Kapil Dev  

(Search results - 66)
 • There is no reason to remove Ravi Shastri if he is doing well Says Former Cricketer Kapil Dev kvn

  CricketJul 6, 2021, 3:10 PM IST

  ಕೋಚ್ ರವಿಶಾಸ್ತ್ರಿಯನ್ನು ಕೆಳಕ್ಕೆ ಇಳಿಸಲು ಯಾವುದೇ ಕಾರಣವಿಲ್ಲ: ಕಪಿಲ್‌ ದೇವ್

  ಇದರ ಬೆನ್ನಲ್ಲೇ ಮುಂದೆಯೂ ಉತ್ತಮ ಫಲಿತಾಂಶಗಳನ್ನು ನೀಡುತ್ತಾ ಹೋದರೆ, ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಸ್ಥಾನದಿಂದ ರವಿಶಾಸ್ತ್ರಿ ಅವರನ್ನು ಕೆಳಗಿಳಿಸಲು ಯಾವುದೇ ಕಾರಣಗಳಿಲ್ಲ ಎಂದು ದಿಗ್ಗಜ ಕ್ರಿಕೆಟಿಗ ಕಪಿಲ್‌ ದೇವ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 • Emergency 1975 Haunts India to world cup 1983 top 10 News of June 25 ckm

  NewsJun 25, 2021, 4:44 PM IST

  ಕರಾಳ ತುರ್ತು ಪರಿಸ್ಥಿತಿಗೆ 46 ವರ್ಷ, ಚೊಚ್ಚಲ ವಿಶ್ವಕಪ್‌ಗೆ 38ರ ಹರುಷ; ಜೂ.25ರ ಟಾಪ್ 10 ಸುದ್ದಿ!

  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹುಟ್ಟೂರಿಗೆ ರೈಲಿನಲ್ಲಿ ಪ್ರಯಾಣಿಸೋ ಮೂಲಕ ಅಬ್ದುಲ್ ಕಲಾಂ ಬಳಿಕ ರೈಲು ಪ್ರಯಾಣ ಮಾಡಿದ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ. ಇತ್ತ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗೆ 44 ವರ್ಷ ಸಂದಿದೆ. ದೆಹಲಿ  4 ಪಟ್ಟು ಆಮ್ಲಜನಕ್ಕೆ ಬೇಡಿಕೆ ಇಟ್ಟು ಅಭಾವ ಸೃಷ್ಟಿಸಿತು ಎಂದ ಸುಪ್ರೀಂ ಕೋರ್ಟ್ ಸಮಿತಿ. ಭಾರತದ ಚೊಚ್ಚಲ ವಿಶ್ವಕಪ್ ಸಂಭ್ರಕ್ಕೆ 38 ವರ್ಷ, ಭಾವುಕರಾದ ದಿವ್ಯಾ ಉರುಡುಗ ಸೇರಿದಂತೆ ಜೂನ್ 25ರ ಟಾಪ್ 10 ಸುದ್ದಿ ಇಲ್ಲಿವೆ
   

 • On This day in 1983 Kapil Devils Team India stunned the world conquer maiden ODI World Cup kvn

  CricketJun 25, 2021, 12:57 PM IST

  ಕಪಿಲ್ ಡೆವಿಲ್ಸ್‌ ಪಡೆದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗಿಂದು 38ರ ಸಂಭ್ರಮ

  ಮೊದಲೆರಡು ವಿಶ್ವಕಪ್‌ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದ ಭಾರತ ಕ್ರಿಕೆಟ್ ತಂಡ ಕೇವಲ ಒಂದು ಪಂದ್ಯದಲ್ಲಿ ಪಾತ್ರ ಗೆಲುವಿನ ರುಚಿ ಕಂಡಿತ್ತು. ಹೀಗಾಗಿ ಹೆಚ್ಚೇನು ನಿರೀಕ್ಷೆಯಿಲ್ಲದೇ 1983ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್‌ ತಂಡ ಅಮೋಘ ಪ್ರದರ್ಶನದ ಮೂಲಕ ಸೆಮಿಫೈನಲ್‌ ಪ್ರವೇಶಿಸಿತ್ತು.

