Indian Hockey Team  

(Search results - 58)
 • Indian hockey teams unlikely to compete in Birmingham Commonwealth Games 2022 Says Narinder Batra kvn

  HockeySep 4, 2021, 1:52 PM IST

  ಕಾಮನ್‌ವೆಲ್ತ್ ಗೇಮ್ಸ್‌ 2022: ಭಾರತ ಹಾಕಿ ತಂಡದ ಸ್ಪರ್ಧೆ ಅನುಮಾನ

  2022ರ ಏಷ್ಯನ್‌ ಗೇಮ್ಸ್‌ನ ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿರುವ ಕಾರಣ, ಅಲ್ಲಿ ಉತ್ತಮ ಪ್ರದರ್ಶನ ತೋರಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಉದ್ದೇಶದಿಂದ ಈ ಚಿಂತನೆ ನಡೆಸಲಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌) ಮುಖ್ಯಸ್ಥರೂ ಅಗಿರುವ ಬಾತ್ರಾ ಹೇಳಿದ್ದಾರೆ. 

 • Odisha CM Naveen Patnaik Announces to another 10 years sponsor Indian hockey teams kvn

  HockeyAug 19, 2021, 10:51 AM IST

  ಭಾರತ ಹಾಕಿಗೆ ಇನ್ನೂ 10 ವರ್ಷ ಒಡಿಶಾ ಸರ್ಕಾರ ಪ್ರಾಯೋಜಕತ್ವ

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಹಾಕಿ ಆಟಗಾರರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ತಲಾ 10 ಲಕ್ಷ ರು. ಬಹುಮಾನ ನೀಡಿದ ಅವರು, ಸಹಾಯಕ ಸಿಬ್ಬಂದಿಗೂ ತಲಾ 5 ಲಕ್ಷ ರುಪಾಯಿ ನೀಡುವುದಾಗಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಿಸಿದರು.

 • Anju Bobby George Slams Kerala Government for Not Recognising Olympian PR Sreejesh mah

  OTHER SPORTSAug 11, 2021, 9:56 PM IST

  ಹಾಕಿ ಗೋಲ್‌ಕೀಪರ್‌ಗೆ ದಕ್ಕದ ಸನ್ಮಾನ, ಕೇರಳ ಸರ್ಕಾರದ ಮೇಲೆ ಅಂಜು ಕೆಂಡ

  ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಗಮೆಚ್ಚುವ ಸಾಧನೆ ತೋರಿದ ಭಾರತ ಹಾಕಿ ತಂಡದ ಗೋಲ್ ಕೀಪರ್ ನನ್ನು ಕೇರಳ ಸರ್ಕಾರ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಕೆಂಡ ಕಾರಿದ್ದಾರೆ.

 • Tokyo Olympics This How Odisha CM Naveen Patnaik has nurtured Indian hockey Team kvn

  OlympicsAug 6, 2021, 4:58 PM IST

  Tokyo 2020 ಭಾರತ ಹಾಕಿಗೆ ಚೈತನ್ಯ ತುಂಬಿದ್ದ ಒಡಿಶಾ ಸಿಎಂ ನವೀನ್ ಪಟ್ನಾಯಕ್‌

  2018ರಲ್ಲಿ ಹಾಕಿ ವಿಶ್ವಕಪ್‌ಗೆ ಒಡಿಶಾ ಆತಿಥ್ಯ ವಹಿಸಿತ್ತು. 2022ರ ವಿಶ್ವಕಪ್‌ಗೂ ಭುವನೇಶ್ವರ ಹಾಗೂ ರೂರ್ಕೆಲಾ ಆತಿಥ್ಯ ನೀಡಲಿದೆ. ಇದಕ್ಕಾಗಿ 356 ಕೋಟಿ ರು. ವೆಚ್ಚದಲ್ಲಿ ಭಾರತದಲ್ಲೇ ಅತಿದೊಡ್ಡ, 20000 ಆಸನ ಸಾಮರ್ಥ್ಯವುಳ್ಳ ಕ್ರೀಡಾಂಗಣ ಸಿದ್ಧಗೊಳ್ಳುತ್ತಿದೆ. ಕಳೆದ 5-6 ವರ್ಷಗಳಲ್ಲಿ ಒಡಿಶಾ ವಿಶ್ವಕಪ್‌ ಮಾತ್ರವಲ್ಲದೆ, ವಿಶ್ವ ಲೀಗ್‌ ಸೇರಿ ಅನೇಕ ಪ್ರತಿಷ್ಠಿತ ಟೂರ್ನಿಗಳಿಗೆ ಆತಿಥ್ಯ ನೀಡಿದೆ.

