Asianet Suvarna News Asianet Suvarna News
345 results for "

Lingayat

"
Lingayat Panchamasali Charitable Trust Register at Jamakhandi in Bagalkot grgLingayat Panchamasali Charitable Trust Register at Jamakhandi in Bagalkot grg

Bagalkot| ಪಂಚ​ಮ​ಸಾಲಿ ಶ್ರೀಗಳ ಟ್ರಸ್ಟ್‌ ರಚನೆ: 3ನೇ ಪೀಠಕ್ಕೆ ಮುನ್ನುಡಿ?

ಪಂಚ​ಮ​ಸಾಲಿ(Panchamasali) ಸಮಾ​ಜದ ವಿವಿಧ ಮಠ​ಗಳ(Matha) ಮಠಾ​ಧೀ​ಶರ ಸೇರಿ ಶನಿ​ವಾರ ಬಾಗ​ಲ​ಕೋಟೆ(Bagalkot) ಜಿಲ್ಲೆಯ ಜಮ​ಖಂಡಿಯ ಮಿನಿ ​ವಿ​ಧಾ​ನ​ಸೌ​ಧ​ದಲ್ಲಿ ಲಿಂಗಾ​ಯತ ಪಂಚ​ಮ​ಸಾಲಿ ಮಠಾ​ಧೀ​ಶರ ಒಕ್ಕೂಟ ಚಾರಿ​ಟೇ​ಬಲ್‌ ಟ್ರಸ್ಟ್‌ ಎಂದು ನೋಂದಣಿ ಮಾಡಿ​ದ್ದಾರೆ.
 

Karnataka Districts Nov 7, 2021, 9:47 AM IST

veerashaiva panchamasali lingayat trust registered In jamkhandi rbjveerashaiva panchamasali lingayat trust registered In jamkhandi rbj

Panchamasali : ಪಂಚಮಸಾಲಿ 3ನೇ ಪೀಠ ರಚನೆಗೆ ಸಿದ್ಧತೆ, ಚಾರಿಟೇಬಲ್ ಟ್ರಸ್ಟ್‌ ಅಸ್ತಿತ್ವಕ್ಕೆ

* ಪಂಚಮಸಾಲಿ 3ನೇ ಪೀಠ ರಚನೆಗಾಗಿ ಜಮಖಂಡಿಯಲ್ಲಿ ಟ್ರಸ್ಟ್​ ನೋಂದಣಿ
* ಜಮಖಂಡಿಯಲ್ಲಿ 15 ಜನ ಪಂಚಮಸಾಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಟ್ರಸ್ಟ್ ಅಸ್ತಿತ್ವಕ್ಕೆ
 * ಜಮಖಂಡಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ

state Nov 6, 2021, 7:46 PM IST

Vijayendra is an capable leader of the Leading Veerashaiva Community in Politics grgVijayendra is an capable leader of the Leading Veerashaiva Community in Politics grg

'ವಿಜಯೇಂದ್ರ ವೀರಶೈವ ಸಮಾಜ ಮುನ್ನಡೆಸುವ ಸಮರ್ಥ ನಾಯಕ'

ವೀರಶೈವ ಲಿಂಗಾಯತ(Veerashaiva Lingayat) ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡುವವರು ಅಗತ್ಯವಿದ್ದು ಬಿ.ವೈ. ವಿಜಯೇಂದ್ರ(BY Vijayendra) ಅವರು ಸಮರ್ಥ ನಾಯಕರಾಗುವ ಗುಣ ಹೊಂದಿದ್ದಾರೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ ತಿಳಿಸಿದ್ದಾರೆ. 
 

