Asianet Suvarna News Asianet Suvarna News
20 results for "

Kempegowda Airport

"
BLR Airport handled 31 percent of India s perishable air cargo in FY21 Report mahBLR Airport handled 31 percent of India s perishable air cargo in FY21 Report mah

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ...ಪೆರಿಷಬಲ್ ಉತ್ಪನ್ನ ರಫ್ತಿನಲ್ಲಿ ಅಗ್ರಸ್ಥಾನ

ಕೃಷಿ ಮತ್ತು ಸಂಸ್ಕರಿಸಿದ ಉತ್ಪನ್ನಗಳ ರಫ್ತು ಅಭಿವೃದ್ಧಿ ಮಂಡಳಿ (ಎಪಿಇಡಿಎ) ಅವರ ಮಾಹಿತಿ ಪ್ರಕಾರ 2020-21ರ ಹಣಕಾಸು ವರ್ಷದಲ್ಲಿ 41,130 ಮೆಟ್ರಿಕ್ ಟನ್‌ನಷ್ಟು ಕಡಿಮೆ ಬಾಳಿಕೆ ಅವಧಿಯ ಹಣ್ಣು, ತರಕಾರಿಯಂಥ (ಪೆರಿಷಬಲ್) ಉತ್ಪನ್ನಗಳನ್ನು ರಫ್ತು ಮಾಡಲಾಗಿದ್ದು, ಇದು ದೇಶದ ಪೆರಿಷಬಲ್ ಉತ್ಪನ್ನಗಳ ಪೈಕಿ ಶೇ.31ರಷ್ಟು ಕೆಂಪೇಗೌಡ ವಿಮಾನ ನಿಲ್ದಾಣದಿಂದಲೇ ರಫ್ತಾಗಿದೆ.

India Oct 8, 2021, 6:18 PM IST

Recovery Kit to Clear Passive Flight in Kempegowda Airport in Bengaluru grgRecovery Kit to Clear Passive Flight in Kempegowda Airport in Bengaluru grg

ಕೆಂಪೇಗೌಡ ಏರ್‌ಪೋರ್ಟ್‌ಲ್ಲಿ ನಿಷ್ಕ್ರೀಯ ವಿಮಾನ ತೆರವುಗೊಳಿಸಲು ‘ರಿಕವರಿ ಕಿಟ್‌’

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಕ್ಷಿಪ್ರಗತಿಯಲ್ಲಿ ನಿಷ್ಕ್ರೀಯ ವಿಮಾನಗಳನ್ನು ತೆರವುಗೊಳಿಸಲು ಅನುವಾಗುವ ‘ರಿಕವರಿ ಕಿಟ್‌’ ಉಪಕರಣ ಸೇರ್ಪಡೆಯಾಗಿದೆ. ಈ ಮೂಲಕ ಈ ಅತ್ಯಾಧುನಿಕ ಉಪಕರಣ ಹೊಂದಿರುವ ದೇಶದ ಮೊದಲ ಹಾಗೂ ದಕ್ಷಿಣ ಏಷ್ಯಾದ ಪ್ರಥಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎ ಪಾತ್ರವಾಗಿದೆ.
 

Karnataka Districts Feb 24, 2021, 7:27 AM IST

Customs Officers Seized Drug in Kempegowda AirportCustoms Officers Seized Drug in Kempegowda Airport

ಮಸಾಜ್‌ ಯಂತ್ರದೊಳಗೆ ಅಡಗಿತ್ತು ಕೋಟಿ ಮೌಲ್ಯದ ನಶೆ ವಸ್ತು

ಮಸಾಜ್ ಮಾಡುವ ಆ ಯಂತ್ರದ ಒಳಗೆ ಅಡಗಿತ್ತು ಮಾದಕತೆಯ ವಸ್ತು. ಕೋಟ್ಯಂತರ ಮೌಲ್ಯದ ವಸ್ತುವನ್ನು ಯಂತ್ರದೊಳಗೆ ಬಚ್ಚಿಟ್ಟು ಸಾಗಣೆ ಮಾಡಲಾಗುತಿತ್ತು.

