KSRTC  

(Search results - 810)
 • Electric Buses from Bengaluru 6 Cities in Karnataka grgElectric Buses from Bengaluru 6 Cities in Karnataka grg

  stateOct 18, 2021, 7:14 AM IST

  ಬೆಂಗ್ಳೂರಿಂದ 6 ನಗರಕ್ಕೆ ಎಲೆಕ್ಟ್ರಿಕ್‌ ಬಸ್‌ ಸಂಚಾರ

  ರಾಜಧಾನಿ ಬೆಂಗಳೂರು(Bengaluru) ನಗರದಿಂದ ರಾಜ್ಯದ ವಿವಿಧ ನಗರಗಳಿಗೆ (ಅಂತರ್‌ ನಗರ) ಪರಿಸರ ಸ್ನೇಹಿ ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ (ಇ-ಬಸ್‌) ಸೇವೆ(Electric Bus) ನೀಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ(KSRTC) ಗುತ್ತಿಗೆ ಮಾದರಿಯಡಿ 50 ಇ-ಬಸ್‌(E-Bus) ಪಡೆಯಲು ಮೂರನೇ ಬಾರಿ ಕರೆದಿದ್ದ ಟೆಂಡರ್‌ ಅಂತಿಮಗೊಂಡಿದೆ.
   

 • Fraud for over 100 people in the Name Of KSRTC Job in Karnataka grgFraud for over 100 people in the Name Of KSRTC Job in Karnataka grg

  CRIMEOct 17, 2021, 7:43 AM IST

  KSRTCಯಲ್ಲಿ ಕೆಲಸ ಆಮಿಷ: 100ಕ್ಕೂ ಅಧಿಕ ಮಂದಿಗೆ ವಂಚನೆ

  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಂಚಾರಿ ನಿರೀಕ್ಷರ ಹುದ್ದೆ ಕೊಡಿಸುವುದಾಗಿ ನಂಬಿಸಿ ನೂರಾರು ಮಂದಿ​ಯಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿ​ಸಿರುವ(Fraud) ಆರೋಪದಡಿ ಕೆಎ​ಸ್‌​ಆ​ರ್‌​ಟಿಸಿ(KSRTC) ಚಾಲಕ ಸೇರಿ ಇಬ್ಬರು ಆರೋ​ಪಿ​ಗ​ಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
   

 • Government Given 100 Rs to Ayudha Puja to KSRTC Buses in Karnataka grgGovernment Given 100 Rs to Ayudha Puja to KSRTC Buses in Karnataka grg

  stateOct 13, 2021, 7:40 AM IST

  ಸಾರಿಗೆ ಬಸ್‌ಗಳ ಆಯುಧ ಪೂಜೆಗೆ ಕೇವಲ 100 ರು. ಕೊಟ್ಟ ಸರ್ಕಾರ..!

  ಆಯುಧ ಪೂಜೆ(Ayudha Puja) ದಿನ ರಾಜ್ಯ ರಸ್ತೆ ಸಾರಿಗೆ ನಿಗಮಗಳ(KSRTC) ಬಸ್‌ಗಳು ಹಾಗೂ ಯಂತ್ರೋಪಕರಣಗಳನ್ನು ಸಾಂಪ್ರದಾಯಿಕವಾಗಿ ಪೂಜಿಸುವಂತೆ ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

 • 1000 additional buses from KSRTC For Dasara in Karnataka grg1000 additional buses from KSRTC For Dasara in Karnataka grg

  stateOct 8, 2021, 7:12 AM IST

  ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ 1,000 ಹೆಚ್ಚುವರಿ ಬಸ್‌

  ದಸರಾ(Dasara) ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ(KSRTC) ಅ.13ರಿಂದ 21ರ ವರೆಗೆ ಬೆಂಗಳೂರಿನಿಂದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸ್ಥಳಗಳಿಗೆ ಒಂದು ಸಾವಿರ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಲಿದೆ. 
   

