Asianet Suvarna News Asianet Suvarna News
10 results for "

MPM

"
Minister MB Patil informed about reopening of Karnataka proud Mysore Paper Mills factory satMinister MB Patil informed about reopening of Karnataka proud Mysore Paper Mills factory sat

ಕನ್ನಡ ನಾಡಿನ ಹೆಮ್ಮೆಯ ಮೈಸೂರು ಕಾಗದ ಕಾರ್ಖಾನೆ ಪುನಾರಂಭಕ್ಕೆ ಸಿದ್ಧತೆ: ಸಚಿವ ಎಂ.ಬಿ. ಪಾಟೀಲ ಮಾಹಿತಿ

ಒಂದು ಕಾಲದಲ್ಲಿ ಕೈಗಾರಿಕಾ ರಂಗದ ಪ್ರತಿಷ್ಠೆಯ ಸಂಕೇತವಾಗಿದ್ದು, ಈಗ ಬೀಗಮುದ್ರೆ ಕಂಡಿರುವ ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಕಾರ್ಖಾನೆಗೆ ಮರುಜೀವ ನೀಡಲಾಗುತ್ತಿದೆ.

state Sep 7, 2023, 3:09 PM IST

we Tried to save Bhadravati VISL factory says B Y Raghavendra gowwe Tried to save Bhadravati VISL factory says B Y Raghavendra gow

ಭದ್ರಾವತಿ VISL ಕಾರ್ಖಾನೆಯನ್ನು ಉಳಿಸುವ ಪ್ರಯತ್ನ ಮಾಡಿದ್ದೇವೆ: ಬಿ ವೈ ರಾಘವೇಂದ್ರ

ಭದ್ರಾವತಿಯ VISL MPM ಕಾರ್ಖಾನೆಗಳು ಮುಚ್ಚುವ ಸ್ಥಿತಿಯನ್ನು ತಲುಪಿದ್ದು ಉಳಿಸುವ ಸಲುವಾಗಿ ಪ್ರಯತ್ನ ಮಾಡಿದ್ದೇವೆ ಎಂದು  ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಹೇಳಿಕೆ ನೀಡಿದ್ದಾರೆ.  

Karnataka Districts Jan 28, 2023, 2:40 PM IST

bhadravathi paper mill  shutdown permanently snrbhadravathi paper mill  shutdown permanently snr

ಭದ್ರಾವತಿ ಕಾಗದ ಕಾರ್ಖಾನೆ ಶಾಶ್ವತವಾಗಿ ಬಂದ್‌!

  •  ಒಂದು ಕಾಲದಲ್ಲಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ,  ಭದ್ರಾವತಿ ಕಾಗದ ಕಾರ್ಖಾನೆ  ಬಂದ್
  • ದೇಶೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಬ್ರಾಂಡ್‌ ಆಗಿ ಗುರುತಿಸಿಕೊಂಡಿದ್ದ ರಾಜ್ಯ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಮೈಸೂರು ಕಾಗದ ಕಾರ್ಖಾನೆ

Karnataka Districts Oct 12, 2021, 7:14 AM IST

We try to make all effort save MPM and VISL says Minster Jagadish ShettarWe try to make all effort save MPM and VISL says Minster Jagadish Shettar

ಎಂಪಿಎಂ, ವಿಐಎಸ್‌ಎಲ್‌ ಉಳಿಸಲು ಸರ್ವ ಯತ್ನ; ಜಗದೀಶ್ ಶೆಟ್ಟರ್

ಹೆಚ್ಚಿನ ಕೈಗಾರಿಕೆಗಳು ಬೆಂಗಳೂರಿನಲ್ಲಿ ಕೇಂದ್ರಿಕೃತವಾಗಿವೆ. ಮುಂದಿನ ದಿನದಲ್ಲಿ ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ, ಗುಲ್ಬರ್ಗದಂತಹ 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಇದಕ್ಕಾಗಿ 2020-2025 ಕೈಗಾರಿಕೆಯ ಹೊಸ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

Karnataka Districts Jul 2, 2020, 10:58 AM IST

Bhadravathi MPM Rejuvenation District Human Rights Committee welcomes Chief Minister DecisionBhadravathi MPM Rejuvenation District Human Rights Committee welcomes Chief Minister Decision

ಎಂಪಿಎಂ ಪುನಶ್ಚೇತನ: ಕೊಟ್ಟ ಮಾತಿಗೆ ತಪ್ಪಿದರೆ ಹೋರಾಟ

ಕಾರ್ಖಾನೆ ಪುನಃ ಆರಂಭವಾಗಬೇಕು. 112 ಬ್ಯಾಕ್‌ಲಾಗ್‌ ಉದ್ಯೋಗಿಗಳಿಗೆ ಭದ್ರತೆ ಸಿಗಬೇಕು. ಹಿಂದಿನಂತೆ ಕಾರ್ಖಾನೆ ನಡೆಯಬೇಕು. ಕಾರ್ಮಿಕರಿಗೆ ಉದ್ಯೋಗ ದೊರಕುವಂತಾಗಬೇಕೆಂದರು.