 • Tokyo Olympics Indian Hockey Team vs Germany technical Issues raise Heartbeat last 11 Seconds kvn

  OlympicsAug 6, 2021, 7:36 AM IST

  ಟೋಕಿಯೋ 2020: ಕೊನೆ ನಿಮಿಷದಲ್ಲಿ 11 ಸೆಕೆಂಡ್‌ ನಿಂತ ಗಡಿಯಾರ: ಎಡವಟ್ಟು!

  ಒಂದೊಮ್ಮೆ ಜರ್ಮನಿ ಗೋಲು ಗಳಿಸಿದ್ದರೆ 5-5ರಲ್ಲಿ ಸಮಬಲ ಸಾಧಿಸಿದಂತಾಗುತ್ತಿತ್ತು. ಆಗ ಫಲಿತಾಂಶಕ್ಕಾಗಿ ಪೆನಾಲ್ಟಿಶೂಟೌಟ್‌ನ ಮೊರೆ ಹೋಗಲಾಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಅಲ್ಲದೇ ಕೊನೆ 6.5 ಸೆಕೆಂಡ್‌ ಬಾಕಿ ಇದ್ದಾಗ ಜರ್ಮನಿಗೆ ಪೆನಾಲ್ಟಿಕಾರ್ನರ್‌ ಅವಕಾಶ ದೊರೆಯಿತು. ಆದರೆ ಶ್ರೀಜೇಶ್‌ರ ಅದ್ಭುತ ಗೋಲ್‌ಕೀಪಿಂಗ್‌ ಭಾರತಕ್ಕೆ ಎದುರಾಗಬಹುದಾಗಿದ್ದ ಆತಂಕವನ್ನು ದೂರವಾಗಿಸಿತು. 

 • PM Narendra Modi Prise Indian Hockey Team won Bronze Medal in Tokyo Olympics kvn
  Video Icon

  OlympicsAug 5, 2021, 6:06 PM IST

  ಇಡೀ ದೇಶವೇ ನಿಮ್ಮ ಸಾಧನೆಯನ್ನು ಸಂಭ್ರಮಿಸುತ್ತಿದೆ: ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಶ್ಲಾಘನೆ

  ಭಾರತ ಹಾಕಿ ತಂಡದ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಒಂದು ತಂಡವಾಗಿ ನಿಮ್ಮೆಲ್ಲರ ಪರಿಶ್ರಮದಿಂದ ಈ ಪದಕ ಗೆದ್ದಿದ್ದೀರ, ಎಲ್ಲಾ ಆಟಗಾರರಿಗೂ ನನ್ನ ಶುಭಹಾರೈಕೆಗಳು. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ನಾವೆಲ್ಲರೂ ಭೇಟಿಯಾಗೋಣ ಎಂದು ಮೋದಿ ತಿಳಿಸಿದ್ದಾರೆ. ಮೋದಿ ಹಾಕಿ ತಂಡದ ಜತೆ ಏನೆಲ್ಲಾ ಮಾತಾಡಿದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

 • Tokyo 2020 Indian Mens Hockey Team Take on Britain in Quarter Final Encounter kvn

  OlympicsAug 1, 2021, 11:44 AM IST

  ಟೋಕಿಯೋ 2020: ಭಾರತ ಹಾಕಿ ತಂಡಕ್ಕಿಂದು ಕ್ವಾರ್ಟರ್‌ನಲ್ಲಿ ಬ್ರಿಟನ್ ಸವಾಲು

  1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತ, 1984ರ ಲಾಸ್‌ ಏಂಜಲಿಸ್‌ ಒಲಿಂಪಿಕ್ಸ್‌ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದಾದ ಬಳಿಕ ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತ 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವಲ್ಲೂ ವಿಫಲಗೊಂಡಿತ್ತು. 2016 ರಿಯೋ ಒಲಿಂಪಿಕ್ಸ್‌ನಲ್ಲೂ ಕೊನೆಯ ಸ್ಥಾನ ಪಡೆದಿತ್ತು.

