Asianet Suvarna News Asianet Suvarna News
208 results for "

Mining

"
Illegal Mining in BantwalJagadish Karanth Makes Contraversial Comment Against DC hlsIllegal Mining in BantwalJagadish Karanth Makes Contraversial Comment Against DC hls
Video Icon

Stop Illegal Mining: ದ.ಕ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಡಿ. ಸಿ ಕೊರಳ ಪಟ್ಟಿ ಹಿಡಿತೀವಿ: ಜಗದೀಶ್ ಕಾರಂತ್

ಬಂಟ್ವಾಳ (Bantwal) ತಾಲೂಕಿನ ವಗ್ಗ ಗ್ರಾಮದಲ್ಲಿ ಬರುವ ಕಾರಿಂಜೀಶ್ವರ  ಕ್ಷೇತ್ರದ ತಪ್ಪಲಿನಲ್ಲಿ ಅಕ್ರಮ ಗಣಿಗಾರಿಕೆ (Illegal Mining) ನಡೆಯುತ್ತಿದ್ದು ಇದು ಕ್ಷೇತ್ರದಲ್ಲಿರೊ ದೇವಸ್ಥಾನಕ್ಕೆ ಧಕ್ಕೆ ತರುತ್ತಿದೆ ಅನ್ನೊ ಆರೋಪ ಕೇಳಿ ಬಂದಿದೆ.

Karnataka Districts Nov 22, 2021, 2:08 PM IST

Dakshina Kannada Mangaluru Quarrying Near Karinja Temple Raises Concern hlsDakshina Kannada Mangaluru Quarrying Near Karinja Temple Raises Concern hls
Video Icon

Mangaluru: ಕಾರಿಂಜೇಶ್ವರ ದೇವಾಲಯದ ತಪ್ಪಲಿನಲ್ಲಿ ಕಲ್ಲುಗಣಿಗಾರಿಕೆ, ಹಿಂ.ಜಾ.ವೇ ಬೃಹತ್ ಹೋರಾಟ

ಕಾರಿಂಜೇಶ್ವರ ಕ್ಷೇತ್ರದ ತಪ್ಪಲಿನಲ್ಲಿ ಅಕ್ರಮ ಗಣಿಗಾರಿಕೆ (Illegal mining) ನಡೆಯುತ್ತಿದ್ದು ಇದು ಕ್ಷೇತ್ರದಲ್ಲಿರೊ ದೇವಸ್ಥಾನಕ್ಕೆ ಧಕ್ಕೆ ತರುತ್ತಿದೆ ಅನ್ನೊ ಆರೋಪ ಕೇಳಿ ಬಂದಿದೆ.

Karnataka Districts Nov 20, 2021, 5:51 PM IST

FY 2021 22 Rising Industrial growth Restrained Inflation and Strong Services Revival podFY 2021 22 Rising Industrial growth Restrained Inflation and Strong Services Revival pod

ಭಾರತಕ್ಕೊಂದು ಗುಡ್‌ನ್ಯೂಸ್‌: ಆರ್ಥಿಕತೆಯಲ್ಲಿ ಚೇತರಿಕೆ, ಅಂಕಿ ಅಂಶಗಳೇ ಸಾಕ್ಷಿ!

* ಕೊರೋನಾ ಕಾಲದಲ್ಲಿ ಹಳ್ಳ ಹಿಡಿದಿದ್ದ ಆರ್ಥಿಕತೆ

* ಕೊರೋನಾ ಇಳಿಕೆ ಬೆನ್ನಲ್ಲೇ ಮತ್ತೆ ಆರ್ಥಿಕತೆ ಚೇತರಿಕೆ

* ಹಣಕಾಸು ಇಲಾಖೆ ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿ

BUSINESS Nov 15, 2021, 2:47 PM IST

Sandur villagers Demands For Job and RS 1 crore per acer land for relocation snrSandur villagers Demands For Job and RS 1 crore per acer land for relocation snr

ಬಳ್ಳಾರಿ ಗ್ರಾಮ ಸ್ಥಳಾಂತರ ಪ್ರಸ್ತಾಪ : ಎಕರೆಗೆ 1 ಕೋಟಿ, ಕುಟುಂಬಕ್ಕೊಂದು ಉದ್ಯೋಗಕ್ಕೆ ಬೇಡಿಕೆ

 • ತೋರಣಗಲ್ಲು ಗ್ರಾಪಂ ವ್ಯಾಪ್ತಿಯ ಸುಲ್ತಾನಪುರದಲ್ಲಿ ಗ್ರಾಮ ಸ್ಥಳಾಂತರ ಕುರಿತಂತೆ ಸಾರ್ವಜನಿಕ ಸಭೆ 
 • ಗ್ರಾಮವನ್ನು ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಅಹವಾಲು, ಅನಿಸಿಕೆ ತಿಳಿಸುವಂತೆ ಮನವಿ

Karnataka Districts Nov 3, 2021, 12:24 PM IST

Soon KGF Gold mining will start says MP muniswamy snrSoon KGF Gold mining will start says MP muniswamy snr

