• ಗುಮ್ಮಟನಗರಿಯಲ್ಲಿ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡ್ತಿರೋ ಪುಟಾಣಿಗಳು..!
• ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದ ಮತ್ತೊಂದು ಪುಟಾಣಿ
• ಅತಿ ಚಿಕ್ಕವಯಸ್ಸಿನಲ್ಲಿ ಬುದ್ಧಿವಂತಿಕೆ ಹೊಂದಿದ ಪಟ್ಟಿಗೆ ಮತ್ತೊಂದು 1 ವರ್ಷ 7 ತಿಂಗಳ ಮಗು..!
Karnataka Districts Apr 23, 2022, 9:44 PM IST
ಎಷ್ಟೋ ವಿದ್ಯಾರ್ಥಿಗಳು, ಯುವಕರು ಶಾಲಾ ಕಾಲೇಜುಗಳಲ್ಲಿ ಮತ್ತು ಉದ್ಯೋದಗ ಸಂದರ್ಭದಲ್ಲಿ ಸಂದರ್ಶನ ನೀಡುತ್ತಿರುವಾಗ ಕೇಳುವ ಪ್ರಶ್ನೆಗೆ ಉತ್ತರ ನೀಡದೆ ವಿಫಲರಾದವರ ಸಂಖ್ಯೆ ಹೆಚ್ಚು. ಆದರೆ ಇಲ್ಲಿಯ ಮೂರು ವರ್ಷದ ಬಾಲಕನೋರ್ವ ತನ್ನ ವಾಕ್ ಚಾತುರ್ಯ ಮತ್ತು ಜ್ಞಾಪಕ ಶಕ್ತಿಯಿಂದ ಪಟ ಪಟನೇ ಕೇಳುವ ಪ್ರಶ್ನೆಗೆ ಉತ್ತರ ನೀಡಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ.
Karnataka Districts Jun 30, 2021, 10:38 AM IST
ಮಲ್ಪೆಯ ಕಡೆಕಾರು ಗ್ರಾಮದ 65ರ ಹರೆಯದ ಗಂಗಾಧರ ಜಿ. ಕಡೆಕಾರು ಅವರು ಭಾನುವಾರ ಲೋಟಸ್ ಫ್ಲೋಟ್ ಶೈಲಿಯಲ್ಲಿ (ಪದ್ಮಾಸನ ಭಂಗಿಯಲ್ಲಿ ಕಾಲುಗಳನ್ನು ಮಡಚಿ, ಸರಪಳಿಯಿಂದ ಬಿಗಿದು, ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ) ಸಮುದ್ರದಲ್ಲಿ 1.40 ಕಿ.ಮಿ. ಈಜಿ ಹೊಸ ದಾಖಲೆ ನಿರ್ಮಿಸಿದ್ದಾರೆ.
state Jan 24, 2021, 8:08 PM IST
ಕೇವಲ 18 ತಿಂಗಳ ಗವ್ಯಜಿಮೂರ್ತಿ ಎನ್ನುವ ಈ ಪುಟ್ಟ ಕಂದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.
Karnataka Districts Feb 19, 2020, 9:01 PM IST
25*25ಸೆಂ.ಮೀ. ಅಳತೆಯ ಪೆಟ್ಟಿಗೆ. ಪೆಟ್ಟಿಗೆಯನ್ನು ತೆರೆದರೆ ಇಡೀ ಭಾರತದ ಚಿತ್ರಣ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಬಿಡಿಸಿದಂತೆಲ್ಲಾ ಬಿಡಿಸಿಕೊಳ್ಳುತ್ತಾ ಒಂದು ಸಾವಿರ ಸೆಂ.ಮೀವರೆಗೆ ಭವ್ಯ ಭಾರತದ ಸಚಿತ್ರ ಮಾಹಿತಿಪಟ್ಟಿಯೊಂದು ಅನಾವರಣ ಗೊಳ್ಳುತ್ತದೆ.
Dakshina Kannada Oct 22, 2019, 11:33 AM IST