 • FIH Rankings Indian Mens hockey team achieve 3rd Position after Olympic group stage success kvn

  OlympicsJul 31, 2021, 1:37 PM IST

  ಜಪಾನ್‌ ಮಣಿಸಿ, ರ‍್ಯಾಂಕಿಂಗ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ ಭಾರತ ಹಾಕಿ ತಂಡ..!

  ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಹಾಕಿ ತಂಡವು ಆಡಿದ 5 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ ಬಿಡುಗಡೆ ಮಾಡಿದ ನೂತನ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಮೇಲೇರುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ.

 • Tokyo 2020 Indian Mens Hockey Team defeats Argentina and Qualified to Olympics Quarter Final kvn

  OlympicsJul 29, 2021, 8:35 AM IST

  ಒಲಿಂಪಿಕ್ ಚಾಂಪಿಯನ್‌ ಅರ್ಜೆಂಟೀನಾವನ್ನು ಮಣಿಸಿ ಕ್ವಾರ್ಟರ್‌ಗೇರಿದ ಭಾರತ ಹಾಕಿ ತಂಡ

  ಆಸ್ಟ್ರೇಲಿಯಾ ಎದುರು ಮಾಡಿದ ತಪ್ಪನ್ನು ತಿದ್ದಿಕೊಂಡ ಭಾರತ ಹಾಕಿ ತಂಡ ಬಲಿಷ್ಠ ಅರ್ಜೆಂಟೀನಾ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಗ್ರೂಪ್‌ ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಜಪಾನ್ ತಂಡವನ್ನು ಎದುರಿಸಲಿದ್ದು, ಇದು ಭಾರತ ತಂಡದ ಕ್ವಾರ್ಟರ್‌ ಫೈನಲ್‌ ಪ್ರವೇಶದ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

 • Tokyo Olympics Indian Hockey Team Take on Argentina and eyes on Quarterfinal kvn

  OlympicsJul 29, 2021, 6:50 AM IST

  ಒಲಿಂಪಿಕ್ಸ್‌ ಹಾಕಿ: ಕ್ವಾರ್ಟರ್‌ ಸ್ಥಾನದ ಮೇಲೆ ಭಾರತ ಕಣ್ಣು

  3 ಪಂದ್ಯಗಳಲ್ಲಿ 2 ಗೆಲುವು, 1 ಸೋಲಿನೊಂದಿಗೆ ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಭಾರತಕ್ಕೆ ಇನ್ನು 2 ಪಂದ್ಯ ಬಾಕಿ ಇದೆ. ಅರ್ಜೆಂಟೀನಾ ವಿರುದ್ಧ ಕಳೆದ ಒಂದೆರಡು ವರ್ಷಗಳಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ.

 • Tokyo Olympics 2020 Indian Hockey Team Thrashed Spain in Group Stage kvn

  OlympicsJul 27, 2021, 8:58 AM IST

  ಟೋಕಿಯೋ 2020: ಸ್ಪೇನ್‌ ಬಗ್ಗುಬಡಿದ ಭಾರತ ಹಾಕಿ ತಂಡ

  ಆಸ್ಟ್ರೇಲಿಯಾ ಎದುರು 7-1 ಅಂತರದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಭಾರತ ಹಾಕಿ ತಂಡವು, ಬಲಿಷ್ಠ ಸ್ಪೇನ್‌ ಎದುರು ಅಮೋಘ ಪ್ರದರ್ಶನ ತೋರುವ ಮೂಲಕ ಜಯದ ಹಳಿಗೆ ಮರಳುವಲ್ಲಿ ಭಾರತ ಹಾಕಿ ತಂಡವು ಯಶಸ್ವಿಯಾಗಿದೆ.

