Asianet Suvarna News Asianet Suvarna News
10 results for "

India Book Of Record

"
Shadow Photography 4 Year Old Tumakuru Boy Joins India Book of Records hlsShadow Photography 4 Year Old Tumakuru Boy Joins India Book of Records hls
Video Icon

4 ವರ್ಷದ ಪೋರನಿಂದ ಶ್ಯಾಡೋ ಕಲಾಕೃತಿ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸಿಕ್ತು ಸ್ಥಾನ!

4 ವರ್ಷದ ವಯಸ್ಸಿಗೆ ತುಮಕೂರಿನ ಪೋರನೊಬ್ಬ ಸುಮಾರು 35 ಕ್ಕೂ ಹೆಚ್ಚು ಶ್ಯಾಡೋ ಕಲಾಕೃತಿಗಳನ್ನು ಬೆರಳಿನಲ್ಲಿ ಮೂಡಿಸಿದ್ದಾನೆ. ಇದರಲ್ಲಿ ಪ್ರಾಣಿ, ಪಕ್ಷಿ, ಮನುಷ್ಯರ ಆಕೃತಿಗಳು ಒಳಗೊಂಡಿವೆ.

state Nov 7, 2021, 4:49 PM IST

India Book of Record Included iin Rocord Book to Dharwad Boy Aryan Name grgIndia Book of Record Included iin Rocord Book to Dharwad Boy Aryan Name grg

ಧಾರವಾಡ: ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಬಾಲಕ

ಮೂರುವರೆ ವರ್ಷದ ಆರ್ಯನ್‌ ದೇಸಾಯಿಗೌಡರ ಎಂಬ ಬಾಲಕನ ನೆನಪಿನ ಶಕ್ತಿಗೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌(India Book of Records) ಸಂಸ್ಥೆಯು ತನ್ನ ರೆಕಾರ್ಡ್‌ ಬುಕ್‌ನಲ್ಲಿ ಈತನ ಹೆಸರನ್ನೂ ಸೇರ್ಪೆಡೆ ಮಾಡಿದೆ.

Karnataka Districts Sep 26, 2021, 10:27 AM IST

21 Months Bidar Kid Joins India Book of Records rbj21 Months Bidar Kid Joins India Book of Records rbj
Video Icon

ಬೀದರ್: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ 21 ತಿಂಗಳ ಮಗು

ಮೂರ್ತಿ ಚಿಕ್ಕಿದಾದರೂ ಕೀರ್ತಿ ದೊಡ್ಡದು ಎನ್ನುವ ಮಾರು ಅಕ್ಷರಶಃ ಈ ಪುಟ್ಟ ಬಾಲಕನಿಗೆ ಹೋಲುತ್ತದೆ,. ಕೇವಲ 21 ತಿಂಗಳ ಮಗುವಾದರೂ, ತನ್ನ ನೈಜ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆಯಾಗಿ, ಗಡಿ ಜಿಲ್ಲೆ ಬೀದರ್ ಮತ್ತು ಹೆತ್ತವರಿಗೆ ಕೀರ್ತಿ ಈ ಪುಟ್ಟ ಬಾಲಕ ಕೀರ್ತಿ ತಂದಿದ್ದಾನೆ. 

Karnataka Districts Sep 24, 2021, 10:48 PM IST

National Anthem on Chalk Piece Uttara Kannada Youth Joins India Book of Records hlsNational Anthem on Chalk Piece Uttara Kannada Youth Joins India Book of Records hls
Video Icon

ಕೇವಲ 18 ಗಂಟೆ, 17 ಚಾಕ್‌ಪೀಸ್‌, ರಾಷ್ಟ್ರಗೀತೆ ಕೆತ್ತನೆ ಮಾಡಿ ದಾಖಲೆ ನಿರ್ಮಿಸಿದ ಯುವಕ

ಸಣ್ಣ ಗಾತ್ರದ ಚಾಕ್‌ಪೀಸ್‌ನಲ್ಲಿ ನಮ್ಮ ರಾಷ್ಟ್ರಗೀತೆ ಕೆತ್ತನೆ ಮಾಡುವ ಮೂಲಕ ತನ್ನ ವಿಶೇಷ ನೈಪುಣ್ಯತೆಯನ್ನು ತೋರಿಸಿದ್ದಲ್ಲದೇ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ ಪ್ರದೀಪ್ ನಾಯ್ಕ್. 