 • Team India Captain Virat Kohli Named Wisdens ODI Player of the Decade kvn

  CricketApr 16, 2021, 8:51 AM IST

  ವಿರಾಟ್‌ ಕೊಹ್ಲಿಗೆ ಒಲಿದ ವಿಸ್ಡನ್‌ ದಶಕದ ಕ್ರಿಕೆಟಿಗ ಗೌರವ!

  ಏಕದಿನ ಕ್ರಿಕೆಟ್‌ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ 5 ದಶಕಗಳಿಗೆ 5 ಶ್ರೇಷ್ಠ ಆಟಗಾರರನ್ನು ವಿಸ್ಡನ್‌ ಹೆಸರಿಸಿದೆ. ಈ ಪೈಕಿ 80ರ ದಶಕದ ಶ್ರೇಷ್ಠ ಕ್ರಿಕೆಟಿಗ ಗೌರವಕ್ಕೆ ಭಾರತದ ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌ ಪಾತ್ರರಾದರೆ, 90ರ ದಶಕದ ಶ್ರೇಷ್ಠ ಕ್ರಿಕೆಟಿಗ ಗೌರವಕ್ಕೆ ಸಚಿನ್‌ ತೆಂಡುಲ್ಕರ್‌ ಭಾಜನರಾಗಿದ್ದಾರೆ.
   

 • Former Cricketer Kapil Dev Gets First Dose Of COVID 19 Vaccine in New Delhi kvn

  CricketMar 4, 2021, 10:59 AM IST

  ಕೋವಿಡ್‌ ಲಸಿಕೆ ಪಡೆದ ಕಪಿಲ್‌ ದೇವ್‌, ಪೀಲೆ

  62 ವರ್ಷದ ಕ್ರಿಕೆಟ್ ದಿಗ್ಗಜ ಕಪಿಲ್‌ ದೇವ್ ದೆಹಲಿಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೊದಲ ಡೋಸ್‌ ಕೋವಿಡ್‌ ಲಸಿಕೆ ಪಡೆದರು. ಈ ಮೊದಲು ಟೀಂ ಇಂಡಿಯಾ ಹೆಡ್‌ ಕೋಚ್‌ ರವಿಶಾಸ್ತ್ರಿ ಕೂಡಾ ಕೋವಿಡ್‌ ಲಸಿಕೆ ಪಡೆದಿದ್ದರು. 58 ವರ್ಷದ ರವಿಶಾಸ್ತ್ರಿ ಅಹಮದಾಬಾದ್‌ನಲ್ಲಿ ಕೋವಿಡ್ ಲಸಿಕೆ ಪಡೆದಿದ್ದರು. 

 • TMC nusrat jahan to Kapil dev biopic top 10 news of Febraury 20 ckm

  NewsFeb 20, 2021, 4:52 PM IST

  ನಿಲುವು ಬಹಿರಂಗ ಪಡಿಸಿದ ನುಸ್ರತ್, ಬಿಡುಗಡೆಯಾಗುತ್ತಿದೆ ಕಪಿಲ್ ಬಯೋಪಿಕ್; ಫೆ.20ರ ಟಾಪ್ 10 ಸುದ್ದಿ!

  ತೃಣಮೂಲ ಕಾಂಗ್ರೆಸ್ ನಾಯಕಿ ನುಸ್ರತ್ ಜಹಾನ್ ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಪ್ರೀತಿ ನಿರಾಕರಿಸಿದ ಕಾರಣ ನೀರಿನಲ್ಲಿ ಕೀಟನಾಶಕ ಬೆರೆಸಿ ಕೊಲೆ ಎಂದು ಉನ್ನಾವೋ ಪ್ರಕರಣ ಕುರಿತು ಪೊಲೀಸರು ಹೇಳಿದ್ದಾರೆ. 11 ದಿನವೂ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಕಪಿಲ್ ಬಯೋಪಿಕ್ ಬಿಡುಗಡೆ ದಿನಾಂಕ ಫಿಕ್ಸ್, ಚೀನಾ ಸೇನೆಯ ಮತ್ತೊಂದು ಕುತಂತ್ರ ಸೇರಿದಂತೆ ಫೆಬ್ರವರಿ 20ರ ಟಾಪ್ 10 ಸುದ್ದಿ ಇಲ್ಲಿವೆ.