Karnataka Districts Sep 10, 2020, 7:24 AM IST

Bengaluru Airport Exports 70 thousand metric ton Goods In Corona LockdownBengaluru Airport Exports 70 thousand metric ton Goods In Corona Lockdown

ಕೊರೋನಾರ್ಭಟದ ನಡುವೆ ಬೆಂಗಳೂರು ಏರ್‌ಪೋರ್ಟ್‌ನಿಂದ ಭಾರೀ ಸರಕು ಸಾಗಣೆ

ದೇಶದಲ್ಲಿಕೊರೋನಾ ಆರ್ಭಟ ಹೆಚ್ಚಾಗಿದ್ದಾಗಲೇ ಬೆಂಗಳೂರು ಏರ್ಪೋರ್ಟ್ ಭಾರೀ ಪ್ರಮಾಣದ ಸರಕು ಸಾಗಣೆ ಮಾಡಿದೆ. ಯಾವ ಸರಕು, ಎಷ್ಟು ಸಾಗಾಟ ಇಲ್ಲಿದೆ ಮಾಹಿತಿ.

Karnataka Districts Aug 15, 2020, 7:20 AM IST

Contactless Technology in KIAL BengaluruContactless Technology in KIAL Bengaluru
Video Icon

ಕೆಂಪೇಗೌಡ ಏರ್‌ಪೋರ್ಟಲ್ಲಿ ವಿಮಾನ ಹತ್ತುವವರು ಈ ವಿಡಿಯೋ ನೋಡಲೇಬೇಕು..!

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೊರೊನಾ ಕಟ್ಟೆಚ್ಚರಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಹೊಸ ಅವಿಷ್ಕಾರ ಮಾಡಲಾಗಿದೆ. ಪ್ರಯಾಣಿಕರ ಬೋರ್ಡಿಂಗ್ ಪಾಸ್‌ನಿಂದ ಹಿಡಿದು ವಿಮಾನ ಹತ್ತುವವರೆಗೂ ಎಲ್ಲಾ ಸೇವೆಗಳನ್ನು ಸ್ವಯಂ ಚಾಲಿತವಾಗಿ ಮಾಡುವ ವ್ಯವಸ್ಥೆ ಇದೆ. ಏರ್‌ಪೋರ್ಟ್ ಸಿಬ್ಬಂದಿ ಕಾಂಟ್ಯಾಕ್ಟ್‌ ಲೆಸ್ ವ್ಯವಸ್ಥೆ ಮಾಡಲಾಗಿದೆ. 

Technology Jun 4, 2020, 2:34 PM IST

Coronavirus High Alert In Kempegowda AirportCoronavirus High Alert In Kempegowda Airport
Video Icon

ಕೊರೋನಾ ಕೇಕೆ : ಈ ದೇಶಗಳಿಂದ ಬರುವವರ ಮೇಲೆ ತೀವ್ರ ನಿಗಾ

ವಿಶ್ವದಾದ್ಯಂತ ತಲ್ಲಣ ಮೂಡಿಸಿ ಸಾವಿನ ರಣಕೇಕೆ ಹಾಕುತ್ತಿರುವ ಕೊರೋನಾ ಮಹಾಮಾರಿ ಭಾರತದ ಮೇಲೂ ದಾಳಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ವಿದೇಶದಿಂದ ಬರುವವರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಪ್ರತಿಯೊಬ್ಬರಿಗೂ ಪರೀಕ್ಷೆ ನಡೆಸಲಾಗುತ್ತಿದೆ. 

ಕೊರೋನಾ ಶಂಕೆ ವ್ಯಕ್ತವಾದಲ್ಲಿ ಕೂಡಲೇ ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. 

state Mar 14, 2020, 1:26 PM IST

Kempegowda Statue To Built near Bangalore AirportKempegowda Statue To Built near Bangalore Airport

ಏರ್ಪೋರ್ಟ್‌ ಬಳಿ 120 ಅಡಿ ಅತ್ತರಕ್ಕೆ ಕೆಂಪೇಗೌಡ ಪ್ರತಿಮೆ ನಿರ್ಮಾಣ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ 80 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. 

Karnataka Districts Jan 9, 2020, 7:23 AM IST

Nagpur Flight Misses Run way in Bengaluru Kempegowda AirportNagpur Flight Misses Run way in Bengaluru Kempegowda Airport

ರನ್‌ವೇ ಬಿಟ್ಟು ಹುಲ್ಲಿಗೆ ಜಾರಿದ ವಿಮಾನ : ಬೆಂಗ್ಳೂರು ಏರ್ಪೋರ್ಟಲ್ಲಿ ತಪ್ಪಿದ ದುರಂತ!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಒಂದು ರನ್ ವೇ ತಪ್ಪಿ ಹುಲ್ಲಿಗೆ ಜಾರಿ ಭಾರೀ ಅನಾಹುತ ಒಂದು ತಪ್ಪಿದೆ. 

