Asianet Suvarna News Asianet Suvarna News
338 results for "

KL Rahul

"
KL Rahul ruled out of two match Test series against New Zealand due to injury Suryakumar Yadav replaced ckmKL Rahul ruled out of two match Test series against New Zealand due to injury Suryakumar Yadav replaced ckm

IND vs NZ Test; ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹೊಡೆತ, ಕೆಎಲ್ ರಾಹುಲ್ ಔಟ್!

  • ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ
  • ಗಾಯಗೊಂಡಿರುವ ಕೆಎಲ್ ರಾಹುಲ್ ಸರಣಿಯಿಂದ ಔಟ್
  • ರಾಹುಲ್ ಬದಲಿಗೆ ಸೂರ್ಯಕುಮಾರ್ ಯಾದವ್‌ಗೆ ಸ್ಥಾನ

Cricket Nov 23, 2021, 5:59 PM IST

IND vs NZ T20 KL rahul helps teamindia to beat new zealand by 7 wickets ckmIND vs NZ T20 KL rahul helps teamindia to beat new zealand by 7 wickets ckm

IND vs NZ T20:ಕಿವೀಸ್ ವಿರುದ್ಧ ಭಾರತಕ್ಕೆ 7 ವಿಕೆಟ್ ಗೆಲುವು, ಸರಣಿ ಗೆದ್ದ ರೋಹಿತ್ ಸೈನ್ಯ!

  • ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಭಾರತದ ಕೈವಶ
  • 2ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ವಿಕೆಟ್ ಗೆಲುವು
  • ಇನ್ನೊಂದು ಪಂದ್ಯ ಬಾಕಿ ಇರುವಂತೆ 2-0 ಅಂತರದಲ್ಲಿ ಸರಣಿ ಗೆಲುವು

Cricket Nov 19, 2021, 10:53 PM IST

ICC T20 Rankings Team India Opener KL Rahul drops to 6th position kvnICC T20 Rankings Team India Opener KL Rahul drops to 6th position kvn

ICC T20 Rankings: 6ನೇ ಸ್ಥಾನಕ್ಕೆ ಜಾರಿದ ಕೆ.ಎಲ್. ರಾಹುಲ್‌

ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕೆ.ಎಲ್. ರಾಹುಲ್ ಹ್ಯಾಟ್ರಿಕ್ ಅರ್ಧಶತಕಗಳನ್ನು ಸಿಡಿಸಿದ್ದರು. 29 ವರ್ಷದ ರಾಹುಲ್, ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ದ ಕ್ರಮವಾಗಿ 69, 50 ಹಾಗೂ 54 ರನ್ ಬಾರಿಸಿದ್ದರು. ಹೀಗಿದ್ದೂ ಟೀಂ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರುವಲ್ಲಿ ವಿಫಲವಾಗಿತ್ತು.

Cricket Nov 18, 2021, 2:20 PM IST

T20 World Cup Pakistan Pacer Shaheen Afridi Enacts Dismissals Of Virat Kohli, Rohit Sharma And KL Rahul kvnT20 World Cup Pakistan Pacer Shaheen Afridi Enacts Dismissals Of Virat Kohli, Rohit Sharma And KL Rahul kvn

T20 World Cup: ರೋಹಿತ್‌, ರಾಹುಲ್, ಕೊಹ್ಲಿಯನ್ನು ಅಣಕಿಸಿದ ಶಾಹೀನ್‌ ಅಫ್ರಿದಿ..!

ಟಿ20 ವಿಶ್ವಕಪ್‌ನ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಶಾಹೀನ್‌ ಬಳಿ ಪ್ರೇಕ್ಷಕರು ಕೊಹ್ಲಿ, ರೋಹಿತ್‌ ಹಾಗೂ ರಾಹುಲ್‌ ಹೆಸರನ್ನು ಕೂಗಿದ್ದಾರೆ. ಈ ವೇಳೆ ಶಾಹೀನ್‌ ಫೀಲ್ಡಿಂಗ್‌ ನಡೆಸುತ್ತಲೇ ಈ ಮೂವರು ತಮ್ಮ ಬೌಲಿಂಗ್‌ನಲ್ಲಿ ಔಟಾಗುವ ಶೈಲಿಯನ್ನು ಪ್ರೇಕ್ಷಕರ ಮುಂದೆ ತೋರಿಸಿದ್ದಾರೆ. 

Cricket Nov 12, 2021, 8:01 AM IST

ICC T20I rankings Virat Kohli drops to eighth and KL Rahul jumps 5th spot kvnICC T20I rankings Virat Kohli drops to eighth and KL Rahul jumps 5th spot kvn

ICC T20 Rankings: 8ನೇ ಸ್ಥಾನಕ್ಕೆ ಜಾರಿದ ವಿರಾಟ್ ಕೊಹ್ಲಿ..!

