KKR  

(Search results - 433)
 • What a Coincidence 2012 IPL Result exact opposite in 2021 kvnWhat a Coincidence 2012 IPL Result exact opposite in 2021 kvn

  CricketOct 16, 2021, 10:51 AM IST

  2012ರ ಐಪಿಎಲ್‌ ಫಲಿತಾಂಶ 2021ರಲ್ಲಿ ಸಂಪೂರ್ಣ ಉಲ್ಟಾ! ಅಚ್ಚರಿಯಾದ್ರೂ ಇದು ಸತ್ಯ..!

  ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್‌ (IPL 2021) ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಯಾನ್‌ ಮಾರ್ಗನ್ (Eoin Morgan) ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಮಣಿಸುವ ಮೂಲಕ ಎಂ ಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ 4 ವರ್ಷಗಳ ಅವಧಿಯಲ್ಲಿ ಚೆನ್ನೈ ತಂಡವು ಎರಡು ಬಾರಿ ಚಾಂಪಿಯನ್ ಹಾಗೂ ಒಮ್ಮೆ ರನ್ನರ್ ಅಪ್‌ ಸ್ಥಾನ ಪಡೆದಿದೆ. ಕೆಕೆಆರ್ (CSK) ವಿರುದ್ದ ಫೈನಲ್‌ನಲ್ಲಿ ಗೆಲ್ಲುವುದರೊಂದಿಗೆ ಒಂದು ರೀತಿ ಕಾಕತಾಳೀಯ ಸನ್ನೀವೇಷಕ್ಕೆ ಸಾಕ್ಷಿಯಾಗಿದೆ. 2012ರ ಐಪಿಎಲ್‌ನಲ್ಲಿ ಆದ ಫಲಿತಾಂಶ 2021ರಲ್ಲಿ ಸರಿಯಾಗಿ ಉಲ್ಟಾ ಆಗಿದೆ. ಹೇಗೆ ಅದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • IPL 2021 final Spider Camera Saga All Cricket Fans Need to Know Dead Ball Rules kvnIPL 2021 final Spider Camera Saga All Cricket Fans Need to Know Dead Ball Rules kvn

  CricketOct 16, 2021, 10:07 AM IST

  IPL 2021 ಫೈನಲ್‌ನಲ್ಲಿ ಸ್ಪೈಡರ್‌ ಕ್ಯಾಮ್‌ ವಿವಾದ: ಡೆಡ್ ಬಾಲ್ ಏನು? ಎತ್ತ?

  ಚೆಂಡು ಕೆಳಕ್ಕೆ ಬೀಳುವ ಮೊದಲು ಸ್ಪೈಡರ್‌ ಕ್ಯಾಮ್‌ನ ಕೇಬಲ್‌ಗೆ ತಗುಲಿದ ಕಾರಣ, ಆ ಎಸೆತವನ್ನು ‘ಡೆಡ್‌ ಬಾಲ್‌’ ಎಂದರೆ ಎಸೆತ ಪರಿಗಣನೆಗೆ ಇಲ್ಲ ಎಂದು ತೀರ್ಮಾನಿಸಲಾಯಿತು. ಗಿಲ್‌ಗೆ ಜೀವದಾನ ದೊರೆಯಿತು. 

 • IPL 2021 Final Chennai super kings win by 27 runs against KKR to clinch 4th IPL title ckmIPL 2021 Final Chennai super kings win by 27 runs against KKR to clinch 4th IPL title ckm

  CricketOct 15, 2021, 11:31 PM IST

  IPL 2021; ಚಾಂಪಿಯನ್ ಕಿರೀಟ ಮುಡಿಗೇರಿಸಿದ CSK; ಧೋನಿ ಸೈನ್ಯಕ್ಕೆ 4ನೇ ಟ್ರೋಫಿ!

