು ತಾಯಿ ಗೀತಾ ಶಕ್ತಿ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.  ತಾಯಿ ಅಕ್ರಮ ಸಂಬಂಧಕ್ಕೆ ನಂದು ವಿರೋಧ ವ್ಯಕ್ತಪಡಿಸಿದ್ದ.  ತಾಯಿಯ ಅಕ್ರಮ ಸಂಬಂಧಕ್ಕೆ ಅಡ್ಡಲಾದ ಎಂಬ ಕಾರಣಕ್ಕೆ ಶಕ್ತಿ ನಂದುನ ಹತ್ಯೆ ಮಾಡಿದ್ದಾನೆ.

 • Suvarna FIR Murder mystery revealed in Thirthahalli taluk Shivamogga Crime News mahSuvarna FIR Murder mystery revealed in Thirthahalli taluk Shivamogga Crime News mah
  Video Icon

  CRIMEOct 5, 2021, 3:40 PM IST

  ತೀರ್ಥಹಳ್ಳಿ;  ಹೋದ ಹೋದ ಕಡೆ ಹೆಂಗಸರ ಸಹವಾಸ ಮಾಡ್ತಿದ್ದ... ಮನೆಯವರೇ ಕೊಂದರು!

   ದಟ್ಟ ಅರಣ್ಯದ ನಡುವೆ ಒಂದು ಸುಟ್ಟ (Car) ಕಾರು.. ಅದರಲ್ಲೊಂದು ಹೆಣ(MUrder). ತೀರ್ಥಹಳ್ಳಿ ತಾಲೂಕಿನ ಈ ಘಟನೆ ರೋಚಕ ಅಪರಾಧ ಸ್ಟೋರಿಯನ್ನು ಹೇಳುತ್ತದೆ. ಅಲ್ಲಿ ಸತ್ತವ ಯಾರು ಎಂಬುಬದರ ಬಗ್ಗೆ ಒಂದೇ ಒಂದು ಸುಳಿವು ಇರಲಿಲ್ಲ. ಈ ಕಹಾನಿಗೆ ನಂತರ ದೊಡ್ಡದೊಂದು ಟ್ವಿಸ್ಟ್ ಸಿಗುತ್ತದೆ. ಕಾಡು, ಹಳ್ಳಿಯ ಜನರು....  ಶಿವಮೊಗ್ಗ ತೀರ್ಥಹಳ್ಳಿ(Thirthahalli) ಕೋಣಂದೂರು ಸಮೀಪದ ವಿಟ್ಲಗೋಡು ಅರಣ್ಯ ಪ್ರದೇಶದಲ್ಲಿ ಸುಟ್ಟ ಕಾರು ಸಿಕ್ಕಿತ್ತು. ಅದರಲ್ಲಿ ಸುಟ್ಟು ಕರಕಲಾಗಿದ್ದ ಮನುಷ್ಯನ ಅಸ್ಥಿಪಂಜರವೂ ಇತ್ತು. ದೇಹದ ಗುರುತು ಪತ್ತೆ ಹಚ್ಚುವುದು ದೊಡ್ಡ ತಲೆನೋವಾಗಿತ್ತು.  ಕಾರಿನ  ನಂಬರ್ ಪ್ಲೇಟ್ ಸಹ ಇರಲಿಲ್ಲ.  ಹೆಂಡತಿ ಮಕ್ಕಳು ಮಿಸ್ಸಿಂಗ ಕಂಪ್ಲೇಟ್ ಸಹ ಕೊಟ್ಟಿರಲಿಲ್ಲ.

 • Byadarahalli Murder mystery Investigation revealed new facts hlsByadarahalli Murder mystery Investigation revealed new facts hls
  Video Icon

  CRIMEOct 5, 2021, 10:17 AM IST

  ಒಂದೇ ಕುಟುಂಬದ ಐವರ ಆತ್ಮಹತ್ಯೆ: 10 ಲಕ್ಷ ಆಫರ್, ಅಪ್ಪನ ಕೊಲೆಗೆ ಮಗನಿಂದಲೇ ಸ್ಕೆಚ್..?

  ಬ್ಯಾಡರಹಳ್ಳಿ ಹಲ್ಲೆ ಗೆರೆ ಶಂಕರ್ ಕುಟುಂಬಸ್ಥರ ಆತ್ಮಹತ್ಯೆ ಕೇಸ್‌ ಪ್ರಕರಣದ ತನಿಖೆ ವೇಳೆ ಒಂದೊಂದೇ ಮಿಸ್ಟರಿ ಬಯಲಾಗ್ತಿದೆ. ಮಗ ಮಧುಸಾಗರ್ 10 ಲಕ್ಷದ ಆಫರ್ ಇಟ್ಟು ಅಪ್ಪನ ಹತ್ಯೆಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. 

 • Yadgir Woman Set On Fire and killed for opposing sex podYadgir Woman Set On Fire and killed for opposing sex pod

  CRIMEOct 5, 2021, 9:20 AM IST

  ಅತ್ಯಾಚಾರ ಯತ್ನ : ಪ್ರತಿಭಟಿಸಿದ ಗೃಹಿಣಿಯ ಬೆಂಕಿ ಹಚ್ಚಿ ಬರ್ಬರ ಹತ್ಯೆ!

  * ಯಾದಗಿರಿ ಹೇಯ ಕೃತ್ಯ ಮಾಸುವ ಮುನ್ನವೇ ಮತ್ತೊಂದು ಪೈಶಾಚಿಕ ಘಟನೆ

  * ಅತ್ಯಾಚಾರ ಯತ್ನ : ಪ್ರತಿಭಟಿಸಿದ ಗೃಹಿಣಿಯ ಬೆಂಕಿ ಹಚ್ಚಿ ಬರ್ಬರ ಹತ್ಯೆ

  * ಬೆಂಕಿಯಲ್ಲಿ ಬೆಂದ ಸುರಪುರ ತಾಲೂಕಿನ ಗ್ರಾಮವೊಂದರ 23 ವರ್ಷದ ಗೃಹಿಣಿ

 • I Was not There Neither Was My Son Says Union Minister On UP Violence podI Was not There Neither Was My Son Says Union Minister On UP Violence pod

  IndiaOct 5, 2021, 8:26 AM IST

  ರೈತರ ಬಲಿಪಡೆದ ಕಾರಿನಲ್ಲಿ ನಾನಿರಲಿಲ್ಲ: ಕೇಂದ್ರ ಸಚಿ​ವರ ಪುತ್ರ!

  * ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಹರಿದ ಅಚಿವರ ಕಾರು

  * ರೈತರ ಬಲಿಪಡೆದ ಕಾರಿನಲ್ಲಿ ನಾನಿರಲಿಲ್ಲ: ಕೇಂದ್ರ ಸಚಿ​ವರ ಪುತ್ರ

  * ರೈತ ಮುಖಂಡರ ಆರೋಪವನ್ನು ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವರ ಪುತ್ರ