Marriage  

(Search results - 1493)
 • Young couple garlanded with tyres, paraded in village for eloping Madhya Pradesh mah

  CRIMESep 23, 2021, 5:11 PM IST

  ಪ್ರೀತಿಸಿ ಓಡಿಹೋಗಿದ್ದ ಜೋಡಿಗೆ  'ಟೈರ್ ಮೆರವಣಿಗೆ' ಶಿಕ್ಷೆ

  ಪ್ರೀತಿಸಿದ್ದ  ಜೋಡಿ ಮದುವೆಯಾಗುವ ಕಾರಣದಿಂದ ಊರು ಬಿಟ್ಟು ತೆರಳಿದ್ದರು.  ನಂತರ ರಾಜಸ್ಥಾನಕ್ಕೆ ತೆರಳಿ ವಿವಾಹವಾದರು. ಅಲ್ಲಿಯೂ ಇವರ ಗುರುತನ್ನು ಯಾರೋ ಪತ್ತೆ ಮಾಡಿದ್ದಾರೆ.. ಆಗಿದ್ದು ಆಗಲಿ ಎಂದು ಮತ್ತೆ ಊರಿಗೆ ಬಂದಿದ್ದಾರೆ.   ಇವರು ಬಂದ ನಂತರ ಯುವತಿಯ ಕುಟುಂಬದವರು ಹಲ್ಳಿಯ ಪಂಚಾಯಿತಿಗೆ ದೂರು ಕೊಟ್ಟಿದ್ದಾರೆ.

 • Can people get married who are born on same zodiac signs

  FestivalsSep 22, 2021, 6:03 PM IST

  ಏಕ ನಕ್ಷತ್ರ ವಿವಾಹಕ್ಕೆ ಯೋಗ್ಯವೇ?

  ವಿವಾಹಕ್ಕೆ ವಧುವರರ ಜಾತಕ ಹೊಂದಾಣಿಕೆ ಪ್ರಮುಖ ಪಾತ್ರ ವಹಿಸುತ್ತದೆ. ರಾಶಿ, ನಕ್ಷತ್ರ, ಗ್ರಹ ಮೈತ್ರಿ ಕೂಟ, ಗಣ ಕೂಟ, ನಾಡಿ ದೋಷ ಸೇರಿದಂತೆ ನಾನಾ ವಿಷಯಗಳನ್ನು ಈ ವೇಳೆ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ವಧು ಮತ್ತು ವರನ ರಾಶಿ ನಕ್ಷತ್ರಗಳು ಒಂದೇ ಆಗಿದ್ದರೆ ಹೇಗೆ? ವಿವಾಹಕ್ಕೆ ಯೋಗ್ಯವೇ ಎಂಬ ಪ್ರಶ್ನೆ ಸಹಜ. ಹಾಗಾದರೆ ಏನು..? ಎತ್ತ..? ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ...
   

 • NR Pura Tahasildar gets notice from Chikkamgaluru DC for marrying a married man dpl
  Video Icon

  Karnataka DistrictsSep 21, 2021, 2:42 PM IST

  ವಿವಾಹಿತನನ್ನು ಮದುವೆಯಾದ ತಹಸೀಲ್ದಾರ್‌ಗೆ ಡಿಸಿ ನೋಟಿಸ್

  ಎನ್.ಅರ್ ಪುರ ತಹಸೀಲ್ದಾರ್ ಅವರು ವಿವಾಹಿತನನ್ನು ಮದುವೆಯಾಗಿದ್ದಕ್ಕೆ ಡಿಸಿ ನೋಟಿಸ್ ಕಳುಹಿಸಿದ್ದಾರೆ. ತಹಸೀಲ್ದಾರ್ ಗೀತಾ ಅವರು ಗ್ರಾಮ ಲೆಕ್ಕಿಗ ಶ್ರೀನಿಧಿಯನ್ನು ಮದುವೆಯಾಗಿದ್ದರು. 2006ರಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು.

 • Kerala man s Dress Bank gives free wedding outfits for brides from poor families mah

  IndiaSep 20, 2021, 8:58 PM IST

  ಬಡ ಹೆಣ್ಣು ಮಕ್ಕಳ ಮದುವೆಗೆ ಉಚಿತ ಉಡುಪು, ಕೇರಳದಲ್ಲೊಂದು ಡ್ರೆಸ್‌ ಬ್ಯಾಂಕ್!