ಚಿನ್ನದ ಗಣಿ ಮುಚ್ಚಲು ಕಾರಣ ಕಾಂಗ್ರೆಸ್‌ : ಶೀಘ್ರ ಕೆಜಿಎಫ್‌ ಚಿನ್ನದ ಗಣಿ ಆರಂಭ

 • ಕೆಜಿಎಫ್‌ ಚಿನ್ನದ ಗಣಿಯನ್ನು ಮುಚ್ಚಲು ಕಾಂಗ್ರೆಸ್‌ ಕಾರಣವೇ ಹೊರತು ಬಿಜೆಪಿ ಅಲ್ಲ 
 • ಗಣಿಯನ್ನು ಪುನರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದ ಸಂಸದರು

Karnataka Districts Oct 11, 2021, 3:36 PM IST

Illegal Sand Mining at Karatagi in Koppal grgIllegal Sand Mining at Karatagi in Koppal grg

ಕೊಪ್ಪಳ: ಗಣಿ ಸಚಿವ ಆಚಾರ್‌ ಸ್ವಕ್ಷೇತ್ರದಲ್ಲೇ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮರಳುಗಾರಿಕೆ

ಗಣಿ ಸಚಿವ ಹಾಲಪ್ಪ ಆಚಾರ್‌(Halappa Achar) ಅವರ ಸ್ವಕ್ಷೇತ್ರದಲ್ಲೇ ಎಗ್ಗಿಲ್ಲದೆ ಅಕ್ರಮ ಮರಳುಗಾರಿಗೆ ನಡೆಯುತ್ತಿದೆ. ಜಿಲ್ಲೆಯ ಕಾರಟಗಿ ತಾಲೂಕಿನ ನದಿ ಪಾತ್ರದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ, ಇದನ್ನು ತಡೆಗಟ್ಟುವುದು ಸ್ಥಳೀಯ ಅಧಿಕಾರಿಗಳಿಗೆ ದೊಡ್ಡ ತಲೆನೋವುವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳುವ ಮುನ್ನವೇ ಮರಳುಗಳ್ಳರು ವಾಹನ ಜೊತೆಗೆ ಪರಾರಿಯಾಗುತ್ತಿದ್ದಾರೆ. ಹಾಗಾಗಿ ಅಕ್ರಮಕ್ಕೆ ಬ್ರೇಕ್‌ ಹಾಕಬೇಕಾದ ಅಧಿಕಾರಿಗಳು ಬೇಸತ್ತು ಹಿಂತಿರುಗುತ್ತಿದ್ದಾರೆ. 
 

Karnataka Districts Oct 4, 2021, 12:21 PM IST

Dharwad Farmers Refuse To Give Away Farm Land For Gold Mining hlsDharwad Farmers Refuse To Give Away Farm Land For Gold Mining hls
Video Icon

ಧಾರವಾಡ: ಚಿನ್ನದ ಗಣಿಗಾರಿಕೆಗೆ ಮುಂದಾದ ಸರ್ಕಾರ; ಭೂಮಿ ನೀಡಲು ರೈತರು ಹಿಂದೇಟು

ಪೇಡಾನಗರಿ ಎಂದೇ ಪ್ರಸಿದ್ಧಿ ಹೊಂದಿರೋ ಧಾರವಾಡ ಜಿಲ್ಲೆ ಇದೀಗ ಚಿನ್ನದ ನಗರಿ ಎಂಬಾ ಖ್ಯಾತಿ ಪಡೆಯುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.

Karnataka Districts Sep 25, 2021, 5:37 PM IST

Iron and Manganese Mining Will Be Start in Ballari on 2023 grgIron and Manganese Mining Will Be Start in Ballari on 2023 grg

'ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆ ಆರಂಭ'

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿಯಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ 2023ರಲ್ಲಿ ಆರಂಭವಾಗಲಿದೆ ಎಂದು ಕೆಐಒಸಿಎಲ್ ಎಂಡಿ ಟಿ.ಸಾಮಿನಾಥನ್‌ ತಿಳಿಸಿದ್ದಾರೆ.
 

Karnataka Districts Sep 18, 2021, 3:08 PM IST

Karnataka High Court Green Signal to Mining Around KRS Dam in Mandya grgKarnataka High Court Green Signal to Mining Around KRS Dam in Mandya grg

ಕೆಆರ್‌ಎಸ್‌ ಸುತ್ತ ಗಣಿಗಾರಿಕೆಗೆ ಹೈಕೋರ್ಟ್‌ ಹಸಿರು ನಿಶಾನೆ

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್‌) ಸುತ್ತಮುತ್ತಲಿನ 28 ಕಲ್ಲುಗಣಿಗಾರಿಕೆ ಘಟಕಗಳ ಪರವಾನಗಿ ರದ್ದುಗೊಳಿಸಿ ಮಂಡ್ಯ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್‌ ಗುರುವಾರ ಆದೇಶಿಸಿದೆ.
 