ಬುಧವಾರ(ನ.10)ದಂದು ಬಿಡುಗಡೆಯಾದ ಐಸಿಸಿ ನೂತನ ಟಿ20 ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ 4 ಸ್ಥಾನ ಕುಸಿತ ಕಂಡು 8ನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನೊಂದೆಡೆ ಕನ್ನಡಿಗ ಕೆ.ಎಲ್. ರಾಹುಲ್‌ 3 ಸ್ಥಾನ ಏರಿಕೆ ಕಂಡು 5 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

Cricket Nov 11, 2021, 9:29 AM IST

Kl Rahul praises Virat Kohlis Leadership and  Captaincy said he Led By ExampleKl Rahul praises Virat Kohlis Leadership and  Captaincy said he Led By Example

T20 World Cup: Virat Kohli ನಾಯಕತ್ವ ಶ್ಲಾಘಿಸಿದ ಕೆ ಎಲ್‌ ರಾಹುಲ್!‌‌

*ವಿರಾಟ್‌ ಕೊಹ್ಲಿ ಉದಾಹರಣೆಗಳ ಮೂಲಕ ತಂಡ ಮುನ್ನಡೆಸಿದ್ದಾರೆ
*ವಿಶ್ವಕಪ್‌ನಲ್ಲಿ ನಮಗೆ ಉತ್ತಮ ಫಲಿತಾಂಶ  ದೊರಕಿಲ್ಲ
*ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು : ರಾಹುಲ್

Cricket Nov 9, 2021, 6:39 PM IST

T20 World Cup Ind vs SCO Team India Cricketer KL Rahul make their relationship Public with Athiya Shetty on her Birthday kvnT20 World Cup Ind vs SCO Team India Cricketer KL Rahul make their relationship Public with Athiya Shetty on her Birthday kvn

T20 World Cup: ಸ್ಕಾಟ್ಲೆಂಡ್ ಎದುರು ಅಬ್ಬರಿಸಿ ಆತಿಯಾ ಶೆಟ್ಟಿ ಜತೆಗಿನ ಪ್ರೀತಿ ಅನಾವರಣ ಮಾಡಿದ ರಾಹುಲ್

ಬೆಂಗಳೂರು: ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಶುಕ್ರವಾರ ಟೀಂ ಇಂಡಿಯಾ (Team India) ಕ್ರಿಕೆಟ್ ಶಿಶು ಸ್ಕಾಟ್ಲೆಂಡ್ (Scotland) ಎದುರು ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವು ದಾಖಲಿಸಿದೆ. ಇನ್ನು ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್. ರಾಹುಲ್ (KL Rahul) ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಸುಲಭ ಗೆಲುವು ದಾಖಲಿಸಲು ನೆರವಾಗಿದ್ದಾರೆ. ಇನ್ನು ಬಹುಕಾಲದ ಗೆಳತಿ ಆತಿಯಾ ಶೆಟ್ಟಿಗೆ (Athiya Shetty) ಹುಟ್ಟುಹಬ್ಬದ ಗಿಫ್ಟ್ ನೀಡಿದ್ದಲ್ಲದೇ, ತನ್ನ ಪ್ರೀತಿಯನ್ನು ಇದೇ ಮೊದಲ ಬಾರಿಗೆ ಬಹಿರಂಗ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Nov 6, 2021, 11:33 AM IST

ICC T20 World Cup KL Rahul Breaks Gautam Gambir and Jos Buttler Fastest T20 Fifty record in Dubai kvnICC T20 World Cup KL Rahul Breaks Gautam Gambir and Jos Buttler Fastest T20 Fifty record in Dubai kvn

T20 World Cup 2021: ಗಂಭೀರ್, ಬಟ್ಲರ್ ದಾಖಲೆ ಅಳಿಸಿ ಹಾಕಿದ ಕನ್ನಡಿಗ KL Rahul

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ಟೀಂ ಇಂಡಿಯಾ (Team India) ಮತ್ತೊಂದು ಭರ್ಜರಿ ಜಯ ದಾಖಲಿಸಿದೆ. ಬೌಲರ್‌ಗಳ ಮಾರಕ ದಾಳಿ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ಗಳ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ನಮೀಬಿಯಾ ಎದುರು ಟೀಂ ಇಂಡಿಯಾ 8 ವಿಕೆಟ್‌ಗಳ ಜಯ ಸಾಧಿಸಿದೆ. ಇದೇ ವೇಳೆ ಕನ್ನಡಿಗ ಕೆ.ಎಲ್‌. ರಾಹುಲ್ (KL Rahul) 2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Nov 6, 2021, 6:55 AM IST

T20 World Cup 2021; Powerful batting show helps India to much needed win vs Afghanistan mahT20 World Cup 2021; Powerful batting show helps India to much needed win vs Afghanistan mah

T20 World Cup 2021; ಭಾರತಕ್ಕೆ ಭರ್ಜರಿ ಜಯ.. ಸೇಮಿಸ್ ಆಸೆ ಜೀವಂತ!

