Kananda  

(Search results - 66)
 • Double Murder at Siddapura in Uttara Kannada grgDouble Murder at Siddapura in Uttara Kannada grg

  CRIMEOct 16, 2021, 12:48 PM IST

  ಉತ್ತರ ಕನ್ನಡ: ಸಾಂಬಾರ್‌ ಸರಿ​ಯಾ​ಗಿಲ್ಲವೆಂದು ತಾಯಿ, ತಂಗಿಯನ್ನೇ ಕೊಂದ ಕುಡುಕ..!

  ಕ್ಷುಲ್ಲಕ ಕಾರಣಕ್ಕೆ ಮದ್ಯದ ನಶೆಯಲ್ಲಿ ಗುಂಡು ಹಾರಿಸಿ ಹೆತ್ತ ತಾಯಿ ಮತ್ತು ತಂಗಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ(Uttara Kananda) ಜಿಲ್ಲೆಯ ಸಿದ್ದಾಪುರ(Siddapura) ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ಕುಡೆಗೋಡು ಬಳಿ ಸಂಭವಿಸಿದೆ.
   

 • CM Basavaraj Bommai Inaugurated 6th World Navika Kannada Sammelana in America grgCM Basavaraj Bommai Inaugurated 6th World Navika Kannada Sammelana in America grg

  InternationalAug 29, 2021, 7:39 AM IST

  6ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಿಎಂ ಚಾಲನೆ

  ಕನ್ನಡ ನಾಡು, ನುಡಿ, ಜಲ, ನೆಲದ ಸಂರಕ್ಷಣೆಯ ಜತೆಗೆ ವಿಶ್ವದೆಲ್ಲೆಡೆ ನೆಲೆಸಿರುವ ಕನ್ನಡಿಗರ ಹಿತ ಕಾಪಾಡಲು ಮತ್ತು ಅವರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
   

 • Kananda Veteran actor Doddanna Hospitalized due to Illness in Bengaluru grgKananda Veteran actor Doddanna Hospitalized due to Illness in Bengaluru grg

  SandalwoodAug 27, 2021, 7:50 AM IST

  ಅನಾರೋಗ್ಯ: ಹಿರಿಯ ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲು

  ಅನಾರೋಗ್ಯ ಸಮಸ್ಯೆಯಿಂದ ಹಿರಿಯ ನಟ ದೊಡ್ಡಣ್ಣ ಅವರು ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೃದಯ ಬಡಿತದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಐಸಿಯುನಲ್ಲಿ ಇದ್ದಾರೆ.  
   

 • Goa Rule Created Confusion in Uttara Kannada grgGoa Rule Created Confusion in Uttara Kannada grg
  Video Icon

  Karnataka DistrictsAug 26, 2021, 9:12 AM IST

  ಕಾರವಾರ: ಗೊಂದಲ ಸೃಷ್ಟಿಸಿದ ಗೋವಾ ನಿಯಮ

  ಕೊರೋನಾ‌ ಸಂಬಂಧಿಸಿ ಎರಡು ಡೋಸ್ ಪಡೆದವರು 72 ಗಂಟೆಯ ಆರ್‌ಪಿಸಿಆರ್ ಟೆಸ್ಟ್‌ನೊಂದಿಗೆ ಎಲ್ಲೆಡೆಯೂ ಸಂಚರಿಸಬಹುದು ಎಂದು ಕೇಂದ್ರ ಸರಕಾರ ಸೂಚಿಸಿತ್ತು. 

 • Recruitment of the Labor Department Post Soon Says Minister Shivaram Hebbar grgRecruitment of the Labor Department Post Soon Says Minister Shivaram Hebbar grg

  State Govt JobsAug 24, 2021, 3:39 PM IST

  ಕಾರ್ಮಿಕ ಇಲಾಖೆ ಖಾಲಿ ಹುದ್ದೆ ಶೀಘ್ರ ಭರ್ತಿ: ಸಚಿವ ಹೆಬ್ಬಾರ್‌

  ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಕೆಪಿಎಸ್‌ಸಿ ಮತ್ತು ನೇರ ನೇಮಕಾತಿ ಮೂಲಕ ಭರ್ತಿಗೊಳಿಸುವ ಕಾರ್ಯಕ್ಕೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಶೀಘ್ರವೇ ಈ ಕಾರ್ಯ ಆರಂಭಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದ್ದಾರೆ.
   