Karnataka Districts Oct 31, 2021, 11:06 AM IST

Political Parties Try To Get Lingayats Vote in Hanagal grgPolitical Parties Try To Get Lingayats Vote in Hanagal grg
Video Icon

ಹಾನಗಲ್‌ ಬೈಎಲೆಕ್ಷನ್‌: ಲಿಂಗಾಯತ ಮತ ಸೆಳೆಯಲು ತರಹೇವಾರಿ ತಾಲೀಮು

ಹಾನಗಲ್‌ ಬೈಎಲೆಕ್ಷನ್‌ ಗೆಲ್ಲಲು ಕಾಂಗ್ರೆಸ್‌-ಜೆಡಿಎಸ್‌- ಬಿಜೆಪಿ ಪಕ್ಷಗಳು ತಂತ್ರಗಳನ್ನ ಹೆಣೆಯುತ್ತಿವೆ. ಈ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಲು ಮೂರು ಪಕ್ಷಗಳು ತಂತ್ರಗಾರಿಕೆಯನ್ನ ಹೆಣೆದಿದ್ದು, ಲಿಂಗಾಯತ ಮತ ಸೆಳೆಯೋದೆ ಮೂರು ಪಕ್ಷಗಳ ಉದ್ದೇಶವಾಗಿದೆ. 

Politics Oct 21, 2021, 10:37 AM IST

BJP is Not a  Lingayat Centric Party in Karnataka Says CM Basavaraj Bommai grgBJP is Not a  Lingayat Centric Party in Karnataka Says CM Basavaraj Bommai grg

ಬಿಜೆಪಿ ಲಿಂಗಾಯಿತ ಕೇಂದ್ರಿತ ಪಕ್ಷವಲ್ಲ: ಸಿಎಂ ಬೊಮ್ಮಾಯಿ

ಕರ್ನಾಟಕದಲ್ಲಿ(Karnataka) ಭಾರತೀಯ ಜನತಾ ಪಕ್ಷ(ಬಿಜೆಪಿ) ಲಿಂಗಾಯಿತ ಆಧಾರಿತ ಪಕ್ಷವಾಗಿ ಉಳಿದಿಲ್ಲ. ಬದಲಾಗಿ ಅದು ಎಲ್ಲಾ ಸಮುದಾಯಗಳನ್ನು ಒಳಗೊಂಡ ಪಕ್ಷವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಭಿಪ್ರಾಯಪಟ್ಟಿದ್ದಾರೆ.
 

India Oct 9, 2021, 8:07 AM IST

Congress Demands high command for main post to lingayat leader snrCongress Demands high command for main post to lingayat leader snr

ಬಿಎಸ್‌ವೈ ರಾಜೀನಾಮೆ ಲಾಭ ಪಡೆಯಲು ಕಾಂಗ್ರೆಸ್ ತಂತ್ರ :ದೊಡ್ಡ ಹುದ್ದೆ ಆಫರ್

  • ಕಾಂಗ್ರೆಸ್‌ನಲ್ಲಿ ಇದೀಗ ಲಿಂಗಾಯತ ನಾಯಕರಿಗೆ ಶುಕ್ರದೆಸೆ ಆರಂಭವಾಗಿರುವ ಲಕ್ಷಣಗಳಿವೆ
  • ಲಿಂಗಾಯತ ನಾಯಕರೊಬ್ಬರಿಗೆ ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನವೊಂದನ್ನು ನೀಡಬೇಕು ಎಂಬ ಒತ್ತಡ

Politics Oct 8, 2021, 7:48 AM IST

BJP MLA Basanagouda Patil Yatnal Slams Congress grgBJP MLA Basanagouda Patil Yatnal Slams Congress grg

ಲಿಂಗಾಯತ ಮಹಾಸಭೆ ಗುತ್ತಿಗೆ ಹಿಡಿದಿದ್ದೀರಾ?: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಯತ್ನಾಳ್‌

ಆಡಳಿತ ಪಕ್ಷದ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯ ಈಶ್ವರ್‌ ಖಂಡ್ರೆ ನಡುವೆ ಜಟಾಪಟಿ ನಡೆದಿದ್ದು, ಲಿಂಗಾಯತ ವೀರಶೈವ ಮಹಾಸಭಾವನ್ನು ಗುತ್ತಿಗೆ ಹಿಡಿದಿದ್ದೀರಾ ಎಂದು ಈಶ್ವರ ಖಂಡ್ರೆ ವಿರುದ್ಧ ಬಸನಗೌಡ ಪಾಟೀಲ್‌ ಕಿಡಿಕಾರಿದ್ದಾರೆ.
 

