Jail  

(Search results - 582)
 • Shah Rukh Khan Meets Son Aryan Khan In Mumbai Jail dplShah Rukh Khan Meets Son Aryan Khan In Mumbai Jail dpl

  Cine WorldOct 21, 2021, 10:50 AM IST

  ಅರೆಸ್ಟ್ ನಂತರ ಮೊದಲಬಾರಿ ಜೈಲಿನಲ್ಲಿ ಮಗನ ಭೇಟಿಯಾದ ಶಾರೂಖ್ ಖಾನ್

  • ಜೈಲಿನಲ್ಲಿರೋ ಮಗನನ್ನು ಭೇಟಿಯಾದ ಶಾರೂಖ್ ಖಾನ್
  • ಅರೆಸ್ಟ್ ಆದ ನಂತರ ಮೊದಲ ಭೇಟಿ, 20 ನಿಮಿಷ ಮಾತ್ರ
 • Bollywood Shah Rukh Khan son Aryan khan avoids washroom and bathroom in Jail vcsBollywood Shah Rukh Khan son Aryan khan avoids washroom and bathroom in Jail vcs
  Video Icon

  Cine WorldOct 20, 2021, 1:10 PM IST

  ಜೈಲಿನಲ್ಲಿ ಶಾರುಖ್‌ ಪುತ್ರ ಆರ್ಯನ್ ಖಾನ್ ಸ್ನಾನ ಮಾಡುತ್ತಿಲ್ಲ, ಶೌಚಾಲಯ ಬಳಸುತ್ತಿಲ್ಲವಂತೆ!

  ಡ್ರಗ್ಸ್ ಪ್ರಕರಣದ ಮೇಲೆ ಜೈಲು ಸೇರಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸ್ನಾನ ಮಾಡುತ್ತಿಲ್ಲವಂತೆ ಹಾಗೂ ಇನ್ನಿತರ ಖೈದಿಗಳು ಬಳಸುತ್ತಿರುವ ಶೌಚಾಲಯವನ್ನು ಬಳಸುತ್ತಿಲ್ಲವಂತೆ. ಇದು ಅಲ್ಲಿನ ಅಧಿಕಾರಿಗಳಿಗೆ ತಲೆ ಬಿಸಿ ಮಾಡಿದೆ.
   

 • Man Gets 12 year jail Term For minor girl rape case snrMan Gets 12 year jail Term For minor girl rape case snr

  Karnataka DistrictsOct 18, 2021, 3:40 PM IST

  Dakshina kannada ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ : 12 ವರ್ಷ ಜೈಲು ಶಿಕ್ಷೆ

  • ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ
  •  ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-1 (ಪೋಕ್ಸೋ) ನ್ಯಾಯಾಲಯದಿಂದ 12 ವರ್ಷಗಳ ಕಠಿಣ ಜೈಲು ಶಿಕ್ಷೆ
 • Shah Rukh Khans son Aryan Khan can eat bhel vada pav samosa among other snacks from Arthur Road jail canteen dplShah Rukh Khans son Aryan Khan can eat bhel vada pav samosa among other snacks from Arthur Road jail canteen dpl

  Cine WorldOct 16, 2021, 11:07 AM IST

  ಶಾರೂಖ್ ಮಗನಿಗೆ ಜೈಲ್ ಕ್ಯಾಂಟೀನ್‌ನ ವಡಾಪಾವ್, ಸಮೋಸವೇ ಗತಿ

  • ಸ್ಟಾರ್ ನಟ ಶಾರೂಖ್ ಮಗನಿಗೆ ಇದೆಂಥಾ ಸ್ಥಿತಿ ?
  • ಜೈಲ್ ಕ್ಯಾಂಟೀನ್‌ ಸಮೋಸಾದಲ್ಲಿ ದಿನ ಕಳೆಯಬೇಕಿದೆ ಆರ್ಯನ್ ಖಾನ್
 • Tamil Nadu Former CM J Jayalalithaa Adopted Son Sudhakaran Will Be Release From Jail grgTamil Nadu Former CM J Jayalalithaa Adopted Son Sudhakaran Will Be Release From Jail grg

  stateOct 15, 2021, 7:42 AM IST

  ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ದತ್ತು ಪುತ್ರನಿಗೂ ಬಿಡುಗಡೆ ಭಾಗ್ಯ

