Asianet Suvarna News Asianet Suvarna News
29 results for "

Ice Cream

"
Founder of Ideal Ice Cream Prabhakar Kamath Dies at 79 podFounder of Ideal Ice Cream Prabhakar Kamath Dies at 79 pod

ಮಂಗಳೂರಿನ Ideal ಐಸ್‌ಕ್ರೀಂ ಸ್ಥಾಪಕ ಎಸ್.ಪ್ರಭಾಕರ ಕಾಮತ್ ನಿಧನ!

* ಕರಾವಳಿಯ ಪ್ರಸಿದ್ಧ ಐಡಿಯಲ್ ಐಸ್ ಕ್ರೀಂ ಸಂಸ್ಥಾಪಕ ಪ್ರಭಾಕರ ಕಾಮತ್(79) ನಿಧನ

* ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು

* ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಕಾಮತ್ ನಿಧನ

BUSINESS Nov 6, 2021, 10:43 AM IST

Ice cream Surprising health benefits of eating icy treatsIce cream Surprising health benefits of eating icy treats

ಐಸ್ ಕ್ರೀಂನ ಈ ಗುಣ ತಿಳಿದ್ರೆ ಮತ್ತಷ್ಟು ಖುಷ್ ಖುಷಿಯಾಗಿ ತಿಂತೀರಾ

ಐಸ್ ಕ್ರೀಂ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದು ಬೇಸಿಗೆಯೇ ಇರಲಿ, ಚಳಿಗಾಲವೇ ಇರಲಿ ಅಥವಾ ಮಳೆ ಜೋರಾಗಿ ಬರುತ್ತಿರಲಿ, ಯಾವುದೇ ಸಮಯದಲ್ಲಿ ಐಸ್ ಕ್ರೀಂ ತಿನ್ನಲು ರೆಡಿಯಾಗಿರುತ್ತಾರೆ  ಜನ. ಆದರೆ ಇದನ್ನು ತಿನ್ನುತ್ತಲೇ ಇದ್ರೆ, ಜ್ವರ ಬರುತ್ತೆ, ಶೀತ, ಕೆಮ್ಮು ಕಾಣಿಸಿಕೊಳ್ಳುತ್ತೆ ಅಂತ ಹೆಸರಿಸೋರೇ ಹೆಚ್ಚು. ಇದೆಲ್ಲದರ ನಡುವೆ ಗುಡ್ ನ್ಯೂಸ್ ಎನಂದ್ರೆ ಐಸ್ ಕ್ರೀಂ ಕೆಲವು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ.
 

Food Sep 3, 2021, 6:21 PM IST

PM Modi promises to have ice cream with ace shuttler PV Sindhu Ideals offers to serve podPM Modi promises to have ice cream with ace shuttler PV Sindhu Ideals offers to serve pod

ಪಿ.ವಿ. ಸಿಂಧು, ಮೋದಿಗೆ ಪಬ್ಬಾಸ್‌ ಐಸ್‌ಕ್ರೀಂ ಆಫರ್‌!

* ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು 

* ಪಿ.ವಿ. ಸಿಂಧು, ಮೋದಿಗೆ ಪಬ್ಬಾಸ್‌ ಐಸ್‌ಕ್ರೀಂ ಆಫರ್‌

Karnataka Districts Aug 3, 2021, 7:58 AM IST

PV sindhu definitely go and have ice cream with the PM Modi says father PV Ramana ckmPV sindhu definitely go and have ice cream with the PM Modi says father PV Ramana ckm

ಪ್ರಧಾನಿ ಮೋದಿ ಜೊತೆ ಐಸ್‌ಕ್ರೀಂ ತಿನ್ನಲು ಕಾಯುತ್ತಿದ್ದಾರೆ ಪಿವಿ ಸಿಂಧು!