state Sep 24, 2021, 7:22 AM IST

Lingayat Community Congress Leaders Held Meeting Sep 23rd in Bengaluru grgLingayat Community Congress Leaders Held Meeting Sep 23rd in Bengaluru grg

ಲಿಂಗಾಯತರನ್ನ ಸೆಳೆಯಲು ಕಾಂಗ್ರೆಸ್‌ ಸಭೆ

ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯುವುದು ಹಾಗೂ ಸಮುದಾಯದ ಎರಡನೇ ಹಂತದ ನಾಯಕರಿಗೆ ಪ್ರಾತಿನಿಧ್ಯ ಸಿಗುವಂತೆ ಮಾಡುವ ಕುರಿತು ಕಾಂಗ್ರೆಸ್‌ನ ವೀರಶೈವ ಲಿಂಗಾಯತ ಸಮುದಾಯದ ನಾಯಕರು ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾರೆ.
 

Politics Sep 24, 2021, 7:09 AM IST

Lingayata Congress leaders to woo votes from the community hlsLingayata Congress leaders to woo votes from the community hls
Video Icon

'ಕೈ' ಪಾಳಯಲ್ಲಿ ಜಾತಿ ಪಾಲಿಟಿಕ್ಸ್, ಸಂಚಲನ ಮೂಡಿಸಿದೆ ಲಿಂಗಾಯತರ ಪ್ರತ್ಯೇಕ ಸಭೆ

ಕಾಂಗ್ರೆಸ್‌ನಲ್ಲಿ ಜಾತಿ ಪಾಲಿಟಿಕ್ಸ್ ತಾರಕಕ್ಕೇರಿದೆ. ನಿನ್ನೆ ಒಕ್ಕಲಿಗರ ಸಭೆ, ಇಂದು ಲಿಂಗಾಯತ ನಾಯಕರ ಸಭೆ ನಡೆದಿದೆ. ಡಿಕೆಶಿ ಪ್ರಾಯೋಜಿತ ಒಕ್ಕಲಿಗರ ಸಭೆ ಬೆನ್ನಲ್ಲೇ ಲಿಂಗಾಯತ ನಾಯಕರು ಅಲರ್ಟ್ ಆಗಿದ್ದಾರೆ. 

state Sep 23, 2021, 3:33 PM IST

shamanuru shivashankrappa  unhappy over MB patil on lingayat issue snrshamanuru shivashankrappa  unhappy over MB patil on lingayat issue snr

ಎಂಬಿಪಾ, ಜಾಮದಾರ್‌ ವಿರುದ್ಧ ಶಾಮನೂರು ಕಿಡಿ

  • ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಮತ್ತು ಎಸ್‌.ಎಂ.ಜಾಮ್‌ದಾರ್
  • ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ

state Sep 5, 2021, 12:22 PM IST

Congress Leader MB Patil Distance himself away from Lingayat issue podCongress Leader MB Patil Distance himself away from Lingayat issue pod

ಲಿಂಗಾಯತ ಹೋರಾಟ: ಎಂಬಿ ಪಾಟೀಲ್‌ ಉಲ್ಟಾ: ಪ್ರತ್ಯೇಕ ಧರ್ಮದ ಪದವೇ ಬಳಸಿಲ್ಲ!