  • IPL 2021ರ ಚಾಂಪಿಯನ್ ಕಿರೀಟ ಗೆದ್ದ ಚೆನ್ನೈ
  • ಐಪಿಎಲ್ ಟೂರ್ನಿಯಲ್ಲಿ 4ನೇ ಟ್ರೋಫಿ ಗೆದ್ದ ಧೋನಿ ಸೈನ್ಯ
  • ಕೆಕೆಆರ್ ಮಣಿಸಿ ಐಪಿಎಲ್ 2021ರ ಚಾಂಪಿಯನ್ ಆದ CSK
 • IPL 2021 Faf du Plessis help CSK to set 193 run target to KKR in Trophy clash dubai ckmIPL 2021 Faf du Plessis help CSK to set 193 run target to KKR in Trophy clash dubai ckm

  CricketOct 15, 2021, 9:20 PM IST

  IPL 2021 Final; ಕೋಲ್ಕತಾ ತಂಡಕ್ಕೆ ಬೃಹತ್ ಟಾರ್ಗೆಟ್, ಗೆಲುವಿನ ವಿಶ್ವಾಸದಲ್ಲಿ CSK!

  • ಕೆಕೆಆರ್ ವಿರುದ್ಧ ಚೆನ್ನೈ ದಿಟ್ಟ ಹೋರಾಟ
  • ದುಬೈನಲ್ಲಿ ನಡೆಯುತ್ತಿದ್ದ ಪ್ರಶಸ್ತಿಗಾಗಿ ಹೋರಾಟ
  • ಕೆಕೆಆರ್ ತಂಡಕ್ಕೆ 193 ರನ್ ಟಾರ್ಗೆಟ್
 • IPL 2021 Final Ruturaj Gaikwad scores Most runs in IPL season and create record ckmIPL 2021 Final Ruturaj Gaikwad scores Most runs in IPL season and create record ckm

  CricketOct 15, 2021, 8:15 PM IST

  IPL 2021 Final:ಕೆಎಲ್ ರಾಹುಲ್ ದಾಖಲೆ ಮುರಿದು ಇತಿಹಾಸ ರಚಿಸಿದ ರುತುರಾಜ್!

  • ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಪಂದ್ಯ
  • ಫೈನಲ್ ಪಂದ್ಯದಲ್ಲಿ ಹೊಸ ದಾಖಲೆ ಬರೆದ ರುತುರಾಜ್
  • ಕೆಕೆಆರ್ ವಿರುದ್ಧ ಸಿಎಸ್‌ಕೆ ಬ್ಯಾಟಿಂಗ್, ದಿಟ್ಟ ಹೋರಾಟ
 • IPL 2021 Final Kolkata Knight Riders won toss and chose bowl first against CSK in Dubai ckmIPL 2021 Final Kolkata Knight Riders won toss and chose bowl first against CSK in Dubai ckm

  CricketOct 15, 2021, 7:04 PM IST

  IPL 2021 ಫೈನಲ್; CSK ವಿರುದ್ಧ ಟಾಸ್ ಗೆದ್ದ KKR, ಉಭಯ ತಂಡದ ವಿವರ ಇಲ್ಲಿದೆ?

  • ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತಾ ನೈಟ್ ರೈಡರ್ಸ್
  • ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ
  • ಯಾರಿಗೆ IPL 2021ರ ಚಾಂಪಿಯನ್ ಕಿರೀಟ?
 • Glamorous Girlfriends and Wives of Kolkata Knight Riders Players see picturesGlamorous Girlfriends and Wives of Kolkata Knight Riders Players see pictures

  CricketOct 15, 2021, 6:25 PM IST

  IPL 2021: KKR ತಂಡದ ಆಟಗಾರರ ಗ್ಲಾಮರ್ಸ್‌ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್‌!