  ನಗರದ(Bengaluru) ಪರಪ್ಪನ ಅಗ್ರಹಾರದಲ್ಲಿರುವ(Parappana Agrahara) ತಮಿಳುನಾಡು(Tamil Nadu) ಮಾಜಿ ಸಿಎಂ ದಿ. ಜಯಲಲಿತಾ(J Jayalalithaa) ಅವರ ದತ್ತು ಪುತ್ರನಿಗೂ ಬಿಡುಗಡೆ ಭಾಗ್ಯ ದೊರೆತಿದೆ. ಹೌದು, 10 ಕೋಟಿ ದಂಡ ಕಟ್ಟದೆ 1 ವರ್ಷ ಹೆಚ್ಚುವರಿಯಾಗಿ ಜೈಲಲ್ಲೇ ಶಿಕ್ಷೆಯಲ್ಲಿದ್ದ ಸುಧಾಕರನ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ ಅ.16 ರಂದು ತಲೈವಿಯ ದತ್ತು ಪುತ್ರ ಸುಧಕಾರನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. 
   

 • Aryan Khan surviving on biscuits and water inside jail shocking details dplAryan Khan surviving on biscuits and water inside jail shocking details dpl

  Cine WorldOct 13, 2021, 3:22 PM IST

  ARYAN ARREST: ಜೈಲಿನ ಆಹಾರ ಬೇಡ: ಬಿಸ್ಕತ್ ತಿಂದು ಬದುಕ್ತಿದ್ದಾರಾ ಆರ್ಯನ್ ?

  • ಜೈಲಿನ ಆಹಾರ ಬೇಡ ಅಂತಿದ್ದಾರಾ ಶಾರೂಖ್-ಗೌರಿ ಖಾನ್ ಮುದ್ದಿನ ಮಗ ?
  • ಬಿಸ್ಕತ್ ತಿಂದು ನೀರು ಕುಡಿದು ಕಳೆಯುವುದು ಎಷ್ಟು ದಿನ ?
 • Aryan Khan in jail Shahrukh Khan in depression stopped eating and sleepingAryan Khan in jail Shahrukh Khan in depression stopped eating and sleeping

  Cine WorldOct 12, 2021, 3:11 PM IST

  Drugs Case: ಮಗನ ಚಿಂತೆಯಲ್ಲಿ ಶಾರುಖ್‌ಗೆ ಡಿಪ್ರೆಶನ್‌: ಊಟ ನಿದ್ದೆ ಬಿಟ್ಟ ನಟ!

  ಡ್ರಗ್‌ ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಶಾರುಖ್ ಖಾನ್ (Shah rukh khan) ಮಗ ಆರ್ಯನ್ ಖಾನ್ ( Aryan khan) ನನ್ನು ಆರ್ಥರ್ ರೋಡ್ ಜೈಲಿನಲ್ಲಿ ಬಂಧಿಸಿ ಇಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆರ್ಯನ್‌ಗೆ ಮನೆಯ ಆಹಾರ ಕೊಡುವುದನ್ನು ನಿಷೇಧಿಸಲಾಗಿದೆ. ಕೇವಲ ಜೈಲಿನ ಆಹಾರ ನೀಡಲಾಗುತ್ತಿದೆ. ಅದೇ ಸಮಯದಲ್ಲಿ, ಹಲವು  ಪ್ರಯತ್ನಗಳ ನಂತರವೂ ಶಾರುಖ್ ಮಗನಿಗೆ ಜಾಮೀನು ಪಡೆಯಲು ಸಾಧ್ಯವಾಗಿಲ್ಲ. ಅವರು ತಮ್ಮ ಮುಂಬರುವ ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದು ಮಾತ್ರ ಅಲ್ಲದೆ ಮಗನ  ಸ್ಥಿತಿಯಿಂದ ಡಿಪ್ರೆಷನ್‌ಗೆ ಹೋಗಿರುವ ಶಾರುಖ್‌ ಸರಿಯಾಗಿ ಊಟ ನಿದ್ರೆ ಮಾಡುವುದನ್ನು ನಿಲ್ಲಿಸಿದ್ದಾರೆ. ಹಗಲು ರಾತ್ರಿ ಮಗನ ಬಗ್ಗೆ ಚಿಂತೆಯಲ್ಲಿ ಕೊರಗುತ್ತಿದ್ದಾರೆ.