* ಪ್ರತ್ಯೇಕ ಧರ್ಮದ ಪದವೇ ಬಳಸಿಲ್ಲ

* ನನ್ನ ಹೇಳಿಕೆ ತಪ್ಪಾಗಿ ವಿಶ್ಲೇಷಿಸಿದ್ದಾರೆ

* ಲಿಂಗಾಯತ ಹೋರಾಟ: ಎಂಬಿ ಪಾಟೀಲ್‌ ಉಲ್ಟಾ

state Sep 4, 2021, 7:43 AM IST

MB Patil Clarifies About Separate Lingayat Religion Remark hlsMB Patil Clarifies About Separate Lingayat Religion Remark hls
Video Icon

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಹಿಂದೆ ಸರಿದ ಎಂ ಬಿ ಪಾಟೀಲ್

ಪ್ರತ್ಯೇಕ ಧರ್ಮದ ಹೋರಾಟವೂ ಇಲ್ಲ, ಕೂಗು ಇಲ್ಲ. ಈ ಹೋರಾಟದಿಂದ ನಾನೇ ಎರಡು ಹೆಜ್ಜೆ ಹಿಂದೆ ಸರಿದಿದ್ದೇನೆ. ಈ ಬಾರಿ ವೀರಶೈವರು, ಲಿಂಗಾಯತರು ಒಟ್ಟಾಗಿ ಹೋಗುತ್ತೇವೆ: ಎಂ ಬಿ ಪಾಟೀಲ್ 

state Sep 3, 2021, 3:35 PM IST

Demand for Separate Lingayat Religion There is no link between Congress and fight hlsDemand for Separate Lingayat Religion There is no link between Congress and fight hls
Video Icon

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ರಿ: ಎಂಬಿಪಾ

ಪ್ರತ್ಯೇಕ ಧರ್ಮ ಹೋರಾಟಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ. ಚುನಾವಣೆ ನಂತರ ಎಲ್ಲರೂ ಒಟ್ಟಾಗಿ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಸುದ್ದಿಗೋಷ್ಠಿ ನಡೆಸಿ ಎಂ ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. 

state Sep 3, 2021, 12:51 PM IST

BC Patil Hits Out At MB Patil Over Separate Lingayat Religion hlsBC Patil Hits Out At MB Patil Over Separate Lingayat Religion hls
Video Icon

ಪಂಚಮಸಾಲಿ 3 ನೇ ಪೀಠ ಸ್ಥಾಪನೆಗೆ ಬಿ ಸಿ ಪಾಟೀಲ್ ಪ್ರತಿಕ್ರಿಯಿಸಿದ್ಹೀಗೆ

ಪಂಚಮಸಾಲಿ 3 ನೇ ಪೀಠ ಸ್ಥಾಪನೆಗೆ ಬಿ ಸಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. 'ಬಿ ಸಿ ಪಾಟೀಲ್ ಈಗಾಗಲೇ ಕೈ ಸುಟ್ಟುಕೊಂಡಿದ್ದಾರೆ. ಈಗಲೇ ಅದೇ ಮಾಡಿದ್ರೆ ಸರ್ವನಾಶ ಆಗುತ್ತಾರೆ' ಎಂದು ದಾವಣಗೆರೆಯಲ್ಲಿ ಬಿ ಸಿ ಪಾಟೀಲ್ ಹೇಳಿದ್ದಾರೆ. 

state Sep 2, 2021, 5:33 PM IST

Separate Lingayat Religion Siddaramaiah Maintains Distance From MB Patil Statement hlsSeparate Lingayat Religion Siddaramaiah Maintains Distance From MB Patil Statement hls
Video Icon

ಪ್ರತ್ಯೇಕ ಲಿಂಗಾಯತ ಹೋರಾಟದ ಬಗ್ಗೆ ನೋ ಕಮೆಂಟ್ಸ್ ಎಂದು ಜಾರಿಕೊಂಡ ಸಿದ್ದರಾಮಯ್ಯ

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಬಗ್ಗೆ ನನಗೆ ಗೊತ್ತಿಲ್ಲ. ಎಂ ಬಿ ಪಾಟೀಲ್ ಹೇಳಿದ್ರೆ ಅವರನ್ನೇ ಕೇಳಿ ಎಂದಿದ್ದಾರೆ ಸಿದ್ದರಾಮಯ್ಯ. 
 

state Sep 2, 2021, 5:25 PM IST