ಮಧ್ಯ ಪ್ರದೇಶ ರಾಜ್ಯದಲ್ಲಿನ 'ಲಾಡ್ಲಿ ಬಹನಾ' ಮತ್ತು 'ಪ್ರಧಾನಿ ಉಜ್ವಲ' ಯೋಜನೆಗಳ ಫಲಾನುಭವಿಗಳಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು 450 ರೂ. ಗೆ ಮಾರಾಟ ಮಾಡಲಾಗುವುದು ಎಂದು ಬಿಜೆಪಿ ಹೇಳಿದೆ.
India Nov 12, 2023, 3:21 PM IST
ಪ್ರತಿ ತಿಂಗಳ ಮೊದಲ ದಿನ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗುತ್ತವೆ. ಅದರಂತೆ ನವೆಂಬರ್ ತಿಂಗಳಲ್ಲಿ ಕೂಡ 5 ನಿಯಮಗಳಲ್ಲಿ ಬದಲಾವಣೆಗಳಾಗಲಿವೆ.
BUSINESS Oct 31, 2023, 3:36 PM IST
ಪ್ರಧಾನ ಮಂತ್ರಿ ಉಜ್ವಲ ಯೋಜನೆ ವಿಸ್ತರಿಸಲು ಪ್ರಧಾನಿ ಮೋದಿ ಅಧ್ಯಕ್ಷತೆಯ ಕ್ಯಾಬಿನ್ ಅನುಮೋದನೆ ನೀಡಿದೆ. ಇದರಿಂದ ಬರೋಬ್ಬರಿ 75 ಲಕ್ಷ ಕುಟುಂಬಕ್ಕೆ ಉಚಿತವಾಗಿ ಗ್ಯಾಸ್ ಸಂಪರ್ಕ ಸಿಗಲಿದೆ.
BUSINESS Sep 13, 2023, 6:10 PM IST
ಅಂತ್ಯೋದಯ ಅನ್ನ ಯೋಜನೆಯ ಕಾರ್ಡ್ ಹೊಂದಿರುವವರಿಗೆ ಕೇವಲ 428 ರೂ.ಗ ಳಲ್ಲಿ ಸಿಲಿಂಡರ್ ನೀಡಲು ಗೋವಾ ಸರ್ಕಾರ ನಿರ್ಧರಿಸಿದೆ.
BUSINESS Sep 3, 2023, 11:31 AM IST
ಇಂದಿನ ಅತಿದೊಡ್ಡ ನಿರ್ಧಾರದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 200 ರೂಪಾಯಿ ಇಳಿಕೆ ಮಾಡಿದೆ. ಇದರ ಹಿಂದೆ ಚುನಾವಣೆ ಲೆಕ್ಕಾಚಾರ ಅಡಗಿದೆ ಎನ್ನಲಾಗಿದೆ.
India Aug 29, 2023, 9:27 PM IST
ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಆಗಸ್ಟ್ 30 ರಿಂದ ಗ್ಯಾಸ್ ಸಿಲಿಂಡರ್ ಬೆಲೆ 200 ರೂಪಾಯಿ ಇಳಿಕಯಾಗಲಿದೆ.
India Aug 29, 2023, 3:04 PM IST
ಪ್ರತಿ ತಿಂಗಳ ಪ್ರಾರಂಭದಲ್ಲಿ ಹಣಕಾಸಿನ ವಿಚಾರಗಳಿಗೆ ಸಂಬಂಧಿಸಿ ಕೆಲವು ನಿಯಮಗಳಲ್ಲಿ ಬದಲಾವಣೆಯಾಗುತ್ತದೆ. ಅದರಂತೆ ಜುಲೈ ತಿಂಗಳಲ್ಲಿ ಕೂಡ ನಾಲ್ಕು ಪ್ರಮುಖ ಬದಲಾವಣೆಗಳಾಗಲಿದ್ದು, ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿವೆ.
BUSINESS Jun 29, 2023, 2:46 PM IST
ಮಂಗಳೂರಿನಿಂದ ಹಾವೇರಿಗೆ ಹೋಗುತ್ತಿದ್ದ 370ಕ್ಕೂ ಅಧಿಕ ಗ್ಯಾಸ್ ಸಿಲಿಂಡರ್ ಸಾಗಣೆ ಮಾಡುತ್ತಿದ್ದ ಲಾರಿ, ಶಿವಮೊಗ್ಗದ ಆನಂದಪುರ ಪಟ್ಟಣದ ಬಳಿ ಪಲ್ಟಿಯಾಗಿದೆ.