  IPL 2021 ಟೂರ್ನಿಯಲ್ಲಿ ಇಯಾನ್ ಮಾರ್ಗನ್ (Eoin Morgan) ನೇತೃತ್ವದ ಕೆಕೆಆರ್ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ.  ಕೊಲ್ಕತ ನೈಟ್ ರೈಡರ್ಸ್ (KKR) ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ (DC) ಯನ್ನು ಸೋಲಿಸಿ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ ಮತ್ತು ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಐಪಿಎಲ್‌ನ ಮೊದಲ ಹಂತದಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ  ಕೆಕೆಆರ್ ಎರಡನೇ ಬಾರಿ ಯುಎಇಯಲ್ಲಿ ಅದ್ಭುತ ಪುನರಾಗಮನವನ್ನು ಮಾಡಿತು ಮತ್ತು ಸ್ಥಿರ ಪ್ರದರ್ಶನದೊಂದಿಗೆ ಈ ಪಂದ್ಯಾವಳಿಯ ಅಂತಿಮ ಘಟ್ಟ ತಲುಪಿದೆ. ಕೆಕೆಆರ್‌ನ ಅನೇಕ ಆಟಗಾರರು ತಮ್ಮ ಅಬ್ಬರದ ಬೌಲಿಂಗ್ ಮತ್ತು ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರೂ, ಈ ಆಟಗಾರರ ಪಾರ್ಟ್‌ನರ್‌ ಹೇಗಿದ್ದಾರೆ ಮತ್ತು ಅವರು ಏನು ಮಾಡುತ್ತಾರೆ ಎಂದು ತಿಳಿದಿದೆಯೇ?  ಕೋಲ್ಕತ ನೈಟ್ ರೈಡರ್ಸ್ ಆಟಗಾರರ ಸೂಪರ್ ಹಾಟ್ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್ ವಿವರ.

 • know about Former Cricketer Gautan Gambhir and Natasha Jain love story and lifestyleknow about Former Cricketer Gautan Gambhir and Natasha Jain love story and lifestyle

  CricketOct 15, 2021, 5:53 PM IST

  ನಿಮಗೆ ಗೊತ್ತಾ ಗೌತಮ್‌ ಗಂಭೀರ್‌ ಹಾಗೂ ನತಾಶಾ ಜೈನ್‌ ಇಂಟ್ರೆಸ್ಟಿಂಗ್ ಲವ್‌ಸ್ಟೋರಿ?

  ಭಾರತೀಯ ಕ್ರಿಕೆಟ್ ತಂಡದ (Team India) ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir)  ತನ್ನ 40 ನೇ ಹುಟ್ಟುಹಬ್ಬವನ್ನು ಅಕ್ಟೋಬರ್ 14 ರಂದು ಆಚರಿಸಿಕೊಳ್ಳುತ್ತಿದ್ದಾರೆ. 2007 ಮತ್ತು 2011 ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಗಂಭೀರ್ ಮಹತ್ವದ ಪಾತ್ರ ವಹಿಸಿದ್ದಾರೆ. ಗಂಭೀರ್ ಈಗ ರಾಜಕೀಯದಲ್ಲಿ ತನ್ನ ಭವಿಷ್ಯವನ್ನು ಅಯ್ದುಕೊಂಡಿದ್ದಾರೆ. ಆದರೆ ಈ ಆಟಗಾರರು ಯಾವಾಗಲೂ ತಮ್ಮ ಅದ್ಭುತ ಆಟದಿಂದ  ಸುದ್ದಿಯಾಗಿದ್ದಾರೆ. ಅವರ ವೈಯಕ್ತಿಕ ಜೀವನ ಮತ್ತು ಪ್ರೇಮಕಥೆಯ ಬಗ್ಗೆ  ಹೆಚ್ಚಿನವರಿಗೆ ಮಾಹಿತಿ ಇಲ್ಲ. ಅವರ ಪತ್ನಿ ನತಾಶಾ ಜೈನ್ (Natasha Jain) ಅತ್ಯಂತ ಶ್ರೀಮಂತ ಕುಟುಂಬಕ್ಕೆ ಸೇರಿದವರು ಮತ್ತು ತುಂಬಾ ಸುಂದರ ವಾಗಿದ್ದಾರೆ. ಗೌತಮ್ ಗಂಭೀರ್ ಅವರ  ಹುಟ್ಟುಹಬ್ಬದ ಸಮಯದಲ್ಲಿ  ಗಂಭೀರ್ ಮತ್ತು ನತಾಶಾರ ಲವ್‌ ಸ್ಟೋರಿ (Love Story)  ಬಗ್ಗೆ ನಿಮಗಾಗಿ ಮಾಹಿತಿ.