Bengaluru-Urban Nov 15, 2019, 8:27 AM IST

Hoax Bomb Threat To Kempegowda AirportHoax Bomb Threat To Kempegowda Airport

ವಿಮಾನ ನಿಲ್ದಾಣ ಸೇರಿ 10 ಕಡೆ ಬಾಂಬ್ ಬೆದರಿಕೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಕೇಂದ್ರ ಸರ್ಕಾರದ 10 ಇಲಾಖೆಗಳ ಕಚೇರಿಗೆ ಬಾಂಬ್‌ ಬೆದರಿಕೆ ಒಡ್ಡಲಾಗಿತ್ತು.

Bengaluru-Urban Oct 25, 2019, 8:15 AM IST

IMA Fraud case MLA Roshan Baig Held by SIT in Kempegowda AirportIMA Fraud case MLA Roshan Baig Held by SIT in Kempegowda Airport

ಬಿಗ್ ಬ್ರೆಕಿಂಗ್: ಏರ್‌ಪೋರ್ಟ್‌ನಲ್ಲಿ ಡ್ರಾಮಾ, ಮುಂಬೈಗೆ ಹೊರಟಿದ್ದ ರೋಷನ್ ಬೇಗ್ SIT ವಶಕ್ಕೆ

ಮುಂಬೈಗೆ ಹೊರಟಿದ್ದ ರಾಜೀನಾಮೆ ಕೊಟ್ಟ ಶಾಸಕ ರೋಷನ್ ಬೇಗ್ ಅವರನ್ನು ಐಎಂಎ ಪ್ರಕರಣದ ಅಡಿ ವಿಶೇಷ ತನಿಖಾ ತಂಡ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದೆ.

NEWS Jul 15, 2019, 11:43 PM IST

Bengaluru kempegowda airport fails to security check to passengersBengaluru kempegowda airport fails to security check to passengers
Video Icon

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಭದ್ರತಾ ವೈಫಲ್ಯ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ್ಲಿ ಭದ್ರತಾ ವೈಫಲ್ಯ ಕಂಡು ಬಂದಿದೆ. ಯಾವುದೇ ತಪಾಸಣೆ ಇಲ್ಲದೇ 7 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಜೂನ್ 17 ರ ರಾತ್ರಿ 9 ಗಂಟೆ ವೇಳೆ ಈ ಘಟನೆ ನಡೆದಿದೆ. ಕೇಂದ್ರ ಗೃಹ ಸಚಿವಾಲಯ ವ್ಯಾಪ್ತಿಯ CIPF ಅಧಿಕಾರಿಗಳು ಸೂಚನೆ ನೀಡಿದ್ದಾರೆ. 

VIDEO Jun 22, 2019, 11:02 AM IST

Bengaluru Airport Parking Lot Is Fully Safe From FireBengaluru Airport Parking Lot Is Fully Safe From Fire

ಅಗ್ನಿ ಎದುರಿಸಲು ಸನ್ನದ್ಧವಾಗಿದೆಯಾ ಬೆಂಗಳೂರು ಏರ್ಪೋರ್ಟ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಾಹನಗಳ ನಿಲುಗಡೆ ಸ್ಥಳದಲ್ಲಿ ಯಾವುದೇ ಅಗ್ನಿ ಅನಾಹುತ ಸಂಭವಿಸಿದರೆ ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳುವ ಎಲ್ಲ ವ್ಯವಸ್ಥೆ ಮಾಡಲಾಗಿದೆ. 

BENGALURU Feb 25, 2019, 7:57 AM IST

No need to stand in queue to stamp your hand baggage In KIANo need to stand in queue to stamp your hand baggage In KIA

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನು ಕ್ಯೂ ನಿಲ್ಲಬೇಕಿಲ್ಲ

ಬೆಂಗಳೂರು ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ ಇನ್ನುಮುಂದೆ ಪ್ರಯಾಣಿಕರು ತಮ್ಮ ಲಗೇಜ್ ಗಳ ಸ್ಕ್ಯಾನ್ ಗಾಗಿ ಕ್ಯೂ ನಿಲ್ಲಬೇಕಿಲ್ಲ.

state Nov 16, 2018, 8:20 AM IST

Gold Smuggling at Kempegowda AirportGold Smuggling at Kempegowda Airport
Video Icon

Gold Smuggling at Kempegowda Airport

Mar 25, 2018, 2:02 PM IST