 • Centre Committed To Safety of Stranded Indians in Afghanistan Says Shobha Karandlaje rbjCentre Committed To Safety of Stranded Indians in Afghanistan Says Shobha Karandlaje rbj
  Video Icon

  stateAug 20, 2021, 7:27 PM IST

  ಆಪ್ಘನ್‌ನಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಕ್ರಮ: ಕೇಂದ್ರ ಸಚಿವ ಶೋಭಾ ಭರವಸೆ

  ಆಪ್ಘನ್‌ನಲ್ಲಿ ಸಿಲುಕಿದ  ಕನ್ನಡಿಗರ ರಕ್ಷಣೆಗೆ ಸಹ ಪ್ರಯತ್ನಗಳು ಸಹ ನಡೆದಿವೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಪ್ಘನ್‌ನಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು ಭರವಸೆ ನೀಡಿದರು.

 • Ganapaiah Goudar Released JDS Office Bearers at Honnavar in Uttara Kananda grgGanapaiah Goudar Released JDS Office Bearers at Honnavar in Uttara Kananda grg

  Karnataka DistrictsAug 11, 2021, 11:47 AM IST

  ಜೆಡಿಎಸ್‌ಗೆ ಗಣಪಯ್ಯ ಗೌಡರಿಂದ ವ್ಯಾಕ್ಸಿನ್‌..!

  ಉ.ಕ. ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸುವಲ್ಲಿ ಬಹುಪಾಲು ವಲಸಿಗರಿಂದ ಸೊರಗಿ ಹೋಗಿದ್ದ ಜೆಡಿಎಸ್‌ಗೆ ಹೈಕಮಾಂಡ್‌ ಮರಳಿ ಸಶಕ್ತವನ್ನಾಗಿಸುವಲ್ಲಿ ಹೊನ್ನಾವರದ ಹಿರಿಯ ಮುಖಂಡ ಗಣಪಯ್ಯ ಮಂಜು ಗೌಡ ಗುಣವಂತೆ ಅವರಿಗೆ ಜಿಲ್ಲಾಧ್ಯಕ್ಷರಾಗಿ ಪಟ್ಟ ಕಟ್ಟಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಜೆಡಿಎಸ್‌ ಮರು ಕಾಯಕಲ್ಪಕ್ಕೆ ಜಿಲ್ಲಾ ಘಟಕ ಸೇರಿದಂತೆ ಆಯಾ ತಾಲೂಕು ಘಟಕಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಪಕ್ಷಕ್ಕೆ ಶಕ್ತಿ ಹೆಚ್ಚಿಸುವಲ್ಲಿ ಗಣಪಯ್ಯ ಎಂ. ಗೌಡರು ವ್ಯಾಕ್ಸಿನ್‌ ನೀಡಿದ್ದಾರೆ.
   

 • Engineer Dies due to Road Accident At Ankola in Uttara Kananda grgEngineer Dies due to Road Accident At Ankola in Uttara Kananda grg

  Karnataka DistrictsAug 8, 2021, 10:20 AM IST

  ಸಚಿವ ಹೆಬ್ಬಾರರ ಸಭೆಗೆ ಬರುತ್ತಿದ್ದಾಗ ರಸ್ತೆ ಅಪಘಾತ: ಎಂಜಿನಿಯರ್‌ ಸಾವು

  ನೆರೆ ನಿಯಂತ್ರಣ ಮತ್ತು ಕೋವಿಡ್‌ ಕುರಿತು ಕಾರವಾರದಲ್ಲಿ ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಭೆಗೆ ಆಗಮಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸಿದ್ದಾಪುರದ ಲೋಕೋಪಯೋಗಿ ಇಲಾಖೆಯ ಎಇಇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಬಾಳೆಗುಳಿ ಕ್ರಾಸ್‌ ಬಳಿ ನಡೆದಿದೆ.
   