Karnataka Districts Apr 23, 2023, 3:08 PM IST
ವ್ಯವಹಾರದಲ್ಲಿ ನಾನಾ ವಿಧವಿದೆ. ಕೆಲವೊಂದು ಬ್ಯುಸಿನೆಸ್ ನಲ್ಲಿ ಹೆಚ್ಚಿಗೆ ಹಣ ಹೂಡಿಕೆ ಮಾಡೋದು ಅನಿವಾರ್ಯ. ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚು ಲಾಭ ಬರುತ್ತೆ ಅನ್ನೋದಾದ್ರೆ ಯಾಕೆ ಬಿಡ್ಬೇಕು? ಕೈನಲ್ಲಿ ಹಣವಿದೆ ಎಂದಾದ್ರೆ ಗ್ಯಾಸ್ ಏಜೆನ್ಸಿ ಪಡೆದು ಆದಾಯ ಗಳಿಕೆ ಶುರು ಮಾಡಿ.
BUSINESS Jan 25, 2023, 3:36 PM IST
ಶೀಘ್ರದಲ್ಲಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಗಳು ಕ್ಯುಆರ್ ಕೋಡ್ ನೊಂದಿಗೆ ಬರಲಿವೆ. ಇದ್ರಿಂದ ಸಿಲಿಂಡರ್ ನಲ್ಲಿ 1-2ಕೆ.ಜಿ. ಕಡಿಮೆ ಅನಿಲವಿರುತ್ತದೆ ಎಂಬ ಗ್ರಾಹಕರ ದೂರುಗಳಿಗೆ ಬ್ರೇಕ್ ಬೀಳಲಿದೆ. ಏಕೆಂದ್ರೆ ಸಿಲಿಂಡರ್ ನಲ್ಲಿರುವ ಗ್ಯಾಸ್ ಮಾಹಿತಿಯನ್ನು ಕ್ಯುಆರ್ ಕೋಡ್ ತಿಳಿಸುತ್ತದೆ. ಕ್ಯುಆರ್ ಕೋಡ್ (QR code) ಅಳವಡಿಕೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ.
BUSINESS Nov 17, 2022, 9:09 PM IST
LPG Cylinder Price Today: ತೈಲ ಕಂಪನಿಗಳು ಪ್ರತಿ ತಿಂಗಳ 1 ರಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಈ ತಿಂಗಳ ಮೊದಲ ದಿನವೇ ಆಗಿರುವ ಪರಿಷ್ಕರಣೆಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆ ಮಾಡಲಾಗಿದ್ದರೆ, ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
BUSINESS Sep 1, 2022, 10:39 AM IST
*ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಹೊಸ ದರ ಜು.6ರಿಂದಲೇ ಜಾರಿಗೆ
*ಮೇನಲ್ಲಿ ಎರಡು ಬಾರಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿದ್ದ ಸರ್ಕಾರ
*19 ಕೆಜಿ ಎಲ್ ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ8.50ರೂ. ಇಳಿಕೆ
BUSINESS Jul 6, 2022, 10:52 AM IST
ಕಳೆದ ತಿಂಗಳು ಎರಡು ಬಾರಿ ಹೆಚ್ಚಳಗೊಂಡ ಗೃಹ ಬಳಕೆ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಿಂದ ಕಂಗೆಟ್ಟಿರುವ ಜನರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಹೊಸ ಎಲ್ ಪಿಜಿ ಗ್ಯಾಸ್ ಸಂಪರ್ಕ ಪಡೆಯಲು ಪಾವತಿಸುವ ಭದ್ರತಾ ಠೇವಣಿ ಮೊತ್ತದಲ್ಲಿ ನಾಳೆಯಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಲಾಗಿದೆ.
BUSINESS Jun 15, 2022, 5:53 PM IST
ಗೃಹಬಳಕೆಯ ಅಡುಗೆ ಅನಿಲ ದರವನ್ನು ಸರ್ಕಾರ ಮತ್ತೆ 50 ರೂಪಾಯಿ ಏರಿಕೆ ಮಾಡಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಗೃಹಬಳಕೆಯ ಸಿಲಿಂಡರ್ ದರ ಏರಿಕೆಯಾಗಿದೆ. ಇದರಿಂದಾಗಿ ಅಂದಾಜು 289 ಮಿಲಿಯನ್ ಕುಟುಂಬಗಳು 14.2 ಕೆಜಿಯ ಸಿಲಿಂಡರ್ ಗಾಗಿ 1 ಸಾವಿರ ರೂಪಾಯಿ ನೀಡಬೇಕಿದೆ.
India May 8, 2022, 1:30 PM IST
* ಸಾಮಾನ್ಯರ ಪಾಲಿಗೆ ಅಡುಗೆ ದುಬಾರಿಯಾಗಿದೆ
* ಗ್ಯಾಸ್ ಸಿಲಿಂಡರ್ ದರ ಮತ್ತೆ 50 ರೂ ಏರಿಕೆ
* ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನೂ ಹೆಚ್ಚಳ
BUSINESS May 7, 2022, 10:30 AM IST