 • Suvarna FIR Woman killed on moving KSRTC bus Belagavi mahSuvarna FIR Woman killed on moving KSRTC bus Belagavi mah
  Video Icon

  CRIMEOct 7, 2021, 3:52 PM IST

  ಬೆಳಗಾವಿ;  ಅದೊಂದು ಕಾರಣಕ್ಕೆ KSRTC ಬಸ್‌ನಲ್ಲಿಯೇ ಮಹಿಳೆಯ ಕೊಚ್ಚಿದ!

  KSRTC ವಾಯುವ್ಯ ವಾಹಿನಿ ಬಸ್  ನಲ್ಲಿ ನಡೆಯಬಾರದ ಘಟನೆ ನಡೆದಿತ್ತು. ಕೈಗೆ ಗ್ಲೌಸ್ ಹಾಕಿಕೊಂಡ ವ್ಯಕ್ತಿ ಮಹಿಳೆಯೊಬ್ಬಳನ್ನು ಕತ್ತರಿಸುತ್ತಲೇ (Murder)ಇದ್ದ. ಚಲಿಸುವ ಬಸ್ ನಲ್ಲಿಯೇ ಹತ್ಯೆ ಮಾಡಿದ್ದ. ಉಳಿದ ಪ್ರಯಾಣಿಕರಿಗೆ ಹತ್ತಿರ ಹೋಗುವುದಕ್ಕೆ ಭಯ ಕಾಡಿತ್ತು. ಪೊಲೀಸರಿಗೆ (Police)ತಿಳಿಸಿ ಎಂದವ ವ್ಯಾಘ್ರನ ರೀತಿ ಕಿರುಚಿದ್ದ.  ಸರಕಾರಿ ಬಸ್ ನಲ್ಲಿ ಕೈಯಲ್ಲಿ ಮಚ್ಚು ಹಿಡಿದು ಮನಸೋ ಇಚ್ಛೆ ಹಲ್ಲೆ ಮಾಡಿದ್ದ. ಬೆಳಗಾವಿ(Belagavi) ಈ ಆಸಾಮಿ ಯಾರು? ನೆತ್ತರು ಚೆಲ್ಲಾಡಿತ್ತು ..ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಳು. ಈ ಕೊಲೆಗೆ ಅಸಲಿ ಕಾರಣವೇನು? ಎಷ್ಟು ದಿನದ ಸಿಟ್ಟು ಆತನ ಮನಸಿನಲ್ಲಿ ಇತ್ತು? 

 • Salary Within Dasara for KSRTC Employees Says Transport Minister B Sriramulu grgSalary Within Dasara for KSRTC Employees Says Transport Minister B Sriramulu grg

  Karnataka DistrictsOct 7, 2021, 1:25 PM IST

  ಸಾರಿಗೆ ಸಿಬ್ಬಂದಿಗೆ ದಸರಾ ಒಳಗೆ ವೇತನ: ಸಚಿವ ಶ್ರೀರಾಮುಲು

  ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ದುರ್ಗಾಬೆಟ್ಟದಲ್ಲಿರುವ ಪ್ರದೇಶದಲ್ಲಿ ಸರ್ಕಾರದಿಂದ ಗೋ ಶಾಲೆ ನಿರ್ಮಿಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu) ಹೇಳಿದ್ದಾರೆ. 
   

 • Covid Compensation for the family of 11 Dead KSRTC Employees grgCovid Compensation for the family of 11 Dead KSRTC Employees grg

  stateOct 6, 2021, 7:17 AM IST

  ಕೊರೋನಾಗೆ 276 KSRTC ನೌಕರರು ಬಲಿ: 11 ಮಂದಿಗೆ ಮಾತ್ರ ಪರಿಹಾರ..!

  ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಕೊರೋನಾ(Coronavirus) ಮೊದಲ ಹಾಗೂ ಎರಡನೇ ಅಲೆಯಲ್ಲಿ ಒಟ್ಟು 276 ಮಂದಿ ನೌಕರರು ಮೃತಪಟ್ಟಿದ್ದಾರೆ. ಈ ಪೈಕಿ ಕೇವಲ 11 ಮೃತ ನೌಕರರ ಕುಟುಂಬಕ್ಕೆ ಮಾತ್ರ ಪರಿಹಾರ ನೀಡಲಾಗಿದೆ !
   