 • Bhatkal Based Suspected Terrorist Went to Delhi Via Goa grgBhatkal Based Suspected Terrorist Went to Delhi Via Goa grg

  CRIMEAug 8, 2021, 8:28 AM IST

  ಭಟ್ಕಳದ ಶಂಕಿತ ಉಗ್ರ ಗೋವಾ ಮೂಲಕ ದಿಲ್ಲಿಗೆ

  ಸಿರಿಯಾ ಮೂಲದ ಐಸಿಸ್‌ ಹಾಗೂ ಉಗ್ರ ಸಂಘಟನೆಗಳ ಜತೆ ನಂಟಿರುವ ಶಂಕೆ ಮೇರೆಗೆ ಶುಕ್ರವಾರ ಭಟ್ಕಳದಲ್ಲಿ ಬಂಧಿತನಾಗಿರುವ ಜಫ್ರಿ ಜವ್ಹಾರ್‌ ದಾಮುದಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶನಿವಾರ ಹೊನ್ನಾವರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
   

 • NIA Eye on Jafria Last Two Years grgNIA Eye on Jafria Last Two Years grg

  CRIMEAug 7, 2021, 1:01 PM IST

  ಭಟ್ಕಳ: ಜಾಫ್ರಿಯಾ ಮೇಲೆ 2 ವರ್ಷದಿಂದ ಕಣ್ಣಿಟ್ಟಿದ್ದ NIA..!

  ಸಿರಿಯಾ ಮೂಲದ ಐಸಿಸ್‌ ಹಾಗೂ ಉಗ್ರ ಸಂಘಟನೆಗಳ ಸಂಬಂಧವಿರುವವರ ಜತೆ ನಂಟಿರುವ ಶಂಕೆಯ ಮೇರೆಗೆ ದೆಹಲಿ ಹಾಗೂ ಮುಂಬೈನ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ತಂಡ ಸ್ಥಳೀಯ ಪೊಲೀಸರ ಸಹಕಾರದಿಂದ ಶುಕ್ರವಾರ ಭಟ್ಕಳದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದೆ.
   

 • All Party Meeting For Development of Kasarakod Port Says Shivaram Hebbar grgAll Party Meeting For Development of Kasarakod Port Says Shivaram Hebbar grg

  Karnataka DistrictsJul 14, 2021, 12:13 PM IST

  ಕಾಸರಕೋಡ ಬಂದರು ಅಭಿವೃದ್ಧಿಗೆ ಸರ್ವ ಪಕ್ಷ ಸಭೆ: ಶಿವರಾಮ ಹೆಬ್ಬಾರ

  ಅಭಿವೃದ್ಧಿ ವಿಷಯದಲ್ಲಿ ಎಲ್ಲ ಪಕ್ಷಗಳ ಸಹಕಾರ ಪಡೆದು ಮುನ್ನೆಡೆಯುತ್ತೇನೆ. ಕಾಸರಕೋಡ ಬಂದರು ಅಭಿವೃದ್ಧಿ ಕುರಿತಂತೆ ಸರ್ವ ಪಕ್ಷ ಸಭೆ ನಡೆಸಿಯೇ ಮುಂದಿನ ಕಾರ್ಯ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
   

 • 96 Year Old Age Woman Recoverd from Coronavirus at Sirsi in Uttara Kananda grg96 Year Old Age Woman Recoverd from Coronavirus at Sirsi in Uttara Kananda grg

  Karnataka DistrictsJun 27, 2021, 11:25 AM IST

  ಶಿರಸಿ: ಮನೆಯವರು ಆತಂಕಗೊಂಡ್ರೂ ಹೆದರದ ಅಜ್ಜಿ, ಕೋವಿಡ್‌ ಗೆದ್ದ 96 ವರ್ಷದ ವೃದ್ಧೆ..!