  • ಡಯಟ್ ಕಾರಣ ನೆಚ್ಚಿನ ತಿನಿಸು ಐಸ್‌ಕ್ರೀಂ ತಿನ್ನಲು ಸಾಧ್ಯವಿಲ್ಲ ಎಂದಿದ್ದ ಸಿಂಧು
  • ಪದಕ ಗೆದ್ದರೆ ಜೊತೆಯಾಗಿ ಐಸ್‌ಕ್ರೀಂ ತಿನ್ನೋಣ ಎಂದಿದ್ದ ಮೋದಿ
  • ಕಂಚಿನ ಪದಕ ಗೆಲ್ಲೋ ಮೂಲಕ ಇದೀಗ ಮೋದಿ ಜೊತೆ ಐಸ್‌ಕ್ರೀಂ ತಿನ್ನಲು ರೆಡಿಯಾದ ಸಿಂಧು

Olympics Aug 1, 2021, 8:55 PM IST

Plastic sticks used in balloons candie ice cream to be prohibited by Jan 1 2022 Govt podPlastic sticks used in balloons candie ice cream to be prohibited by Jan 1 2022 Govt pod

ಐಸ್‌ಕ್ರೀಂ, ಬಲೂನ್‌, ಕ್ಯಾಂಡಿಯಲ್ಲಿ ಪ್ಲಾಸ್ಟಿಕ್‌ ಕಡ್ಡಿ ಬಳಕೆಗೆ ನಿಷೇಧ!

* ಕ್ಯಾಂಡಿ, ಐಸ್‌ಕ್ರೀಂ, ಬಲೂನ್‌ಗಳ ಪ್ಲಾಸ್ಟಿಕ್‌ ಕಡ್ಡಿ, ಪ್ಲಾಸ್ಟಿಕ್‌ ಧ್ವಜಗಳ ಉತ್ಪಾದನೆ, ಮಾರಾಟ, ವಿತರಣೆ, ಬಳಕೆ ನಿಷೇಧ

* 2020, ಜನವರಿ 1ರಿಂದ ಪ್ಲಾಸ್ಟಿಕ್‌ ನಿರ್ಮಿತ ವಸ್ತುಗಳು ಬ್ಯಾನ್

* ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಮಾಹಿತಿ

India Jul 24, 2021, 9:37 AM IST

Cafe in Dubai serves world's most expensive ice cream  snrCafe in Dubai serves world's most expensive ice cream  snr

ವಿಶ್ವದ ದುಬಾರಿ, ಚಿನ್ನ ಲೇಪಿತ ಐಸ್‌ಕ್ರೀಮ್‌ : ದರವೆಷ್ಟು..?

  • ನೀವು ಎಂದಾದರೂ ದುಬಾರಿ ಐಸ್‌ಕ್ರೀಮ್‌ ತಿಂದಿದ್ದೀರಾ? 
  • ದುಬೈನ ಸ್ಕೂಪಿ ಕೆಫೆ ಎಂಬ ರೆಸ್ಟೋರೆಂಟ್‌ನಲ್ಲಿ ಮಾರಾಟ ಮಾಡುವ ಐಸ್‌ಕ್ರೀಮ್‌ನ ದರ ಬಲು ದುಬಾರಿ

International Jul 23, 2021, 8:53 AM IST

PM Narendra Modi promises to have ice cream with Badminton Star PV Sindhu after Tokyo Olympics kvnPM Narendra Modi promises to have ice cream with Badminton Star PV Sindhu after Tokyo Olympics kvn

ಟೋಕಿಯೋ ಒಲಿಂಪಿಕ್ಸ್‌: ಪಿ.ವಿ ಸಿಂಧುವಿಗೆ ಒಟ್ಟಿಗೆ ಐಸ್‌ಕ್ರೀಮ್‌ ತಿನ್ನೋಣವೆಂದ ಮೋದಿ

ರಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರ ಜತೆ ಮೋದಿ ಮಾತುಕತೆ ನಡೆಸಿದರು. ಟೋಕಿಯೋ ಒಲಿಂಪಿಕ್ಸ್‌ ಕುರಿತಂತೆ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸಿಂಧು ಸಿದ್ದತೆಯ ಕುರಿತಂತೆ ವಿಚಾರಿಸಿದರು.