ಚೇಸಿಂಗ್ ಗೆ ಇಳಿದ ಅಪ್ಘನ್ ಗೆ ಅಶ್ವಿನ್ ಮಾರಕವಾದರು. ಪ್ರಮುಖ ಎರಡು ವಿಕೆಟ್ ಕಬಳಿಸಿದರು. ಕಡಿಮೆ ರನ್ ನೀಡಿ ಕಟ್ಟಿಹಾಕಿದರು.  ಭಾರತ 66 ರನ್ ಗಳ ದೊಡ್ಡ ಜಯ ಸಂಪಾದನೆ ಮಾಡಿಕೊಂಡು ಅಂಕ ಸಂಪಾದಿಸಿಕೊಂಡಿದೆ. 22 ಎಸೆತದಲ್ಲಿ  44 ರನ್ ಗಳಿಸಿ ಕಿರಾಮ್ ಜನತ್ ಅಬ್ಬರಿಸಿದರು. ಇದರ ಪರಿಣಾಮ ಅಫ್ಘಾನ್  144 ರನ್ ಗಳಿಸಿತು. 

Cricket Nov 3, 2021, 11:44 PM IST

Ind vs NZ T20I series KL Rahul likely to lead Team India Says Report kvnInd vs NZ T20I series KL Rahul likely to lead Team India Says Report kvn

Ind vs NZ T20I ಕ್ರಿಕೆಟ್ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್‌ಗೆ ನಾಯಕ ಪಟ್ಟ..?

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮುಕ್ತಾಯದ ಬಳಿಕ ಭಾರತ ಕ್ರಿಕೆಟ್ ತಂಡವು (Indian Cricket Team) ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ ಮೂರು ಪಂದ್ಯಗಳ ಟಿ20 (T20 Series) ಸರಣಿಯನ್ನಾಡಲಿದೆ. ಇದಾದ ಬಳಿಕ ಎರಡು ಪಂದ್ಯಗಳ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದೆ. ಇಂದು(ನ.2) ಕಿವೀಸ್ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಟೀಂ ಇಂಡಿಯಾವನ್ನು (Team India) ಆಯ್ಕೆ ಮಾಡಲಿದ್ದು, ಕೆ.ಎಲ್‌. ರಾಹುಲ್‌ಗೆ (KL Rahul) ನಾಯಕ ಪಟ್ಟ ಕಟ್ಟುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Nov 2, 2021, 1:24 PM IST

Virat Kohli slips  to 5th KL Rahul loses two spots to 8th in ICC T20 rankingsVirat Kohli slips  to 5th KL Rahul loses two spots to 8th in ICC T20 rankings

ಕೊಹ್ಲಿ, ಕೆ.ಎಲ್‌.ರಾಹುಲ್‌ ICC T20 ranking ಕುಸಿತ!

*ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನಕ್ಕೆ ಜಾರಿದ Virat Kohli
*2 ಸ್ಥಾನ ಕುಸಿತಗೊಂಡು 8ನೇ ಸ್ಥಾನಕ್ಕೆ ಜಾರಿದ K L Rahul
*ಮೊಹಮ್ಮದ್‌ ರಿಜ್ವಾನ್‌ ವೃತ್ತಿಜೀವನದ ಅತ್ಯುತ್ತಮ Ranking
 

Cricket Oct 28, 2021, 8:09 AM IST

ICC T20 World Cup Cricket Fans disappointed over Umpire as KL Rahul Given Out vs Pakistan on a No Ball kvnICC T20 World Cup Cricket Fans disappointed over Umpire as KL Rahul Given Out vs Pakistan on a No Ball kvn

T20 World Cup: No Ball ನಲ್ಲಿ ಕೆ.ಎಲ್ ರಾಹುಲ್‌ ಔಟ್‌?