  96 ವರ್ಷದ ಅಜ್ಜಿಯೊಬ್ಬರಿಗೆ ಕೋವಿಡ್‌ ಸೋಂಕು ತಗುಲಿ ಅದನ್ನು ಗೆದ್ದು ನಿತ್ಯದ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಷ್ಟು ಗಟ್ಟಿಯಾಗಿದ್ದಾರೆ. 
   

 • Sea Erosion in Rabindranath Tagore Beach in Karwar grgSea Erosion in Rabindranath Tagore Beach in Karwar grg

  Karnataka DistrictsJun 27, 2021, 11:10 AM IST

  ಕಾರವಾರ: ಮಳೆ ಇಳಿದರೂ ನಿಲ್ಲದ ಕಡಲ್ಕೊರೆತ

  ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದ ಉದ್ದಕ್ಕೂ ಅರಬ್ಬಿ ಸಮುದ್ರದ ಅಲೆಗಳ ಅಬ್ಬರದಿಂದ ಕಡಲ್ಕೊರೆತ ಉಂಟಾಗುತ್ತಿದೆ.
   

 • Tahashildar Rashmi SR Raid on Illegal Sand Racket at Bantwal in Dakshina Kananda grgTahashildar Rashmi SR Raid on Illegal Sand Racket at Bantwal in Dakshina Kananda grg

  Karnataka DistrictsJun 26, 2021, 10:54 AM IST

  ಬಂಟ್ವಾಳ: ಅಕ್ರಮ ಮರಳು ದಂಧೆಕೋರರ ವಿರುದ್ಧ ಲೇಡಿ ತಹಶೀಲ್ದಾರ್ ಮಿಡ್‌ನೈಟ್ ಆಪರೇಷನ್

  ದಕ್ಷಿಣ ಕನ್ನಡ(ಜೂ.26):  ಕರಾವಳಿಯ ಮತ್ತೊಂದು ಸೇತುವೆಯ ಬುಡ ಅಲುಗಾಡಿಸಲು ಹೊರಟ ಅಕ್ರಮ ಮರಳು ದಂಧೆಕೋರರಿಗೆ ಲೇಡಿ ತಹಶೀಲ್ದಾರ್ ಶಾಕ್ ಕೊಟ್ಟ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೇ ಸೇತುವೆ ನಿನ್ನೆ(ಶುಕ್ರವಾರ) ನಡೆದಿದೆ.

 • Interview with Kananda small screen actor Krishnamurthy KavatharInterview with Kananda small screen actor Krishnamurthy Kavathar

  InterviewsJun 18, 2021, 4:39 PM IST

  ಹತ್ತಾರು ಪ್ರತಿಭೆಗಳ ರಂಗಭೂಮಿ ಕಲಾವಿದ ಕೃಷ್ಣಮೂರ್ತಿ ಕವತ್ತಾರು

  ವೈಶಾಲಿ ಕಾಸರವಳ್ಳಿ ಅವರಿಂದ ಡಾಲಿ ಧನಂಜಯ್ ಅವರ ತನಕ ರಂಗಭೂಮಿಯಲ್ಲೊಂದು ವಿಭಿನ್ನ ಪ್ರಯೋಗಕ್ಕೆ ಮುಂದಾದವರೆಲ್ಲ ಸಹಕಾರ ಬಯಸಿದ್ದು ಕೃಷ್ಣಮೂರ್ತಿ ಕವತ್ತಾರು ಅವರಿಂದ. ತಮ್ಮ ಏಕವ್ಯಕ್ತಿ ಪ್ರಯೋಗಗಳಿಂದ ನಾಡಿನ ಮನೆಮತಾಗಿರುವ ಅವರು ಕಿರುತೆರೆಯಲ್ಲಿಯೂ ಜನಪ್ರಿಯ ನಟ. ಅವರ ಒಟ್ಟು ಪಯಣದ ಅನುಭವಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.