Karnataka Districts Jun 10, 2020, 8:43 AM IST

CM BS Yediyurappa Assures Bhadravathi MPM rejuvenationCM BS Yediyurappa Assures Bhadravathi MPM rejuvenation

ಭದ್ರಾವತಿ ಕಾಗದ ಕಾರ್ಖಾನೆಗೆ ಹೊಸ ಕಾಯಕಲ್ಪ; ಸಿಎಂ BSY ಮಹತ್ವದ ನಿರ್ಧಾರ

ಈ ಮಹತ್ವದ ನಿರ್ಣಯದಿಂದಾಗಿ ಜಿಲ್ಲೆಯ ಜನರಲ್ಲಿ ಹರ್ಷೋತ್ಸಾಹ ಮೂಡಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಹಲವು ಸಮಸ್ಯೆಗಳಿಂದ ರೋಗಗ್ರಸ್ಥವಾಗಿದ್ದ ಕಾರ್ಖಾನೆಯ ಸ್ಥಗಿತಗೊಂಡಿದ್ದರಿಂದ ಸಹಸ್ರಾರು ನೌಕರರ ಜೀವನ ನಿರ್ವಹಣೆ ಕಷ್ಟಕರವಾಗಿತ್ತು.

Karnataka Districts Jun 8, 2020, 10:49 AM IST

A Special story on Akeshiya tree future in KarnatakaA Special story on Akeshiya tree future in Karnataka

ಅಕೇಶಿಯಾ ನೆಡುತೋಪಿನ ಕತೆ ಏನು?

ಎಂಪಿಎಂ ಕಾರ್ಖಾನೆ ಆರಂಭವಾದ ಬಳಿಕ 1976 ರಲ್ಲಿ ಇದಕ್ಕೆ ಬೇಕಾದ ಕಚ್ಚಾ ವಸ್ತುವಿಗಾಗಿ ಆಗಿನ ಸರ್ಕಾರ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್‌ ಭೂಮಿಯನ್ನು ಲೀಸ್‌ ಆಧಾರದ ಮೇಲೆ ಕಾರ್ಖಾನೆಗೆ ನೀಡಿತು. ಇಲ್ಲಿ ಅಕೇಶಿಯಾ ಬೆಳೆದು ಅದರ ತಿರುಳನ್ನು ಕಾಗದ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುವಾಗಿ ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿತು.

Karnataka Districts Jun 1, 2020, 6:24 PM IST

Bhadravathi Mysuru Paper Mills all set  to be a privatisationBhadravathi Mysuru Paper Mills all set  to be a privatisation

ಕೊನೆಗೂ ಖಾಸಗೀಕರಣದ ಬಾಗಿಲಿಗೆ ಮೈಸೂರು ಪೇಪರ್‌ ಮಿಲ್ಸ್

ಕಾರ್ಮಿಕ ಸಂಘಟನೆಗಳ ಭಿನ್ನಾಭಿಪ್ರಾಯ, ಸರ್ಕಾರಗಳ ನಿರ್ಲಕ್ಷ್ಯ ಹಾಗೂ ಸಕ್ಕರೆ ಮತ್ತು ಕಾಗದ ಉತ್ಪಾದನಾ ಕ್ಷೇತ್ರದಲ್ಲಿ ಜಾಗತಿಕ ಸ್ಪರ್ಧೆ ಎದುರಿಸಲಾಗದ ಪರಿಸ್ಥಿತಿಗೆ ತಲುಪಿದ ಕಾರ್ಖಾನೆ ಇದೀಗ ಅನಿವಾರ್ಯವಾಗಿ ಖಾಸಗಿಯವರ ಮೂಲಕ ಮತ್ತೆ ಮುಂಚೂಣಿಗೆ ಬರಬೇಕಾಗಿದೆ.
 

Karnataka Districts May 30, 2020, 10:59 AM IST

MLA Renukacharya Appeal to Cm BS Yediyurappa For MPM EmployeesMLA Renukacharya Appeal to Cm BS Yediyurappa For MPM Employees

ಸಿಎಂ ಯಡಿಯೂರಪ್ಪಗೆ ರೇಣುಕಾಚಾರ್ಯ ಮನವಿ

ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿಯೊಂದನ್ನು ಮಾಡಿದ್ದಾರೆ. ಯಾವ ಮನವಿ..?

Karnataka Districts Jan 19, 2020, 9:58 AM IST