   

 • Aryan Khan to be lodged in the jail that once housed Sanjay Dutt Ajmal Kasab Chhota Rajan dplAryan Khan to be lodged in the jail that once housed Sanjay Dutt Ajmal Kasab Chhota Rajan dpl

  Cine WorldOct 10, 2021, 10:15 AM IST

  Drugs Case: ಕಸಬ್, ಚೊಟಾ ರಾಜನ್ ಇದ್ದ ಜೈಲಿನಲ್ಲಿ ಆರ್ಯನ್ ಖಾನ್

  • ಸಂಜಯ್ ದತ್, ಅಜ್ಮಲ್ ಕಸಬ್ ಉಳಿದುಕೊಂಡಿದ್ದ ಜೈಲಲ್ಲಿ ಆರ್ಯನ್ ಖಾನ್
  • ಆರ್ಯನ್‌ನನ್ನು ಬೇರೆ ಕಡೆ ಶಿಫ್ಟ್ ಮಾಡಲಿದ್ದಾರಾ ಅಧಿಕಾರಿಗಳು ?
 • Afghanistan Whole Country Turns as Prison Under Taliban Afghan Citizen Reveals The Reality podAfghanistan Whole Country Turns as Prison Under Taliban Afghan Citizen Reveals The Reality pod

  InternationalSep 28, 2021, 7:50 AM IST

  ಅಪ್ಘಾನಿಸ್ತಾನ... ಇಡೀ ದೇಶವೇ ಜೈಲು, ಬದುಕಿದರೂ ಸತ್ತವರ ಜೀವನ: ಜೀವ ಉಳಿಸಿಕೊಂಡವನ ಕತೆ!

  * ಬದುಕಿದರೂ ಸತ್ತವರ ಜೀವನ: ಜೀವ ಉಳಿಸಿಕೊಂಡವ ನೋವಿನ ಕಥೆ

  * ತಾಲಿಬಾನ್‌ ಆಡಳಿತದಲ್ಲಿ ಇಡೀ ದೇಶವೇ ಜೈಲಿನಂತೆ

 • Prisoner Lockup Death at District Jail in Chikkaballapur grgPrisoner Lockup Death at District Jail in Chikkaballapur grg

  CRIMESep 26, 2021, 9:13 AM IST

  ಚಿಕ್ಕಬಳ್ಳಾಪುರದಲ್ಲಿ ಕೈದಿ ಲಾಕಪ್‌ ಡೆತ್‌: ಆತ್ಮಹತ್ಯೆ?

  ಕೊಲ್ಕತ್ತಾ ಮೂಲದ ಮಾಡೆಲ್‌ ಒಬ್ಬರ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿದ್ದ ವಿಚಾರಣಾಧೀನ ಕೈದಿ ಶುಕ್ರವಾರ ರಾತ್ರಿ ಸುಮಾರು 11 ಗಂಟೆ ಸುಮಾರಿನಲ್ಲಿ ಕಾರಾಗೃಹದಲ್ಲಿ ಮೃತಪಟ್ಟಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.
   