  ಇಲ್ಲಿ ಇರುವುದು ಸಾಮಾನ್ಯ ಬಟ್ಟೆಗಳು ಅಲ್ಲ.  ಎಲ್ಲಾ ಮದುವೆಗೆ ಹಾಕಿಕೊಳ್ಳುವ ಉಡುಪುಗಳು. ಬಟ ಕುಟುಂಬದ ಯುವತಿರ ಮದುವೆಗೆ ಎಂದು ಮೀಸಲಿಟ್ಟಿರುವ ಉಡುಪುಗಳು. ಬಟ ಕುಟುಂಬದವರಿಗೆ ಮದುವೆ ಸಂದರ್ಭ ಯಾವುದೆ ಶುಲ್ಕ ತೆಗೆದುಕೊಳ್ಳದೆ ನೀಡಲಾಗುತ್ತದೆ.

 • elder sister commits suicide After younger sister marriage in Mysuru snr

  Karnataka DistrictsSep 20, 2021, 9:10 AM IST

  ತಂಗಿ ಮದುವೆ ವಿರೋಧಿಸಿ ಅಕ್ಕ ನೇಣಿಗೆ ಶರಣು

  • ತಂಗಿ ಮದುವೆ ವಿರೋಧಿಸಿ ಅಕ್ಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 
  • ತಂಗಿ ಮದುವೆ ಆದ ಎರಡೇ ದಿನಕ್ಕೇ ಅಕ್ಕ ಲಕ್ಷ್ಮಿ (34)  ನೇಣು ಬಿಗಿದುಕೊಂಡು ಆತ್ಮಹತ್ಯೆ 
 • Rajasthan govt amends Marriage Act allows registration of child marriages pod

  IndiaSep 19, 2021, 7:52 AM IST

  ಬಾಲ್ಯವಿವಾಹಕ್ಕೆ ಮನ್ನಣೆ ನೀಡುವ ಮಸೂ​ದೆಗೆ ರಾಜ​ಸ್ಥಾ​ನ​ ಅಸ್ತು!

  * ವರನಿಗೆ 21, ವಧುವಿಗೆ 18 ವರ್ಷ ಆಗಿರದಿದ್ದರೂ ಮದುವೆ ನೋಂದಣಿಗೆ ಅವಕಾಶ

  * ಬಾಲ್ಯವಿವಾಹಕ್ಕೆ ಮನ್ನಣೆ ನೀಡುವ ಮಸೂ​ದೆಗೆ ರಾಜ​ಸ್ಥಾ​ನ​ ಅಸ್ತು

 • Do you flirt with someone out of wedding lock know these tips

  relationshipSep 18, 2021, 5:41 PM IST

  ಮದುವೆಯಾಗಿದ್ರೂ ಬೇರೊಬ್ರ ಜೊತೆ ಫ್ಲರ್ಟ್ ಮಾಡ್ತಿದೀರಾ? ನಿಮಗಿದು ತಿಳಿದಿರಲಿ!

  ನೀವು ವಿವಾಹಿತರೇ ಆಗಿರಬಹುದು; ಆದರೆ ವಿವಾಹ ಸಂಬಂಧದ ಆಚೆಗೆ ಫ್ಲರ್ಟ್ ಮಾಡಬಾರದು ಎಂದೇನಿಲ್ಲ. ಆದರೆ ಒಂದು ಆರೋಗ್ಯಕರ ಗಡಿರೇಖೆ ಕಾಪಾಡಿಕೊಳ್ಳುವುದು ಅಗತ್ಯ.

 • Kajal Agarwal is pregnant just few months after marriage as per media report

  Cine WorldSep 18, 2021, 2:28 PM IST

  ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌: ಸಿಂಘಮ್‌ ಗರ್ಲ್‌ ಕಾಜಲ್‌ ಪ್ರೆಗ್ನೆಂಟ್‌?

  ಸಿಂಘಮ್ ಗರ್ಲ್ ಎಂದೇ ಖ್ಯಾತರಾದ ಕಾಜಲ್ ಅಗರ್ವಾಲ್ ಪ್ರೆಗ್ನೆಂಟ್‌ ಎಂಬ ಸುದ್ದಿ ವೈರಲ್ ಆಗುತ್ತಿದೆ. ದಕ್ಷಿಣದೊಂದಿಗೆ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಕಾಜಲ್ ಕಳೆದ ವರ್ಷ ಅಕ್ಟೋಬರ್ 30ರಂದು ಮುಂಬೈನಲ್ಲಿ ತಮ್ಮ ಬಹು ಕಾಲದ ಬಾಯ್‌ಫ್ರೆಂಡ್‌ ಗೌತಮ್ ಕಿಚ್ಲು ಅವರನ್ನು ವಿವಾಹವಾದರು. ಮದುವೆಯಾದಾಗಿನಿಂದ, ಆಕೆಯ ಪ್ರೆಗ್ನೆಂಸಿಯ ಬಗ್ಗೆ ಸುದ್ದಿ ಹಾರಾಡುತ್ತಿದೆ. ಇತ್ತೀಚಿಗೆ ಕಾಜಲ್ ತಮ್ಮ ಮುಂಬರುವ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಈಗ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಾರೆ. ಆಕೆ ತಮ್ಮ ಮುಂಬರುವ ಸಿನಿಮಾ ಘೋಸ್ಟ್‌ನಿಂದ ಸಹ ಹೊರ ಬಿದ್ದಿದ್ದಾರೆ. ಇದಕ್ಕೆ ಕಾರಣ ಅವರ ಪ್ರೆಗ್ನೆಂಸಿ ಎನ್ನುತ್ತಿವೆ ವರದಿಗಳು. ಇಲ್ಲಿದೆ ಪೂರ್ತಿ ವಿವರ. 