 • Transport Department to impose new rules for getting tickets for kids snrTransport Department to impose new rules for getting tickets for kids snr
  Video Icon

  stateOct 5, 2021, 10:32 AM IST

  ಮಕ್ಕಳಿಗೆ ಟಿಕೆಟ್ : ಸಾರಿಗೆ ಇಲಾಖೆ ಹೊಸ ರೂಲ್ಸ್

  ಮಕ್ಕಳ ವಿಚಾರದಲ್ಲಿ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ಬಸ್ಸಿನಲ್ಲಿ ಪ್ರಯಾಣ ಮಾಡುವ ಮಕ್ಕಳ ಎತ್ತರ ಚೆಕ್ ಮಾಡುವುದು ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಐದು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಟಿಕೆಟ್ ಪಡೆಯಲಾಗುತಿತ್ತು.  

  ಇದೀಗ ಎತ್ತರ ಹಾಗು ವಯಸ್ಸಿನ ಆಧಾರದಲ್ಲಿ ಟಿಕೆಟ್ ನೀಡಲಾಗುತ್ತದೆ ಬಸ್ಸಿನಲ್ಲಿ ಅಳತೆ ಮಾರ್ಕ್ ಇರುವುದು ಕಡ್ಡಾಯ. 

 • KSRTC Bus Service Starts To Dharmasthala From Turuvekere snrKSRTC Bus Service Starts To Dharmasthala From Turuvekere snr

  Karnataka DistrictsOct 4, 2021, 12:40 PM IST

  ಧರ್ಮಸ್ಥಳ ಭಕ್ತರಿಗೆ ಗುಡ್ ನ್ಯೂಸ್ : KSRTC ನೇರ ಬಸ್

  • ಧರ್ಮಸ್ಥಳ ಮಂಜುನಾಥಸ್ವಾಮಿ ಭಕ್ತರ  ಬಹುದಿನದ  ಬೇಡಿಕೆ ಈಡೇರಿಕೆ
  • ಬೇಡಿಕೆಯನ್ನು ಈಡೇರಿಸಿರುವ ಸ್ಥಳೀಯ  ಶಾಸಕ ಮಸಾಲ ಜಯರಾಮ್  
 • KSRTC Employees Not Yet Get Half salary due in August grgKSRTC Employees Not Yet Get Half salary due in August grg

  stateOct 3, 2021, 8:34 AM IST

  KSRTC ನೌಕರರಿಗೆ ಇನ್ನೂ ಸಿಕ್ಕಿಲ್ಲ ಆಗಸ್ಟ್‌ನ ಬಾಕಿ ಅರ್ಧ ಸಂಬಳ

  ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಅಕ್ಟೋಬರ್‌ ಬಂದರೂ ಆಗಸ್ಟ್‌ ತಿಂಗಳ ಬಾಕಿ ಶೇ.50ರಷ್ಟು ವೇತನ ಬಿಡುಗಡೆಯಾಗಿಲ್ಲ.
   

 • Government Committed to Reappoint of Dismissed KSRTC Employees Says Sriramulu grgGovernment Committed to Reappoint of Dismissed KSRTC Employees Says Sriramulu grg

  stateOct 1, 2021, 12:53 PM IST

  ವಜಾಗೊಂಡ ಸಾರಿಗೆ ನೌಕರರ ಮರುನೇಮಕ: ಸಚಿವ ಶ್ರೀರಾಮುಲು ಹೇಳಿದ್ದಿಷ್ಟು

  ಸಾರಿಗೆ(KSRTC) ಮುಷ್ಕರದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾ, ಅಮಾನತು, ವರ್ಗಾವಣೆಯಾದ ಸಾರಿಗೆ ನೌಕರರ ಹಿತ ಕಾಪಾಡಲು ಸರ್ಕಾರ ಬದ್ಧವಿದೆ. ಹೀಗಾಗಿ ಸೇವೆಗೆ ಪುನರ್‌ ನೇಮಕ ವಿಚಾರದಲ್ಲಿ ನೌಕರರು ಯಾವುದೇ ಭಯ, ಆತಂಕ ಪಡುವ ಅಗತ್ಯವಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramul) ಹೇಳಿದ್ದಾರೆ.
   