 • IPL 2021 Eoin Morgan Led Kolkata Knight Riders League stage to Final Journey road Map kvnIPL 2021 Eoin Morgan Led Kolkata Knight Riders League stage to Final Journey road Map kvn

  CricketOct 15, 2021, 5:37 PM IST

  IPL 2021 ಹೀಗಿತ್ತು ನೋಡಿ ಕೆಕೆಆರ್ ತಂಡದ ಫೈನಲ್‌ವರೆಗಿನ ಜರ್ನಿ

  ಬೆಂಗಳೂರು: ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡವು 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರಿನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 3 ವಿಕೆಟ್‌ಗಳ ಅಂತರದ ರೋಚಕ ಜಯ ಸಾಧಿಸಿದ ಕೆಕೆಆರ್ (KKR) ತಂಡವು ಮೂರನೇ ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೀಗ ದುಬೈನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಎದುರಿಸಲಿದೆ. ಇಯಾನ್‌ ಮಾರ್ಗನ್‌(Eoin Morgan) ನೇತೃತ್ವದ ಕೆಕೆಆರ್ ತಂಡದ ಫೈನಲ್‌ವರೆಗಿನ ಪಯಣ ಹೇಗಿತ್ತು ಎನ್ನೋದನ್ನು ನೋಡೋಣ ಬನ್ನಿ

 • IPL 2021 Final CSK vs KKR to Mysuru Dasara top 10 News of October 15 ckmIPL 2021 Final CSK vs KKR to Mysuru Dasara top 10 News of October 15 ckm

  NewsOct 15, 2021, 5:09 PM IST

  IPL 2021 ಫೈನಲ್ ಕದನ, ಮೈಸೂರಿನಲ್ಲಿ ದಸರಾ ಸಂಭ್ರಮ; ಅ.15ರ ಟಾಪ್ 10 ಸುದ್ದಿ!

  ಭಾರತದ ಗಡಿ ಪ್ರದೇಶದಲ್ಲಿ ಸೇನಾ ಪಡೆಯಲ್ಲಿ ಮತ್ತಷ್ಟು ಬಲಪಡಿಸಬೇಕು ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇತ್ತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಏರಿಕೆ ಕಂಡಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಸಿಎಸ್‌ಕೆ ಕೆಕೆಆರ್ ಹೋರಾಟ ನಡೆಸಲಿದೆ. ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮ ಕಳೆಗಟ್ಟಿದೆ. ಶಿವಣ್ಣ ಅಪ್ಪುಗೆ, ಲಿಂಕ್ಡ್ ಇನ್ ಸ್ಥಗಿತ ಸೇರಿದಂತೆ ಅಕ್ಟೋಬರ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
   

 • IPL 2021 MS Dhoni Led Chennai Super Kings League stage to Final Journey road Map kvnIPL 2021 MS Dhoni Led Chennai Super Kings League stage to Final Journey road Map kvn

  CricketOct 15, 2021, 2:44 PM IST

  IPL 2021 ಹೀಗಿತ್ತು ನೋಡಿ ಚೆನ್ನೈ ಸೂಪರ್ ಕಿಂಗ್ಸ್‌ ಫೈನಲ್‌ವರೆಗಿನ ಹಾದಿ..!

  ದುಬೈ: 14ನೇ ಆವೃತ್ತಿಯ ಐಪಿಎಲ್‌ (IPL 2021) ಟೂರ್ನಿಯಲ್ಲಿ ಮಹೇಂದ್ರ ಸಿಂಗ್‌ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವು ಪ್ಲೇ ಆಫ್‌ ಹಾಗೂ ಫೈನಲ್‌ ಪ್ರವೇಶಿಸಿದ ಮೊದಲ ತಂಡ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ದ ಆಕರ್ಷಕ ಗೆಲುವು ದಾಖಲಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೀಗ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ (Dubai International Stadium) ನಡೆಯರುವ ಫೈನಲ್‌ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಕೋಲ್ಕತ ನೈಟ್‌ ರೈಡರ್ಸ್ (Kolkata Knight Riders) ತಂಡದ ಸವಾಲನ್ನು ಎದುರಿಸಲಿದೆ. ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಫೈನಲ್‌ವರೆಗಿನ ಜರ್ನಿ ಹೇಗಿತ್ತು ನೋಡೋಣ ಬನ್ನಿ.