Karnataka Districts Jul 14, 2021, 4:45 PM IST

65 year old swimmer Gangadhar  enter the India book of record  snr65 year old swimmer Gangadhar  enter the India book of record  snr

ಸಮುದ್ರದಲ್ಲಿ 1 ಗಂಟೆ ಪದ್ಮಾಸನದಲ್ಲಿ ಈಜಿ ದಾಖಲೆ ಬರೆದ 65ರ ಗಂಗಾಧರ್‌!

65 ವರ್ಷದ ವ್ಯಕ್ತಿಯೋರ್ವರು 1 ಗಂಟೆಗಳ ಕಾಲ ಪದ್ಮಾಸನ ಭಂಗಿಯಲ್ಲಿ ಸಮುದ್ರದಲ್ಲಿ ಈಜಿ ದಾಖಲೆ ಬರೆದಿದ್ದಾರೆ. ಮಲ್ಪೆಯಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ. 

Karnataka Districts Jan 25, 2021, 8:39 AM IST

Kumta Based Three Year Old Boy Got Place in India Book Of Records grgKumta Based Three Year Old Boy Got Place in India Book Of Records grg

ಕುಮಟಾ: ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ 3 ವರ್ಷದ ಬಾಲಕ

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗ್ಗೋಣ ಕ್ರಾಸ್‌ನ ಮೂರು ವರ್ಷದ ಬಾಲಕ ಸಂಪ್ರೀತ್‌ ಸಂತೋಷ ನಾಯ್ಕ ತನ್ನ ಅಸಾಧಾರಣ ನೆನಪಿನ ಶಕ್ತಿಯಿಂದ ಸ್ಥಾನ ಪಡೆದುಕೊಂಡಿದ್ದಾನೆ.
 

Karnataka Districts Oct 17, 2020, 12:11 PM IST

Belagavi Based Ambulance Man Manjunath Poojari got India Book of Records AwardBelagavi Based Ambulance Man Manjunath Poojari got India Book of Records Award

ಕುಂದಾನಗರಿಯಲ್ಲೊಬ್ಬ ಆ್ಯಂಬುಲೆನ್ಸ್ ಮ್ಯಾನ್: ರೋಗಿಗಳಿಗೆ ಉಚಿತ ಸೇವೆ

ನಮ್ಮ ಕುಂದಾನಗರಿ ಬೆಳಗಾವಿಯ ಅಶೋಕ ನಗರದ ನಿವಾಸಿ ಮಂಜುನಾಥ ಪೂಜಾರಿ ಅವರ ದಿನಚರಿ ಬೆಳಿಗ್ಗೆ 6 ಗಂಟೆಯಿಂದ ಆರಂಭ. ಅಲ್ಲಿಂದ 9 ಗಂಟೆವರೆಗೂ ಆಟೋ ಓಡಿಸುತ್ತಾರೆ. ಈ ವೇಳೆ ಬಂದ ಹಣವನ್ನು ಸಂಗ್ರಹಿಸಿ ಒಂದು ಚಾರಿಟಿಗೆ ಕೊಡುತ್ತಾರೆ. ಇದಾದ ಮೇಲೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಇದು ಇವರ ಸಂಸಾರಕ್ಕೆ. ಕೆಲಸ ಬಿಟ್ಟ ಮೇಲೆ, ಸಂಜೆ 6 ರಿಂದ 11 ಗಂಟೆವರೆಗೂ ಮತ್ತೆ ಆಟೋ ಓಡಿಸುತ್ತಾರೆ. ಈ ವೇಳೆ ಬಂದ ಹಣ ಆಟೋ ಪೆಟ್ರೋಲ್ ಹಾಗೂ ನಿರ್ವಹಣೆಗೆ ಮೀಸಲು. ಇದರೊಂದಿಗೆ ಮಧ್ಯ ರಾತ್ರಿಯಲ್ಲಿ ಯಾರೇ ಸಹಾಯಕ್ಕಾಗಿ ಕರೆ ಮಾಡಿದರೂ ತಕ್ಷಣ ಸ್ಪಂದಿಸಿ ಉಚಿತ ಸೇವೆ ನೀಡುತ್ತಾರೆ. ಇಂತಹ ಅನುಪಮ ಸಮಾಜ ಸೇವಕರಾದ ಮಂಜುನಾಥ್ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿದ್ದಾರೆ. 