 • Happy Birthday Kapil Dev Indias greatest captain turns 62 on January 2021 kvn

  CricketJan 6, 2021, 3:31 PM IST

  ದೇಶಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ಹೀರೋ ಕಪಿಲ್‌ ದೇವ್‌ಗೆ 62ರ ಜನ್ಮದಿನದ ಸಂಭ್ರಮ

  ಕಪಿಲ್‌ ದೇವ್‌ ಅಕ್ಟೋಬರ್ 1978ರಲ್ಲಿ ಪಾಕಿಸ್ತಾನ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಕಪಿಲ್‌ ಭಾರತ ಪರ 131 ಟೆಸ್ಟ್‌ ಪಂದ್ಯಗಳನ್ನಾಡಿ 5248 ರನ್ ಹಾಗೂ 438 ವಿಕೆಟ್ ಕಬಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 225 ಬಾರಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದು, 3783 ರನ್ ಹಾಗೂ 253 ವಿಕೆಟ್ ಕಬಳಿಸಿದ್ದಾರೆ.

 • Legendary Team India Cricketer Kapil Dev names star studded Kapil XI team kvn

  CricketNov 24, 2020, 5:33 PM IST

  ದಿಗ್ಗಜ ಕಪಿಲ್‌ XI ಕನಸಿನ ಏಕದಿನ ತಂಡ ಪ್ರಕಟ; ದಾದಾಗಿಲ್ಲ ಸ್ಥಾನ..!

  ನವದೆಹಲಿ: ವಿಶ್ವಕ್ರಿಕೆಟ್‌ ಕಂಡ ಶ್ರೇಷ್ಠ ಆಲ್ರೌಂಡರ್‌, ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ತಮ್ಮ ನೆಚ್ಚಿನ ಏಕದಿನ ಭಾರತ ಕ್ರಿಕೆಟ್‌ ತಂಡವನ್ನು ಆಯ್ಕೆ ಮಾಡಿದ್ದು ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ಪಟ್ಟ ಕಟ್ಟಿದ್ದಾರೆ.
  ಕಪಿಲ್ XI ಸಾಕಷ್ಟು ಬಲಿಷ್ಠವಾಗಿದ್ದರೂ, ಸೌರವ್‌ ಗಂಗೂಲಿಗೆ ತಂಡದಲ್ಲಿ ಸ್ಥಾನ ನೀಡದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಬಾಲಿವುಡ್ ನಟಿ ನೇಹಾ ಧೂಪಿಯಾ ನಡೆಸಿಕೊಡುವ ನೋ ಫಿಲ್ಟರ್‌ ವಿತ್ ನೇಹ ಕಾರ್ಯಕ್ರಮದಲ್ಲಿ ಕಪಿಲ್ ದೇವ್ ತಮ್ಮ ನೆಚ್ಚಿನ ಭಾರತೀಯ ಏಕದಿನ ತಂಡವನ್ನು ಆಯ್ಕೆ ಮಾಡಿದ್ದಾರೆ. ಕಪಿಲ್ XI ನಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • Unverified users spread false rumors about Dev being admitted hospital once again says madan lal ckm

  CricketNov 2, 2020, 10:24 PM IST

  ಕಪಿಲ್ ದೇವ್ ಆರೋಗ್ಯ ಕುರಿತು ಸುಳ್ಳು ಹಬ್ಬಿಸಬೇಡಿ; ಮಾಜಿ ಕ್ರಿಕೆಟಿಗನಿಂದ ಮನವಿ!

  ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಕಳೆದ ವಾರ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದರು. ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆದ ಕಪಿಲ್ ದೇವ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೀಗ ಕಪಿಲ್ ದೇವ್ ಮತ್ತೆ ಆಸ್ಪತ್ರೆ ದಾಖಲಾಗಿದ್ದಾರೆ ಅನ್ನೋ ವದಂತಿ ಹರಿದಾಡುತ್ತಿದೆ. ಈ ಕುರಿತು ಮಾಜಿ ಕ್ರಿಕೆಟಿಗ ಸ್ಪಷ್ಟನೆ ನೀಡಿದ್ದಾರೆ.