 • IPL 2021 CSK vs KKR All Cricket Fans need to know Dubai International Cricket Stadium pitch history kvnIPL 2021 CSK vs KKR All Cricket Fans need to know Dubai International Cricket Stadium pitch history kvn

  CricketOct 15, 2021, 1:32 PM IST

  IPL 2021 CSK vs KKR ಫೈನಲ್‌: ದುಬೈ ಪಿಚ್‌ನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿವೆ ನೋಡಿ..!

  ಬೆಂಗಳೂರು: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ (IPL 2021) ಚಾಂಪಿಯನ್‌ ಯಾರಾಗಲಿದ್ದಾರೆ ಎನ್ನುವ ಕುತೂಹಲ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಇಯಾನ್ ಮಾರ್ಗನ್ (Eoin Morgan) ನೇತೃತ್ವದ ಕೋಲ್ಕತ ನೈಟ್ ರೈಡರ್ಸ್‌ (Kolkata Knight Riders) ತಂಡಗಳಿಂದು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. ಐಪಿಎಲ್ ಫೈನಲ್ ಪಂದ್ಯ ನಡೆಯಲಿರುವ ದುಬೈ ಅಂತಾರಾಷ್ಟ್ರೀಯ ಮೈದಾನದ ಅಂಕಿ-ಅಂಶಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

 • IPL 2021 Final The contest between CSK batting and KKR bowling Says Gautam Gambhir kvnIPL 2021 Final The contest between CSK batting and KKR bowling Says Gautam Gambhir kvn

  CricketOct 15, 2021, 12:15 PM IST

  IPL 2021 ಫೈನಲ್‌ KKR ಬೌಲಿಂಗ್‌ ವರ್ಸಸ್‌ CSK ಬ್ಯಾಟಿಂಗ್ ಎಂದು ಬಣ್ಣಿಸಿದ ಗಂಭೀರ್

  2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಕೊಡುಗೆಯನ್ನು ಗೌತಮ್‌ ಗಂಭೀರ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಇದೇ ವೇಳೆ ಕೆಕೆಆರ್ ಬೌಲಿಂಗ್‌ ಕ್ರಮಾಂಕದ ಬಗ್ಗೆ ಮಾಜಿ ಕೆಕೆಆರ್‌ ನಾಯಕ ಗಂಭೀರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

 • IPL 2021 Chennai Super Kings take on Kolkata Knight Riders in Dubai for Final Clash kvnIPL 2021 Chennai Super Kings take on Kolkata Knight Riders in Dubai for Final Clash kvn

  CricketOct 15, 2021, 10:20 AM IST

  IPL 2021 ಚೆನ್ನೈ ವರ್ಸಸ್‌ ಕೆಕೆಆರ್‌ ಫೈನಲ್‌, ಐಪಿಎಲ್ ಕಪ್‌ ಯಾರಿಗೆ..?

  ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಲೀಗ್ ಹಂತದ ಕೊನೆಯ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 4 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ.

 • KKR captain Morgan speaks about IPL 2021 Finals with CSKKKR captain Morgan speaks about IPL 2021 Finals with CSK

  CricketOct 14, 2021, 1:00 PM IST

  IPL 2021: ಫೈನಲ್‌ಗೆ KKR ಲಗ್ಗೆ,ಬಹಳ ಖುಷಿಯಾಗ್ತಿದೆ ಎಂದ ಕ್ಯಾಪ್ಟನ್‌ ಮಾರ್ಗನ್‌!

  -ನಾವು ಸುಲಭವಾದ ಗೆಲುವನ್ನು ನಿರೀಕ್ಷೀಸಿದ್ದೆವು : ಮಾರ್ಗನ್‌

  -ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ

  -ಡೆಲ್ಲಿ ಕ್ಯಾಪಿಟಲ್ಸ ಮಣಿಸಿ ಫೈನಲ್‌ ತಲುಪಿದ ಕೆಕೆಆರ್‌