   

 • Saif Ali Khan worried about his four children shared a memory from his marriage

  Cine WorldSep 18, 2021, 1:56 PM IST

  ಎರಡು ಮದುವೆ ಮಾಡಿಕೊಂಡ ಸೈಫ್‌ಗೆ ಈಗಲೇ ನಾಲ್ಕು ಮಕ್ಕಳ ಚಿಂತೆ ಏಕೆ?

  ಸೈಫ್ ಅಲಿ ಖಾನ್ ಇತ್ತೀಚೆಗೆ ಬಿಡುಗಡೆಯಾದ 'ಭೂತ್ ಪೊಲೀಸ್' ಚಿತ್ರದ ಪ್ರಚಾರಕ್ಕಾಗಿ ಕಪಿಲ್ ಶರ್ಮಾ ಶೋಗೆ ಹಾಜರಾಗಿದ್ದರು. ಈ ಸಮಯದಲ್ಲಿ, ಸೈಫ್ ಅವರ ಸಹ ನಟರಾದ ಜಾಕ್ವೇಲಿನ್ ಫರ್ನಾಂಡೀಸ್ ಮತ್ತು ಯಾಮಿ ಗೌತಮ್ ಜೊತೆಗಿದ್ದರು. ಕೆಲವು ತಿಂಗಳ ಹಿಂದೆ ಮದುವೆಯಾದ ನಂತರ ಕಾರ್ಯಕ್ರಮಕ್ಕೆ ಬಂದ ಯಾಮಿ ಗೌತಮ್ ಅವರನ್ನು ಕಪಿಲ್ ಶರ್ಮಾ ಅಭಿನಂದಿಸಿದರು. ಈ ಸಮಯದಲ್ಲಿ, ಕಪಿಲ್ ಮದುವೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಆಗ, ಸೈಫ್ ಅಲಿ ಖಾನ್ ತಮ್ಮ ಮಕ್ಕಳ ಬಗೆಗಿನ ಭಯವನ್ನು ಬಹಿರಂಗ ಪಡಿಸಿದರು. ಅಷ್ಟಕ್ಕೂ, ಸೈಫ್‌ಗೆ ಏಕೆ ಚಿಂತೆ? ವಿವರ ಇಲ್ಲಿದೆ.

 • Davanagere Lady Vows Not To Marry Unless Her Village Gets Road DC assures to Repair Roads hls

  Karnataka DistrictsSep 16, 2021, 2:53 PM IST

  ರಸ್ತೆ ಆಗೋವರ್ಗೂ ಮದುವೆಯಾಗಲ್ಲ, ಯುವತಿಯ ಹೋರಾಟಕ್ಕೆ ಡಿಸಿ ಸ್ಪಂದನೆ..!

  ರಸ್ತೆ ದುರಸ್ತಿಯಾಗುವವರೆಗೂ ಮದುವೆಯಾಗುವುದಿಲ್ಲವೆಂದು ಪಣ ತೊಟ್ಟಿದ್ದ ದಾವಣಗೆರೆ ಯುವತಿಗೆ ಸರ್ಕಾರ ಸ್ಪಂದಿಸಿದೆ.

 • South Indian cinema actress over 30 years and still single vcs
  Video Icon

  SandalwoodSep 13, 2021, 5:22 PM IST

  ವಯಸ್ಸು 30 ದಾಟಿದ್ರೂ ಈ ನಟಿಯರು ಮದುವೆ ಆಗಿಲ್ಲ!