Magazine Jan 22, 2020, 12:41 PM IST

6 Year Old Boy Registered in India Book Of Records6 Year Old Boy Registered in India Book Of Records

ಇಂಡಿಯಾ ಬುಕ್‌ ಆಫ್‌ ರೆಕಾ​ರ್ಡ್ಸ್ ಸೇರಿದ ಬೆಂಗಳೂರು ಬಾಲಕ

ಮೈಸೂ​ರಿನ ಕೇಶವ ಕೌಂಡಿ​ನ್ಯ ಬಾಲಕ ಚಿಕ್ಕ ವಯ​ಸ್ಸಿ​ನಿಂದಲೂ ಓದು, ಅಭ್ಯಾ​ಸದ ಜತೆಗೆ ಬಾಹ್ಯಾ​ಕಾಶ ಕ್ಷೇತ್ರ​ದಲ್ಲಿ ವಿಶೇಷ ಆಸಕ್ತಿ ಹೊಂದಿ​ದ್ದು, ಬಾಹ್ಯಾ​ಕಾಶದ ಹತ್ತಾರು ಮಾಹಿ​ತಿ​ಗಳನ್ನು ಹೇಳು​ತ್ತಾನೆ. ಬಾಲ​ಕನ ಜ್ಞಾನ ಗುರು​ತಿ​ಸಿದ ಇಂಡಿಯಾ ಬುಕ್‌ ಆಫ್‌ ರೆಕಾ​ರ್ಡ್ಸ್ ಸಂಸ್ಥೆ ಆಗ​ಸ್ಟ್‌ 19 ರಂದು ‘ಪ್ರಶಂಸ​ನೀಯ ಪತ್ರ’ ನೀಡಿ ಪ್ರೋತ್ಸಾ​ಹಿ​ಸಿ​ದೆ.

state Jan 5, 2020, 8:41 AM IST

mangalore apeksha kothari in India Book of Recordsmangalore apeksha kothari in India Book of Records

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂರು ಹುಡುಗಿ ಅಪೇಕ್ಷಾ ಕೊಟ್ಟಾರಿ!

25*25ಸೆಂ.ಮೀ. ಅಳತೆಯ ಪೆಟ್ಟಿಗೆ. ಪೆಟ್ಟಿಗೆಯನ್ನು ತೆರೆದರೆ ಇಡೀ ಭಾರತದ ಚಿತ್ರಣ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಬಿಡಿಸಿದಂತೆಲ್ಲಾ ಬಿಡಿಸಿಕೊಳ್ಳುತ್ತಾ ಒಂದು ಸಾವಿರ ಸೆಂ.ಮೀವರೆಗೆ ಭವ್ಯ ಭಾರತದ ಸಚಿತ್ರ ಮಾಹಿತಿಪಟ್ಟಿಯೊಂದು ಅನಾವರಣ ಗೊಳ್ಳುತ್ತದೆ.

Dakshina Kannada Oct 22, 2019, 11:33 AM IST

Sandalwood actor aniruddh name included in  Medal in India Book of RecordSandalwood actor aniruddh name included in  Medal in India Book of Record

'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್'‌ನಲ್ಲಿ ಸ್ಯಾಂಡಲ್‌ವುಡ್ ನಟ!

ಚಿತ್ರರಂಗದಿಂದ ಹಲವು ವರ್ಷಗಳ ಕಾಲ ದೂರ ಉಳಿದ ನಟ ಅನಿರುದ್ಧ್ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿಕೊಳ್ಳುವಂಥ ದಾಖಲೆ ನಿರ್ಮಿಸಿದ್ದಾರೆ.

Sandalwood Dec 24, 2018, 1:36 PM IST