 • including woman 5 gets life term for murder case in mysuru snrincluding woman 5 gets life term for murder case in mysuru snr

  Karnataka DistrictsSep 17, 2021, 12:50 PM IST

  ಮಗಳ ಗಂಡನೊಂದಿಗೆ ಅತ್ತೆ ಅಕ್ರಮ ಸಂಬಂಧ : ಕೊಲೆಯಲ್ಲಿ ಅಂತ್ಯವಾಯ್ತು

  • ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಅಳಿಯನ ಮೇಲೆ ಹಲ್ಲೆ ನಡೆಸಿ ಕೊಲೆ 
  •  ಅತ್ತೆ ಸೇರಿದಂತೆ 5 ಮಂದಿಗೆ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಿಂದ  ಜೀವಾವಧಿ ಶಿಕ್ಷೆ 
 • Farmers urge govt to construct central jail other place in Bidar rbjFarmers urge govt to construct central jail other place in Bidar rbj
  Video Icon

  Karnataka DistrictsSep 5, 2021, 6:50 PM IST

  ಬೀದರ್: ಹೊಸ ಜೈಲು ನಿರ್ಮಾಣದಿಂದ ರೈತರು ಕಂಗಾಲು

  ಬೀದರ್ ತಾಲೂಕಿನ ಕೊಳಾರ ಬಿ ಗ್ರಾಮದ ಸರ್ವೆ ನಂ. 23ರಲ್ಲಿ ಇರುವ 45 ಎಕರೆ ಜಾಗ ರೈತರ ಜಾನುವಾರುಗಳಿಗೆ ಮೇಯಿಸಲೆಂದು ಮೀಸಲಾಗಿತ್ತು. ಆದರೆ ಈ ಗೋಮಾಳ ಜಾಗದಲ್ಲಿ ಈಗ ಹೊಸ ಜೈಲು ಕಟ್ಟಲಾಗುತ್ತಿದೆ. ಜೈಲಿನ ಕೌಂಪೌಂಡ್ ನಿರ್ಮಾಣದಿಂದ ರೈತರು ತಮ್ಮ ತಮ್ಮ ಹೊಲ, ಗದ್ದೆಗಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲದೆ ಪರದಾಡುವಂತಾಗಿದೆ.  

 • Fed up with wife s behaviour, young man sets police chowki on fire to get jailed Gujarat mahFed up with wife s behaviour, young man sets police chowki on fire to get jailed Gujarat mah

  CRIMEAug 30, 2021, 5:34 PM IST

  ಹೆಂಡತಿ ಭಾಷಣ ಕೇಳಲಾರದೆ ಪೊಲೀಸ್ ಚೌಕಿಗೆ  ಬೆಂಕಿ ಇಟ್ಟು ಬೇಕಂತಲೇ ಅರೆಸ್ಟ್ ಆದ!

  ಪ್ರತಿಯೊಂದು ವಿಚಾರಕ್ಕೂ ಹೆಂಡತಿ  ಉದ್ದುದ್ದ ಲೆಕ್ಚರ್ ನೀಡುತ್ತಿದ್ದಳು. ಕಾಟದಿಂದ ಬೇಸತ್ತ ವ್ಯಕ್ತಿ  ಪೊಲೀಸ್ ಚೌಕಿಗೆ ಬೆಂಕಿ ಹಚ್ಚಿ ಅರೆಸ್ಟ್ ಆಗುವ ನಿರ್ಧಾರ  ಮಾಡಿದ್ದ.