state Sep 17, 2021, 12:52 PM IST

Mandya Mp Sumalatha Ambareesh meets minister halappa achar complaint on illegal mining snrMandya Mp Sumalatha Ambareesh meets minister halappa achar complaint on illegal mining snr

ಸಚಿವ ಹಾಲಪ್ಪ ಭೇಟಿ ಮಾಡಿದ ಸಂಸದೆ ಸುಮಲತಾ : ದೂರು

 • ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ ಸಂಸದೆ ಸುಮಲತಾ  
 • ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಆಪತ್ತು ಎಂಬ ಆತಂಕ ಹಿನ್ನೆಲೆ
 • ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಉಪಸ್ಥಿತಿ

Karnataka Districts Sep 5, 2021, 9:36 AM IST

Mandya mP Sumalatha ambareesh again ready for mining war snrMandya mP Sumalatha ambareesh again ready for mining war snr

ಕದನಕ್ಕೆ ಮತ್ತೆ ಸಜ್ಜಾದ ಮಂಡ್ಯ ಸಂಸದೆ ಸುಮಲತಾ

 • ಕೆಆರ್‌ಎಸ್‌ ಅಣೆಕಟ್ಟು ಸುತ್ತಮುತ್ತ ಸೇರಿದಂತೆ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆ 
 • ಕಲ್ಲು ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್‌

Karnataka Districts Aug 18, 2021, 7:07 AM IST

Mandya MP Sumalatha Ambareesh Talks Over Central Government grgMandya MP Sumalatha Ambareesh Talks Over Central Government grg

ಅಕ್ರಮ ಗಣಿಗಾರಿಕೆಯನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ: ಸುಮಲತಾ

ವಿಶ್ವವಿಖ್ಯಾತ ಕೆಆರ್‌ಎಸ್‌ ಸುತ್ತಮುತ್ತ ಸೇರಿದಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕೇಂದ್ರಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದ್ದಾರೆ. 
 

Karnataka Districts Aug 12, 2021, 8:03 AM IST

Drone survey for identify illegal mining in chikkaballapura snrDrone survey for identify illegal mining in chikkaballapura snr

ಅಕ್ರಮ ಗಣಿಗಾರಿಕೆ ಪತ್ತೆಗೆ ಡ್ರೋಣ್‌ ಸರ್ವೆ : ಎಚ್ಚೆತ್ತುಗೊಂಡ ಇಲಾಖೆ

 •  ಬೆಚ್ಚಿ ಬೀಳಿಸಿದ್ದ ಹಿರೇನಾಗವೇಲಿ ಅಕ್ರಮ ಗಣಿ ಸ್ಫೋಟ ಘಟನೆ
 • ಗಣಿ ಸ್ಫೋಟ ಘಟನೆ ಬಳಿಕ ಎಚ್ಚೆತ್ತುಕೊಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
 • ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆಗೆ ಪತ್ತೆಗೆ ಡ್ರೋಣ್‌ ಸರ್ವೆ ಕಾರ್ಯ

Karnataka Districts Aug 11, 2021, 3:59 PM IST

Mandya MP Sumalatha Ambareesh Talks Over Illegal Mining in the Lok Sabha grgMandya MP Sumalatha Ambareesh Talks Over Illegal Mining in the Lok Sabha grg

ಲೋಕಸಭೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಸ್ತಾಪಿಸಿದ ಸಂಸದೆ ಸುಮಲತಾ

ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರು ಲೋಕಸಭೆ ಕಲಾಪದಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ವಿರುದ್ಧ ಗುಡುಗಿದ್ದಾರೆ. 
 

state Aug 7, 2021, 8:25 AM IST

Explosion at the stone quarry at Mariyammanahalli in Vijayanagara grgExplosion at the stone quarry at Mariyammanahalli in Vijayanagara grg

ಕಲ್ಲು ಕ್ವಾರಿಯಲ್ಲಿ ಸ್ಫೋಟ​ಕ್ಕೆ ಬೆಳೆ ಹಾನಿ: ಹಲ​ವ​ರಿಗೆ ಗಾಯ

ಕ್ವಾರಿಯಲ್ಲಿ ಬುಧ​ವಾರ ಏಕಾ​ಏಕಿ ಕಲ್ಲು ಸ್ಫೋಟಿ​ಸಿ​ದ್ದ​ರಿಂದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆಲ​ವರು ಕಲ್ಲು ಬಿದ್ದು ಗಾಯ​ಗೊಂಡರೆ ಬೆಳೆ ಹಾಗೂ ಕೋಳಿ ಫಾರಂ ಶೆಡ್‌ ನೆಲಕ್ಕುರು​ಳಿ​ರುವ ಘಟನೆ ಸಮೀಪದ ಲೋಕಪ್ಪನಹೊಲ(ನಾಣಿಕೆರೆ) ಗ್ರಾಮದ ಬಳಿ ನಡೆದಿದೆ.
 

Karnataka Districts Aug 5, 2021, 12:04 PM IST