 • Former India captain Kapil Dev discharged from hospital after successful angioplasty surgery ckm

  CricketOct 25, 2020, 5:47 PM IST

  ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ; ಆಸ್ಪತ್ರೆಯಿಂದ ಕಪಿಲ್ ದೇವ್ ಡಿಸ್‌ಚಾರ್ಜ್!

  ತೀವ್ರ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಚೇತರಿಸಿಕೊಂಡಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
   

 • Kapil dev hospitalized to kukke subramanya top 10 news of ocotber 23 ckm

  NewsOct 23, 2020, 4:43 PM IST

  ಕಪಿಲ್‌ ದೇವ್‌ಗೆ ICUನಲ್ಲಿ ಚಿಕಿತ್ಸೆ, ಕುಕ್ಕೆ ದೇವಳದ ಆಭರಣ ನಾಪತ್ತೆ; ಅ.23ರ ಟಾಪ್ 10 ಸುದ್ದಿ!

  ತೀವ್ರ ಎದೆನೋವು ಕಾಣಿಸಿಕೊಂಡ ಮಾಜಿ ನಾಯಕ ಕಪಿಲ್ ದೇವ್ ದೆಹಲಿಯ ಫೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನವೆಂಬರ್ 17 ರಿಂದ ರಾಜ್ಯಾದ್ಯಂತ ಡಿಗ್ರಿ ಕಾಲೇಜ್ ಓಪನ್ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.  ಕುಕ್ಕೆ ದೇವಳದ ಕೋಟ್ಯಂತರ ರೂ. ಬೆಲೆಬಾಳುವ ಆಭರಣ ನಾಪತ್ತೆಯಾಗಿದೆ. ನಿಖಿಲ್ ಕುಮಾರಸ್ವಾಮಿ ವಿರುದ್ಧ ಆರೋಪ,  ಧೋನಿ ಪಡೆಗೆ ಮುಂಬೈ ಸವಾಲು ಸೇರಿದಂತೆ ಅಕ್ಟೋಬರ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • Legendary Indian cricketer Kapil Dev suffered heart attack undergoing angioplasty surgery delhi ckm

  CricketOct 23, 2020, 3:31 PM IST

  ದಿಗ್ಗಜ ಕ್ರಿಕೆಟಿಗ ಕಪಿಲ್‌ದೇವ್‌ಗೆ ತೀವ್ರ ಹೃದಯಾಘಾತ, ಆಸ್ಪತ್ರೆ ದಾಖಲು!

  ಟೀಂ ಇಂಡಿಯಾ ಮಾಜಿ ನಾಯಕ, 1983ರ ವಿಶ್ವಕಪ್ ಕಪ್ ವಿಜೇತ ನಾಯಕ ಕಪಿಲ್ ದೇವ್‌ ತೀವ್ರ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ. 
   

 • Dhoni to Kohli and Tendulkar Indian cricketers who own private jets

  IPLOct 18, 2020, 5:42 PM IST

  ಭಾರತದ ಈ ಕ್ರಿಕೆಟರ್ಸ್‌ಗಳಲ್ಲಿದೆ ಲಕ್ಷುರಿ ಪ್ರೈವೆಟ್ ಜೆಟ್..!