 • US woman sentenced to two years jail for coughing on food worth Rs 25 lakh snrUS woman sentenced to two years jail for coughing on food worth Rs 25 lakh snr

  InternationalAug 27, 2021, 7:33 AM IST

  25 ಲಕ್ಷ ರು.ನ ಆಹಾರದ ಮಂದೆ ಕೆಮ್ಮಿ, ಕೋವಿಡ್‌ ಇದೆಯೆಂದಳು

  • ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಸೂಪರ್‌ ಮಾರ್ಕೆಟ್‌ವೊಂದಕ್ಕೆ ತೆರಳಿದ ನಕಲಿ ಕೊರೋನಾ ಸೋಂಕಿತೆ
  • 25 ಲಕ್ಷ ರು. ಮೊತ್ತದ ಆಹಾರ ಪದಾರ್ಥಗಳು, ಹಣ್ಣು- ತರಕಾರಿಗಳ ಮುಂದೆ ನಿಂತು ಕೆಮ್ಮಿದಳು
  • ತೊಂದರೆ ಕೊಟ್ಟಿದ್ದಕ್ಕೆ ಕೋರ್ಟ್‌ ಆಕೆಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 22 ಲಕ್ಷ ರು. ದಂಡ 
 • Suvarna FIR Husband who released from jail killed his pregnant wife Mandya mahSuvarna FIR Husband who released from jail killed his pregnant wife Mandya mah
  Video Icon

  CRIMEAug 24, 2021, 3:58 PM IST

  ಮಂಡ್ಯ; ಗಂಡ ಜೈಲಲ್ಲಿ.. ಪತ್ನಿ ಊರಲ್ಲಿ ಗರ್ಭಿಣಿ...ಬಂದವನೇ ಕತ್ತು ಕತ್ತರಿಸಿದ್ದ!

  ಅಪರಾಧ ಜಗತ್ತಿನಲ್ಲಿ ವಿಚಿತ್ರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.  ಕೆಲವೊಮ್ಮೆ ಕಾರಣವಿಲ್ಲದ ಕಾರಣಕ್ಕೆ ಕೊಲೆ ಆಗಿಬಿಡುತ್ತದೆ.  ಹನ್ನೆರಡು ವರ್ಷದ ಹಿಂದೆ ಕೊಲೆ ಮಾಡಿ ಜೈಲಿಗೆ ಹೋದ ಗಂಡ ಬಿಡುಗಡೆಯಾಗಿ ಮನೆಗೆ ಬಂದಾಗ ಹೆಂಡತಿ ಗರ್ಭಿಣಿ. ಒಂದು ಕೊಲೆ ಮಾಡಿದ್ದವ ಇನ್ನೊಂದು ಕೊಲೆ ಮಾಡಿದ್ದ. ರಕ್ತದ ಕಲೆ..ಪೊಲೀಸ್ ಶ್ವಾನ..ಹೂತಿಟ್ಟ ಬಾಡಿ. ಶಿವರಾಜ್ ಅಲಿಯಾಸ್  ಪಿಛ್ಛಾ... ಮಂಡ್ಯ ಜಿಲ್ಲೆಯ ಅಪರಾಧ ಸ್ಟೋರಿ. ಎರಡು ತಿಂಗಳಿನಿಂದ ಹೆಂಡತಿಯನ್ನು ಕತ್ತರಿಸುತ್ತೇನೆ ಎಂದು ಹೇಳಿಕೊಂಡೆ ಬಂದಿದ್ದ. ಹೆಂಡತಿ ಹೊಟ್ಟೆಯಲ್ಲಿ ಇದ್ದ ಮಗುವನ್ನು ಆಶ್ರಮಕ್ಕೆ ನೀಡುವ ತೀರ್ಮಾನಕ್ಕೆ ಬರಲಾಗಿತ್ತು. ಪತ್ನಿಗೆ ಮಂಡ್ಯದಲ್ಲಿ ಇರಲು ಆಸಕ್ತಿ ಇರಲಿಲ್ಲ.. ಪತ್ನಿ ರಾಣಿ ತಾನು ಮತ್ತೆ ಪ್ರಿಯಕರನ ಜತೆ ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಸಿಟ್ಟಿಗೆದ್ದವ ಪತ್ನಿಯ ಕತ್ತನ್ನೇ ಕತ್ತರಿಸಿ ರಕ್ತವನ್ನು ಬಕೆಟ್ ನಲ್ಲಿ ಹಿಡಿದಿದ್ದ.