Olympics Jul 13, 2021, 7:15 PM IST

Simple and effective home remedies for tongue burningSimple and effective home remedies for tongue burning

ನಾಲಿಗೆ ಸುಟ್ಟುಕೊಂಡ್ರಾ? ಇಲ್ಲಿವೆ ಸಿಂಪಲ್ ಮನೆ ಮದ್ದು

ಕೆಲವೊಮ್ಮೆ ನಾಲಿಗೆಯು ತುಂಬಾ ಬಿಸಿಯಿರುವ ತಿಂಡಿ ತಿಂದಾಗ ಅಥವಾ ಖಾರದ ಪದಾರ್ಥಗಳನ್ನು ತಿನ್ನುವುದರಿಂದ ಉರಿಯುತ್ತದೆ ಅಥವಾ ಸುಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾಲಿಗೆಯಲ್ಲಿ ಕಿರಿಕಿರಿಯನ್ನು ಶಮನಮಾಡುವುದು ಹೇಗೆ ಎಂದು ನಾವು ಯೋಚಿಸುವುದಿಲ್ಲ. ಆದರೆ, ಕೆಲವರು ಕಿರಿಕಿರಿಶಮನಗೊಳಿಸಲು ಸಕ್ಕರೆಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ನಾಲಿಗೆಯ ಕಿರಿಕಿರಿಯನ್ನು ನಿವಾರಿಸಲು (ಸುಟ್ಟ ನಾಲಿಗೆಯಿಂದ ಪರಿಹಾರ ಪಡೆಯಲು) ಸಕ್ಕರೆ ಮಾತ್ರವಲ್ಲದೆ ಇತರೆ ಅನೇಕ ವಸ್ತುಗಳನ್ನು ಸೇವಿಸಬಹುದು.

Health May 19, 2021, 6:01 PM IST

China origin foods including ice creamsChina origin foods including ice creams

ಐಸ್‌ಕ್ರೀಮ್‌ ಪ್ರಿಯರೇ ನೀವು? ಹಾಗಾದ್ರೆ ಐಸ್‌ಕ್ರೀಮ್‌ ಹುಟ್ಟಿದ್ದೆಲ್ಲಿ ಗೊತ್ತಾ?

ಐಸ್‌ಕ್ರೀಮ್‌,ಪಾಸ್ತಾಸೇರಿದಂತೆ ಕೆಲವು ತಿನಿಸುಗಳು ನಮ್ಮ ನೆಲದಲ್ಲೇ ರೂಪುಗೊಂಡವು ಎಂಬಷ್ಟರ ಮಟ್ಟಿಗೆ ಇಂದು ನಾಲಿಗೆಗೆ ರುಚಿಸಿವೆ.ಆದ್ರೆ ಈ ತಿನಿಸುಗಳ ಮೂಲ ಚೀನಾ ಎಂಬುದು ಬಹುತೇಕರಿಗೆ ತಿಳಿದಿಲ್ಲ.

Food May 7, 2021, 12:46 PM IST

Tasty Mango ice cream recipe you must try at homeTasty Mango ice cream recipe you must try at home