 • Bengaluru Hampi package tour from KSRTC snrBengaluru Hampi package tour from KSRTC snr

  Karnataka DistrictsSep 29, 2021, 9:21 AM IST

  ಬೆಂಗಳೂರು - ಹಂಪಿ ಕೆಎಸ್ಸಾರ್ಟಿಸಿ ಪ್ಯಾಕೇಜ್‌ ಟೂರ್‌ : ದರವೆಷ್ಟು..?

  • ಎಸ್‌ಆರ್‌ಟಿಸಿ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ‘ಬೆಂಗಳೂರು-ಹಂಪಿ-ತುಗಭದ್ರ ಡ್ಯಾಮ್‌’ ಪ್ಯಾಕೇಜ್‌
  • ಹವಾನಿಯಂತ್ರಣ ರಹಿತ ಸ್ಲೀಪರ್‌ ವಾಹನದೊಂದಿಗೆ ಅಕ್ಟೋಬರ್‌ 1ರಿಂದ ಪ್ಯಾಕೇಜ್‌ ಆರಂಭ
 • Mangaluru ksrtc employee commits suicide Over officer harassment rbjMangaluru ksrtc employee commits suicide Over officer harassment rbj

  CRIMESep 27, 2021, 7:44 PM IST

  ನಿಲ್ಲದ ಮೇಲಧಿಕಾರಿಗಳ ಕಿರುಕುಳ, ಮುಂದುವರೆದ KSRTC ನೌಕರರ ಆತ್ಮಹತ್ಯೆ

  * ಮುಂದುವರೆದ KSRTC ನೌಕರರ ಆತ್ಮಹತ್ಯೆ
  * ಮಂಗಳೂರು ವಿಭಾಗದ 3ನೇ ಘಟಕದ ಚಾಲಕ ಕಂ ನಿರ್ವಾಹಕ ನೇಣಿಗೆ ಶರಣು
  * ಮೇಲಧಿಕಾರಿಗಳ ಕಿರುಕುಳ ಆರೋಪ

 • Transport Department Preparing For Paperless System Says Minister B Sriramulu grgTransport Department Preparing For Paperless System Says Minister B Sriramulu grg

  Karnataka DistrictsSep 26, 2021, 2:50 PM IST

  ಕಾಗದ ರಹಿತ ವ್ಯವಸ್ಥೆಗೆ ಸಾರಿಗೆ ಇಲಾಖೆ ಸಿದ್ಧತೆ: ಸಚಿವ ರಾಮುಲು

  ಸಾರಿಗೆ ಇಲಾಖೆಗೆ(KSRTC) ಕಾಗದ ರಹಿತ ಆಡಳಿತ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಹೊಸ ಬಸ್‌ ಕೊಡುವ ವ್ಯವಸ್ಥೆಯನ್ನು ಉತ್ತರ ಕರ್ನಾಟಕದ ಗಡಿ ಭಾಗಕ್ಕೂ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು(Sriramulu) ಹೇಳಿದ್ದಾರೆ. 
   

 • Soon KSRTC buses will run Many routes says B sriramulu snrSoon KSRTC buses will run Many routes says B sriramulu snr

  stateSep 23, 2021, 10:50 AM IST

  ಸ್ಥಗಿತವಾದ ಕಡೆ ಬಸ್ ಸಂಚಾರ : ಶಾಲಾ-ಕಾಲೇಜು ಮಾರ್ಗಕ್ಕೆ ಆದ್ಯತೆ

  • ಕೋವಿಡ್‌ನಿಂದಾಗಿ ಸ್ಥಗಿತಗೊಳಿಸಲಾಗಿದ್ದ ಬಸ್‌ಗಳ ಸಂಚಾರವನ್ನು ಪುನಃ ಆರಂಭ
  • ಪುನಃ ಆರಂಭಿಸಲು ಕ್ರಮ ಕೈಗೊಳ್ಳಲಿದ್ದು,  ಮಕ್ಕಳು ಶಾಲಾ-ಕಾಲೇಜಿಗೆ  ತೆರಳಲು ಮೊದಲ ಆದ್ಯತೆ