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಔಟ್‌ ಆದ ಎಸೆತ ಈಗ ವಿವಾದಕ್ಕೆ ಕಾರಣವಾಗಿದೆ. ಶಾಹೀನ್‌ ಅಫ್ರಿದಿ ಎಸೆದ ಇನ್ನಿಂಗ್ಸ್‌ನ 3ನೇ ಓವರ್‌ನಲ್ಲಿ ಮೊದಲ ಎಸೆತದಲ್ಲಿ ರಾಹುಲ್‌ ಕ್ಲೀನ್‌ ಬೌಲ್ಡ್‌ ಆದರು. ಆದರೆ ಶಾಹೀನ್‌ರ ಈ ಎಸೆತ ನೋ ಬಾಲ್‌ ಎಂದು ಹಲವರು ಫೋಟೋ ಸಹಿತ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ. 

Cricket Oct 25, 2021, 1:59 PM IST

KL Rahul to Rishabh Pant 5 IPL stars will ready to Shine in the ICC T20 World Cup for the first time kvnKL Rahul to Rishabh Pant 5 IPL stars will ready to Shine in the ICC T20 World Cup for the first time kvn

T20 World Cup ಟೂರ್ನಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ ಈ ಐವರು IPL ಸ್ಟಾರ್‌ಗಳು..!

ಬೆಂಗಳೂರು: ಬಹುನಿರೀಕ್ಷಿತ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗೆ ಈಗಾಗಲೇ ಅಧಿಕೃತ ಚಾಲನೆ ಸಿಕ್ಕಿದ್ದು, ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಾವಳಿಗಳು ನಡೆಯುತ್ತಿವೆ. ಅಕ್ಟೋಬರ್ 23ರಿಂದ ಸೂಪರ್ 12 ಹಂತದ ಪಂದ್ಯಾವಳಿಗಳು ಆರಂಭವಾಗಲಿವೆ. 14ನೇ ಆವೃತ್ತಿಯ ಐಪಿಎಲ್‌ (IPL 2021) ಟೂರ್ನಿಯಲ್ಲಿ ಅಬ್ಬರಿಸಿರುವ ಈ ಐವರು ಆಟಗಾರರು ಇದೀಗ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Oct 21, 2021, 4:05 PM IST

KL Rahul and Rohit Sharma opener for Team India in T20 World Cup Says Captain Virat Kohli kvnKL Rahul and Rohit Sharma opener for Team India in T20 World Cup Says Captain Virat Kohli kvn

T20 World Cup ಟೂರ್ನಿಗೆ ಟೀಂ ಇಂಡಿಯಾ ಆರಂಭಿಕರು ಯಾರು..?

ದುಬೈ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ (Virat Kohli) ಸೋಮವಾರ ಐಸಿಸಿ ಟಿ20 ವಿಶ್ವಕಪ್‌ (T20 World Cup) ನಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ ಸಂಯೋಜನೆ ಬಗ್ಗೆ ಸ್ಪಷ್ಟನೆ ನೀಡಿದರು. ಇಂಗ್ಲೆಂಡ್ ವಿರುದ್ದದ ಅಭ್ಯಾಸ ಪಂದ್ಯದ ಟಾಸ್ ವೇಳೆ ಹಲವು ಗೊಂದಲಗಳಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೆರೆ ಎಳೆದಿದ್ದಾರೆ. ಇದರ ಜತೆಗೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ (Team India) ಮೊದಲ ಆಯ್ಕೆಯ ಆರಂಭಿಕರು ಯಾರು ಎನ್ನುವ ಬಗ್ಗೆಯೂ ತುಟಿಬಿಚ್ಚಿದ್ದಾರೆ.
 

Cricket Oct 19, 2021, 10:05 AM IST

IPL 2021 KL Rahul Unbeaten batting helps Punjab beat CSK by 6 Wickets in Dubai kvnIPL 2021 KL Rahul Unbeaten batting helps Punjab beat CSK by 6 Wickets in Dubai kvn

IPL 2021: ರಾಹುಲ್‌ ಸ್ಪೋಟಕ ಬ್ಯಾಟಿಂಗ್; ಸಿಎಸ್‌ಕೆಗೆ ಹ್ಯಾಟ್ರಿಕ್‌ ಸೋಲು

ಚೆನ್ನೈ ಸೂಪರ್‌ ಕಿಂಗ್ಸ್‌ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್‌ ಮತ್ತೊಮ್ಮೆ ಉತ್ತಮ ಆರಂಭವನ್ನೇ ಪಡೆಯಿತು. ಕನ್ನಡದ ಜೋಡಿಯಾದ ಮಯಾಂಕ್ ಅಗರ್‌ವಾಲ್ ಹಾಗೂ ಕೆ.ಎಲ್‌ ರಾಹುಲ್ ಪಂಜಾಬ್ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಈ ಜೋಡಿ 4.3 ಓವರ್‌ಗಳಲ್ಲಿ 46 ರನ್‌ ಕಲೆ ಹಾಕಿತು. 

Cricket Oct 7, 2021, 6:56 PM IST