ಬೇಸಿಗೆ ಬಿಸಿಯಲ್ಲಿ ಮನೆಯಲ್ಲೇ ಮಾಡಿ ಮಾವಿನ ಹಣ್ಣಿನ ಐಸ್ ಕ್ರೀಂ

ಮಾವಿನ ಹಣ್ಣು ಹಣ್ಣುಗಳ ರಾಜ. ಬೇಸಿಗೆ ಕಾಲದಲ್ಲಿ ಅತ್ಯಂತ ವಿಶೇಷವಾದ ಒಂದು ವಿಷಯವೆಂದರೆ ಅದು ಮಾವಿನ ಸೀಸನ್ ಸಹ ಹೌದು. ಈ ಹಣ್ಣನ್ನು ಸವಿಯಲು ಅನೇಕರು ವರ್ಷವಿಡೀ ಕಾಯುತ್ತಾರೆ. ಮಾವಿನ ಹಪ್ಪಳ, ಮಾವಿನ ಶರಭತ್ತು, ಮಾವಿನ ಶೇಕ್, ಮ್ಯಾಂಗೋ ಲಸ್ಸಿ, ಚಟ್ನಿ, ಸಾರು ಹೀಗೆ ಸಾಕಷ್ಟು ರುಚಿಕರ ಖಾದ್ಯಗಳನ್ನು ಕೂಡ ಮಾವಿನಿಂದ ಮಾಡಬಹುದು. ಇದರ ಜೊತೆ ಐಸ್ ಕ್ರೀಂ ಸಹ ಮಾಡಬಹುದು. ರೆಸಿಪಿ ಇಲ್ಲಿದೆ.

Food Apr 26, 2021, 1:34 PM IST

Blue Java Banana It Tastes Just Like Vanilla Ice Cream Says Twitter User dplBlue Java Banana It Tastes Just Like Vanilla Ice Cream Says Twitter User dpl

ನೀಲಿ ಜಾವ ಬಾಳೆಹಣ್ಣು ಗೊತ್ತಾ ? ಥೇಟ್ ವೆನಿಲ್ಲಾ ಐಸ್‌ಕ್ರೀಂನದ್ದೇ ಟೇಸ್ಟ್

ಬಾಳೆ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಕಲ್ಲು ಬಾಳೆ, ನೇಂದ್ರ ಬಾಳೆ, ಪಚ್ಚೆ ಬಾಳೆ ಇನ್ನೂ ಎಷ್ಟೊಂದು ವಿಧಗಳಿವೆ. ಆದ್ರೆ ಜಾವ ಬಾಳೆ ಕೇಳಿದ್ದೀರಾ ? ಹೆಸರು ಬಿಡಿ. ಬಣ್ಣದಿಂದಲೇ ಫೇಮಸ್ ಇದು. ನೀಲಿ ಬಣ್ಣದ ಬಾಳೆಹಣ್ಣಿನ ರುಚಿಯೋ ಅದ್ಭುತ

Food Apr 17, 2021, 9:07 AM IST

America and China private company gives free Beer and ice cream after corona vaccinationAmerica and China private company gives free Beer and ice cream after corona vaccination

ವ್ಯಾಕ್ಸಿನ್‌ ಹಾಕಿಸಿಕೊಳ್ಳಿ ಫ್ರೀಯಾಗಿ ಬಿಯರ್-ಐಸ್ ಕ್ರೀಮ್ ಪಡೆಯಿರಿ!‌

ಕೊರೋನಾಗೆ ಲಸಿಕೆ ಹಾಕಿಸಿ ಕೊಂಡಾಗ ಕೆಲವು ದಿನಗಳ ಕಾಲ ಅಲ್ಕೋಹಾಲ್‌ನಿಂದ ದೂರವಿರಲು ಡಾಕ್ಟರ್‌ ಸಲಹೆ ನೀಡುತ್ತಿದ್ದಾರೆ. ಆದರೆ ಅಮೆರಿಕದಲ್ಲಿ  ವ್ಯಾಕ್ಸಿನ್‌ ಹಾಕಿಸಿಕೊಳ್ಳಿ ಫ್ರೀಯಾಗಿ ಬಿಯರ್-ಐಸ್ ಕ್ರೀಮ್ ಪಡೆಯಿರಿ ಎಂಬ ಆಫರ್ಸ್‌ ಖಾಸಗಿ ಕಂಪನಿಗಳು ಪ್ರಾರಂಭಿಸಿವೆ. ಕೊರೋನಾ ಲಸಿಕೆ ಪಡೆಯಿರಿ ಮತ್ತು ಬಿಯರ್ ಪಡೆಯಿರಿ ಎಂದು ಅಮೆರಿಕಾದ ಖಾಸಗಿ ಬಿಯರ್ ಕಂಪನಿ ಲಸಿಕೆ ಪಡೆಯಲು ಜನರಿಗೆ ಈ ಆಫರ್‌ ನೀಡಲಾಗುತ್ತಿದೆ. ವ್ಯಾಕ್ಸಿನ್‌ ಪಡೆಯಲು ಹಿಂಜರಿಯುವವರಿಗೆ ಕಂಪನಿಯು ಈ ಯೋಜನೆಯನ್ನು ಪರಿಚಯಿಸಿದ್ದು ಅಂದಿನಿಂದ, ಜನರ ಲಸಿಕೆ ಕೇಂದ್ರದಲ್ಲಿ ಜನ ಹೆಚ್ಚಾಗಿದ್ದಾರೆ ಎನ್ನಲಾಗುತ್ತಿದೆ.  

