Asianet Suvarna News Asianet Suvarna News
9 results for "

IFFI

"
Video Of Salman Khan Hugging and  Kissing Senior Journalist At IFFI Goa gowVideo Of Salman Khan Hugging and  Kissing Senior Journalist At IFFI Goa gow

ಗೋವಾದಲ್ಲಿ ಪತ್ರಕರ್ತೆಗೆ ಕಿಸ್‌ ಕೊಟ್ಟ ನಟ ಸಲ್ಮಾನ್ ಖಾನ್, ವಿಡಿಯೋ ವೈರಲ್

ಗೋವಾದಲ್ಲಿ ನಡೆಯುತ್ತಿರುವ 54 ನೇ ಆವೃತ್ತಿಯ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್ ಇತ್ತೀಚೆಗೆ ಕಾಣಿಸಿಕೊಂಡು, ಪತ್ರಕರ್ತೆಗೆ ಕಿಸ್‌ ಮಾಡಿದ ವಿಡಿಯೋ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Cine World Nov 23, 2023, 10:34 AM IST

IFFI 2023 Madhuri Dixit honoured with special recognition award sucIFFI 2023 Madhuri Dixit honoured with special recognition award suc

ಧಕ್​ ಧಕ್​ ಬೆಡಗಿ ಮಾಧುರಿ ದೀಕ್ಷಿತ್​ಗೆ ವಿಶೇಷ ಗೌರವ: ಜೀವಮಾನ ಸಾಧನೆ ಪ್ರಶಸ್ತಿಯ ಗರಿ

ಧಕ್​ ಧಕ್​ ಬೆಡಗಿ ಮಾಧುರಿ ದೀಕ್ಷಿತ್​ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಚಿತ್ರರಂಗದ ಸಾಧನೆಗಾಗಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.
 

Cine World Nov 21, 2023, 5:54 PM IST

I am slave to telugu film fans says actor Chiranjeevi in Iffi 2022 closing ceremony vcs   I am slave to telugu film fans says actor Chiranjeevi in Iffi 2022 closing ceremony vcs

Chiranjeevi ತೆಲುಗು ಜನರ ಗುಲಾಮ, ಎಂದೂ ಚಿತ್ರರಂಗ ಬಿಡಲ್ಲ: ಚಿರಂಜೀವಿ

IFFI 2022 ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ತೆಲುಗು ಸಿನಿಮಾರಂಗ ಮತ್ತು ಅಭಿಮಾನಿಗಳು ತೋರಿಸಿರುವ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

Cine World Nov 29, 2022, 11:40 AM IST

Vivek Agnihotri reacts to Nadav Lapids vulgar remark on The Kashmir Files sgkVivek Agnihotri reacts to Nadav Lapids vulgar remark on The Kashmir Files sgk

'ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾ' ಎಂದ IFFI ಜ್ಯೂರಿ ಮುಖ್ಯಸ್ಥ ನದಾವ್; ತಿರುಗೇಟು ನೀಡಿದ ಅಗ್ನಿಹೋತ್ರಿ

'ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ ಪ್ರಚಾರದ ಸಿನಿಮಾ ಎಂದು  IFFI (International Film Festival of India) ಜ್ಯೂರಿ ಮುಖ್ಯಸ್ಥ ನದಾವ್ ಲಾಪಿಡ್ ಜರಿದಿದ್ದಾರೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ. 

Cine World Nov 29, 2022, 11:00 AM IST

Postal Department ATM Centre Shut Down in chikkaballapur snrPostal Department ATM Centre Shut Down in chikkaballapur snr

Postal Department ATM : ಚಿಕ್ಕಬಳ್ಳಾಪುರದ ಏಕೈಕ ಅಂಚೆ ಎಟಿಎಂ ಕೇಂದ್ರಕ್ಕೆ ಬೀಗ

  • ಚಿಕ್ಕಬಳ್ಳಾಪುರದ  ಏಕೈಕ ಅಂಚೆ ಎಟಿಎಂ ಕೇಂದ್ರಕ್ಕೆ ಬೀಗ
  •  ಅಂಚೆ ಅಧಿಕಾರಿಗಳ ನಿರ್ಲಕ್ಷ್ಯ - ನಿರ್ವಹಣೆ ಕೊರತೆಯಿಂದ ಗ್ರಾಹಕರಿಗೆ ತೊಂದರೆ

Karnataka Districts Dec 21, 2021, 6:37 PM IST

IFFI to pay tribute to Puneeth Rajkumar and Dilip Kumar dplIFFI to pay tribute to Puneeth Rajkumar and Dilip Kumar dpl

Puneeth Rajkumar: ಪವರ್‌ಸ್ಟಾರ್‌, ಸಂಚಾರಿ ವಿಜಯ್‌ಗೆ IFFI ಗೌರವ

IFFIನಲ್ಲಿ ಅಗಲಿದ ಸೂರ್‌ಸ್ಟಾರ್‌ಗೆ(Superstar)ಗೌರವ ಸಲ್ಲಿಸಲಾಗುತ್ತಿದೆ. ಸ್ಯಾಂಡಲ್‌ವುಡ್(Sandalwood) ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್(Puneeth Rajkumar), ಸಂಚಾರಿ ವಿಜಯ್, ಬಾಲಿವುಡ್(Bollywood) ನಟ ದಿಲೀಪ್ ಕುಮಾರ್ ಅವರಿಗೂ ಗೌರವ ಸಲ್ಲಿಸಲಾಗುತ್ತಿದೆ.

Cine World Nov 20, 2021, 8:10 AM IST

51st IFFI Sandalwood Star Kiccha Sudeep Introduces Himself In Kannada pod51st IFFI Sandalwood Star Kiccha Sudeep Introduces Himself In Kannada pod

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದಲ್ಲೇ ತಮ್ಮನ್ನು ಪರಿಚಯಿಸಿಕೊಂಡ ಕಿಚ್ಚ ಸುದೀಪ್‌!

ಸಿನೆಮಾ ಸರ್ವವ್ಯಾಪಿಯಾಗಲಿ: ಸುದೀಪ್‌| ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತಿಥೇಯ ಭಾಷಣ| ಕನ್ನಡದಲ್ಲೇ ತಮ್ಮನ್ನು ಪರಿಚಯಿಸಿಕೊಂಡ ಕಿಚ್ಚ ಸುದೀಪ್‌

Sandalwood Jan 17, 2021, 3:19 PM IST

International Film Festival of India conferred Biswajit Chatterjee Indian Personality of the Year Award ckmInternational Film Festival of India conferred Biswajit Chatterjee Indian Personality of the Year Award ckm

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಬಿಸ್ವಜಿತ್‌ಗೆ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ!

ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರಮುಖ ಪ್ರಶಸ್ತಿ ಪ್ರಕಟಿಸಲಾಗಿದೆ. ನಟ, ನಿರ್ದೇಶಕ, ನಿರ್ಮಾಪಕ, ಹಾಡುಗಾರ ಬಿಸ್ವಜಿತ್ ಚಟರ್ಜಿಗೆ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ ಘೋಷಿಸಲಾಗಿದೆ.

Cine World Jan 16, 2021, 9:27 PM IST