  ಸೌತ್ ಚಿತ್ರರಂಗದಲ್ಲಿ ನಾಯಕ ನಟರಿಗೆ ಸಮನಾಗಿ ಸಂಭಾವನೆ ಹಾಗೂ ಡಿಮ್ಯಾಂಡ್ ಹೊಂದಿರುವ ನಾಯಕಿಯರಿದ್ದಾರೆ. ಅದರಲ್ಲಿ ಕೆಲವು ಮದುವೆ ಆಗಿಯೂ ಲೈಮ್ ಲೈಟ್‌ನಲ್ಲಿದ್ದಾರೆ. ಇನ್ನೂ ಕೆಲವರು ಮದುವೆಯಾಗದೆ ಇದ್ದಾರೆ. 30 ದಾಟಿದರೂ ನಿಮ್ಮ ಮದುವೆ ಯಾವಾಗ ಅಂತ ಕೇಳುವವರೂ ಇದ್ದಾರೆ. ಈ 30ರ ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ...
   

 • Video of a couple goes viral when the bride angrily slapped the groom hls
  Video Icon

  IndiaSep 13, 2021, 9:43 AM IST

  ಕಾರಿನೊಳಗೆ ವರನಿಗೆ ಹಿಗ್ಗಾಮುಗ್ಗ ಪಂಚ್ ಕೊಟ್ಟ ವಧು, ಕಾರಣ ಏನ್ರಿ..?

  ಮದುವೆಯಾದ ಹೊಸತರಲ್ಲಿ ಗಂಡ ಹೆಂಡತಿಯಲ್ಲಿ ಅನ್ಯೋನ್ಯತೆ ಇರುತ್ತದೆ. ನವಿರಾದ ಪ್ರೀತಿ ಇರುತ್ತದೆ. ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಅಪಾರ ಕಾಳಜಿ ಇರುತ್ತದೆ. ಆದರೆ ಇಲ್ಲೊಂದು ನವದಂಪತಿ ಮದುವೆಯಾದ ದಿನವೇ ಡಿಶುಂ ಡಿಶುಂ ಮಾಡಿಕೊಂಡಿದ್ದಾರೆ. 

 • If work from home continues our marriage will not work anymore Harsh Goenka Employee Wife letter goes viral ckm

  IndiaSep 12, 2021, 5:47 PM IST

  ಮನೆಯಿಂದ ಕೆಲಸ ಮುಂದುವರಿದ್ರೆ ನಮ್ಮ ದಾಂಪತ್ಯ ಮುಂದುವರಿಯುವುದಿಲ್ಲ; ಬಾಸ್‌ಗೆ ಉದ್ಯೋಗಿ ಪತ್ನಿ ಪತ್ರ!

  • ಕೊರೋನಾ ಕಾರಣ ಭಾರತದ ಬಹುತೇಕ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಮ್
  • ಮನೆಯಿಂದ ಕೆಲಸ ಯಶಸ್ವಿಯಾಗಿರುವ ಕಾರಣ ಮುಂದುವರಿಸಲು ನಿರ್ಧಾರ
  • ಉದ್ಯಮಿ ಹರ್ಷಾ ಗೋಯೆಂಕಾಗೆ ಉದ್ಯೋಗಿ ಪತ್ನಿಯಿಂದ ಬಂದು ವಿಶೇಷ ಪತ್ರ
  • ಉತ್ತರಿಸಲು ತಡಕಾಡಿದ ಹರ್ಷಾ ಗೋಯೆಂಕಾ
 • PM Modi sends congratulatory message to newly married couple in Dhanbad pod

  IndiaSep 12, 2021, 1:28 PM IST

  ಸಪ್ರೈಸ್ ಕೊಟ್ಟ ಪಿಎಂ ಮೋದಿ: ಕುಣಿದು ಕುಪ್ಪಳಿಸಿದ ನವದಂಪತಿ!

  * ಗುಜರಾತ್‌ ನವದಂಪತಿಗೆ ಮದುವೆ ದಿನ ಅಚ್ಚರಿ

  * ಗುಜರಾತ್‌ನ ನವ ದಂಪತಿಗೆ ಪಿಎಂ ಮೋದಿ ಸಪ್ರೈಜ್‌ 

  * ಪತ್ರ ಕಳುಹಿಸಿ ಶುಭ ಕೋರಿದ ಮೋದಿ

 • Marriages can be registered online Says Delhi Court pod

  IndiaSep 12, 2021, 8:45 AM IST

  ಆನ್‌ಲೈನ್‌ ಮೂಲಕ ಮದುವೆ ನೋಂದಣಿ: ಹೈಕೋರ್ಟ್‌ ಅಸ್ತು!

  * ಆನ್‌ಲೈನ್‌ ಮೂಲಕ ಮದುವೆ ನೋಂದಣಿ: ದಿಲ್ಲಿ ಹೈಕೋರ್ಟ್‌ ಅಸ್ತು

  * ವರ್ಚು​ವಲ್‌ ಆಗಿ ದಂಪತಿ ಹಾಜ​ರಾ​ತಿಗೆ ಅವ​ಕಾ​ಶ