  ಕ್ರಿಕೆಟ್‌ ಒಂದು ಶ್ರೀಮಂತ  ಕ್ರೀಡೆ ಎನ್ನುವುದರಲ್ಲಿ ಎರಡು ಮಾತಿಲ್ಲ.  ಈ ಆಟವನ್ನು ವೃತ್ತಿಯಾಗಿಸಿಕೊಂಡಿರುವ ಆಟಗಾರರ ಗಳಿಕೆಯೂ ಕಡಿಮೆ ಇಲ್ಲ. ಟೀಮ್‌ ಇಂಡಿಯಾದ ಕ್ರಿಕೆಟರ್ಸ್‌ ದುಬಾರಿ  ಆಸ್ತಿ, ಕಾರು ಬೈಕ್‌ಗಳನ್ನು ಹೊಂದುವ ಮೂಲಕ ಇದನ್ನು ಸಾಬೀತು ಮಾಡಿದ್ದಾರೆ.  ಅಷ್ಟೇ ಅಲ್ಲ ಕೆಲವು ಟಾಪ್‌ ಶ್ರೀಮಂತ ಆಟಗಾರರು ಖಾಸಗಿ ಜೆಟ್‌ ಅನ್ನು ಸಹ ಹೊಂದಿದ್ದಾರೆ. ಆ ಆಟಗಾರರು ಯಾರಾರು?

 • Kapil Dev Sarika incomplete love story actress cricketer were about to tie

  CricketSep 22, 2020, 5:09 PM IST

  ಕಪಿಲ್ ದೇವ್, ಸಾರಿಕಾ - ಮದುವೆಯಾಗಲು ತಯಾರಾಗಿದ್ದ ಈ ಜೋಡಿ ಮಧ್ಯ ಏನಾಯಿತು?

  ಕಮಲ್‌ ಹಾಸನ್‌ ಪತ್ನಿ ನಟಿ ಸಾರಿಕಾ ಒಂದು ಕಾಲದಲ್ಲಿ ಫೇಮಸ್‌ ಕ್ರಿಕೆಟರ್‌ ಕಪಿಲ್‌ದೇವ್‌ ಜೊತೆ ಡೇಟ್‌ ಮಾಡುತ್ತಿದ್ದರು.  ಇದು ನೆಡೆದಿದ್ದು ಸಾರಿಕಾಳ ಜೀವನದಲ್ಲಿ ಕಮಲ್‌ ಹಾಸನ್‌ ಎಂಟ್ರಿ ಕೊಡುವ ಮೊದಲು. ಈ ಜೋಡಿ ಮದುವೆಯಾಗಲು ತಯಾರಾಗಿದ್ದರಂತೆ. ಸಡನ್‌ ಆಗಿ  ಕಪಿಲ್ ದೇವ್ ಮತ್ತು ಸಾರಿಕಾ ನಡುವೆ ಏನಾಯಿತು?

 • Kapil Dev to steve waugh World legend cricketers decribe MS Dhoni

  CricketAug 15, 2020, 10:02 PM IST

  ಕಪಿಲ್ ದೇವ್ to ಸ್ಟೀವ್ ವ್ಹಾ; ದಿಗ್ಗಜ ಕ್ರಿಕೆಟಿಗರ ಮಾತುಗಳಲ್ಲಿ MS ಧೋನಿ!

  ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2004 ರಲ್ಲಿ ಆರಂಭಗೊಂಡ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಜರ್ನಿಯ ಸಾಧನೆಗೆ ಸರಿಸಾಟಿ ಇಲ್ಲ. 16 ವರ್ಷಗಳ ಕಾಲ ಟೀಂ ಇಂಡಿಯಾ ಪರ ಆಡಿದ ಧೋನಿ ದಾಖಲೆ ಮಾತ್ರವಲ್ಲ, ದಿಗ್ಗಜ ಕ್ರಿಕೆಟಿನಾಗಿ ಹೊರಹೊಮ್ಮಿದ್ದಾರೆ. ವಿಶ್ವದ ಶ್ರೇಷ್ಠ ನಾಯಕನಾಗಿ, ಬೆಸ್ಟ್ ಫಿನೀಶರ್ ಆಗಿ, ಅತ್ಯುತ್ತಮ ವಿಕೆಟ್ ಕೀಪರ್ ಆಗಿ ಧೋನಿ ಇತಿಹಾಸ ರಚಿಸಿದ್ದಾರೆ. ದಿಗ್ಗಜ ಧೋನಿ ಕುರಿತು ವಿಶ್ವ ಕ್ರಿಕೆಟ್‌ನ ಇತರ ಕ್ರಿಕೆಟಿಗರು ಏನು ಹೇಳಿದ್ದಾರೆ? ಇಲ್ಲಿದೆ ನೋಡಿ