International Apr 11, 2021, 12:28 PM IST

Bollywood Actress Janhvi kapoor eats at least 4 scoop ice cream everyday dplBollywood Actress Janhvi kapoor eats at least 4 scoop ice cream everyday dpl

ದಿನಕ್ಕೆ ಕನಿಷ್ಠ 4 ಸ್ಕೂಪ್ ಐಸ್‌ಕ್ರೀಂ ತಿಂತಾರೆ ಈ ನಟಿ: ಇದೇನಾ ಜಾಹ್ನವಿ ಬ್ಯೂಟಿ ಸೀಕ್ರೆಟ್

ಶ್ರೀದೇವಿ ಪುತ್ರಿಗೆ ಐಸ್‌ಕ್ರೀಂ ಇಲ್ಲದೆ ದಿನ ಹೋಗಲ್ಲ | ಪ್ರತಿದಿನ ಕನಿಷ್ಠ 4 ಐಸ್‌ಕ್ರೀಂ ಬೇಕೇ ಬೇಕು

Cine World Mar 23, 2021, 3:21 PM IST

Rachitha Ram shares photo shows her love for ice-cream dplRachitha Ram shares photo shows her love for ice-cream dpl

ಡ್ರೆಸ್‌ಗೆ ಮ್ಯಾಚಿಂಗ್ ಕ್ಯಾಂಡಿ: ಐಸ್‌ಕ್ರೀಂ ಅಡಿಕ್ಟ್ ಅಂತೆ ರಚಿತಾ

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕ್ಯಾಂಡಿ ತಿಂತಿದ್ದಾರೆ.. ಕೈಯಲ್ಲಿ ಕ್ಯಾಂಡಿ ಹಿಡಿದಿರೋ ಜಿಫ್ ಶೇರ್ ಮಾಡಿದ್ದಾರೆ ರಚಿತಾ

Sandalwood Feb 17, 2021, 10:53 PM IST

Coronavirus found in China ice cream samples thousands of boxes seized Report podCoronavirus found in China ice cream samples thousands of boxes seized Report pod

ಚೀನಾ ಐಸ್‌ಕ್ರೀಂನಲ್ಲಿ ಕೊರೋನಾ ಪತ್ತೆ: ಆಹಾರದಲ್ಲಿ ವೈರಸ್‌ ಪತ್ತೆ ಇದೇ ಮೊದಲು

ಚೀನಾ ಐಸ್‌ಕ್ರೀಂನಲ್ಲಿ ಕೊರೋನಾ ಪತ್ತೆ!| ಆಹಾರ ಪದಾರ್ಥದಲ್ಲಿ ವೈರಸ್‌ ಪತ್ತೆ ಇದೇ ಮೊದಲು| 29000 ಬಾಕ್ಸ್‌ ಐಸ್‌ಕ್ರೀಂ ವಾಪಸ್‌, 1662 ಜನರು ಕ್ವಾರಂಟೈನ್‌| ಐಸ್‌ ಕ್ರೀಂ ಕಂಪನಿ ಸೀಲ್‌ಡೌನ್‌| ಎಲ್ಲ ಸಿಬ್ಬಂದಿಗೂ ಕೊರೋನಾ ಪರೀಕ್ಷೆ ನಡೆಸಿದ ಚೀನಾ ಸರ್ಕಾರ

International Jan 18, 2021, 7:47 AM IST