 • Tokyo Olympics 2020 Australia Thrashed Indian Hockey team with Huge Margin kvn

  OlympicsJul 25, 2021, 5:00 PM IST

  ಟೋಕಿಯೋ 2020: ಕಾಂಗರೂಗಳೆದುರು ಭಾರತ ಹಾಕಿ ತಂಡಕ್ಕೆ ಆಘಾತಕಾರಿ ಸೋಲು

  ಆಸ್ಟ್ರೇಲಿಯಾ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋಯಿತು. 8ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್‌ಪ್ರೀತ್ ಕೈಚೆಲ್ಲಿದರು. ಮುರು ನಿಮಿಷದಲ್ಲೇ ಆಸ್ಟ್ರೇಲಿಯಾಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಡೇನಿಯಲ್‌ ಬೀಲೆ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಮೊದಲ ಕ್ವಾರ್ಟರ್‌ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿತು.

 • Tokyo Olympics 2020 Indian Hockey Team off to winning start beat New Zealand in thriller encounter kvn

  OlympicsJul 24, 2021, 8:50 AM IST

  ಟೋಕಿಯೋ 2020: ಕಿವೀಸ್‌ ಎದುರು ಭಾರತ ಹಾಕಿ ತಂಡಕ್ಕೆ ರೋಚಕ ಜಯ

  ನಾಲ್ಕನೇ ಶ್ರೇಯಾಂಕಿತ ಮನ್‌ಪ್ರೀತ್‌ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡವು ಗೆಲುವಿನ ಶುಭಾರಂಭ ಮಾಡುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. ಆರಂಭದಲ್ಲೇ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಳ್ಳುವಲ್ಲಿ ರೂಪಿಂದರ್‌ ಪಾಲ್ ಯಶಸ್ವಿಯಾಗಲಿಲ್ಲ. ಆದರೆ ಪಂದ್ಯದ ಆರನೇ ನಿಮಿಷದಲ್ಲಿ ಕೇನ್‌ ರಸೆಲ್ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.

 • Former Hockey Captain Viren Rasquinha Optimistic of Indian Hockey Team Win Medal at Tokyo Olympics kvn
  Video Icon

  OlympicsJul 19, 2021, 12:33 PM IST

  ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಪದಕ ಗೆಲ್ಲುವ ವಿಶ್ವಾಸವಿದೆ: ಮಾಜಿ ನಾಯಕ ವಿರೆನ್‌ ರಸ್ಕ್ಯುನಾ

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ವಾರ ಭಾರತೀಯರ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಲಿದೆ. ಮೊದಲ ವಾರದಲ್ಲಿ ಪದಕ ಗೆದ್ದರೆ, ಇನ್ನುಳಿದ ಅಥ್ಲೀಟ್‌ಗಳ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ ಎಂದಿದ್ದಾರೆ. ಇದೇ ವೇಳೆ ಕೇವಲ 28ನೇ ವಯಸ್ಸಿಗೆ ಕ್ರೀಡಾ ವೃತ್ತಿಜೀವನಕ್ಕೆ ಗುಡ್‌ಬೈ ಹೇಳಿದ್ದೇಕೆ ಎನ್ನುವ ಗುಟ್ಟನ್ನು ರಸ್ಕ್ಯುನಾ ರಟ್ಟು ಮಾಡಿದ್ದಾರೆ. 

 • Tokyo Olympics 2020 No Place for Karnataka Player in Indian Mens Hockey Team kvn

  OlympicsJul 17, 2021, 8:36 AM IST

  ಟೋಕಿಯೋ ಒಲಿಂಪಿಕ್ಸ್‌: ಭಾರತ ಹಾಕಿ ತಂಡದಲ್ಲಿಲ್ಲ ಕನ್ನಡಿಗರು..!

  2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಎಸ್‌.ವಿ. ಸುನಿಲ್‌, ವಿ.ಆರ್‌. ರಘುನಾಥ್‌, ಎಸ್‌.ಕೆ. ಉತ್ತಪ್ಪ, ನಿಕ್ಕಿನ್‌ ತಿಮ್ಮಯ್ಯ ಭಾರತ ತಂಡದಲ್ಲಿದ್ದರು. ಹಲವು ದಶಕಗಳಿಂದ ಒಲಿಂಪಿಕ್ಸ್‌ ಹಾಕಿ ತಂಡದಲ್ಲಿ ರಾಜ್ಯದ ಆಟಗಾರರು ಇದ್ದೇ ಇರುತ್ತಿದ್ದರು. ಆದರೆ ಈ ಬಾರಿ ಯಾರೂ ಇಲ್ಲದೆ ತೀವ್ರ ನಿರಾಶೆ ಮೂಡಿಸಿದೆ.